- ಬಲೀಂದ್ರಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ಗೋಪೂಜೆ – (ಸರಳ ಸಂಕ್ಷಿಪ್ತ ವಿಧಾನ) - October 30, 2020
- ತೊಳಶಿ ಪೂಜೆ – ಸರಳ ಸಂಕ್ಷಿಪ್ತ ವಿಧಾನ - October 30, 2020
ಗೋಪೂಜೆ – (ಸರಳ ಸಂಕ್ಷಿಪ್ತ ವಿಧಾನ)
ಗೋಗಳ ಮೀಶಿ ಶೃಂಗರಿಸಿ ಗೋವಿನ ಹತ್ತರೆ ಕೂದುಗೊಂಡು
ಆಚಮ್ಯ.,
ಆಚಮನ ಮಾಡಿ, ಶ್ರೀ ಗುರುಭ್ಯೋ ನಮಃ | ಶ್ರೀ ಮಹಾಗಣಪತಯೇ ನಮಃ | ಶ್ರೀಗೋಮಾತ್ರೇ ನಮಃ | ಹೇಳಿಗೊಂಬದು.
ಗಿಂಡಿಗೆ ತುಳಸಿಹೂಗಂಧಾಕ್ಷತೆಯನ್ನು ಹಾಕೆಕು –
ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ |
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ||
ಎಡದಕೈಲಿ ಅಕ್ಷತೆ ಮಡಿಕ್ಕೊಂಡು ನೀರು ಹಾಕಿ ಬಲದಕೈ ಮುಚ್ಚಿ ಬಲದ ತೊಡೆಯ ಮೇಲೆ ಮಡಿಕ್ಕೊಂಡು ಮುಂದಾಣ ಸಂಕಲ್ಪ ಮಾಡುವುದು.
ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ |
ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ ||
………… ನಾಮ ಸಂವತ್ಸರೇ …….. ಅಯನೇ …………. ಋತೌ ……….. ಮಾಸೇ ……….. ಪಕ್ಷೇ ……… ತಿಥೌ ……. ವಾಸರಯುಕ್ತಾಯಾಂ ಏವಂ ಗುಣ-ವಿಶೇಷಣ-ವಿಶಿಷ್ಟಾಯಾಂ ಶುಭತಿಥೌ ಮಮ ಧರ್ಮಾರ್ಥಕಾಮಮೋಕ್ಷಾಖ್ಯ ಚತುರ್ವಿಧಫಲಪುರುಷಾರ್ಥಸಿಧ್ಯರ್ಥಂ ಆಯುರಾರೋಗ್ಯ-ಐಶ್ವರ್ಯಾಭಿವೃದ್ಧ್ಯರ್ಥಂ, ಮಮ ಇಹಜನ್ಮನಿ ಜನ್ಮಾಂತರೇ ಚ ಕೃತಸಕಲಪಾಪನಿವೃತ್ಯರ್ಥಂ ಅಖಿಲಕಾಮನಾಸಿದ್ಧಿದ್ವಾರಾ ಶ್ರುತಿಸ್ಮೃತಿಪುರಾಣೋಕ್ತಫಲಪ್ರಾಪ್ತ್ಯರ್ಥಂ ಸವತ್ಸಗೋಪೂಜಾಂ ಕರಿಷ್ಯೇ || (ಕೈಲಿಪ್ಪ ಅಕ್ಷತೆಯ ಗೋವಿನಮೇಗೆ ಹಾಕುವದು (ಕಂಜಿಸಹಿತಗೋವಿನಪೂಜೆಮಾಡೇಕ್ಕಾದ್ದು. ಇಲ್ಲದ್ದರೆ ಗೋಪೂಜಾಂ ಕರಿಷ್ಯೇ ಹೇಳಿಗೊಂಡ್ರಾತು)
ಗಣಪತಿ ಸ್ಮರಣೆ : –
ಆದೌ ನಿರ್ವಿಘ್ನತಾ ಸಿದ್ಧ್ಯರ್ಥಂ ಶ್ರೀ ಮಹಾಗಣಪತಿಸ್ಮರಣಂ ಕರಿಷ್ಯೇ |
ಓಂ ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ | ತನ್ನೋ ದಂತಿಃ ಪ್ರಚೋದಯಾತ್ ||
ಕೈಮುಕ್ಕೊಂಬದು –
ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ
ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ ||
ಶ್ರೀ ಮಹಾಗಣಪತಯೇ ನಮಃ , ಅವಿಘ್ನಮಸ್ತು |
ಶ್ರೀಗೋಪೂಜೆ-
ಶ್ರೀ ಗೋಪೂಜಾಂ ಕರಿಷ್ಯೇ (ಗೋವಿನಮೇಗೆ ಹೂಗು ಹಾಕುವುದು)
ಕೈಯಲ್ಲಿ ಹೂಗಂಧಾಕ್ಷತೆಯನ್ನು ತೆಗೆದುಕೊಂಡು ಗೋವಿಂಗೆ ಅರ್ಚನೆ ಮಾಡೆಕು –
ನಮೋ ಗೋಭ್ಯಃ ಶ್ರೀಮತೀಭ್ಯಃ ಸೌರಭೇಯೀಭ್ಯ ಏವ ಚ |
ನಮೋ ಬ್ರಹ್ಮಸುತಾಭ್ಯಶ್ಚ ಪವಿತ್ರಾಭ್ಯೋ ನಮೋ ನಮಃ ||
ಸವತ್ಸಗೋದೇವತಾಭ್ಯೋ ನಮಃ ||
ಮತ್ತೆ ಕ್ರಮವಾಗಿ ನಾಲ್ಕು ಸರ್ತಿ ನೀರು ಬಿಟ್ಟು ಮತ್ತೆ ಹೂ ಗಂಧ ಅಕ್ಷತೆ, ಧೂಪ , ದೀಪ ನೇವೇದ್ಯಾದಿ ಸಮರ್ಪಣೆ ಮಾಡುವದು –
ಓಂ ಸವತ್ಸಗೋದೇವತಾಭ್ಯೋ ನಮಃ ||
ಧ್ಯಾಯಾಮಿ, ಪಾದ್ಯಂ ಸಮರ್ಪಯಾಮಿ, ಅರ್ಘ್ಯಂ ಸಮರ್ಪಯಾಮಿ, ಆಚಮನೀಯಂ ಸಮರ್ಪಯಾಮಿ, ಸ್ನಾನಂ ಸಮರ್ಪಯಾಮಿ, ವಸ್ತ್ರಂ ಸಮರ್ಪಯಾಮಿ, ಉಪವೀತಂ ಸಮರ್ಪಯಾಮಿ, ಆಭರಣಂ ಸಮರ್ಪಯಾಮಿ, ಗಂಧಂ ಸಮರ್ಪಯಾಮಿ, ಅಕ್ಷತಾನ್ ಸಮರ್ಪಯಾಮಿ, ಪುಷ್ಪಾಣಿ ಸಮರ್ಪಯಾಮಿ , ಧೂಪಂ ಆಘ್ರಾಪಯಾಮಿ, ದೀಪಂ ದರ್ಶಯಾಮಿ,
…. ನಿವೇದಯಾಮಿ (ನೇವೇದ್ಯಕ್ಕಿಪ್ಪದರ ನೇವೇದ್ಯ ಮಾಡಿ) ,
ಸುರಭಿಸ್ತ್ವಂ ಜಗನ್ಮಾತಃ ದೇವಿ ವಿಷ್ಣುಪದೇ ಸ್ಥಿತಾ|
ಸರ್ವದೇವಮಯೇ ಗ್ರಾಸಂ ಮಯಾದತ್ತಮಿಮಂ ಗ್ರಸ ||
ಗಾವೋ ಮೇ ಮಾತರಃ ಸಂತು ಪಿತರಃ ಸಂತು ಗೋವೃಷಾ: |
ಗ್ರಾಸಮುಷ್ಟಿಂ ಮಯಾ ದತ್ತಾಂ ಪ್ರತಿಗೃಹ್ಣಂತು ಮಾತರಃ ||
ತಾಂಬೂಲಂ ಸಮರ್ಪಯಾಮಿ (ತಾಂಬೂಲ ನೇವೇದ್ಯ ಮಾಡೆಕು), ಮಂಗಲನೀರಾಜನಂ ಸಮರ್ಪಯಾಮಿ (ಮಂಗಳಾರತಿ ಮಾಡೆಕು), ಮಂತ್ರಪುಷ್ಪಂ ಸಮರ್ಪಯಾಮಿ , ಪ್ರದಕ್ಷಿಣಂ ಸಮರ್ಪಯಾಮಿ, ನಮಸ್ಕಾರಂ ಸಮರ್ಪಯಾಮಿ, (ಕೈಲಿ ಹೂಗು ತೆಕ್ಕೊಂಡು ಎದ್ದು ನಿಂದು ಮೂರು ಪ್ರದಕ್ಷಿಣೆ ಬಂದು ಹೂಗಾಕಿ ನಮಸ್ಕಾರ ಮಾಡೆಕು) |
ಸವತ್ಸಗೋದೇವತಾಭ್ಯೋ ನಮಃ , ಸರ್ವೋಪಚಾರಪೂಜಾಃ ಸಮರ್ಪಯಾಮಿ |
ಸವತ್ಸಗೋದೇವತಾಭ್ಯೋ ನಮಃ, ಪ್ರಸನ್ನ ಪೂಜಾಂ ಸಮರ್ಪಯಾಮಿ, ಪ್ರಸನ್ನಾರ್ಘ್ಯಂ ಸಮರ್ಪಯಾಮಿ (ಒಂದು ಹೂಗು ಹಾಕಿ ಒಂದು ಸಕ್ಕಣ ನೀರು)
ಗಾವೋ ಮೇ ಅಗ್ರತಃ ಸಂತು ಗಾವೋ ಮೇ ಸಂತು ಪೃಷ್ಠತಃ |
ಗಾವೋ ಮೇ ಹೃದಯೇ ನಿತ್ಯಂ ಗವಾಂ ಮಧ್ಯೇ ವಸಾಮ್ಯಹಮ್ ||
ಮತ್ತೆ ಕೈಲಿ ಹೂಗು ಗಂಧ ಅಕ್ಷತೆ ತೆಕ್ಕೊಂಡು ಗಿಂಡಿ/ಕವುಳಿಗೆ ಬಗ್ಗುಸಿ ನೀರುಬಿಡುವುದು –
ಯಸ್ಯಸ್ಮೃತ್ಯಾ ಚ ನಾಮೋಕ್ತ್ಯಾ ಪೂಜಾ ಯಜ್ಣ ಕ್ರಿಯಾದಿಷು |
ನ್ಯೂನ೦ ಸ೦ಪೂರ್ಣತಾ೦ ಯಾತಿ ಸದ್ಯೋ ವ೦ದೇ ತಮಚ್ಚುತ೦ ||
ಅನೇನ ಮಯಾ ಕೃತಪೂಜನೇನ ಶ್ರೀ ಪರಮೇಶ್ವರಃ ಪ್ರೀಯತಾಂ || ಓಂ ತತ್ಸತ್ ಜಗದಂಬಾರ್ಪಣಮಸ್ತು ||
ನೀರು ಹಾಕಿ ಗೋವಿನಮೇಗೆ ಹಾಕುವದು. ಗೋತ್ರಪ್ರವರಹೇಳಿ ಅಭಿವಾದನೆ ಮಾಡುವದು , ಪ್ರಸಾದ ತೆಕ್ಕೊಂಬದು.
ದ್ವಿರಾಚಮ್ಯ | – ಎರಡು ಸರ್ತಿ ಆಚಮನ ಮಾಡುವದು.
ಹರಿಃ ಓಂ | ಶುಭಮ್||
- ಚೆನ್ನೈಬಾವ°