Oppanna
Oppanna.com

ಮಂತ್ರಂಗೊ

ಬಟ್ಟಮಾವನ ಮಂತ್ರಂಗೊ, ಶ್ಳೋಕಂಗೊ.

ಮಂತ್ರಂಗೊ

ನಿತ್ಯಪೂಜೆ – ಪಂಚಾಯತನ ದೇವರ ಪೂಜಾವಿಧಿ – ಸಂಕ್ಷಿಪ್ತವಾಗಿ

ಚೆನ್ನೈ ಬಾವ° 15/09/2019

ನಿತ್ಯಪೂಜೆ – ಪಂಚಾಯತನ ದೇವರ ಪೂಜಾವಿಧಿ – ಸಂಕ್ಷಿಪ್ತವಾಗಿ (ನಿತ್ಯಪೂಜೆ ಮಾಡೆಕು, ದಣಿಯ ಪುರುಸೊತ್ತಿಲ್ಲೆ ಆದರೆ ಕಟ್ಟುಗಟ್ಳೆ ಆಯೇಕು ಹೇದಿಪ್ಪೋರಿಂಗೆ ) ನವಗೆ ನಿತ್ಯಪೂಜೆ ಹೇದರೆ ಪಂಚಾಯತನ ದೇವರ ಪೂಜೆ. ಮೂಡಮೋರೆಮಾಡಿ ಕೂದೊಂಡು ದೇವರ ತೊಳದುಮಡುಗಿ ಗಂಧಾಕ್ಷತೆಹೂಗು ಮಡುಗಿ ಶ್ರೀ ಗುರುಭ್ಯೋ

ಇನ್ನೂ ಓದುತ್ತೀರ

ಮಂತ್ರಂಗೊ

ಮಾಸಿಕ ತಿಥಿ ಸಂಕ್ಷಿಪ್ತ ವಿಧಾನ

ಚೆನ್ನೈ ಬಾವ° 15/09/2019

ಪಿಂಡಬಲಿಪ್ರದಾನ – ಸಂಕ್ಷಿಪ್ತ ವಿಧಾನ ಮದಲೇ ಹೇದಾಂಗೆ ಕಾಲಾಯ ತಸ್ಮೈ ಹೇಳ್ಸರ ನೆಂಪುಮಡಿಕ್ಕೊಂಡು ತಿಂಗಳು ತಿಂಗಳು

ಇನ್ನೂ ಓದುತ್ತೀರ

ಮಂತ್ರಂಗೊ

ನೆಲಸಾರ್ಸಿ ನಿತ್ಯ ಹೊತ್ತೋಪಾಣ ಪೂಜೆ – (ಸಂಕ್ಷಿಪ್ತ ವಿಧಾನ)

ಚೆನ್ನೈ ಬಾವ° 15/09/2019

ನೆಲಸಾರ್ಸಿ ನಿತ್ಯ ಹೊತ್ತೋಪಾಣ ಪೂಜೆ – (ಸಂಕ್ಷಿಪ್ತ ವಿಧಾನ) – ಕಾಲಕ್ಕೆ ತಕ್ಕ ಕೋಲ, ಕಾಲಾಯ

ಇನ್ನೂ ಓದುತ್ತೀರ

ಮಂತ್ರಂಗೊ

ಮೀನಾಕ್ಷೀ ಪಂಚರತ್ನಮ್

ಶ್ರೀಅಕ್ಕ° 03/10/2014

ಉದಯಿಸುತ್ತಾ ಇಪ್ಪ ಸಹಸ್ರ ಕೋಟಿಸೂರ್ಯರ ಹಾಂಗೆ ಇಪ್ಪ ತೇಜೋಮಯಿಯ, ಕೇಯೂರ ಹಾರಂಗಳಿಂದ ಸುಶೋಭಿತಳಾಗಿಪ್ಪ, ಸುಂದರ ದಂತಪಂಕ್ತಿಂದ

ಇನ್ನೂ ಓದುತ್ತೀರ

ಮಂತ್ರಂಗೊ

ತ್ರಿಪುರಸುಂದರೀ ಅಷ್ಟಕಮ್

ಶ್ರೀಅಕ್ಕ° 02/10/2014

ತ್ರಿಪುರಸುಂದರೀ ಅಷ್ಟಕಮ್ ಶ್ರೀ ಶಂಕರಾಚಾರ್ಯರ ಕೃತಿ. ಇದರಲ್ಲಿ ಆಚಾರ್ಯರು ಅಮ್ಮನ ಶಿವನ ಪತ್ನಿಯಾದ ತ್ರಿಪುರಸುಂದರಿಯ

ಇನ್ನೂ ಓದುತ್ತೀರ

ಮಂತ್ರಂಗೊ

ನವರತ್ನಮಾಲಿಕಾ

ಶ್ರೀಅಕ್ಕ° 01/10/2014

ನವರತ್ನದಮಾಲೆಯ ಹಾಂಗೆ ರಚಿತ ಆದ ಈ ನವರತ್ನಮಾಲಿಕಾ ಸ್ತೋತ್ರ ಶಂಕರಾಚಾರ್ಯರ ಕೃತಿ. ಅಬ್ಬೆಯ ನವ ವಿಧಲ್ಲಿ ವರ್ಣನೆ

ಇನ್ನೂ ಓದುತ್ತೀರ

ಮಂತ್ರಂಗೊ

ಶ್ರೀ ಮಹಿಷಾಸುರಮರ್ದಿನೀ ಸ್ತೋತ್ರಮ್

ಶ್ರೀಅಕ್ಕ° 30/09/2014

ಬ್ರಹ್ಮ, ವಿಷ್ಣು, ಮಹೇಶ್ವರ ಮೂರು ಜನರ ನೇತ್ರಂದ ಹೆರಟ ಅಗ್ನಿಯಜ್ವಾಲೆಗೋ ಒಂದು ಕಡೆ ಕೇಂದ್ರೀಕೃತ

ಇನ್ನೂ ಓದುತ್ತೀರ

ಮಂತ್ರಂಗೊ

ಲಲಿತಾ ಪಂಚಕಮ್

ಶ್ರೀಅಕ್ಕ° 29/09/2014

ಲಲಿತಾಂಬಿಕೆಯ ಸೌಭಾಗ್ಯ ಕೊಡುವ ಈ ಶ್ಲೋಕ ಆರು ಪ್ರಾತಃ ಕಾಲಲ್ಲಿ ಪಠನೆ ಮಾಡ್ತವಾ, ಅವಕ್ಕೆ ಲಲಿತಾದೇವಿ

ಇನ್ನೂ ಓದುತ್ತೀರ

ಮಂತ್ರಂಗೊ

ಭವಾನೀ ಭುಜಂಗ ಸ್ತೋತ್ರಮ್

ಶ್ರೀಅಕ್ಕ° 28/09/2014

ಭವಾನೀ ಭುಜಂಗ ಸ್ತೋತ್ರವ ಆರು ಭಕ್ತಿಂದ ಪಠನೆ ಮಾಡ್ತವೋ ಅವಕ್ಕೆ ವೇದಸಾರವಾದ ತನ್ನ ಶಾಶ್ವತ

ಇನ್ನೂ ಓದುತ್ತೀರ

ಮಂತ್ರಂಗೊ

ಶ್ರೀಮೂಕಾಂಬಿಕಾಷ್ಟಕಮ್

ಶ್ರೀಅಕ್ಕ° 27/09/2014

ಶ್ರೀ ಮೂಕಾಂಬಿಕಾ ದೇವಿ ವಿರಾಜಮಾನ ಆಗಿಪ್ಪದು ಸಪ್ತ ಮುಕ್ತಿ ಸ್ಥಳಂಗಳಲ್ಲಿ ಒಂದಾದ ಕೊಲ್ಲೂರಿಲಿ. ಕೊಡಚಾದ್ರಿಯ ಚೆಂದದ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×