ಪ್ರೀತಿಯ ಬೈಲ ನೆಂಟ್ರುಗೊಕ್ಕೆ, ನಮಸ್ಕಾರಂಗೊ!
೨೦೦೯ ರ ಜೆನವರಿ ೧ ನೇ ತಾರೀಕಿಂಗೆ ಬೈಲು ಸುರು ಆಗಿ, ಹೆಮ್ಮರದ ಹಾಂಗೆ ಬೆಳದು ಇದೀಗ ಹನ್ನೆರಡನೇ ಒರಿಶಕ್ಕೆ ಪಾದಾರ್ಪಣೆ ಮಾಡ್ತಾ ಇದ್ದು.
ನಿಂಗಳೆಲ್ಲರ ಪ್ರೋತ್ಸಾಹ, ಹೀಂಗೇ ನಿರಂತರ ಇರಳಿ.
ಹನ್ನೆರಡಾಗಿ, ಇನ್ನೆರಡಾಗಿ, ಮತ್ತೆ ನೂರಾಗಿ, ಗಂಧದ ಕೊರಡಾಗಿ ಬೈಲಿನ ಎಲ್ಲೋರಿಂಗೂ ಪರಿಮ್ಮಳ ಕೊಡ್ಳಿ.
ನಿಂಗೊ ಎಲ್ಲೋರುದೇ ಶುದ್ದಿ ಬರದು ಬೈಲಿನ ಉತ್ಥಾನಮಾಡೇಕು ಹೇದು ಕಳಕಳಿಯ ಕೋರಿಕೆ.
ಹರೇರಾಮ..
Latest posts by ಒಪ್ಪಣ್ಣ (see all)
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021