ದೀಪಕ್ಕನ ಅಡಿಗೆಗೊ..!
ವೇಣಿಯಕ್ಕ° 11/09/2012
ಹಲಸಿನಕಾಯಿ ಬೇಳೆ ಸಾರು ಬೇಕಪ್ಪ ಸಾಮಾನುಗೊ: 5-6 ಹಲಸಿನಕಾಯಿ ಬೇಳೆ 2-3 ಚಮ್ಚೆ ಕಾಯಿ ತುರಿ 4-5 ಒಣಕ್ಕು ಮೆಣಸು 2 ಚಮ್ಚೆ ಕೊತ್ತಂಬರಿ 1/4 ಚಮ್ಚೆ ಮೆಂತೆ 1/2 ಚಮ್ಚೆ ಉದ್ದಿನ ಬೇಳೆ 1/4 ಚಮ್ಚೆ ಜೀರಿಗೆ 1/8 ಚಮ್ಚೆ ಅರುಶಿನ ಹೊಡಿ 1/8 ಚಮ್ಚೆ ಇಂಗಿನ ಹೊಡಿ ಅಥವಾ ದೊಡ್ಡ ಚಿಟಿಕೆ ಇಂಗು ದೊಡ್ಡ ದ್ರಾಕ್ಷೆ ಗಾತ್ರದ ಬೆಲ್ಲ ಸಣ್ಣ ದ್ರಾಕ್ಷೆ ಗಾತ್ರದ ಹುಳಿ ರುಚಿಗೆ ತಕ್ಕಸ್ಟು ಉಪ್ಪು 2 ಕಣೆ ಬೇನ್ಸೊಪ್ಪು 1 ಚಮ್ಚೆ ಸಾಸಮೆ 1-2 ಮುರುದ ಒಣಕ್ಕು ಮೆಣಸು 2 ಚಮ್ಚೆ ಎಣ್ಣೆ ಮಾಡುವ ಕ್ರಮ: ಹಲಸಿನಕಾಯಿ ಬೇಳೆಯ ಕೆಂಡಲ್ಲಿ ಸುಟ್ಟು ಹಾಕಿ ಅಥವಾ ಕುಕ್ಕರ್ಲ್ಲಿ ಬೇಶಿ ಚೋಲಿ ತೆಗದು ಮಡುಗಿ. ಬಾಣಲೆಲಿ ಕೊತ್ತಂಬರಿ, ಉದ್ದಿನ ಬೇಳೆ, ಮೆಂತೆ, ಜೀರಿಗೆ, ಒಣಕ್ಕು ಮೆಣಸು, 1 ಚಮ್ಚೆ ಎಣ್ಣೆ ಹಾಕಿ ಸಣ್ಣ ಕಿಚ್ಚಿಲ್ಲಿ ಹೊರಿರಿ.
ವೇಣಿಯಕ್ಕ° 04/09/2012
ಹಲಸಿನಕಾಯಿ ಬೇಳೆ ಹೋಳಿಗೆ ಬೇಕಪ್ಪ ಸಾಮಾನುಗೊ: 1.5 ಲೀಟರ್ ಪಾತ್ರ ತುಂಬ ಹಲಸಿನಕಾಯಿ ಬೇಳೆ ಅಥವಾ 13 ಕಪ್(ಕುಡ್ತೆ) ಕೊಚ್ಚಿದ ಹಲಸಿನಕಾಯಿ ಬೇಳೆ 5
ವೇಣಿಯಕ್ಕ° 28/08/2012
ಸೌತೆಕಾಯಿ ಕಾನಕಲ್ಯಟೆ ಮೇಲಾರ ಬೇಕಪ್ಪ ಸಾಮಾನುಗೊ: 1 ಸಾಧಾರಣ ಗಾತ್ರದ ಬಣ್ಣದ ಸೌತೆಕಾಯಿ 30-40 ಕಾನಕಲ್ಯಟೆ 2 ಕಪ್(ಕುಡ್ತೆ) ಕಾಯಿತುರಿ 2 ಹಸಿಮೆಣಸು 3/4
ವೇಣಿಯಕ್ಕ° 21/08/2012
ಸೌತೆಕಾಯಿ ಕೆರದ್ದು(ಸಿಹಿ) ಬೇಕಪ್ಪ ಸಾಮಾನುಗೊ: 2 ಕಪ್(ಕುಡ್ತೆ) ತುರುದ ಹಣ್ಣು ಸೌತೆ 1.5 ಕಪ್(ಕುಡ್ತೆ) ಕೆರಸಿದ ಬೆಲ್ಲ 1.5 ಕಪ್(ಕುಡ್ತೆ) ಸಣ್ಣಕೆ ತುರುದ ಕಾಯಿ ಸುಳಿ 1 ಕಪ್(ಕುಡ್ತೆ) ಅವಲಕ್ಕಿ 1/8 ಚಮ್ಚೆ ಉಪ್ಪು ಮಾಡುವ ಕ್ರಮ: ಹಣ್ಣು ಸೌತೆಯ ತೊಳದು, ಅರ್ಧ ಮಾಡಿ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತಿರುಳು ಬಿತ್ತಿನ ತೆಗೆರಿ.
ವೇಣಿಯಕ್ಕ° 14/08/2012
ಕಣಿಲೆ ಹಲಸಿನಕಾಯಿ ಬೇಳೆ ಬೆಂದಿ ಬೇಕಪ್ಪ ಸಾಮಾನುಗೊ: 5 ಕಪ್(ಕುಡ್ತೆ) ಸಣ್ಣಕೆ ಕೊಚ್ಚಿದ ಕಣಿಲೆ 25-30 ಹಲಸಿನಕಾಯಿ ಬೇಳೆ 2.5 ಕಪ್(ಕುಡ್ತೆ) ಕಾಯಿ ತುರಿ ಚಿಟಿಕೆ ಅರುಶಿನ ಹೊಡಿ 1/3 ಚಮ್ಚೆ ಮೆಣಸಿನ ಹೊಡಿ ಸಾಧಾರಣ ನಿಂಬೆ ಗಾತ್ರದ ಬೆಲ್ಲ ರುಚಿಗೆ ತಕ್ಕಸ್ಟು ಉಪ್ಪು
ವೇಣಿಯಕ್ಕ° 31/07/2012
ಕಣಿಲೆ ತಾಳು(ಪಲ್ಯ) ಬೇಕಪ್ಪ ಸಾಮಾನುಗೊ: 1 ಸಾಧಾರಣ ಗಾತ್ರದ ಕಣಿಲೆ ಅಥವಾ 7-8 ಕುಡ್ತೆ ಸಣ್ಣಕೆ ಕೊಚ್ಚಿದ ಕಣಿಲೆ ಚಿಟಿಕೆ ಅರುಶಿನ ಹೊಡಿ 3/4-1 ಚಮ್ಚೆ ಮೆಣಸಿನ ಹೊಡಿ
ವೇಣಿಯಕ್ಕ° 24/07/2012
ಪೆರಟಿ ಪಾಯಸ ಬೇಕಪ್ಪ ಸಾಮಾನುಗೊ: 2 ನಿಂಬೆ ಗಾತ್ರದ ಹಲಸಿನ ಹಣ್ಣು ಪೆರಟಿ 2 – 2.5 ಕಪ್(ಕುಡ್ತೆ) ಬೆಲ್ಲ 3 ಕಪ್(ಕುಡ್ತೆ) ಕಾಯಿ ತುರಿ ಅಥವಾ 2.5-3 ಕಪ್(ಕುಡ್ತೆ) ಕಾಯಿ
ವೇಣಿಯಕ್ಕ° 17/07/2012
ಹಲಸಿನ ಹಣ್ಣು ಪೆರಟಿ ಬೇಕಪ್ಪ ಸಾಮಾನುಗೊ: 2-3 ಸಾಧಾರಣ ಗಾತ್ರದ ಹಲಸಿನ ಹಣ್ಣು 2-3 ಚಮ್ಚೆ ಸಕ್ಕರೆ (ಬೇಕಾದರೆ ಮಾತ್ರ) ಮಾಡುವ ಕ್ರಮ: ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ,
ವೇಣಿಯಕ್ಕ° 10/07/2012
ಹಲಸಿನ ಹಣ್ಣು ಕೊಟ್ಟಿಗೆ ಬೇಕಪ್ಪ ಸಾಮಾನುಗೊ: 7-8 ಕಪ್(ಕುಡ್ತೆ) ಕೊಚ್ಚಿದ/ಕ್ರಶ್ ಮಾಡಿದ ಹಲಸಿನ ಹಣ್ಣು 3.5 ಕಪ್(ಕುಡ್ತೆ) ಬೆಣ್ತಕ್ಕಿ 1 ಚಮ್ಚೆ ಬೆಣ್ಣೆ (ಬೇಕಾದರೆ ಮಾತ್ರ) ಬೆಲ್ಲ (ಬೇಕಾದರೆ ಮಾತ್ರ) ರುಚಿಗೆ ತಕ್ಕಸ್ಟು ಉಪ್ಪು