ವಿಷು ವಿಶೇಷ ಸ್ಪರ್ಧೆ 2021 : ಫಲಿತಾಂಶ
ನಮ್ಮ ಬೈಲಿನ ನೇತೃತ್ವಲ್ಲಿ ನೆಡದ “ವಿಷು ವಿಶೇಷ ಸ್ಪರ್ಧೆ 2021“ಕ್ಕೆ ಬೈಲಿನ ಎಲ್ಲೋರ ಸಹಕಾರ ಕಂಡು ತುಂಬಾ ಕೊಶಿ ಆತು.
ಅಂಚೆ, ಮಿಂಚಂಚೆ, ವಾಟ್ಸಾಪ್ ಮಾಧ್ಯಮಂಗಳ ಮೂಲಕ ಬಂದ ನೂರಾರು ಕತೆ, ಕವನ, ಲಘುಬರಹ, ಪ್ರಬಂಧ, ಪಟಂಗಳ ಎಲ್ಲ ಒಟ್ಟು ಸೇರಿಸೆಂಡು, ಮೌಲ್ಯಮಾಪಕರಿಂಗೆ ಕೊಟ್ಟು, ಅವರ ಉತ್ತರ ಪಡಕ್ಕೊಂಡು, ಎಲ್ಲವನ್ನೂ ಸರಾಸರಿ ತೆಗದು ಫಲಿತಾಂಶವ ಸಿದ್ಧಮಾಡಿ ಇಂದು ಪ್ರಕಟ ಮಾಡ್ತಾ ಇದ್ದು.
ಕೊರೊನಾ ಲಾಕ್ ಡೌನ್ ಗಳಿಂದಾಗಿ, ಅಂಚೆ ವಿಳಂಬ ಆದ್ದರಿಂದ ಅನಿವಾರ್ಯವಾಗಿ ಮೌಲ್ಯಮಾಪನವ ಮುಂದೆ ಹಾಕಿದ್ದತ್ತು.
ವಿಷು ವಿಶೇಷ ಸ್ಪರ್ಧೆ 2021 : ಫಲಿತಾಂಶ
ಸಂ | ಸ್ಪರ್ಧೆ | ಪ್ರಥಮ | ದ್ವಿತೀಯ |
1 | ಕಥೆ | ರಜನಿ ಭಟ್, ಕಾವೂರು, ಮಂಗಳೂರು | ಭಾರತೀ ಪ್ರಸಾದ್ ಕೊಡ್ವಕೆರೆ, ಕುಂಬಳೆ |
2 | ಕವನ | ಪಾರ್ವತಿ ಶಾಸ್ತ್ರಿ, ಕರ್ಮಲ, ಪುತ್ತೂರು | ಕೃಷ್ಣಾನಂದ ಭಟ್ ಕೂಜಳ್ಳಿ, ಕುಮಟಾ |
3 | ಲಘುಪ್ರಬಂಧ | ಅಕ್ಷತಾ ರಾಜ್ ಪೆರ್ಲ, ಕಾಸರಗೋಡು | ರಮ್ಯ ನೆಕ್ಕರೆಕಾಡು, ವಿಟ್ಲ |
4 | ಪ್ರಬಂಧ | ಪರಮೇಶ್ವರಿ ಭಟ್, ಚಿಕ್ಕಬೊಮ್ಮಸಂದ್ರ, ಬೆಂಗಳೂರು | ಸಹನಾ ಕಾಂತಬೈಲು, ಸಂಪಾಜೆ |
ಪ್ರಮುಖ ತೀರ್ಪುಗಾರರು:
ಡಾ|ಹರಿಕೃಷ್ಣ ಭರಣ್ಯ, ಪ್ರವೀಣ ಪದ್ಯಾಣ ಮತ್ತೆ ಒಪ್ಪಣ್ಣ ಪ್ರತಿಷ್ಠಾನದ ಸದಸ್ಯರು
ಮತ್ತು ನೆರೆಕರೆಯ ಹತ್ತು ಹಿರಿಯರು.
ಸಂಯೋಜನೆ: ಒಪ್ಪಣ್ಣ ಬಳಗದ ಸದಸ್ಯರಾದ ರವಿಶಂಕರ ದೊಡ್ಡಮಾಣಿ ಮತ್ತೆ ಸುಬ್ರಹ್ಮಣ್ಯ ಭಟ್ ಗಬ್ಬಲಡ್ಕ .
ಭಾಗವಹಿಸಿದ ಎಲ್ಲ ಸ್ಪರ್ಧಿಗೊಕ್ಕೂ, ತೀರ್ಪುಗಾರರಾಗಿ ಸಹಕರಿಸಿದ ಹಿರಿಯರಿಂಗೂ, ಪ್ರಚುರಪಡಿಸಿದ ಎಲ್ಲ ಮಾಧ್ಯಮ ಮಿತ್ರರಿಂಗೂ ಅನಂತ ಕೃತಜ್ಞತೆಗೊ.
ವಿಜೇತರಿಂಗೆ ಅಭಿನಂದನೆಗೊ.
ಮಾಹಿತಿ: ಬಹುಮಾನ ವಿತರಣೆ ಈ ವರ್ಷ ಅಂತರ್ಜಾಲರೂಪಲ್ಲೇ (virtual) ಆಗಿ ನಡೆತ್ತು. ಕೋವಿಡ್ ಕಾರಣಂದ ಕಾರ್ಯಕ್ರಮ ನಡೆಶುಲೆ ಸಾಧ್ಯ ಆವುತ್ತಾ ಇಲ್ಲೆ. ವಿಜೇತರ ಸದ್ಯಲ್ಲೇ ಪ್ರತಿಷ್ಠಾನ ಸಂಪರ್ಕಿಸುತ್ತು.
~
ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ).
“ಅನುಗ್ರಹ” – ಶಿವಗಿರಿನಗರ,
ಕುಳಾಯಿ, ಹೊಸಬೆಟ್ಟು, ಮಂಗಳೂರು -575 019
editor@oppanna.com
https://oppanna.com
- ವಿಷು ವಿಶೇಷ ಸ್ಪರ್ಧೆ 2023 : ಫಲಿತಾಂಶ - June 5, 2023
- 2022 : ದೀಪಾವಳಿ, ಗ್ರಹಣ ಯಾವಾಗ?: - October 19, 2022
- 2021 ರ ‘ಬಾಳಿಲ ಪರಮೇಶ್ವರ ಭಟ್ಟ’ ಸ್ಮಾರಕ ಪ್ರಶಸ್ತಿಗೆ ನಾರಾಯಣ ಶಾನುಭಾಗ ಆಯ್ಕೆ - August 22, 2021
ಪ್ರಥಮ ಬಹುಮಾನ ಬಂದದು ತುಂಬ ಸಂತೋಷ ಆತು, ಧನ್ಯವಾದಂಗೋ,🙏🙏 ಹಾಂಗೇ ಬೇರೆ ವಿಭಾಗಂಗಳಲ್ಲಿ ವಿಜೇತರಾದೋರಿಂಗೆ ಅಭಿನಂದನೆಗೋ💐💐, ಭಾಗವಹಿಸಿದ ಎಲ್ಲರನ್ನೂ ಅಭಿನಂದಿಸುತ್ತೆ 💐💐
ಲಘು ಪ್ರಬಂಧಲ್ಲಿ ಪ್ರಥಮ ಬಹುಮಾನ ಬಂದುದು ತುಂಬಾ ಖುಶಿ ಯಾತು. ತೀರ್ಪುಗಾರರಿಂಗೂ ,ಒಪ್ಪಣ್ಣ ಪ್ರತಿಷ್ಠಾನ ದ ನಿರ್ವಾಹಕರಿಂಗೂ ಹೃತ್ಪೂರ್ವಕ ಧನ್ಯವಾದಂಗ.🙏🙏ವಿಜೇತರಿಂಗೆಲ್ಲಾ ಅಭಿನಂದನೆಗೊ.🌹🌹
ಧನ್ಯವಾದ 🙏
ಧನ್ಯವಾದಂಗೊ
ವಿಜೇತರಿಂಗೆ ಹಾಂಗೆ ಸ್ಪರ್ಧೆಲಿ ಭಾಗವಹಿಸಿದ ಎಲ್ಲೋರಿಂಗೂ ಅಭಿನಂದನೆಗೊ 💐💐👏👏👏
ಧನ್ಯವಾದಂಗೋ🙏
ಧನ್ಯವಾದಂಗೋ
ವಿಜೇತರಿಂಗೆ ಅಭಿನಂದನೆ.
ಸಂಯೋಜಕರಿಂಗೆ ಅಭಿನಂದನೆ… ಈ ಸಾಹಿತ್ಯ ಸೇವೆ ಇದೇ ರೀತಿ ಮುಂದುವರಿಯಲಿ ‘ಹರೇ ರಾಮ’ ಶುಭಹಾರೈಕೆ.
ಧನ್ಯವಾದಂಗೊ🙏
ಧನ್ಯವಾದ 🙏