Oppanna.com

2022 : ದೀಪಾವಳಿ, ಗ್ರಹಣ ಯಾವಾಗ?:

ಬರದೋರು :   ಗುರಿಕ್ಕಾರ°    on   19/10/2022    0 ಒಪ್ಪಂಗೊ

2022 : ದೀಪಾವಳಿ, ಗ್ರಹಣ ಯಾವಾಗ?:

🗓 *23-10-2022 ಆದಿತ್ಯವಾರ* ಧನ ತ್ರಯೋದಶಿ,
ಗಂಗಾಪೂಜೆ, ಜಲಪೂರಣ

🗓 *24.10.2022 ಸೋಮವಾರ* – ನರಕಚತುರ್ದಶಿ
ಮಕ್ಕಳ ಹಬ್ಬ – ತೈಲಾಭ್ಯಂಜನ
ಲಕ್ಷ್ಮೀಪೂಜೆ
ಬಲೀಂದ್ರ ಪೂಜೆ

🗓 *25.10.2022 ಮಂಗಳವಾರ*

⦿ ಗ್ರಸ್ತಾಸ್ತ ಸೂರ್ಯಗ್ರಹಣ
◙ ಸ್ಪರ್ಶ: ಸಾಯಂ 5:08
○ ಮೋಕ್ಷ: ಸಾಯಂ ಗಂ.6:29

ಪೂಜೆ: ಉದಿಯಪ್ಪಗ 9:00 ಗಂಟೆ ಒಳ
ಉಪಹಾರ: ಮಧ್ಯಾಹ್ನ 2 ಘಂಟೆ ಒಳ; ಉಪಹಾರ ಮಾತ್ರ (ಊಟ ನಿಷಿದ್ಧ)
ಮತ್ತಾಣ ಆಹಾರ ಸೇವನೆ – ಮರದಿನ ಸೂರ್ಯೋದಯದ ಮೇಲೆ.

ಸೂ:

➼ ಗ್ರಹಣಮೋಕ್ಷದ ಮತ್ತೆ (ಇರುಳು 7ರ ಮತ್ತೆ) ಬಾಲವೃದ್ದಾತುರರಿಂಗೆ ಉಪಹಾರ ತೆಕ್ಕೊಂಬಲಕ್ಕು.

➼ ಗ್ರಹಣ ಶಾಂತಿಗೆ ವಿಷ್ಣು ಸಹಸ್ರನಾಮ / ನವಗ್ರಹ ಜೆಪ ಓದುಲಕ್ಕು..

*26.10.2022 ಬುಧವಾರ* – ಬಲಿಪಾಡ್ಯಮಿ
ಗೋಪೂಜೆ
ಅಂಗಡಿ ಪೂಜೆ

 

ಪಟಾಕಿ ಹೊಟ್ಟುಸುವಗ ಜಾಗ್ರತೆ.
ಗೋಪೂಜೆ ಮಾಡಿ, ಹಬ್ಬ ಗೌಜಿ ಮಾಡಿ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×