- ಬಲೀಂದ್ರಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ಗೋಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ತೊಳಶಿ ಪೂಜೆ – ಸರಳ ಸಂಕ್ಷಿಪ್ತ ವಿಧಾನ - October 30, 2020
ತೊಳಶಿಪೂಜೆ – (ಸರಳ ಸಂಕ್ಷಿಪ್ತ ವಿಧಾನ)
ತೊಳಶಿಕಟ್ಟೆ ಎದುರೆ ಕೂದುಗೊಂಡು
ಆಚಮ್ಯ.,
ಆಚಮನ ಮಾಡಿ, ಶ್ರೀ ಗುರುಭ್ಯೋ ನಮಃ | ಶ್ರೀ ಮಹಾಗಣಪತಯೇ ನಮಃ | ಶ್ರೀತುಲಸ್ಯೈ ನಮಃ | ಹೇಳಿಗೊಂಬದು.
ಗಿಂಡಿಗೆ ತುಳಸಿಹೂಗಂಧಾಕ್ಷತೆಯನ್ನು ಹಾಕೆಕು –
ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ |
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ||
ಎಡದಕೈಲಿ ಅಕ್ಷತೆ ಮಡಿಕ್ಕೊಂಡು ನೀರು ಹಾಕಿ ಬಲದಕೈ ಮುಚ್ಚಿ ಬಲದ ತೊಡೆಯ ಮೇಲೆ ಮಡಿಕ್ಕೊಂಡು ಮುಂದಾಣ ಸಂಕಲ್ಪ ಮಾಡುವುದು.
ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ |
ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ ||
………… ನಾಮ ಸಂವತ್ಸರೇ …….. ಅಯನೇ …………. ಋತೌ ……….. ಮಾಸೇ ……….. ಪಕ್ಷೇ ……… ತಿಥೌ ……. ವಾಸರಯುಕ್ತಾಯಾಂ ಏವಂ ಗುಣ-ವಿಶೇಷಣ-ವಿಶಿಷ್ಟಾಯಾಂ ಶುಭತಿಥೌ ಮಮ ಧರ್ಮಾರ್ಥಕಾಮಮೋಕ್ಷಾಖ್ಯ ಚತುರ್ವಿಧಫಲಪುರುಷಾರ್ಥಸಿಧ್ಯರ್ಥಂ ಆಯುರಾರೋಗ್ಯ-ಐಶ್ವರ್ಯಾಭಿವೃದ್ಧ್ಯರ್ಥಂ, ಶ್ರೀತುಲಸೀ ಪ್ರೀತ್ಯರ್ಥಂ ಶ್ರೀತುಲಸೀಂ ಉದ್ದಿಶ್ಯ ಧ್ಯಾನಾವಾಹನಾದಿ ಷೋಡಶೋಪಚಾರಪೂಜಾಂ ಕರಿಷ್ಯೇ || (ಕೈಲಿಪ್ಪ ಅಕ್ಷತೆಯ ತೊಳಶಿಗೆ ಹಾಕುವದು)
ಗಣಪತಿ ಸ್ಮರಣೆ : –
ಆದೌ ನಿರ್ವಿಘ್ನತಾ ಸಿದ್ಧ್ಯರ್ಥಂ ಶ್ರೀ ಮಹಾಗಣಪತಿಸ್ಮರಣಂ ಕರಿಷ್ಯೇ |
ಓಂ ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ | ತನ್ನೋ ದಂತಿಃ ಪ್ರಚೋದಯಾತ್ ||
ಕೈಮುಕ್ಕೊಂಬದು –
ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ
ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ ||
ಶ್ರೀತುಲಸೀಪೂಜೆ-
ಶ್ರೀ ತುಲಸೀಪೂಜಾಂ ಕರಿಷ್ಯೇ (ತೊಳಶಿಗೆ ಹೂಗು ಹಾಕುವುದು)
ಕೈಯಲ್ಲಿ ಹೂಗಂಧಾಕ್ಷತೆಯನ್ನು ತೆಗೆದುಕೊಂಡು ತೊಳಶಿಗೆಕಟ್ಟಗೆ ಅರ್ಚನೆಮಾಡೆಕು –
ಓಂ ನಾರಾಯಣ್ಯೈ ಚ ವಿದ್ಮಹೇ ಆದಿಭೂತಾಯೈ ಚ ಧೀಮಹಿ | ತನ್ನಸ್ತುಲಸೀ ಪ್ರಚೋದಯಾತ್ ||
ತುಲಸ್ಯೈ ನಮಃ ದ್ವಾದಶನಾಮಪೂಜಾಂ ಕರಿಷ್ಯೇ (ಹನ್ನೆರಡು ಸರ್ತಿ ಹೂಗಾಕೆಕು)
ಓಂ ಶ್ರೀದೇವೈ ನಮಃ | ಓಂ ಅಮೃತೋದ್ಭವಾಯೈ ನಮಃ | ಓಂ ಕಮಲಪ್ರಿಯಾಯೈ ನಮಃ | ಓಂ ವಿಷ್ಣುಪತ್ಯೈ ನಮಃ | ಓಂ ವೈಷ್ಣವ್ಯೈ ನಮಃ | ಓಂ ವಾರಾಹ್ಯೈ ನಮಃ | ಓಂ ಶಾಂರ್ಙಿಣ್ಯೈ ನಮಃ | ಓಂ ಸರ್ವಸೌಂದರ್ಯೈ ನಮಃ | ಓಂ ಹರಿವಲ್ಲಭಾಯೈ ನಮಃ | ಓಂ ಮಹಾಲಕ್ಷ್ಮೈ ನಮಃ | ಓಂ ಶ್ರಿಯೈ ನಮಃ | ಓಂ ಸರ್ವಸೇವಿತಾಯೈ ನಮಃ | ಓಂ ತುಲಸ್ಯೈ ನಮಃ |
ದ್ವಾದಶನಾಮಪೂಜಾಂ ಸಮರ್ಪಯಾಮಿ ||
ಸರ್ವಮಂಗಲಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ
ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತುತೇ ||
ಶ್ರೀ ಸರ್ವಶಕ್ತಿವರದಾಯೈ ತುಲಸ್ಯೈ ನಮಃ ||
ಮತ್ತೆ ಕ್ರಮವಾಗಿ ನಾಲ್ಕು ಸರ್ತಿ ನೀರು ಬಿಟ್ಟು ಮತ್ತೆ ಹೂ ಗಂಧ ಅಕ್ಷತೆ, ಧೂಪ , ದೀಪ ನೇವೇದ್ಯಾದಿ ಸಮರ್ಪಣೆ ಮಾಡುವದು –
ಓಂ ಶ್ರೀ ತುಲಸ್ಯೈ ನಮಃ
ಧ್ಯಾಯಾಮಿ, ಪಾದ್ಯಂ ಸಮರ್ಪಯಾಮಿ, ಅರ್ಘ್ಯಂ ಸಮರ್ಪಯಾಮಿ, ಆಚಮನೀಯಂ ಸಮರ್ಪಯಾಮಿ, ಸ್ನಾನಂ ಸಮರ್ಪಯಾಮಿ, ವಸ್ತ್ರಂ ಸಮರ್ಪಯಾಮಿ, ಉಪವೀತಂ ಸಮರ್ಪಯಾಮಿ, ಆಭರಣಂ ಸಮರ್ಪಯಾಮಿ, ಗಂಧಂ ಸಮರ್ಪಯಾಮಿ, ಅಕ್ಷತಾನ್ ಸಮರ್ಪಯಾಮಿ, ಪುಷ್ಪಾಣಿ ಸಮರ್ಪಯಾಮಿ , ಧೂಪಂ ಆಘ್ರಾಪಯಾಮಿ, ದೀಪಂ ದರ್ಶಯಾಮಿ,
…….. ನಿವೇದಯಾಮಿ (ನೇವೇದ್ಯಕ್ಕಿಪ್ಪದರ ನೇವೇದ್ಯ ಮಾಡಿ) , ತಾಂಬೂಲಂ ಸಮರ್ಪಯಾಮಿ (ತಾಂಬೂಲ ನೇವೇದ್ಯ ಮಾಡೆಕು), ಮಂಗಲನೀರಾಜನಂ ಸಮರ್ಪಯಾಮಿ (ಮಂಗಳಾರತಿ ಮಾಡೆಕು), ಮಂತ್ರಪುಷ್ಪಂ ಸಮರ್ಪಯಾಮಿ , ಪ್ರದಕ್ಷಿಣಂ ಸಮರ್ಪಯಾಮಿ, ನಮಸ್ಕಾರಂ ಸಮರ್ಪಯಾಮಿ, (ಕೈಲಿ ಹೂಗು ತೆಕ್ಕೊಂಡು ಎದ್ದು ನಿಂದು ಮೂರು ಪ್ರದಕ್ಷಿಣೆ ಬಂದು ಹೂಗಾಕಿ ನಮಸ್ಕಾರ ಮಾಡೆಕು) |
ಶ್ರೀ ತುಲಸ್ಯೈ ನಮಃ ,ಸರ್ವೋಪಚಾರಪೂಜಾಃ ಸಮರ್ಪಯಾಮಿ |
ಶ್ರೀ ತುಲಸ್ಯೈ ನಮಃ , ಪ್ರಸನ್ನ ಪೂಜಾಂ ಸಮರ್ಪಯಾಮಿ, ಪ್ರಸನ್ನಾರ್ಘ್ಯಂ ಸಮರ್ಪಯಾಮಿ (ಒಂದು ಹೂಗು ಹಾಕಿ ಒಂದು ಸಕ್ಕಣ ನೀರು)
ಮತ್ತೆ ಕೈಲಿ ಹೂಗು ಗಂಧ ಅಕ್ಷತೆ ತೆಕ್ಕೊಂಡು ಗಿಂಡಿ/ಕವುಳಿಗೆ ಬಗ್ಗುಸಿ ನೀರುಬಿಡುವುದು –
ಯಸ್ಯಸ್ಮೃತ್ಯಾ ಚ ನಾಮೋಕ್ತ್ಯಾ ಪೂಜಾ ಯಜ್ಣ ಕ್ರಿಯಾದಿಷು |
ನ್ಯೂನ೦ ಸ೦ಪೂರ್ಣತಾ೦ ಯಾತಿ ಸದ್ಯೋ ವ೦ದೇ ತಮಚ್ಚುತ೦ ||
ಅನೇನ ಮಯಾ ಕೃತಪೂಜನೇನ ಶ್ರೀ ಪರಮೇಶ್ವರಃ ಪ್ರೀಯತಾಂ || ಓಂ ತತ್ಸತ್||
ನೀರು ಹಾಕಿ ತೊಳಶಿಗೆ ಹಾಕುವದು. ಗೋತ್ರಪ್ರವರಹೇಳಿ ಅಭಿವಾದನೆ ಮಾಡುವದು , ಪ್ರಸಾದ ತೆಕ್ಕೊಂಬದು.
ಅರ್ಚನೆಮಾಡಿದಲ್ಲಿಂದ ಒಂದು ಹೂಗು ತೆಗೆದು ಮೂಸಿ ಕೆಳ ಕರೆಲಿ ಹಾಕುವುದು, ಆಚಮನ ಮಾಡುವದು.
ಹರಿಃ ಓಂ | ಶುಭಮ್||
- ಚೆನ್ನೈಬಾವ°