Oppanna
Oppanna.com

ಅಡಿಗೆಗೊ

ದೀಪಕ್ಕನ ಅಡಿಗೆಗೊ..!

ಅಡಿಗೆಗೊ

ಹಲಸಿನಕಾಯಿ ಸೊಳೆ ಜೀರಿಗೆ ಬೆಂದಿ

ವೇಣಿಯಕ್ಕ° 03/07/2012

ಹಲಸಿನಕಾಯಿ ಸೊಳೆ ಜೀರಿಗೆ ಬೆಂದಿ ಬೇಕಪ್ಪ ಸಾಮಾನುಗೊ: 5 ಕಪ್(ಕುಡ್ತೆ) ತುಂಡು ಮಾಡಿದ ಹಲಸಿನಕಾಯಿ ಸೊಳೆ 1.5 ಕಪ್(ಕುಡ್ತೆ) ಕಾಯಿ ತುರಿ ನಿಂಬೆ ಗಾತ್ರದ ಬೆಲ್ಲ 1 ಚಮ್ಚೆ ಮೆಣಸಿನ ಹೊಡಿ ಚಿಟಿಕೆ ಅರುಶಿನ ಹೊಡಿ 1/4 ಚಮ್ಚೆ ಜೀರಿಗೆ 1 ಚಮ್ಚೆ ಸಾಸಮೆ ರುಚಿಗೆ ತಕ್ಕಸ್ಟು ಉಪ್ಪು 5-6 ಬೇನ್ಸೊಪ್ಪು 1-2 ಮುರುದ ಒಣಕ್ಕು ಮೆಣಸು 1 ಚಮ್ಚೆ ಎಣ್ಣೆ ಮಾಡುವ ಕ್ರಮ: ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಹಲಸಿನಕಾಯಿಯ ಕೊರದು ಕಡಿ ಮಾಡಿ, ಗೂಂಜು ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ

ಇನ್ನೂ ಓದುತ್ತೀರ

ಅಡಿಗೆಗೊ

ಹಲಸಿನ ಹಣ್ಣು ದೋಸೆ

ವೇಣಿಯಕ್ಕ° 26/06/2012

ಹಲಸಿನ ಹಣ್ಣು ದೋಸೆ ಬೇಕಪ್ಪ ಸಾಮಾನುಗೊ: 2.5 – 3 ಲೀಟರ್ ಪಾತ್ರ ತುಂಬ ಹಲಸಿನ ಹಣ್ಣಿನ ಸೊಳೆ 3 ಕಪ್(ಕುಡ್ತೆ) ಬೆಣ್ತಕ್ಕಿ ರುಚಿಗೆ ತಕ್ಕಸ್ಟು ಉಪ್ಪು ಎಣ್ಣೆ / ತುಪ್ಪ

ಇನ್ನೂ ಓದುತ್ತೀರ

ಅಡಿಗೆಗೊ

ಹಲಸಿನ ಹಣ್ಣು ಸುಟ್ಟವು

ವೇಣಿಯಕ್ಕ° 19/06/2012

ಹಲಸಿನ ಹಣ್ಣು ಸುಟ್ಟವು ಬೇಕಪ್ಪ ಸಾಮಾನುಗೊ: 6 ಕಪ್(ಕುಡ್ತೆ) ಕೊಚ್ಚಿದ/ಕ್ರಶ್ ಮಾಡಿದ ಹಲಸಿನ ಹಣ್ಣು 4 ಕಪ್(ಕುಡ್ತೆ) ಬೆಣ್ತಕ್ಕಿ 3-4 ಕಪ್(ಕುಡ್ತೆ) ಬೆಲ್ಲ 2.5 ಕಪ್(ಕುಡ್ತೆ) ಕಾಯಿ ತುರಿ

ಇನ್ನೂ ಓದುತ್ತೀರ

ಅಡಿಗೆಗೊ

ನೀರು(ಉಪ್ಪು) ಸೊಳೆ, ನೀರು(ಉಪ್ಪು) ಮಾವಿನಕಾಯಿ

ವೇಣಿಯಕ್ಕ° 12/06/2012

ನೀರು(ಉಪ್ಪು) ಸೊಳೆ & ನೀರು(ಉಪ್ಪು) ಮಾವಿನಕಾಯಿ ನೀರು ಸೊಳೆ ಹಾಕುಲೆ ಬೇಕಪ್ಪ ಸಾಮಾನುಗೊ: 1/2 ಸಾಧಾರಣ ಗಾತ್ರದ

ಇನ್ನೂ ಓದುತ್ತೀರ

ಅಡಿಗೆಗೊ

ಹಲಸಿನಕಾಯಿ ಸೋಂಟೆ(ಚಿಪ್ಸ್)

ವೇಣಿಯಕ್ಕ° 05/06/2012

ಹಲಸಿನಕಾಯಿ ಸೋಂಟೆ(ಚಿಪ್ಸ್) ಬೇಕಪ್ಪ ಸಾಮಾನುಗೊ: 1 ಸಾಧಾರಣ ಗಾತ್ರದ ಹಲಸಿನಕಾಯಿ ರುಚಿಗೆ ತಕ್ಕಸ್ಟು ಉಪ್ಪು ಎಣ್ಣೆ ಮಾಡುವ ಕ್ರಮ: ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಹಲಸಿನಕಾಯಿಯ ಕೊರದು

ಇನ್ನೂ ಓದುತ್ತೀರ

ಅಡಿಗೆಗೊ

ಹಲಸಿನಕಾಯಿ ತಾಳು(ಪಲ್ಯ)

ವೇಣಿಯಕ್ಕ° 29/05/2012

ಹಲಸಿನಕಾಯಿ ತಾಳು(ಪಲ್ಯ) ಬೇಕಪ್ಪ ಸಾಮಾನುಗೊ: 1/4 ಸಾಧಾರಣ ಗಾತ್ರದ ಬೆಳದ ಹಲಸಿನಕಾಯಿ ಅಥವಾ 8-10 ಕುಡ್ತೆ ಕೊಚ್ಚಿದ ಹಲಸಿನಕಾಯಿ 1/4 ಚಮ್ಚೆ ಅರುಶಿನ ಹೊಡಿ 3-4 ಚಮ್ಚೆ ಮೆಣಸಿನ ಹೊಡಿ ರುಚಿಗೆ ತಕ್ಕಸ್ಟು ಉಪ್ಪು 1/4 ಕಪ್(ಕುಡ್ತೆ) ಕಾಯಿ ತುರಿ 8-10 ಬೇನ್ಸೊಪ್ಪು

ಇನ್ನೂ ಓದುತ್ತೀರ

ಅಡಿಗೆಗೊ

ಹಲಸಿನಕಾಯಿ ದೋಸೆ

ವೇಣಿಯಕ್ಕ° 22/05/2012

ಹಲಸಿನಕಾಯಿ ದೋಸೆ ಬೇಕಪ್ಪ ಸಾಮಾನುಗೊ: 8-10 ಕಪ್(ಕುಡ್ತೆ) ಆದ ಹಲಸಿನಕಾಯಿ ಸೊಳೆ 2 ಕಪ್(ಕುಡ್ತೆ) ಬೆಣ್ತಕ್ಕಿ ರುಚಿಗೆ ತಕ್ಕಸ್ಟು ಉಪ್ಪು ಎಣ್ಣೆ / ತುಪ್ಪ ಮಾಡುವ ಕ್ರಮ: ಅಕ್ಕಿಯ ನೀರಿಲ್ಲಿ

ಇನ್ನೂ ಓದುತ್ತೀರ

ಅಡಿಗೆಗೊ

ಮಾವಿನ ಹಣ್ಣಿನ ಸಾಸಮೆ

ವೇಣಿಯಕ್ಕ° 15/05/2012

ಮಾವಿನ ಹಣ್ಣಿನ ಸಾಸಮೆ ಬೇಕಪ್ಪ ಸಾಮಾನುಗೊ: 10-12 ಕಾಟು ಮಾವಿನ ಹಣ್ಣು 1.5-2 ದೊಡ್ಡ ನಿಂಬೆ ಹಣ್ಣಿನ ಗಾತ್ರದ ಬೆಲ್ಲ ರುಚಿಗೆ ತಕ್ಕಸ್ಟು ಉಪ್ಪು 1-2 ಹಸಿಮೆಣಸು ಅಥವಾ ಒಣಕ್ಕು ಮೆಣಸು 1.5-2 ಕಪ್(ಕುಡ್ತೆ) ಕಾಯಿ ತುರಿ 1/2

ಇನ್ನೂ ಓದುತ್ತೀರ

ಅಡಿಗೆಗೊ

ಮಾವಿನ ಹಣ್ಣಿನ ತಾಳು(ಪಲ್ಯ)

ವೇಣಿಯಕ್ಕ° 08/05/2012

ಮಾವಿನ ಹಣ್ಣಿನ ತಾಳು(ಪಲ್ಯ) ಬೇಕಪ್ಪ ಸಾಮಾನುಗೊ: 15-20 ಕಾಟು ಮಾವಿನ ಹಣ್ಣು 3-4 ದೊಡ್ಡ ನಿಂಬೆ ಹಣ್ಣಿನ ಗಾತ್ರದ ಬೆಲ್ಲ 1-1.5 ಚಮ್ಚೆ ಮೆಣಸಿನ ಹೊಡಿ ಚಿಟಿಕೆ ಅರುಶಿನ ಹೊಡಿ 4-5 ಚಮ್ಚೆ ಕಾಯಿ ತುರಿ

ಇನ್ನೂ ಓದುತ್ತೀರ

ಅಡಿಗೆಗೊ

ಹಲಸಿನಕಾಯಿ ಹಪ್ಪಳ

ವೇಣಿಯಕ್ಕ° 01/05/2012

ಹಲಸಿನಕಾಯಿ ಹಪ್ಪಳ ಬೇಕಪ್ಪ ಸಾಮಾನುಗೊ: 5 ಲೀಟರ್ ಪಾತ್ರ ತುಂಬ ಆದ ಹಲಸಿನಕಾಯಿ ಸೊಳೆ 1-1.5 ಚಮ್ಚೆ ಎಳ್ಳು ರುಚಿಗೆ ತಕ್ಕಸ್ಟು ಉಪ್ಪು ಎಣ್ಣೆ ಮಾಡುವ ಕ್ರಮ: ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಹಲಸಿನಕಾಯಿಯ ಅರ್ಧ ಭಾಗ ಮಾಡಿ. ಮೇಣವ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕಡಿ ಮಾಡಿ.

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×