Oppanna.com

ವಿಜ್ಞಾನ ಪಥದ ಲೋಕಾರ್ಪಣೆ

ಬರದೋರು :   ಕೊಳಚ್ಚಿಪ್ಪು ಬಾವ    on   04/01/2020    1 ಒಪ್ಪಂಗೊ

ಕೊಳಚ್ಚಿಪ್ಪು ಬಾವ

ಡಾ.ಬಡೆಕ್ಕಿಲ ಶ್ರೀಧರ ಭಟ್ರು ಪುತ್ತೂರಿನ ವಿವೇಕಾನಂದ ಕಾಲೇಜಿಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿ ,ಪ್ರಾಂಶುಪಾಲರಾಗಿ ಹೆಸರು ಮಾಡಿದ್ದವು. ನಮ್ಮ ಬೈಲಿನ ಸುಮಾರು ಜೆನಕ್ಕೆ ಗುರುಗೋ. ಅವು ಕಾಲೇಜಿಲಿ ತಿಳಿಹಾಸ್ಯ ಬೆರಸಿ ಎಲ್ಲರಿಂಗೂ ಮನದಟ್ಟು ಅಪ್ಪ ಹಾಂಗೆ ಪಾಠ ಮಾಡಿಯೊಂಡು ಇತ್ತಿದ್ದವು. ಈಗ ನಿವೃತ್ತಿ ಆದ ಮೇಲೆ ಕೃಷಿ ಮತ್ತೆ ಸಾಹಿತ್ಯ ಕೃಷಿಯೂ ಮಾಡಿಯೊಂಡು ಇದ್ದವು .
ಅವು ಬರದ ವಿಜ್ಞಾನ ಪಥ (ಭಾಗ -೧ ಮತ್ತೆ ಭಾಗ ೨) ಪುಸ್ತಕಂಗಳ ಲೋಕಾರ್ಪಣೆ ಆವುತ್ತು, ನಾಳ್ತು 8ನೇ ಜನವರಿ ೨೦೨೦ಕ್ಕೆ (ಬುಧವಾರ) ಉದಿಯಪ್ಪಗ 11:00 ಘಂಟೆಗೆ , ವಿವೇಕಾನಂದ ಕಾಲೇಜಿನ ಸುವರ್ಣ ಮಹೋತ್ಸವ ಸಭಾಭವನಲ್ಲಿ.

ಬೈಲಿನ ಎಲ್ಲಾ ಬಂಧುಗೊಕ್ಕೆ ಬಿಡುವು ಮಾಡಿ ಬನ್ನಿ ಹೇಳುವ ಪ್ರೀತಿಯ ವಿನಂತಿ.

ಬೆಂಗಳೂರಿನ ವಸಂತ ಪ್ರಕಾಶನದವ್ವು ಹೇರ ತಂದ ಈ ಪುಸ್ತಕಂಗಳಲ್ಲಿ ಪ್ರತಿ ಭಾಗಲ್ಲಿ ಇಪ್ಪತೈದರ ಹಾಂಗೆ ಒಟ್ಟು 50 ವಿಜ್ಞಾನಿಗಳ ಜೀವನದ ಬಗ್ಗೆ ,ಅವರ ಹೋರಾಟ ,ಅನುಭವಿಸಿದ ಸಮಸ್ಯೆ, ನೋವು, ಪ್ರಯೋಗದ ಫಲಶೃತಿ,  ಸಿಕ್ಕಿದ ಗೌರವಂಗೊ ಎಲ್ಲದರ ಬಗ್ಗೆ ಸರಳ ಭಾಷೆಲಿ ಲಾಯಿಕಲ್ಲಿ ವರ್ಣನೆ ಮಾಡಿದ್ದವಡ.ಪ್ರಾಚೀನ ಭಾರತದ ಶುಶ್ರುತ,ಚಾರಕ,ಆರ್ಯಭಟರಿಂದ ಶುರುಮಾಡಿ ೧೯ನೇ ಶತಮಾನದ ಎಲ್ಲಾಖ್ಯಾತನಾಮ ವಿಜ್ಞಾನಿಗಳ ಬಗ್ಗೆಯೂ ಬರದ್ದವು. ವಿಜ್ಞಾನದ ಬಗ್ಗೆ ಆಸಕ್ತಿ ಇಲ್ಲದವೂ,ವಿಜ್ಞಾನ ಗೊಂತಿಲ್ಲದ್ದೆ ಇಪ್ಪವಕ್ಕೂ ಓದುಸಿಕೊಂಡು ಹೋಪ ನಮುನೆಲಿ ಸರಳ ಭಾಷೆಲಿ ಬರದ್ದವು ಹೇಳಿ ಅವರ ಲೇಖನ ಓದಿದವು ಹೇಳ್ತವು.

ಅವರ ಈ ಕಾರ್ಯಲ್ಲಿ ಯಶಸ್ಸು ಸಿಕ್ಕಲಿ, ಇದರಿಂದಾಗಿ ಅವು ಇನ್ನೂ ವಿಜ್ಞಾನ – ವಿಜ್ಞಾನಿಗಳ ಬಗ್ಗೆ ಬರೆಯಲಿ . ಅವರ ಜೀವನದ ಅನುಭವವ ಹೊಸ ಪೀಳಿಗೆಗೆ ಹಂಚುವ ಈ ಕೆಲಸಕ್ಕೆ ಶ್ರೀಗುರು ದೇವತಾನುಗ್ರಹ ಇರಲಿ ಹೇಳಿ ಪ್ರಾರ್ಥನೆ .

Invite-vijnaana-patha

One thought on “ವಿಜ್ಞಾನ ಪಥದ ಲೋಕಾರ್ಪಣೆ

  1. ಒಳ್ಳೆ ಕಾರ್ಯ. ಶುಭಮಸ್ತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×