Oppanna
Oppanna.com

ಅಡಿಗೆಗೊ

ದೀಪಕ್ಕನ ಅಡಿಗೆಗೊ..!

ಅಡಿಗೆಗೊ

ಮಾವಿನ ಹಣ್ಣಿನ ಹಸಿ ಗೊಜ್ಜಿ

ವೇಣಿಯಕ್ಕ° 24/04/2012

ಮಾವಿನ ಹಣ್ಣಿನ ಹಸಿ ಗೊಜ್ಜಿ ಬೇಕಪ್ಪ ಸಾಮಾನುಗೊ: 12-15 ಕಾಟು ಮಾವಿನ ಹಣ್ಣು 2-3 ದೊಡ್ಡ ನಿಂಬೆ ಹಣ್ಣಿನ ಗಾತ್ರದ ಬೆಲ್ಲ ರುಚಿಗೆ ತಕ್ಕಸ್ಟು ಉಪ್ಪು 1-2 ಹಸಿಮೆಣಸು 1 ಚಮ್ಚೆ ಸಾಸಮೆ 1-2 ಮುರುದ ಒಣಕ್ಕು ಮೆಣಸು ಚಿಟಿಕೆ ಇಂಗು (ಬೇಕಾದರೆ ಮಾತ್ರ) 7-8 ಬೇನ್ಸೊಪ್ಪು 1  ಚಮ್ಚೆ ಎಣ್ಣೆ ಮಾಡುವ ಕ್ರಮ: ಕಾಟು ಮಾವಿನ ಹಣ್ಣಿನ ಲಾಯಿಕಲಿ ತೊಳದು, ತೊಟ್ಟು ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಚೋಲಿಯನ್ನೂ, ಗೊರಟನ್ನೂ ಬೇರೆ ಬೇರೆ ಮಾಡಿ. 1/2 ಕುಡ್ತೆ ನೀರಿನ ಮಾವಿನ ಹಣ್ಣಿನ ಚೋಲಿಯ ಪಾತ್ರಕ್ಕೆ ಹಾಕಿ, ಲಾಯಿಕಲಿ ಪುರುಂಚಿ, ಹಿಂಡಿ, ಎಸರಿನ ಮಾತ್ರ ಗೊರಟಿನ ಪಾತ್ರಕ್ಕೆ ಹಾಕಿ. ಅದಕ್ಕೆ ಬೆಲ್ಲವ ಕೆರಸಿ ಹಾಕಿ. ಉಪ್ಪುದೆ ಹಾಕಿ. ಅದರ ಲಾಯಿಕಲಿ ಪುರುಂಚಿ. ಹಸಿಮೆಣಸಿನ ನುರಿರಿ. ಒಗ್ಗರಣೆ ಸಟ್ಟುಗಿಲ್ಲಿ ಸಾಸಮೆ, ಒಣಕ್ಕು ಮೆಣಸು, ಎಣ್ಣೆ ಹಾಕಿ ಬೆಶಿ ಮಾಡಿ. ಅದು ಹೊಟ್ಟಿ ಅಪ್ಪಗ

ಇನ್ನೂ ಓದುತ್ತೀರ

ಅಡಿಗೆಗೊ

ಚೋರೆ ಪಾಯಸ

ವೇಣಿಯಕ್ಕ° 17/04/2012

ಚೋರೆ ಪಾಯಸ ಬೇಕಪ್ಪ ಸಾಮಾನುಗೊ: 4-5 ಕಪ್(ಕುಡ್ತೆ) ಚೋರೆ(ಬೊಂಡು) 2 ಕಪ್(ಕುಡ್ತೆ) ಬೆಲ್ಲ 3 ಕಪ್(ಕುಡ್ತೆ) ಕಾಯಿ ತುರಿ ಅಥವಾ 2.5-3 ಕಪ್(ಕುಡ್ತೆ) ಕಾಯಿ ಹಾಲು

ಇನ್ನೂ ಓದುತ್ತೀರ

ಅಡಿಗೆಗೊ

ಬೇಳೆಚೆಕ್ಕೆ ಬೆಂದಿ

ವೇಣಿಯಕ್ಕ° 10/04/2012

ಬೇಳೆಚೆಕ್ಕೆ ಬೆಂದಿ ಬೇಕಪ್ಪ ಸಾಮಾನುಗೊ: 1/2 ಸಾಧಾರಣ ಗಾತ್ರದ ಬೇಳೆಚೆಕ್ಕೆ 1-1.25 ಕಪ್(ಕುಡ್ತೆ) ಕಾಯಿ ತುರಿ 4-5 ಒಣಕ್ಕು ಮೆಣಸು 1.5 ಚಮ್ಚೆ ಕೊತ್ತಂಬರಿ 1/2-3/4

ಇನ್ನೂ ಓದುತ್ತೀರ

ಅಡಿಗೆಗೊ

ಹಲಸಿನಕಾಯಿ ಗುಜ್ಜೆ ಪೋಡಿ

ವೇಣಿಯಕ್ಕ° 03/04/2012

ಹಲಸಿನಕಾಯಿ ಗುಜ್ಜೆ ಪೋಡಿ ಬೇಕಪ್ಪ ಸಾಮಾನುಗೊ: ಸಣ್ಣ ತುಂಡು ಹಲಸಿನಕಾಯಿ ಗುಜ್ಜೆ 1 ಕಪ್(ಕುಡ್ತೆ) ಅಕ್ಕಿ ಹೊಡಿ ಅಥವಾ ಗಟ್ಟಿಗೆ ಕಡದ ಬೆಣ್ತಕ್ಕಿ ಹಿಟ್ಟು 3/4 -1 ಚಮ್ಚೆ ಮೆಣಸಿನ ಹೊಡಿ ದೊಡ್ಡ ಚಿಟಿಕೆ ಇಂಗು

ಇನ್ನೂ ಓದುತ್ತೀರ

ಅಡಿಗೆಗೊ

ಹಲಸಿನಕಾಯಿ ಗುಜ್ಜೆ ತಾಳು(ಪಲ್ಯ)

ವೇಣಿಯಕ್ಕ° 27/03/2012

ಹಲಸಿನಕಾಯಿ ಗುಜ್ಜೆ ತಾಳು(ಪಲ್ಯ) ಬೇಕಪ್ಪ ಸಾಮಾನುಗೊ: 1/2 ಸಾಧಾರಣ ಗಾತ್ರದ ಹಲಸಿನಕಾಯಿ ಗುಜ್ಜೆ 1/4 ಕಪ್(ಕುಡ್ತೆ) ಕಾಯಿ ತುರಿ 2 ಒಣಕ್ಕು ಮೆಣಸು 1/4 ಚಮ್ಚೆ ಮೆಣಸಿನ ಹೊಡಿ ಸಣ್ಣ ನಿಂಬೆ ಗಾತ್ರದ ಬೆಲ್ಲ

ಇನ್ನೂ ಓದುತ್ತೀರ

ಅಡಿಗೆಗೊ

ಓಡುಪ್ಪಾಳೆ ಕಾಯಿಹಾಲು

ವೇಣಿಯಕ್ಕ° 20/03/2012

ಓಡುಪ್ಪಾಳೆ ಕಾಯಿಹಾಲು ಬೇಕಪ್ಪ ಸಾಮಾನುಗೊ: 4 ಓಡುಪ್ಪಾಳೆ 3-3.5 ಕಪ್(ಕುಡ್ತೆ) ತೆಂಗಿನಕಾಯಿ ತುರಿ / 4 ಕಪ್(ಕುಡ್ತೆ) ಕಾಯಿಹಾಲು 1.5 ಕಪ್(ಕುಡ್ತೆ) ಬೆಲ್ಲ

ಇನ್ನೂ ಓದುತ್ತೀರ

ಅಡಿಗೆಗೊ

ಮಾವಿನ ಮೆಡಿ ಉಪ್ಪಿನಕಾಯಿ

ವೇಣಿಯಕ್ಕ° 13/03/2012

ಮಾವಿನ ಮೆಡಿ ಉಪ್ಪಿನಕಾಯಿ ಬೇಕಪ್ಪ ಸಾಮಾನುಗೊ: 500 ಕಾಟು ಮಾವಿನ ಮೆಡಿ 16 ಕಪ್(ಕುಡ್ತೆ) ಕಲ್ಲು ಉಪ್ಪು 12 ಕಪ್(ಕುಡ್ತೆ) ಊರ ಮೆಣಸು (ಹರೇಕಳ ಒಳ್ಳೆದು) 4 ಕಪ್(ಕುಡ್ತೆ) ಸಣ್ಣ ಸಾಸಮೆ 5-6

ಇನ್ನೂ ಓದುತ್ತೀರ

ಅಡಿಗೆಗೊ

ಓಡುಪ್ಪಾಳೆ

ವೇಣಿಯಕ್ಕ° 06/03/2012

ಓಡುಪ್ಪಾಳೆ ಬೇಕಪ್ಪ ಸಾಮಾನುಗೊ: 2 ಕಪ್(ಕುಡ್ತೆ) ಬೆಣ್ತಕ್ಕಿ 1 ಕಪ್(ಕುಡ್ತೆ) ಕೊಯಿಶಕ್ಕಿ ರುಚಿಗೆ ತಕ್ಕಸ್ಟು ಉಪ್ಪು ಮಣ್ಣಿನ ಓಡು ಮಾಡುವ ಕ್ರಮ: ಕೊಯಿಶಕ್ಕಿ, ಬೆಣ್ತಕ್ಕಿಯ ಒಂದು ಪಾತ್ರಲ್ಲಿ ಹಾಕಿ,

ಇನ್ನೂ ಓದುತ್ತೀರ

ಅಡಿಗೆಗೊ

ಕೆಂಬುಡೆಕಾಯಿ ಕಲಸು

ವೇಣಿಯಕ್ಕ° 28/02/2012

ಕೆಂಬುಡೆಕಾಯಿ ಕಲಸು ಬೇಕಪ್ಪ ಸಾಮಾನುಗೊ: 1 ಸಣ್ಣ ಗಾತ್ರದ ಕೆಂಬುಡೆ (ಎಳತ್ತು ಆದರೆ ಒಳ್ಳೆದು) ಚಿಟಿಕೆ ಅರುಶಿನ ಹೊಡಿ 1/2 ಚಮ್ಚೆ ಮೆಣಸಿನ ಹೊಡಿ ನಿಂಬೆ ಹಣ್ಣಿನ ಗಾತ್ರದ ಬೆಲ್ಲ 1 ಕಪ್ ಕಾಯಿತುರಿ 1/4

ಇನ್ನೂ ಓದುತ್ತೀರ

ಅಡಿಗೆಗೊ

ಮೆಣಸಿನ ಸೆಂಡಗೆ (ವಡೆ)

ವೇಣಿಯಕ್ಕ° 21/02/2012

ಮೆಣಸಿನ ಸೆಂಡಗೆ (ವಡೆ) ಬೇಕಪ್ಪ ಸಾಮಾನುಗೊ: 12 ಕಪ್(ಕುಡ್ತೆ) ಹಸಿಮೆಣಸು 2 ಕಪ್(ಕುಡ್ತೆ) ಉದ್ದಿನ ಬೇಳೆ 5 ಕಪ್(ಕುಡ್ತೆ) ಹೊದಳು ರುಚಿಗೆ ತಕ್ಕಸ್ಟು ಉಪ್ಪು ಮಾಡುವ ಕ್ರಮ: ಉದ್ದಿನ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×