ದೀಪಕ್ಕನ ಅಡಿಗೆಗೊ..!
ವೇಣಿಯಕ್ಕ° 06/11/2012
ಗೆಣಸಲೆ ಬೇಕಪ್ಪ ಸಾಮಾನುಗೊ: 2 ಕಪ್(ಕುಡ್ತೆ) ಬೆಣ್ತಕ್ಕಿ 3 ಕಪ್(ಕುಡ್ತೆ) ಕಾಯಿ ತುರಿ 2 ಕಪ್(ಕುಡ್ತೆ) ಬೆಲ್ಲ ರುಚಿಗೆ ತಕ್ಕಸ್ಟು ಉಪ್ಪು 10-12 ಬಾಳೆ ಎಲೆ ಮಾಡುವ ಕ್ರಮ: ಅಕ್ಕಿಯ ನೀರಿಲ್ಲಿ 4-5 ಘಂಟೆ ನೀರಿಲ್ಲಿ ಬೊದುಳುಲೆ ಹಾಕಿ. ಅಕ್ಕಿಯ ಲಾಯಿಕಲಿ ನೀರಿಲ್ಲಿ 2-3 ಸರ್ತಿ ತೊಳೆರಿ. ಅಕ್ಕಿಗೆ ರೆಜ್ಜವೆ ನೀರು ಹಾಕಿ, ರುಚಿಗೆ ತಕ್ಕಸ್ಟು ಉಪ್ಪು ಹಾಕಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಗಟ್ಟಿಗೆ ನೊಂಪಿಂಗೆ ಕಡೆರಿ. ಅಕ್ಕಿ ಹಿಟ್ಟು ದಪ್ಪ ಮಜ್ಜಿಗೆಯಸ್ಟು ಹದ ಇರಲಿ. ಬಾಳೆ ಎಲೆಯ ಕಿಚ್ಚಿಲ್ಲಿ ಬಾಡ್ಸಿ, ಲಾಯಿಕಲಿ ಉದ್ದಿ ಮಡುಗಿ. ಕಾಯಿ ಕೆರದು,
ಬಂಡಾಡಿ ಅಜ್ಜಿ 04/11/2012
ಬೈಲಿನ ಹೊಡೆಂಗೆ ಬಾರದ್ದೆ ದಿನ ಸುಮಾರಾತದ.. ಓ ಆ ಪೆರಿಯಡುಕ ಹೊಡೇಣ ಮಾರ್ಗ ಸರಿ ಮಾಡ್ತ
ವೇಣಿಯಕ್ಕ° 30/10/2012
ಮುಳ್ಳು ಸೌತೆಕಾಯಿ ಕೊಟ್ಟಿಗೆ ಬೇಕಪ್ಪ ಸಾಮಾನುಗೊ: 8-10 ಕಪ್(ಕುಡ್ತೆ) ಕೊಚ್ಚಿದ ಮುಳ್ಳು ಸೌತೆ (ಮುಳ್ಳು ಸೌತೆಯ ಬದಲು, ಸೊರೆಕ್ಕಾಯಿ, ಕುಂಬ್ಳಕಾಯಿ ಅಥವಾ ಸೌತೆಕಾಯಿಯ ಉಪಯೋಗ್ಸುಲೆ ಅಕ್ಕು.) 2 ಕಪ್(ಕುಡ್ತೆ) ಬೆಣ್ತಕ್ಕಿ 3 ಚಮ್ಚೆ ಕಾಯಿ ತುರಿ 1-2
ವೇಣಿಯಕ್ಕ° 23/10/2012
ಸೀವು(ಸಿಹಿ) ಅವಲಕ್ಕಿ ಬೇಕಪ್ಪ ಸಾಮಾನುಗೊ: 2 ಕಪ್(ಕುಡ್ತೆ) ಅವಲಕ್ಕಿ 1 ಕಪ್(ಕುಡ್ತೆ) ಕಾಯಿ ತುರಿ 1/2 ಕಪ್(ಕುಡ್ತೆ) ಕೆರಸಿದ ಬೆಲ್ಲ 2 ಏಲಕ್ಕಿ 1/2 ಚಮ್ಚೆ ತುಪ್ಪ ಚಿಟಿಕೆ ಉಪ್ಪು
ವೇಣಿಯಕ್ಕ° 16/10/2012
ಸೊಳೆ ತಾಳು(ಪಲ್ಯ) ಬೇಕಪ್ಪ ಸಾಮಾನುಗೊ: 2-3 ಕಪ್(ಕುಡ್ತೆ) ನೀರು ಸೊಳೆ 1/4 ಕಪ್(ಕುಡ್ತೆ) ಕಾಯಿ ತುರಿ ಚಿಟಿಕೆ ಅರುಶಿನ ಹೊಡಿ 1/2 ಚಮ್ಚೆ ಮೆಣಸಿನ ಹೊಡಿ 5-6 ಬೇನ್ಸೊಪ್ಪು 1 ಚಮ್ಚೆ ಉದ್ದಿನ ಬೇಳೆ
ವೇಣಿಯಕ್ಕ° 09/10/2012
ಸೊಳೆ ಖಾರ ಬೆಂದಿ ಬೇಕಪ್ಪ ಸಾಮಾನುಗೊ: 3 ಕಪ್(ಕುಡ್ತೆ) ನೀರು ಸೊಳೆ ಚಿಟಿಕೆ ಅರುಶಿನ ಹೊಡಿ 1/4 ಚಮ್ಚೆ ಮೆಣಸಿನ ಹೊಡಿ ಸಣ್ಣ ತುಂಡು ಅರುಶಿನ ಕೊಂಬು / 1/4 ಚಮ್ಚೆ ಅರುಶಿನ ಹೊಡಿ ಸಣ್ಣ ದ್ರಾಕ್ಷೆ ಗಾತ್ರದ ಹುಳಿ(ಬೇಕಾದರೆ ಮಾತ್ರ) 4-5 ಒಣಕ್ಕು ಮೆಣಸು
ವೇಣಿಯಕ್ಕ° 25/09/2012
ಸೊಳೆ ಬೋಳುಕೊದಿಲು ಬೇಕಪ್ಪ ಸಾಮಾನುಗೊ: 2-3 ಕಪ್(ಕುಡ್ತೆ) ನೀರು ಸೊಳೆ ಚಿಟಿಕೆ ಅರುಶಿನ ಹೊಡಿ 1-1.5 ಚಮ್ಚೆ ಮೆಣಸಿನ ಹೊಡಿ ನಿಂಬೆ ಗಾತ್ರದ ಬೆಲ್ಲ 5-6 ಬೇನ್ಸೊಪ್ಪು 5-6 ಎಸಳು ಬೆಳ್ಳುಳ್ಳಿ
ವೇಣಿಯಕ್ಕ° 18/09/2012
ಸೊಳೆ ರೊಟ್ಟಿ ಬೇಕಪ್ಪ ಸಾಮಾನುಗೊ: 10-12 ಕಪ್(ಕುಡ್ತೆ) ನೀರು ಸೊಳೆ 2 ಕಪ್ (ಕುಡ್ತೆ) ಬೆಣ್ತಕ್ಕಿ (ಸೋನಾ ಮಸೂರಿ ಒಳ್ಳೆದು) ಅಥವಾ ಅಕ್ಕಿ ಹೊಡಿ 1.5
ವಾಣಿ ಚಿಕ್ಕಮ್ಮ 15/09/2012
ಈ ದಾಸಾನ ಸೆಸಿಯ ಹೆಚ್ಚಾಗಿ ಬೇಲಿಗೆ ನೆಡುವ ಕಾರಣ ಬೇಲಿ ದಾಸನ ಹೇಳಿಯೂ ಹೇಳ್ತವು.ಈ