Oppanna
Oppanna.com

ಅಡಿಗೆಗೊ

ದೀಪಕ್ಕನ ಅಡಿಗೆಗೊ..!

ಅಡಿಗೆಗೊ

ಬದನೆಕಾಯಿ ದೋಸೆ

ವೇಣಿಯಕ್ಕ° 01/01/2013

ಬದನೆಕಾಯಿ ದೋಸೆ ಬೇಕಪ್ಪ ಸಾಮಾನುಗೊ: 1 ಕಪ್(ಕುಡ್ತೆ) ಬೆಣ್ತಕ್ಕಿ 2 ಸಾಧಾರಣ ಗಾತ್ರದ ಬದನೆಕಾಯಿ (ಗುಳ್ಳ ಬದನೆ ಆದರೆ ಒಳ್ಳೆದು) 3-4 ಒಣಕ್ಕು ಮೆಣಸು 2 ಚಮ್ಚೆ ಕಾಯಿ ತುರಿ 8-10 ಕೊತ್ತಂಬರಿ 5-6 ಜೀರಿಗೆ ದ್ರಾಕ್ಷೆ ಗಾತ್ರದ ಹುಳಿ ದೊಡ್ಡ ಚಿಟಿಕೆ ಇಂಗು 5-6 ಬೇನ್ಸೊಪ್ಪು ರುಚಿಗೆ ತಕ್ಕಸ್ಟು ಉಪ್ಪು ಎಣ್ಣೆ / ತುಪ್ಪ ಮಾಡುವ ಕ್ರಮ: ಅಕ್ಕಿಯ ನೀರಿಲ್ಲಿ 4-5 ಘಂಟೆ ನೀರಿಲ್ಲಿ ಬೊದುಳುಲೆ ಹಾಕಿ. ಅಕ್ಕಿಯ ಲಾಯಿಕಲಿ ನೀರಿಲ್ಲಿ 2-3 ಸರ್ತಿ ತೊಳೆರಿ. ಅಕ್ಕಿಯ ಮಿಕ್ಸಿ/ಗ್ರೈಂಡರಿಲ್ಲಿ  ಹಾಕಿ, ಕಾಯಿ ತುರಿ, ಬೇನ್ಸೊಪ್ಪು, ಒಣಕ್ಕು ಮೆಣಸು, ಜೀರಿಗೆ, ಕೊತ್ತಂಬರಿ,

ಇನ್ನೂ ಓದುತ್ತೀರ

ಅಡಿಗೆಗೊ

ಬದನೆಕಾಯಿ ಚಕ್ರ

ವೇಣಿಯಕ್ಕ° 25/12/2012

ಬದನೆಕಾಯಿ ಚಕ್ರ ಬೇಕಪ್ಪ ಸಾಮಾನುಗೊ: 2  ಸಾಧಾರಣ ಗಾತ್ರದ ಗುಳ್ಳ ಬದನೆ 2-3 ಚಮ್ಚೆ ಅಕ್ಕಿ ಹೊಡಿ 1/4 – 1/2 ಚಮ್ಚೆ ಮೆಣಸಿನ ಹೊಡಿ ಚಿಟಿಕೆ ಅರುಶಿನ ಹೊಡಿ ರುಚಿಗೆ ತಕ್ಕಸ್ಟು ಉಪ್ಪು

ಇನ್ನೂ ಓದುತ್ತೀರ

ಅಡಿಗೆಗೊ

ಬದನೆಕಾಯಿ ಮಸಾಲೆ ಪಲ್ಯ

ವೇಣಿಯಕ್ಕ° 18/12/2012

ಬದನೆಕಾಯಿ ಮಸಾಲೆ ಪಲ್ಯ ಬೇಕಪ್ಪ ಸಾಮಾನುಗೊ: 4-5 ಸಾಧಾರಣ ಗಾತ್ರದ ಬದನೆ (ನಾಳಿ ಬದನೆ ಆದರೆ ಒಳ್ಳೆದು) 1/2 – 3/4  ಕಪ್(ಕುಡ್ತೆ) ಕಾಯಿ ತುರಿ 3-4 ಒಣಕ್ಕು ಮೆಣಸು 3/4 ಚಮ್ಚೆ ಕೊತ್ತಂಬರಿ 1/8 ಚಮ್ಚೆ ಜೀರಿಗೆ

ಇನ್ನೂ ಓದುತ್ತೀರ

ಅಡಿಗೆಗೊ

ಬದನೆಕಾಯಿ ತಾಳು(ಪಲ್ಯ)

ವೇಣಿಯಕ್ಕ° 11/12/2012

ಬದನೆಕಾಯಿ ತಾಳು(ಪಲ್ಯ) ಬೇಕಪ್ಪ ಸಾಮಾನುಗೊ: 4-5 ಸಾಧಾರಣ ಗಾತ್ರದ ಬದನೆ (ನಾಳಿ ಬದನೆ ಆದರೆ ಒಳ್ಳೆದು) 4-5 ಚಮ್ಚೆ ಕಾಯಿ ತುರಿ 3-4 ಹಸಿಮೆಣಸು 3/4 – 1 ಚಮ್ಚೆ  ಹುಳಿ ಹೊಡಿ (ಉಂಡೆ ಹುಳಿ ಹೊಡಿ ಆದರೆ ಒಳ್ಳೆದು) ರುಚಿಗೆ ತಕ್ಕಸ್ಟು ಉಪ್ಪು

ಇನ್ನೂ ಓದುತ್ತೀರ

ಅಡಿಗೆಗೊ

ಚಿಕ್ಕು ಐಸ್ಕ್ರೀಮ್

ವೇಣಿಯಕ್ಕ° 04/12/2012

ಚಿಕ್ಕು ಐಸ್ಕ್ರೀಮ್ ಬೇಕಪ್ಪ ಸಾಮಾನುಗೊ: 10 ಕಪ್(ಕುಡ್ತೆ) ಹಾಲು 4 ಕಪ್ ಸಕ್ಕರೆ 7-8 ಚಿಕ್ಕು 1 ಚಮ್ಚೆ ಐಸ್ಕ್ರೀಮ್ ಹೊಡಿ 1.5 ಚಮ್ಚೆ ಕಸ್ಟರ್ಡ್ ಹೊಡಿ ಮಾಡುವ ಕ್ರಮ: ಚಿಕ್ಕಿನ ತೊಳದು, ಹೆರಾಣ ಚೋಲಿ, ಬಿತ್ತು ತೆಗದು ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತುಂಡು ಮಾಡಿ ಮಡುಗಿ. ಒಂದು ದಪ್ಪ ಪಾತ್ರೆಲಿ ಹಾಲು, ಐಸ್ಕ್ರೀಮ್ ಹೊಡಿ, ಕಸ್ಟರ್ಡ್ ಹೊಡಿ ಹಾಕಿ ತೊಳಸಿ. ಸಕ್ಕರೆ ಹಾಕಿ ಕೊದುಶಿ. ಇದರ ಸಣ್ಣ ಕಿಚ್ಚಿಲ್ಲಿ ಸಾಧಾರಣ

ಇನ್ನೂ ಓದುತ್ತೀರ

ಅಡಿಗೆಗೊ

ಕೆಂಬುಡೆ ಹೂಗಿನ ಚಟ್ನಿ…

ಬಂಡಾಡಿ ಅಜ್ಜಿ 30/11/2012

ಹಬ್ಬ ಎಲ್ಲ ಗವುಜಿಯೋ..? ಗೋಪೂಜೆ, ತೊಳಶಿ ಪೂಜೆ ಎಲ್ಲ ಮಾಡಿದಿರನ್ನೆ..? ನೆಗೆಮಾಣಿ ಎಷ್ಟು ಪಟಾಕಿ ಬಿಟ್ಟಿದ

ಇನ್ನೂ ಓದುತ್ತೀರ

ಅಡಿಗೆಗೊ

ಬಟಾಟೆ ಮೊಸರು ಗೊಜ್ಜಿ

ವೇಣಿಯಕ್ಕ° 27/11/2012

ಬಟಾಟೆ ಮೊಸರು ಗೊಜ್ಜಿ ಬೇಕಪ್ಪ ಸಾಮಾನುಗೊ: 2 ದೊಡ್ಡ ಬಟಾಟೆ 1-2 ಹಸಿಮೆಣಸು 1/4 ಇಂಚು ಶುಂಠಿ 4-5 ಎಳೆ ಕೊತ್ತಂಬರಿ ಸೊಪ್ಪು 2-3 ಕಪ್(ಕುಡ್ತೆ) ಮೊಸರು 2-3 ಚಮ್ಚೆ ಕಾಯಿ ಸುಳಿ 1/4 ನೀರುಳ್ಳಿ (ಬೇಕಾದರೆ ಮಾತ್ರ) ರುಚಿಗೆ ತಕ್ಕಸ್ಟು ಉಪ್ಪು 1 ಚಮ್ಚೆ ಸಾಸಮೆ

ಇನ್ನೂ ಓದುತ್ತೀರ

ಅಡಿಗೆಗೊ

ಚಕ್ಕುಲಿ : ಪದ್ಯ

ವಾಣಿ ಚಿಕ್ಕಮ್ಮ 23/11/2012

ತಿಂಬಲೆ ಕೊಟ್ಟರೆ ಖಾಲಿ ಕ್ಷಣಲ್ಲಿ ಅಕ್ಕಿ ಕಡದರೂ ಆವ್ತು ಇದೇ

ಇನ್ನೂ ಓದುತ್ತೀರ

ಅಡಿಗೆಗೊ

ಬಾಳೆಕಾಯಿ ಸೆಂಡಗೆ

ವೇಣಿಯಕ್ಕ° 20/11/2012

ಬಾಳೆಕಾಯಿ ಸೆಂಡಗೆ ಬೇಕಪ್ಪ ಸಾಮಾನುಗೊ: 20-25 ಸಾಧಾರಣ ಗಾತ್ರದ ಬಾಳೆಕಾಯಿ (ಅಮುಂಡ/ಮಂಗ ಬಾಳೆ ಆದರೆ ಒಳ್ಳೆದು) 30-40 ಹಸಿಮೆಣಸು (ಗಾಂಧಾರಿ ಹಸಿ ಮೆಣಸು ಆದರೆ ಒಳ್ಳೆದು) 2 ಚಮ್ಚೆ ಎಳ್ಳು 1 ಚಮ್ಚೆ ಇಂಗಿನ ಹೊಡಿ / ದ್ರಾಕ್ಷೆ ಗಾತ್ರದ ಇಂಗು 1 ಚಮ್ಚೆ ಓಮ 3.5 – 4 ಕಪ್(ಕುಡ್ತೆ) ಹುಳಿ ಮಜ್ಜಿಗೆ

ಇನ್ನೂ ಓದುತ್ತೀರ

ಅಡಿಗೆಗೊ

ದಾಸನ ಹೂಗಿನ ಸಾರು

ವೇಣಿಯಕ್ಕ° 13/11/2012

ದಾಸನ ಹೂಗಿನ ಸಾರು ಬೇಕಪ್ಪ ಸಾಮಾನುಗೊ: 20-25 ದಾಸನ ಹೂಗು (5 ಎಸಳಿನ ಕೆಂಪು ದಾಸನ ಒಳ್ಳೆದು) ಚಿಟಿಕೆ ಅರುಶಿನ ಹೊಡಿ 1-2 ಹಸಿಮೆಣಸು ಸಾಧಾರಣ ದ್ರಾಕ್ಷೆ ಗಾತ್ರದ ಹುಳಿ ದೊಡ್ಡ ದ್ರಾಕ್ಷೆ ಗಾತ್ರದ ಬೆಲ್ಲ 5-6 ಬೇನ್ಸೊಪ್ಪು 1 ಚಮ್ಚೆ ಸಾಸಮೆ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×