ದೀಪಕ್ಕನ ಅಡಿಗೆಗೊ..!
ವೇಣಿಯಕ್ಕ° 14/02/2012
ಕೊಚ್ಚುಸಳ್ಳಿ ಬೇಕಪ್ಪ ಸಾಮಾನುಗೊ: 3-4 ಸಣ್ಣ ಎಳತ್ತು ಮುಳ್ಳು ಸೌತೆ 3/4 -1 ಕಪ್(ಕುಡ್ತೆ) ಕಾಯಿತುರಿ 1/2 – 3/4 ಕಪ್(ಕುಡ್ತೆ) ಮಜ್ಜಿಗೆ 1 ಚಮ್ಚೆ ಸಾಸಮೆ (1/4 ಚಮ್ಚೆ ಕಡವಲೆ, 3/4 ಚಮ್ಚೆ ಒಗ್ಗರಣೆಗೆ) 1-2 ಹಸಿಮೆಣಸು ರುಚಿಗೆ ತಕ್ಕಸ್ಟು ಉಪ್ಪು 3-4 ಬೇನ್ಸೊಪ್ಪು ಸಣ್ಣ ತುಂಡು ಶುಂಠಿ (ಬೇಕಾದರೆ ಮಾತ್ರ) 2-3 ಕೊತ್ತಂಬರಿ ಸೊಪ್ಪು (ಬೇಕಾದರೆ ಮಾತ್ರ) 1 ಚಮ್ಚೆ ಎಣ್ಣೆ ಮಾಡುವ ಕ್ರಮ: ಮುಳ್ಳು ಸೌತೆಯ ತೊಟ್ಟು ತೆಗದು ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ಕೊಚ್ಚಿ. ಮಿಕ್ಸಿಲಿ/ಗ್ರೈಂಡರಿಲ್ಲಿ ಕಾಯಿ,
ವೇಣಿಯಕ್ಕ° 17/01/2012
ಹರುವೆ ಸೊಪ್ಪು ತಾಳು ಬೇಕಪ್ಪ ಸಾಮಾನುಗೊ: 1 ಕಟ್ಟು ಹರುವೆ ಸೊಪ್ಪು 3-4 ಚಮ್ಚೆ ಕಾಯಿ ತುರಿ 4-5 ಹಸಿಮೆಣಸು ದೊಡ್ಡ ದ್ರಾಕ್ಷೆ ಗಾತ್ರದ ಬೆಲ್ಲ ಚಿಟಿಕೆ ಅರುಶಿನ ಹೊಡಿ ರುಚಿಗೆ ತಕ್ಕಸ್ಟು ಉಪ್ಪು
ವೇಣಿಯಕ್ಕ° 03/01/2012
ತೊಂಡೆಕಾಯಿ ಹುಳಿಮೆಣಸಿನ ಕೊದಿಲು ಬೇಕಪ್ಪ ಸಾಮಾನುಗೊ: 25-30 ತೊಂಡೆಕಾಯಿ 1/4 ಚಮ್ಚೆ ಅರುಶಿನ ಹೊಡಿ ಅಥವಾ ಸಣ್ಣ ತುಂಡು ಅರುಶಿನ ಚಿಟಿಕೆ ಮೆಣಸಿನ ಹೊಡಿ ದ್ರಾಕ್ಷೆ ಗಾತ್ರದ ಓಟೆ ಹುಳಿ ದ್ರಾಕ್ಷೆ ಗಾತ್ರದ ಬೆಲ್ಲ (ಬೇಕಾದರೆ ಮಾತ್ರ) 3-4 ಒಣಕ್ಕು ಮೆಣಸು
ವೇಣಿಯಕ್ಕ° 20/12/2011
ಮೆಂತೆ ಸೊಪ್ಪಿನ ತಂಬ್ಳಿ ಬೇಕಪ್ಪ ಸಾಮಾನುಗೊ: 1/2 ಕಟ್ಟು ಮೆಂತೆ ಸೊಪ್ಪು 3/4 -1 ಕಪ್(ಕುಡ್ತೆ) ಕಾಯಿತುರಿ 2-3 ಗೆಣಮೆಣಸು 8-10 ಜೀರಕ್ಕಿ
ವೇಣಿಯಕ್ಕ° 13/12/2011
ಕೊಯಿಶಕ್ಕಿ, ಬೆಣ್ತಕ್ಕಿಯ ಒಂದು ಪಾತ್ರಲ್ಲಿ ಹಾಕಿ, ಉಗುರು ಬೆಶಿ ನೀರಿಲ್ಲಿ 8-10 ಘಂಟೆ ಬೊದುಳುಲೆ ಹಾಕೆಕ್ಕು. ಅದರ