Oppanna.com

ನಿತ್ಯಪೂಜೆ – ಪಂಚಾಯತನ ದೇವರ ಪೂಜಾವಿಧಿ – ಸಂಕ್ಷಿಪ್ತವಾಗಿ

ಬರದೋರು :   ಚೆನ್ನೈ ಬಾವ°    on   15/09/2019    0 ಒಪ್ಪಂಗೊ

ಚೆನ್ನೈ ಬಾವ°

ನಿತ್ಯಪೂಜೆ – ಪಂಚಾಯತನ ದೇವರ ಪೂಜಾವಿಧಿ – ಸಂಕ್ಷಿಪ್ತವಾಗಿ

(ನಿತ್ಯಪೂಜೆ ಮಾಡೆಕು, ದಣಿಯ ಪುರುಸೊತ್ತಿಲ್ಲೆ ಆದರೆ ಕಟ್ಟುಗಟ್ಳೆ ಆಯೇಕು ಹೇದಿಪ್ಪೋರಿಂಗೆ )

ನವಗೆ ನಿತ್ಯಪೂಜೆ ಹೇದರೆ ಪಂಚಾಯತನ ದೇವರ ಪೂಜೆ.

ಮೂಡಮೋರೆಮಾಡಿ ಕೂದೊಂಡು ದೇವರ ತೊಳದುಮಡುಗಿ ಗಂಧಾಕ್ಷತೆಹೂಗು ಮಡುಗಿ

ಶ್ರೀ ಗುರುಭ್ಯೋ ನಮಃ, ಹರಿಃ ಓಂ |

ಆಚಮ್ಯ | ಪ್ರಾಣಾನಾಯಮ್ಯ  (ಆಚಮನ ಮಾಡಿ ಒಂದು ಪ್ರಾಣಾಯಾಮ ಮಾಡುವದು)

ಪ್ರಣವಸ್ಯ ಪರಬ್ರಹ್ಮ ಋಷಿಃ , ದೈವೀ ಗಾಯತ್ರೀ ಛಂದಃ,  ಪರಬ್ರಹ್ಮ ಪರಮಾತ್ಮಾ ದೇವತಾ | ಪ್ರಾಣಾಯಾಮೇ ವಿನಿಯೋಗಃ | ಓಂ ಭೂಃ, ಓಂ ಭುವಃ, ಓಗ್ಂ ಸುವಃ, ಓಂ ಮಹಃ , ಓಂ ಜನಃ, ಓಂ ತಪಃ ಓಗ್ಂ ಸತ್ಯಂ | ಓಂ ಭೂರ್ಭುವಸ್ಸುವಃ | ತತ್ಸವಿತುರ್ವರೇಣ್ಯಂ | ಭರ್ಗೋ ದೇವಸ್ಯ ಧೀಮಹಿ | ಧಿಯೋಯೋನಃ ಪ್ರಚೋದಯಾತ್|| ಓಮಾಪೋ ಜ್ಯೋತೀ ರಸೋsಮೃತಂ ಬ್ರಹ್ಮಭೂರ್ಭುವಸ್ಸುವರೋ ||

ಮಣಿ ಇದ್ದರೆ ಒಂದರಿ ಆಡ್ಸಿಕ್ಕುದು – ಆಗಮಾರ್ಥಂ ತು ದೇವಾನಾಂ ಗಮನಾರ್ಥಂ ತು ರಕ್ಷಸಾಂ | ಕುರು ಘಂಟಾರವಂ ತತ್ರ ದೇವತಾssಹ್ವಾನಲಾಂಛನಂ ||

ಎಡದ ಕೈಲಿ ತುಳಸಿ ಗಂಧ ಅಕ್ಷತೆ ಮಡಿಕ್ಕೊಂಡು ಒಂದು ಸಕ್ಕಣ ನೀರು ಸೇರ್ಸಿ ಬಲಕೈ ಮುಚ್ಚಿಹಿಡ್ಕೊಂಡು ಮಂತ್ರ ಹೇದಿಕ್ಕಿ ಅಕೇರಿಗೆ ತಲಗೆ ತಳಕ್ಕೊಂಬದು . ಓಂ ತಚ್ಛಂ ಯೋ ರಾವೃಣೀಮಹೇ| ಗಾತುಂ ಯಜ್ಞಾಯ| ಗಾತುಂ ಯಜ್ಞಪತಯೇ | ದೈವೀ ಸ್ವಸ್ತಿ ರಸ್ತುನಹ್ | ಸ್ವಸ್ತಿರ್ಮಾನುಷೇಭ್ಯಃ | ಊರ್ಧ್ವಂ ಜಿಗಾತು ಬೇಷಜಂ | ಶನ್ನೋ ಅಸ್ತು ದ್ವಿಪದೇ | ಶಂಚತುಷ್ಪದೇ || ಓಂ ಶಾಂತಿಃ ಶಾಂತಿಃ ಶಾಂತಿಃ || ಆತ್ಮ ಶರೀರಶುದ್ಧಿರಸ್ತು ||

ಗಿಂಡಿಯೊಳಂಗೆ ತುಳಶಿಗಂಧಾಕ್ಷತೆ ಹಾಕಿ ಮುಚ್ಚಿ ಹಿಡ್ಕೊಂಬದು –

ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ|

ನರ್ಮದೇ ಸಿಂಧು ಕಾವೇರಿ ಜಲೇsಸ್ಮಿನ್ ಸನ್ನಿಧಿಂ ಕುರು || ಗಂಗಾದ್ಯಾಃ ಸರ್ವೇ ತೀರ್ಥಾಃ ಸನ್ನಿಹಿತಾಃ ಸಂತು ||

[ಪೂಜಾಶಂಖ ಇದ್ದರೆ ತೊಳದು ಶಂಖಾಯ ನಮಃ ಹೇದೊಂಡು ನೆಲಕ್ಕಲಿ ಗಂಧಾಕ್ಷತೆಬೊಟ್ಟುಮಡುಗಿ ಅದರ ಮೇಗಂದ ಶಂಖಪೀಠಮಡುಗಿ, ಶಂಖಮಡುಗಿ, ಓಂ ಓಂ ಹೇದೊಂಡು ನೀರು ಸಕ್ಕಣಲ್ಲಿ ತುಂಬಿಸಿ ಹೂಗಂಧಾಕ್ಷತೆ ಅದಕ್ಕೆ ಮಡುಗಿ ಒಂದರಿ ದೇವರಿಂಗೆ ಪ್ರೋಕ್ಷಣಿ ಮಾಡಿ ತನಗೂ ಪ್ರೋಕ್ಷಣೆ ಮಾಡಿ ಗಿಂಡಿಗೂ ಚೂರು ಶಂಖನೀರು ಹಾಕಿ ಬಾಕಿ ನೀರು ಚೆಲ್ಲಿ ವಾಪಾಸು ನೀರು ಸಕ್ಕಣಲ್ಲಿ ತುಂಬುಸಿ ಹೂಗಂಧಾಕ್ಷತೆ ಮಡಿಗಿಕ್ಕುದು ]

ಮೋರಗೆ ಗಂಧ ಬೊಟ್ಟು ಮಡಿಕ್ಕೊಂಬದು – ಆತ್ಮನೇ ಅಮಃ ಸರ್ವೋಪಚಾರಪೂಜಾಃ ಸಮರ್ಪಯಾಮಿ ||

ಕೈಲಿ ಅಕ್ಷತೆ ಹಿಡ್ಕೊಂಡು ಸಂಕಲ್ಪ ಮಾಡುವದು –

ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ |
ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪ ಶಾಂತಯೇ ||

……… ಸಂವತ್ಸರಸ್ಯ ….. ಅಯನೇ  ……. ಋತೌ  …….. ಮಾಸೇ ……..ಪಕ್ಷೇ ….. ತಿಥೌ …… ವಾಸರಯುಕ್ತಾಯಾಂ ಶುಭಯೋಗ ಶುಭಕರನ ಶುಭವಾರ ಶುಭತಿಥಿ ಶುಭನಕ್ಷತ್ರ ಯುಕ್ತಾಯಾಂ ಏವಂ ಗುಣ-ವಿಶೇಷಣ-ವಿಷಿಷ್ಟಾಯಾಂ ಶುಭತಿಥೌ ಮಮ ಸಕುಟುಂಬಸ್ಯ ಚ ಆರೋಗ್ಯ ನಿರ್ವಿಘ್ನತೈಶ್ವರ್ಯಜ್ಞಾನಮೋಕ್ಷ-ಸಿದ್ಧ್ಯರ್ಥಂ ಸೂರ್ಯ-ಗಣಪತಿ-ಅಂಬಿಕಾ-ಶಿವ-ವಿಷ್ಣೂನ್-ಉದ್ದಿಶ್ಯ ಧ್ಯಾನಾವಾಹನಾದಿ ಷೋಡಶೋಪಚಾರ ಪೂಜಾಂ ಕರಿಷ್ಯೇ || ಕೈಲಿಪ್ಪ ಅಕ್ಕಿಕಾಳ ನೀರು ಬಿಟ್ಟು ದೇವರಿಂಗೆ ಹಾಕುದು.

ಸಕ್ಕಣಲ್ಲಿ ನೀರು ತೆಕ್ಕೊಂಡು ದೇವರಿಂಗೆ ಅಭಿಷೇಕ ಮಾಡುದು – ರುದ್ರಚಮೆಪುರುಷಸೂಕ್ತಾದಿ ಮಂತ್ರಂದ.

ಅಭಿಷೇಕ ಆಗಿಕ್ಕಿ ದೇವರ ತೊಳದು ಗಂಧಾಕ್ಷತೆತೊಳಶಿ ಮಡುಗಿ ಪೂಜೆ ಮುಂದುವರ್ಸುದು.

ದ್ವಾರಪಾಲ ಪೀಠದೇವತೆಗೊಕ್ಕೆ ಪೂಜೆ – ಹೂಗಂಧಾಕ್ಷತೆ ಹಾಕುವದು – ದ್ವಾರಪಾಲದೇವತಾಭ್ಯೋ ನಮಃ | ಆಧಾರಶಕ್ತ್ಯಾದಿ ಪೀಠದೇವತಾಭ್ಯೋ ನಮಃ |

ಸೂರ್ಯ-ಗಣಪತಿ-ಅಂಬಿಕಾ-ಶಿವ-ವಿಷ್ಣು ಕ್ರಮವಾಗಿ ಪೂಜೆ-

ಭಾಸ್ಕರಾಯ ನಮಃ | ಭಾಸ್ಕರಪೂಜಾಂ ಕರಿಷ್ಯೇ | ಓಂ ಭೂರ್ಭುವಸ್ಸುವಃ,  ಶ್ರೀ ಭಾಸ್ಕರಂ  ಆವಾಹಯಾಮಿ, ಧ್ಯಾಯಾಮಿ |  ಓಂ ಭಾಸ್ಕರಾಯ ವಿದ್ಮಹೇ ಮಹದ್ಯುತಿಕರಾಯ ಧೀಮಹಿ| ತನ್ನೋ ಆದಿತ್ಯಃ ಪ್ರಚೋದಯಾತ್|| (ಒಂದು ಸಕ್ಕಣ ನೀರು ಬಿಡುವದು)

ಭಾಸ್ಕರಾಯ ನಮಃ, ದ್ವಾದಶನಾಮ ಪೂಜಾಂ ಕರಿಷ್ಯೇ – (ಹೂಗು ಹಾಕುವದು)

ಓಂ ಸಹಸ್ರಕಿರಣಾಯ ನಮಃ | ಓಂ ಸೂರ್ಯಾಯ ನಮಃ | ಓಂ ತಪನಾಯ ನಮಃ | ಓಂ ಸವಿತ್ರೇ ನಮಃ | ಓಂ ರವಯೇ ನಮಃ | ಓಂ ವಿಕರ್ತನಾಯ ನಮಃ | ಓಂ ಜಗಚ್ಚಕ್ಷುಷೇ ನಮಃ | ಓಂ ದ್ಯುಮಣಯೇ ನಮಃ | ಓಂ ತರಣಯೇ ನಮಃ | ಓಂ ತಿಗ್ಮದೀಧಿತಯೇ ನಮಃ | ಓಂ ದ್ವಾದಶಾತ್ಮನೇ ನಮಃ | ಓಂ ತ್ರಯೀಮುರ್ತಯೇ ನಮಃ || ದ್ವಾದಶನಾಮ ಪೂಜಾಂ ಸಮರ್ಪಯಾಮಿ |

ಸಿದ್ಧಿವಿನಾಯಕಾಯ ನಮಃ | ವಿನಾಯಕಪೂಜಾಂ ಕರಿಷ್ಯೇ | ಓಂ ಭೂರ್ಭುವಸ್ಸುವಃ , ಶ್ರೀ ಸಿದ್ಧಿವಿನಾಯಕಂ ಆವಾಹಯಾಮಿ , ಧ್ಯಾಯಾಮಿ | ಓಂ ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ| ತನ್ನೋ ದಂತಿಃ ಪ್ರಚೋದಯಾತ್ || (ಒಂದು ಸಕ್ಕಣ ನೀರು ಬಿಡುವದು)

ಶ್ರೀ ಸಿದ್ಧಿವಿನಾಯಕಾಯ ನಮಃ , ದ್ವಾದಶಾನಾಮ ಪೂಜಾಂ ಕರಿಷ್ಯೇ (ಹೂಗು ಹಾಕುವದು)

ಓಂ ಸುಮುಖಾಯ ನಮಃ | ಓಂ ಏಕದಂತಾಯ ನಮಃ | ಓಂ ಕಪಿಲಾಯ ನಮಃ | ಓಂ ಗಜಕರ್ಣಕಾಯ ನಮಃ | ಓಂ ಲಂಬೋದರಾಯ ನಮಃ | ಓಂ ವಿಕಟಾಯ ನಮಃ | ಓಂ ವಿಘ್ನರಾಜಾಯ ನಮಃ | ಓಂ ಗಣಾಧಿಪಾಯ ನಮಃ | ಓಂ ಧೂಮಕೇತವೇ ನಮಃ | ಓಂ ಗಣಾಧ್ಯಕ್ಷಾಯ ನಮಃ | ಓಂ ಫಾಲಚಂದ್ರಾಯ ನಮಃ | ಓಂ ಗಜಾನನಾಯ ನಮಃ | ದ್ವಾದಶನಾಮ ಪೂಜಾಂ ಸಮರ್ಪಯಾಮಿ |

ದುರ್ಗಾಪೂಜಾಂ ಕರಿಷ್ಯೇ | ಓಂ ಭೂರ್ಭುವಸ್ಸುವಃ ದುರ್ಗಾಪರಮೇಶ್ವರ್ಯೈ ನಮಃ | ಆವಾಹಯಾಮಿ , ಧ್ಯಾಯಾಮಿ | ಓಂ ಕಾತ್ಯಾಯನಾಯ ವಿದ್ಮಹೇ | ಕನ್ಯ ಕುಮಾರಿ ಧೀಮಹಿ | ತನ್ನೋ ದುರ್ಗಿಃ ಪ್ರಚೋದಯಾತ್ || (ಒಂದು ಸಕ್ಕಣ ನೀರು ಬಿಡುವದು)

ದುರ್ಗಾಯೈ ನಮಃ , ದ್ವಾದಶನಾಮ ಪೂಜಾಂ ಕರಿಷ್ಯೇ (ಹೂಗು ಹಾಕುವದು)

ಓಂ ದುರ್ಗಾಯೈ ನಮಃ | ಓಂ ಶಾಂತ್ಯೈ ನಮಃ | ಓಂ ಶಾಂಭವೈ ನಮಃ | ಓಂ ಭೂತಿದಾಯಿನೈ ನಮಃ | ಓಂ ಶಂಕರಪ್ರಿಯಾಯೈ ನಮಃ | ಓಂ ನಾರಾಯಣ್ಯೈ ನಮಃ | ಓಂ ಭದ್ರಕಾಳೈ ನಮಃ | ಓಂ ಶಿವದೂತೈ ನಮಃ | ಓಂ ಮಹಾಲಕ್ಷ್ಮೈ ನಮಃ | ಓಂ ಮಹಾಮಾಯಾಯೈ ನಮಃ | ಓಂ ಯೊಗನಿದ್ರಾಯೈ ನಮಃ | ಓಂ ಚಂಡಿಕಾಯೈ ನಮಃ | ದ್ವಾದಶನಾಮ ಪೂಜಾಂ ಸಮರ್ಪಯಾಮಿ |

ಉಮಾಮಹೇಶ್ವರಾಯ ನಮಃ | ಉಮಾಮಹೇಶ್ವರ ಪೂಜಾಂ ಕರಿಷ್ಯೇ | ಒಂ ಭೂರ್ಭುವಸ್ಸುವಃ , ಉಮಾಮಹೇಶ್ವರಾಯ ನಮಃ | ಆವಾಹಯಾಮಿ, ಧ್ಯಾಯಾಮಿ |  ಓಂ ತತ್ಪುರುಷಾಯ ವಿದ್ಮಹೇ | ಮಹಾದೇವಾಯ ಧೀಮಹಿ | ತನ್ನೋ ರುದ್ರಃ ಪ್ರಚೋದಯಾತ್ | (ಒಂದು ಸಕ್ಕಣ ನೀರು ಬಿಡುವದು)

ಉಮಾಮಹೇಶ್ವರಾಯ ನಮಃ , ದ್ವಾದಶನಾಮ ಪೂಜಾಂ ಕರಿಷ್ಯೇ | (ಹೂಗು ಹಾಕುವದು)

ಓಂ ಮಹಾದೇವಾಯ ನಮಃ | ಓಂ ಮಹೇಶ್ವರಾಯ ನಮಃ | ಓಂ ಶಂಕರಾಯ ನಮಃ | ಓಂ ವೃಷಭಧ್ವಜಾಯ ನಮಃ | ಓಂ ಕೃತ್ತಿವಾಸಸೇ ನಮಃ | ಓಂ ಕಾಮಾಂಗನಾಶನಾಯ ನಮಃ | ಓಂ ದೇವದೇವಾಯ ನಮಃ | ಓಂ ಶ್ರೀಕಂಠಾಯ ನಮಃ | ಓಂ ಹರಾಯ ನಮಃ | ಓಂ ಪಾರ್ವತೀಪತಯೇ ನಮಃ | ಓಂ ರುದ್ರಾಯ ನಮಃ | ಓಂ ಶಿವಾಯ ನಮಃ | ದ್ವಾದಶನಾಮ ಪೂಜಾಂ ಸಮರ್ಪಯಾಮಿ |

ಮಹಾವಿಷ್ಣವೇ ನಮಃ | ಮಹಾವಿಷ್ಣುಪೂಜಾಂ ಕರಿಷ್ಯೇ | ಓಂ ಭೂರ್ಭುವಸ್ಸುವಃ ಶ್ರೀ ಮಹಾವಿಷ್ಣವೇ ನಮಃ | ಆವಾಹಯಾಮಿ, ಧ್ಯಾಯಾಮಿ. | ಓಂ ನಾರಾಯಣಾಯ ವಿದ್ಮಹೇ | ವಾಸು ದೇವಾಯ ಧೀಮಹಿ | ತನ್ನೋ ವಿಷ್ಣುಃ ಪ್ರಚೋದಯಾತ್ | (ಒಂದು ಸಕ್ಕಣ ನೀರು ಬಿಡುವದು)

ಶ್ರೀ ಮಹಾವಿಷ್ಣವೇ ನಮಃ , ದ್ವಾದಶನಾಮ ಪೂಜಾಂ ಕರಿಷ್ಯೇ (ಹೂಗು ಹಾಕುವದು)

ಓಂ ಕೇಶವಾಯ ನಮಃ | ಓಂ ನಾರಾಯಣಾಯ ನಮಃ | ಓಂ ಮಾಧವಾಯ ನಮಃ | ಓಂ ಗೋವಿಂದಾಯ ನಮಃ | ಓಂ ವಿಷ್ಣವೇ ನಮಃ | ಓಂ ಮಧುಸೂದನಾಯ ನಮಃ | ಓಂ ತ್ರಿವಿಕ್ರಮಾಯ ನಮಃ | ಓಂ ವಾಮನಾಯ ನಮಃ | ಓಂ ಶ್ರೀಧರಾಯ ನಮಃ | ಓಂ ಹೃಷೀಕೇಶಾಯ ನಮಃ | ಓಂ ಪದ್ಮನಾಭಾಯ ನಮಃ | ಓಂ ದಾಮೋದರಾಯ ನಮಃ | ದ್ವಾದಶನಾಮ ಪೂಜಾಂ ಸಮರ್ಪಯಾಮಿ |

ಸೂರ್ಯ-ಗಣಪತಿ-ಅಂಬಿಕಾ-ಶಿವ-ವಿಷ್ಣುಭ್ಯೋ ನಮಃ , ಧ್ಯಾನಂ ಸಮರ್ಪಯಾಮಿ, ಪಾದ್ಯಂ ಸಮರ್ಪಯಾಮಿ, ಅರ್ಘ್ಯಂ ಸಮರ್ಪಯಾಮಿ, ಅಚಮನೀಯಂ ಸಮರ್ಪಯಾಮಿ,  ಸ್ನಾನಂ ಸಮರ್ಪಯಾಮಿ (ನಾಕು ಸರ್ತಿ ಸಕ್ಕಣಲ್ಲಿ ನೀರು ಬಿಟ್ಟು ಮತ್ತೆ ಹೂಗು ಗಂಧಾಕ್ಷತೆ ಮುಟ್ಟಿಸಿ ಹಾಕುವದು) ,  ವಸ್ತ್ರಂ ಸಮರ್ಪಯಾಮಿ, ಉಪವೀತಂ ಸಮರ್ಪಯಾಮಿ, ಆಭರಣಂ ಸಮರ್ಪಯಾಮಿ, ಗಂಧಂ ಸಮರ್ಪಯಾಮಿ, ಅಕ್ಷತಾನ್ ಸಮರ್ಪಯಾಮಿ, ಪುಷ್ಪಾಣಿ ಸಮರ್ಪಯಾಮಿ, ಧೂಪಮಾಘ್ರಾಪಯಾಮಿ, ದೀಪಂ ದರ್ಶಯಾಮಿ, ನೈವೇದ್ಯಂ ಸಮರ್ಪಯಾಮಿ |

ದೇವರೆದುರೆ ಹಾಲು ಮಡುಗಿ ಕ್ಷೀರಂ ನಿವೇದಯಾಮಿ ಹೇಳಿ ನೈವೇದ್ಯ ಮಾಡುವದು | ಓಂ ಪ್ರಾಣಾಯ ಸ್ವಾಹಾ, ಓಂ ಅಪಾನಾಯ ಸ್ವಾಹಾ , ಓಂ ವ್ಯಾನಾಯ ಸ್ವಾಹಾ, ಓಂ ಉದಾನಯ ಸ್ವಾಹಾ , ಓಂ ಸಮಾನಯ ಸ್ವಾಹಾ , ಓಂ ಬ್ರಹ್ಮಣೇ ಸ್ವಾಹಾ |

ತಾಂಬೂಲಂ ಸಮರ್ಪಯಾಮಿ , ನೀರಾಜನಂ ಸಮರ್ಪಯಾಮಿ, ಮಂತ್ರಪುಷ್ಫಂ ಸಮರ್ಪಯಾಮಿ, ಪ್ರದಕ್ಷಿಣಂ ಸಮರ್ಪಯಾಮಿ, ನಮಸ್ಕಾರಂ ಸಮರ್ಪಯಾಮಿ | (ತಾಂಬೂಲ ನೇವೇದ್ಯ ಮಾಡಿ , ಆರತಿ ಮಾಡಿ, ಮಂತ್ರಪುಷ್ಪ ಹಾಕಿ , ಪ್ರದಕ್ಷಿಣೆ ಬಂದು ನಮಸ್ಕಾರ ಮಾಡುವದು) |

ಸೂರ್ಯ-ಗಣಪತಿ-ಅಂಬಿಕಾ-ಶಿವ-ವಿಷ್ಣುಭ್ಯೋ ನಮಃ , ಸರ್ವೋಪಚಾರ ಪೂಜಾಃ ಸಮರ್ಪಯಾಮಿ |

ಶಿವಂ ಶಿವಕರಂ ಶಾಂತಂ ಶಿವಾತ್ಮಾನಂ ಶಿವೋತ್ತಮಂ |
ಶಿವಮಾರ್ಗ ಪ್ರಣೇತಾರಂ ಪ್ರಣತೋsಸ್ಮಿ ಸದಾಶಿವಂ ||

ಅನಾಯಾಸೇನ ಮರಣಂ ವಿನಾ ದೈನ್ಯೇನ ಜೀವನಂ |
ದೇಹಿ ಮೇ ಕೃಪಯಾ ಶಂಭೋ ತ್ವಯಿ ಭಕ್ತಿಮಚಂಚಲಾ ||

ಸೂರ್ಯ-ಗಣಪತಿ-ಅಂಬಿಕಾ-ಶಿವ-ವಿಷ್ಣುಭ್ಯೋ ನಮಃ , ಪ್ರಸನ್ನಪೂಜಾಂ ಸಮರ್ಪಯಾಮಿ (ಹೂಗು ಹಾಕುವದು), ಪ್ರಸನ್ನಾರ್ಘ್ಯಂ ಸಮರ್ಪಯಾಮಿ (ಒಂದು ಸಕ್ಕಣ ನೀರು ಬಿಡುವದು).

ಬ್ರಹ್ಮಾರ್ಪಣ ಮಾಡುವದು – ಕೈಲಿ ಹೂಗಂಧಾಕ್ಷತೆ ತೆಕ್ಕೊಂಡು ಗಿಂಡಿಂದ ನೀರಾಕಿ ದೇವರಿಂಗೆ ಹಾಕುವದು –

ಯಸ್ಯ ಸ್ಮೃತ್ಯಾ ಚ ನಾಮೋಕ್ತ್ಯಾ ಪೂಜಾಯಜ್ಞಕ್ರಿಯಾದಿಷು |
ನ್ಯೂನಂ ಸಂಪೂರ್ಣತಾಂ ಯಾತಿ ಸದ್ಯೋ ವಂದೇ ತಮಚ್ಯುತಂ ||

ಅನೇನ ಕೃತಪೂಜಾರಾಧನಕರ್ಮಣಾ ಶ್ರೀ ಪರಮೇಶ್ವರಃ ಪ್ರೀಯತಾಮ್ | ಓಂ ತತ್ಸತ್ ||

ಕೈ ಮುಕ್ಕೊಂಬದು –

ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ |
ತಸ್ಮಾತ್ಕಾರುಣ್ಯ ಭಾವೇನ ರಕ್ಷ ರಕ್ಷ ಮಹೇಶ್ವರ ||

ಆವಾಹನಂ ನ ಜಾನಾಮಿ ನ ಜಾನಾಮಿ ವಿಸರ್ಜನಂ |
ಪೂಜಾವಿಧಿಂ ನ ಜಾನಾಮಿ ಕ್ಷಮ್ಯತಾಂ ಪರಮೇಶ್ವರ ||

ಶ್ರದ್ಧಾಂ ಮೇಧಾಂ ಯಶಃ ಪ್ರಜ್ಞಾಂ ವಿದ್ಯಾಂ ಬುದ್ಧಿಂ ಶ್ರಿಯಂ ಬಲಂ |
ಆಯುಷ್ಯಂ ತೇಜ ಆರೋಗ್ಯಂ ದೇಹಿ ಮೇ ಪರಮೇಶ್ವರ ||

ಗೋತ್ರ ಹೇಳಿ ನಮಸ್ಕಾರ ಮಾಡಿ , ತೀರ್ಥಪ್ರಸಾದ ತೆಕ್ಕೊಂಬದು.

….. ಗೋತ್ರೋsಹಂ ಅಭಿವಾದಯೇ | ಪ್ರಸೀದ ಪ್ರಸಾದಾನ್ ದೇಹಿ |

ದೇವರಲ್ಲಿಂದ ಎರಡು ಹೂಗು ತೆಗದು ಮೂಸಿ ಕೆಳ ಹಾಕುವದು –

ಯಾಂತು ದೇವಗಣಾಃ ಸರ್ವೇ ಪೂಜಾಮಾದಾಯ ಮತ್ಕೃತಾಂ |
ಸಿದ್ಧಿಂ ದತ್ವಾಂ ತು ವಿಪುಲಾಂ ಪುನರಾಗಮನಾಯ ಚ||

ಆವಾಹಿತ ದೇವಾತಾಃ ಓಂ ಭೂರ್ಭುವಸ್ಸುವರೋಂ, ಯಥಾಸ್ಥಾನಂ ಉದ್ವಾಸಯಾಮಿ ||

ದೇವರ ಸಂಪುಟಲ್ಲಿ ಮಡುಗಿ ಮುಚ್ಚಿ ಮಡುಗುವುದು

ಅಚ್ಯುತಾಯ ನಮಃ ಅನಂತಾಯ ನಮಃ ಗೋವಿಂದಾಯ ನಮಃ | ವಿಷ್ಣೋ ವಿಷ್ಣೋ ವಿಷ್ಣುಃ ||

ಆಚಮ್ಯ |

ಹರಿಃ ಓಮ್ ||

** ** **

ಕೃಪೆ : ತುಪ್ಪೆಕ್ಕಲ್ಲು ಭಾವಂದ್ರು

 

 

 

 

 

 

 

 

 

 

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×