Oppanna
Oppanna.com

ಅಡಿಗೆಗೊ

ದೀಪಕ್ಕನ ಅಡಿಗೆಗೊ..!

ಅಡಿಗೆಗೊ

ಶುಂಠಿ – ನಿಂಬೆ ಹುಳಿ ಜ್ಯೂಸ್ ಸಿರಪ್

ವೇಣಿಯಕ್ಕ° 28/01/2014

ಶುಂಠಿ – ನಿಂಬೆ ಹುಳಿ ಜ್ಯೂಸ್ ಸಿರಪ್ ಬೇಕಪ್ಪ ಸಾಮಾನುಗೊ: 1-1.25 ಕಪ್(ಕುಡ್ತೆ) ನಿಂಬೆ ಹುಳಿ ಎಸರು 1/2 ಕಪ್(ಕುಡ್ತೆ) ಕ್ರಶ್ ಮಾಡಿದ ಶುಂಠಿ 8 ಕಪ್(ಕುಡ್ತೆ) ಸಕ್ಕರೆ 1.5-2 ಕಪ್(ಕುಡ್ತೆ) ನೀರು ಮಾಡುವ ಕ್ರಮ: ನಿಂಬೆ ಹುಳಿಯ ಲಾಯಿಕಲಿ ತೊಳದು, ತುಂಡು ಮಾಡಿ, ಬಿತ್ತಿನ ತೆಗದು ಎಸರು ಹಿಂಡಿ ಮಡುಗಿ. ಶುಂಠಿಯನ್ನೂ ಲಾಯಿಕಲಿ ತೊಳದು, ಮಿಕ್ಸಿಗೆ ಹಾಕಿ ಕ್ರಶ್ ಮಾಡಿ ಮಡಿಕ್ಕೊಳ್ಳಿ. ಸಕ್ಕರೆ, ನೀರಿನ ಒಂದು ಪಾತ್ರಲ್ಲಿ ಹಾಕಿ ತೊಳಸಿ, ಕೊದುಶಿ. ಇದಕ್ಕೆ ಕ್ರಶ್ ಮಾಡಿದ ಶುಂಠಿಯ ಹಾಕಿ ಸಕ್ಕರೆ ಪಾಕ ಅಪ್ಪನ್ನಾರ ಮಡುಗಿ. (ಸಕ್ಕರೆ ಪಾಕ ಆತಾ ಹೇಳಿ ನೋಡುಲೆ, ಕೋಲು ಬೆರಳಿನ ಕೊಡಿಯ ಜಾಗ್ರತೆಲಿ ಸಕ್ಕರೆ ಪಾಕಕ್ಕೆ ಅದ್ದಿ, ಅದರ ಹೆಬ್ಬಟೆ ಬೆರಳಿಲ್ಲಿ ಮುಟ್ಟಿ ಬಿಡಿ. ಅಸ್ಟೊತ್ತಿಂಗೆ ನೂಲಿನ ಹಾಂಗೆ ಬಂದರೆ ಸಕ್ಕರೆ ಪಾಕ ಆಯಿದು ಹೇಳಿ ಲೆಕ್ಕ.) ಇದಕ್ಕೆ ನಿಂಬೆ ಹುಳಿ ಎಸರಿನ ಹಾಕಿ ಲಾಯಿಕಲಿ ತೊಳಸಿ, ಕಿಚ್ಚಿನ ನಂದ್ಸಿ. ಇದರ ಒಂದು ಅರಿಪ್ಪೆಲಿ ಅರುಶಿ, ತಣಿವಲೆ ಮಡಿಗಿ. ಪೂರ್ತಿ ತಣುದ ಮೇಲೆ ಇದರ ಲಾಯಿಕಲಿ ತೊಳಸಿ, ಕುಪ್ಪಿಗೆ ತುಂಬ್ಸಿ ಮಡುಗಿ. ಫ್ರಿಜ್ಜಿಲ್ಲಿ ಮಡುಗಿದರೆ 6 ತಿಂಗಳಾದರೂ ಹಾಳಾವುತ್ತಿಲ್ಲೆ. ಜ್ಯೂಸ್ ಮಾಡ್ಲೆ, ಈ ಸಿರಪ್ಪಿನ ಒಂದು ಪಾತ್ರಲ್ಲಿ ಹಾಕಿ ಅದಕ್ಕೆ 4 ಪಟ್ಟು ನೀರು ಹಾಕಿ ತೊಳಸಿ. ಐಸ್ ತುಂಡು ಬೇಕಾದರೆ ಹಾಕಿ ಕೊಡಿ.

ಇನ್ನೂ ಓದುತ್ತೀರ

ಅಡಿಗೆಗೊ

ಕುಂಬಳಕಾಯಿ ತಿರುಳಿನ ಸಾಸಮೆ

ವೇಣಿಯಕ್ಕ° 21/01/2014

ಕುಂಬಳಕಾಯಿ ತಿರುಳಿನ ಸಾಸಮೆ ಬೇಕಪ್ಪ ಸಾಮಾನುಗೊ: 1 ಕಪ್(ಕುಡ್ತೆ) ಕುಂಬಳಕಾಯಿ ತಿರುಳು 1 ಕಪ್(ಕುಡ್ತೆ) ಕಾಯಿ ತುರಿ 1/4 ಚಮ್ಚೆ ಮೆಣಸಿನ ಹೊಡಿ ದೊಡ್ಡ ನಿಂಬೆ ಗಾತ್ರದ ಬೆಲ್ಲ 1

ಇನ್ನೂ ಓದುತ್ತೀರ

ಅಡಿಗೆಗೊ

"ಅಡಿಗೆ ಸತ್ಯಣ್ಣ" – 45 (ಅಡಿಗೆ ವಿಶೇಷಾಂಕ!)

ಚೆನ್ನೈ ಬಾವ° 16/01/2014

ಬೈಲಿಲಿ ಒಂದರಿಯಾಣ ಅನುಪ್ಪತ್ಯಂಗೆ ಎಲ್ಲ ಮುಗಾತು ಹೇದು ಕಾಂಬಲೆ ಸುರುವಪ್ಪಗ ಮತ್ತಾಣ ಜೆಂಬ್ರಂಗೊ ಅನಿರೀಕ್ಷಿತವಾಗಿ ಎಳಗಿತ್ತು.

ಇನ್ನೂ ಓದುತ್ತೀರ

ಅಡಿಗೆಗೊ

ಮೆಣಸಿನ ಬಾಳಕ್ಕು

ವೇಣಿಯಕ್ಕ° 14/01/2014

ಮೆಣಸಿನ ಬಾಳಕ್ಕು ಬೇಕಪ್ಪ ಸಾಮಾನುಗೊ: 1/2 ಕೆ.ಜಿ ಹಸಿಮೆಣಸು 2.5-3 ಕಪ್(ಕುಡ್ತೆ) ಹುಳಿ ಮಜ್ಜಿಗೆ 1/2 ಚಮ್ಚೆ ಇಂಗಿನ ಹೊಡಿ ರುಚಿಗೆ ತಕ್ಕಸ್ಟು ಉಪ್ಪು ಮಾಡುವ ಕ್ರಮ: ಹಸಿಮೆಣಸಿನ ತೊಟ್ಟು

ಇನ್ನೂ ಓದುತ್ತೀರ

ಅಡಿಗೆಗೊ

ಕುಂಬಳಕಾಯಿ ಕೊದಿಲು(ಸಾಂಬಾರು)

ವೇಣಿಯಕ್ಕ° 07/01/2014

ಕುಂಬಳಕಾಯಿ ಕೊದಿಲು(ಸಾಂಬಾರು) ಬೇಕಪ್ಪ ಸಾಮಾನುಗೊ: 1/2 ಸಾಧಾರಣ ಗಾತ್ರದ ಕುಂಬಳಕಾಯಿ 1/2-3/4 ಕಪ್(ಕುಡ್ತೆ) ಕಾಯಿ ತುರಿ ಸಣ್ಣ ತುಂಡು ಅರುಶಿನ ಕೊಂಬು ಅಥವಾ 1/8

ಇನ್ನೂ ಓದುತ್ತೀರ

ಅಡಿಗೆಗೊ

ಕುಂಬಳಕಾಯಿ(ಕಾಶಿ) ಹಲ್ವ

ವೇಣಿಯಕ್ಕ° 31/12/2013

ಕುಂಬಳಕಾಯಿ(ಕಾಶಿ) ಹಲ್ವ ಬೇಕಪ್ಪ ಸಾಮಾನುಗೊ: 6 ಕಪ್(ಕುಡ್ತೆ) ತುರುದ ಕುಂಬಳಕಾಯಿ 3.5-4 ಕಪ್(ಕುಡ್ತೆ) ಸಕ್ಕರೆ 4-5  ಏಲಕ್ಕಿ 1-2 ಚಮ್ಚೆ ಬೀಜದ

ಇನ್ನೂ ಓದುತ್ತೀರ

ಅಡಿಗೆಗೊ

ಅಂಬಟೆ ಗೊಜ್ಜಿ

ವೇಣಿಯಕ್ಕ° 24/12/2013

ಅಂಬಟೆ ಗೊಜ್ಜಿ ಬೇಕಪ್ಪ ಸಾಮಾನುಗೊ: 6 ಬೆಳದ/ಹಣ್ಣಾದ ಅಂಬಟೆ 1-2 ಹಸಿಮೆಣಸು 2 ನಿಂಬೆ ಗಾತ್ರದ ಬೆಲ್ಲ 1 ಸಣ್ಣ ನೀರುಳ್ಳಿ(ಬೇಕಾದರೆ ಮಾತ್ರ) 4-5 ಎಳೆ ಕೊತ್ತಂಬರಿ ಸೊಪ್ಪು

ಇನ್ನೂ ಓದುತ್ತೀರ

ಅಡಿಗೆಗೊ

ಅಂಬಟೆ, ದೊಣ್ಣೆ ಮೆಣಸು ಚಿತ್ರಾನ್ನ

ವೇಣಿಯಕ್ಕ° 17/12/2013

ಅಂಬಟೆ, ದೊಣ್ಣೆ ಮೆಣಸು ಚಿತ್ರಾನ್ನ ಬೇಕಪ್ಪ ಸಾಮಾನುಗೊ: 1.5 ಕಪ್(ಕುಡ್ತೆ) ಬೆಣ್ತಕ್ಕಿ (ಸೋನಾ ಮಸೂರಿ ಅಥವಾ ಬಾಸ್ಮತಿ ಅಕ್ಕಿ ಒಳ್ಳೆದು) 3 ಅಂಬಟೆ 2 ದೊಡ್ಡ ದೊಣ್ಣೆ ಮೆಣಸು 3/4-1 ಕಪ್(ಕುಡ್ತೆ) ಕಾಯಿ ತುರಿ 3

ಇನ್ನೂ ಓದುತ್ತೀರ

ಅಡಿಗೆಗೊ

ಅಂಬಟೆ ಸಾರು

ವೇಣಿಯಕ್ಕ° 10/12/2013

ಅಂಬಟೆ ಸಾರು ಬೇಕಪ್ಪ ಸಾಮಾನುಗೊ: 8-10 ಅಂಬಟೆ 1 ಚಮ್ಚೆ ಮೆಂತೆ ಹೊಡಿ(ಹೊರುದು ಹೊಡಿ ಮಾಡಿದ್ದು) ಚಿಟಿಕೆ ಅರುಶಿನ ಹೊಡಿ 2-3 ಹಸಿಮೆಣಸು 2 ದೊಡ್ಡ ನಿಂಬೆ

ಇನ್ನೂ ಓದುತ್ತೀರ

ಅಡಿಗೆಗೊ

ಉದ್ದಿನ ಗೊಜ್ಜಿ

ಬಂಡಾಡಿ ಅಜ್ಜಿ 04/12/2013

ಮೊನ್ನೆ ಆಚಮನೆ ವೀಣನಲ್ಲಿಗೆ ಹೀಂಗೆ ಉದಾಕೆ ಹೋಗಿತ್ತಿದ್ದೆ ಅದ… ಅದು ಎನ್ನ ದೊಡ್ಡಪ್ಪನ ಮಗಳು ಇದ್ದನ್ನೆ,

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×