- ಶಂಕರಾಚಾರ್ಯ ವಿರಚಿತ “ಆತ್ಮ ಷಟ್ಕಮ್” - April 28, 2012
- ಶ್ರೀ ವ್ಯಾಸಕೃತ ರಾಮಾಷ್ಟಕಮ್ - April 1, 2012
- ಅರ್ಘ್ಯೆಜೆಪ : ಸಂಧ್ಯಾವಂದನೆ - November 28, 2011
ಹರೇರಾಮ..
ನಮ್ಮ ವೈದೀಕ ಸಂಸ್ಕಾರಲ್ಲಿ ಶಿವಂಗೆ ಅಭಿಶೇಕ ಮಾಡುವಗ ’ರುದ್ರ’ ಹೇಳ್ತದು ಮರಿಯಾದಿ. ರುದ್ರನ ಕೊಂಡಾಡುವ ಈ ಮಂತ್ರಲ್ಲಿ ಅಂಬಗಂಬಗ ನಮಃ ನಮಃ ಹೇಳಿ ಬತ್ತ ಕಾರಣ ’ನಮಕ’ ಹೇಳಿಯೂ ಹೇಳ್ತವಿದರ.
ಈಗ ಕೋಟಿರುದ್ರದ ಗವುಜಿಲಿ ಎಲ್ಲೊರೂ ರುದ್ರ ಕಲಿಯೇಕಿದಾ, ವೈದಿಕರು ಮಾಂತ್ರ ಅಲ್ಲದ್ದೆ ಕೆಲವು ಗೃಹಸ್ಥ ಭಾವಯ್ಯಂದ್ರುದೇ ಸುರು ಮಾಡಿದ್ದು ಒಳ್ಳೆಯ ವಿಶಯವೇ.
ಹಾಂಗೆ , ಅವು ಅಂಬೆರ್ಪು ಮಾಡಿದ್ದಕ್ಕೆ ಇಲ್ಲಿ ಬರದು ಹಾಕಿದ್ದು,ಆತೋ? ಏ°?
ರುದ್ರಕ್ಕೆ ಉದಾತ್ತ, ಅನುದಾತ್ತ, ಸ್ವರಿತ, ದೀರ್ಘಸ್ವರಿತವೇ ಇತ್ಯಾದಿ ಸ್ವರಂಗೊ ಇದ್ದು. ಆದರೆ – ಯುನಿಕೋಡಿಲಿ ಸ್ವರ ಹಾಕುಲೆಡಿತ್ತಿಲ್ಲೆ ಬಟ್ಟಮಾವಾ° ಹೇಳಿ ಪೆಲದ ಮಾಣಿ ಹೇಳಿದ್ದ°.
ನೋಡೊ°, ಗಣೇಶಮಾವನತ್ರೋ ಮಣ್ಣ ಬೇರೆ ಎಂತಾರು ಪಿರಿ ಇದ್ದೋ ನೋಡಿ ಮತ್ತೆ ಪುನಾ ಕೊಡ್ತೆ. ಸದ್ಯಕ್ಕೆ ಇದುವೇ.
ಹಾಂ! ಹೇಳಿದಾಂಗೆ, ಅಂಬೆರ್ಪಿಲಿ ಬರದ್ದದಾ – ಎಲ್ಯಾರು ಅಕ್ಷರವಿತ್ಯಾಸವೋ ಮತ್ತೊ° ಇದ್ದರೆ ಹೇಳಿಕ್ಕಿ, ಸರಿ ಮಾಡಿಗೊಳ್ತೆ. ಆತೋ?
–
ಬಟ್ಟಮಾವ°
ಓಂ ನಮೋ ಭಗವತೇ ರುದ್ರಾಯ ||
|| ಹರಿಃ ಓಂ ||
ಓಂ ನಮಸ್ತೇ ರುದ್ರ ಮನ್ಯವ ಉತೋತ ಇಷವೇ ನಮಃ| ನಮಸ್ತೇ ಅಸ್ತು ಧನ್ವನೇ ಬಾಹುಭ್ಯಾಮುತ ತೇ ನಮಃ| ಯಾ ತ ಇಷುಃ ಶಿವತಮಾ ಶಿವಂ ಬಭೂವ ತೇ ಧನುಃ| ಶಿವ ಶರವ್ಯಾ ಯಾ ತವ ತಯಾ ನೋ ರುದ್ರ ಮೃಡಯ| ಯಾ ತೇ ರುದ್ರ ಶಿವ ತನೂರಘೋರಾ ಪಾಪಕಾಶಿನೀ|
ತಯಾ ನಸ್ತನುವಾ ಶಂತಮಯಾ ಗಿರಿಶಂತಾಭಿಚಾಕಶೀಹಿ||
ಯಾಮಿಷುಂ ಗಿರಿಶಂತ ಹಸ್ತೇ ಬಿಭರ್ಷ್ಯಸ್ತವೇ| ಶಿವಾಂ ಗಿರಿತ್ರ ತಾಂ ಕುರು ಮಾ ಹಿಗ್ಂಸೀಃ ಪುರುಷಂ ಜಗತ್| ಶಿವೇನ ವಚಸಾ ತ್ವಾ ಗಿರಿಶಾಚ್ಛಾವದಾಮಸಿ| ಯಥಾ ನಃ ಸರ್ವಮಿಜ್ಜಗದಯಕ್ಷ್ಮಗ್ಂ ಸುಮನಾ ಅಸತ್| ಅಧ್ಯವೋಚದಧಿವಕ್ತಾ ಪ್ರಥಮೋ ದೈವ್ಯೋ ಭಿಷಕ್|
ಅಹೀಗ್ಶ್ಚ ಸರ್ವಾನ್ಜಂಭಯಂಥ್ಸರ್ವಾಶ್ಚ ಯಾತುಧಾನ್ಯಃ||
ಅಸೌ ಯಸ್ತಾಮ್ರೋ ಅರುಣ ಉತ ಬಭ್ರುಃ ಸುಮಂಗಲಃ|ಯೇ ಚೇ ಮಾಗ್ಂ ರುದ್ರಾ ಅಭಿತೋ ದಿಕ್ಷು ಶ್ರಿತಾ ಸ್ಸಹಸ್ರಶೋವೈಷಾಗ್ಂ ಹೇಡ ಈಮಹೇ| ಅಸೌ ಯೋವಸರ್ಪತಿ ನೀಲಗ್ರೀವೋ ವಿಲೋಹಿತಃ| ಉತೈನಂ ಗೋಪಾ ಅದೃಶನ್ನದೃಶನ್ನುದಹಾರ್ಯಃ| ಉತೈನಂ ವಿಶ್ವಾ ಭೂತಾನಿ ಸ ದೃಷ್ಟೋ ಮೃಡಯಾತಿ ನಃ| ನಮೋ ಅಸ್ತು ನೀಲಗ್ರೀವಾಯ ಸಹಸ್ರಾಕ್ಷಾಯ ಮೀಢುಷೇ| ಅಥೋ ಯೇ ಅಸ್ಯ ಸತ್ವಾನೋಹಂ ತೇಭ್ಯೋಕರನ್ನಮಃ||
ಪ್ರಮುಂಚ ಧನ್ವನಸ್ತ್ವ-ಮುಭಯೋರಾರ್ತ್ನಿಯೋರ್ಜ್ಯಾಮ್| ಯಾಶ್ಚ ತೇ ಹಸ್ತ ಇಷವಃ ಪರಾ ತಾ ಭಗವೋ cheap raybans sunglasses ವಪ| ಅವತತ್ಯ ಧನುಸ್ತ್ವಗ್ಂ ಸಹಸ್ರಾಕ್ಷ ಶತೇಷುಧೇ| ನಿಶೀರ್ಯ ಶಲ್ಯಾನಾಂ ಮುಖಾ ಶಿವೋ ನಃ ಸುಮನಾ ಭವ| ವಿಜ್ಯಂ ಧನುಃ ಕಪರ್ದಿನೋ ವಿಶಲ್ಯೋ ಬಾಣವಾಗ್ಂ ಉತ| ಅನೇಶನ್ನಸ್ಯೇಷವ ಆಭುರಸ್ಯ ನಿಷಂಗಥಿಃ||
ಯಾ ತೇ ಹೇತಿರ್ಮೀಢುಷ್ಟಮ ಹಸ್ತೇ ಬಭೂವ ತೇ ಧನುಃ| ತಯಾಸ್ಮಾನ್, ವಿಶ್ವತಸ್ತ್ವಮಯಕ್ಷ್ಮಯಾ ಪರಿಬ್ಭುಜ| ನಮಸ್ತೇ ಅಸ್ತ್ವಾಯುಧಾಯಾನಾತತಾಯ ಧೃಷ್ಣವೇ| ಉಭಾಭ್ಯಾಮುತ ತೇ ನಮೋ ಬಾಹುಭ್ಯಾಂ ತವ ಧನ್ವನೇ| ಪರಿ ತೇ ಧನ್ವನೋ ಹೇತಿರಸ್ಮಾನ್ವೃಣಕ್ತು ವಿಶ್ವತಃ| ಅಥೋ ಯ ಇಷುಧಿಸ್ತವಾರೇ ಅಸ್ಮನ್ನಿಧೇಹಿ ತಮ್||
ಶಂಭವೇ ನಮಃ||
ನಮಸ್ತೇ ಅಸ್ತು ಭಗವನ್ವಿಶ್ವೇಶ್ವರಾಯ ಮಹಾದೇವಾಯ ತ್ರ್ಯಂಬಕಾಯ ತ್ರಿಪುರಾಂತಕಾಯ ತ್ರಿಕಾಗ್ನಿಕಾಲಾಯ ಕಾಲಾಗ್ನಿರುದ್ರಾಯ ನೀಲಕಂಠಾಯ ಸರ್ವೇಶ್ವರಾಯ ಸದಾಶಿವಾಯ ಶಂಕರಾಯ ಮೃತ್ಯುಂಜಯಾಯ ಶ್ರೀ ಮನ್ಮಹಾದೇವಾಯ ನಮಃ||
ನಮೋ ಹಿರಣ್ಯಬಾಹವೇ ಸೇನಾನ್ಯೇ ದಿಶಾಂ ಚ ಪತಯೇ ನಮೋ – ನಮೋ ವೃಕ್ಷೇಭ್ಯೋ ಹರಿಕೇಶೇಭ್ಯಃ ಪಶೂನಾಂ ಪತಯೇ ನಮೋ – ನಮಃ ಸಸ್ಪಿಂಜರಾಯ ತ್ವಿಷೀಮತೇ ಪಥೀನಾಂ ಪತಯೇ ನಮೋ – ನಮೋ ಬಭ್ಲುಶಾಯ ವಿವ್ಯಾಧಿನೇನ್ನಾನಾಂ ಪತಯೇ ನಮೋ – ನಮೋ ಹರಿಕೇಶಾಯೋಪವೀತಿನೇ ಪುಷ್ಟಾನಾಂ ನಮೋ – ನಮೋ ಭವಸ್ಯ ಹೇತ್ಯೈ ಜಗತಾಂ ಪತಯೇ ನಮೋ – ನಮೋ ರುದ್ರಾಯಾತತಾವಿನೇ ಕ್ಷೇತ್ರಾಣಾಂ ಪತಯೇ ನಮೋ – ನಮಃ ಸೂತಾಯ ಹಂತ್ಯಾಯ ವನಾನಾಂ ಪತಯೇ ನಮೋ – ನಮೋ ರೋಹಿತಾಯ ಸ್ಥಪತಯೇ ವೃಕ್ಷಾಣಾಂ ಪತಯೇ ನಮೋ – ನಮೋ ಮಂತ್ರಿಣೇ ವಾಣಿಜಾಯ ಕಕ್ಷಾಣಾಂ ಪತಯೇ ನಮೋ – ನಮೋ ಭುವಂತಯೇ ವಾರಿವಸ್ಕೃತಾಯೌಷಧೀನಾಂ ಪತಯೇ ನಮೋ – ನಮ ಉಚ್ಚೈರ್ಘೋಷಾಯಾಕ್ರಂದಯತೇ ಪತ್ತೀನಾಂ ಪತಯೇ ನಮೋ -ನಮಃ ಕೃತ್ಸ್ನವೀತಾಯ ಧಾವತೇ ಸತ್ವನಾಂ ಪತಯೇ ನಮಃ||
ನಮಃ ಸಹಮಾನಾಯ ನಿವ್ಯಾಧಿನ ಆವ್ಯಾಧಿನೀನಾಮ್ ಪತಯೇ ನಮೋ ನಮಃ ಕಕುಭಾಯ ನಿಷಂಗಿಣೇ ಸ್ತೇನಾನಾಂ ಪತಯೇ ನಮೋ ನಮೋ ನಿಷಂಗಿಣ ಇಷುಧಿಮತೇ ತಸ್ಕರಾಣಾಂ ಪತಯೇ ನಮೋ ನಮೋ ವಂಚತೇ ಪರಿವಂಚತೇ ಸ್ತಾಯೂನಾಂ ಪತಯೇ ನಮೋ ನಮೋ ನಿಚೇರವೇ ಪರಿಚರಾಯಾರಣ್ಯಾನಾಂ ಪತಯೇ ನಮೋ ನಮಃ ಸೃಕಾವಿಭ್ಯೋ ಜಿಘಾಗ್ಂಸದ್ಭ್ಯೋ ಮುಷ್ಣತಾಂ ಪತಯೇ ನಮೋ ನಮೋಸಿಮದ್ಭ್ಯೋ ನಕ್ತಂಚರದ್ಭ್ಯಃ ಪ್ರಕೃನ್ತಾನಾಂ ಪತಯೇ ನಮೋ ನಮ ಉಷ್ಣೀಷಿಣೇ ಗಿರಿಚರಾಯ ಕುಲುಂಚಾನಾಂ ಪತಯೇ ನಮೋ
ನಮ ಇಷುಮದ್ಭ್ಯೋ ಧನ್ವಾವಿಭ್ಯಶ್ಚ ವೋ ನಮೋ ನಮ ಆತನ್ವಾನೇಭ್ಯಃ ಪ್ರತಿದಧಾನೇಭ್ಯಶ್ಚ ವೋ ನಮೋ ನಮ ಆಯಚ್ಛದ್ಭ್ಯೋ ವಿಸೃಜದ್ಭ್ಯಶ್ಚ ವೋ ನಮೋ ನಮೋಸ್ಯದ್ಭ್ಯೋ ವಿಧ್ಯದ್ಭ್ಯಶ್ಚ ವೋ ನಮೋ ನಮಃ ಆಸೀನೇಭ್ಯಃ ಶಯಾನೇಭ್ಯಶ್ಚ ವೋ ನಮೋ ನಮಃ ಸ್ವಪದ್ಭ್ಯೋ ಜಾಗ್ರದ್ಭ್ಯಶ್ಚ ವೋ ನಮೋ ನಮಸ್ತಿಷ್ಠಭ್ಯೋ ಧಾವದ್ಭ್ಯಶ್ಚ ವೋ ನಮೋ ನಮಃ ಸಭಾಭ್ಯಃ ಸಭಾಪತಿಭ್ಯಶ್ಚ ವೋ ನಮೋ ನಮೋ ಅಶ್ವೇಭ್ಯೋಶ್ವಪತಿಭ್ಯಶ್ಚ ವೋ ನಮಃ||
ನಮ ಆವ್ಯಾಧಿನೀಭ್ಯೋ ವಿವಿಧ್ಯನ್ತೀಭ್ಯಶ್ಚ ವೋ ನಮೋ ನಮ ಉಗಣಾಭ್ಯಸ್ತೃಗ್ಂಹತೀಭ್ಯಶ್ಚ ವೋ ನಮೋ ನಮೋ ಗೃಥ್ಸೇಭ್ಯೋ ಗೃಥ್ಸಪತಿಭ್ಯಶ್ಚ ವೋ ನಮೋ ನಮೋ ವ್ರಾತೇಭ್ಯೋ ವ್ರಾತಪತಿಭ್ಯಶ್ಚ ವೋ ನಮೋ ನಮೋ ಗಣೇಭ್ಯೋ ಗಣಪತಿಭ್ಯಶ್ಚ ವೋ ನಮೋ ನಮೋ ವಿರೂಪೇಭ್ಯೋ ವಿಶ್ವರೂಪೇಭ್ಯಶ್ಚ ವೋ ನಮಃ ನಮೋ ಮಹದ್ಭ್ಯಃ, ಕ್ಷುಲ್ಲಕೇಭ್ಯಶ್ಚ ವೋ ನಮೋ ನಮೋ ರಥಿಭ್ಯೋರಥೇಭ್ಯಶ್ಚ ವೋ ನಮೋ ನಮೋ ರಥೇಭ್ಯೋ ರಥಪತಿಭ್ಯಶ್ಚ ವೋ ನಮೋ ನಮಃ ಸೇನಾಭ್ಯಃ ಸೇನಾನಿಭ್ಯಶ್ಚ ವೋ ನಮೋ ನಮಃ, ಕ್ಷತೃಭ್ಯಃ ಸಂಗ್ರಹೀತೃಭ್ಯಶ್ಚ ವೋ ನಮೋ ನಮಸ್ತಕ್ಷಭ್ಯೋ ರಥಕಾರೇಭ್ಯಶ್ಚ ವೋ ನಮೋ ನಮಃ ಕುಲಾಲೇಭ್ಯಃ ಕರ್ಮಾರೇಭ್ಯಶ್ಚ ವೋ ನಮಃ ನಮಃ ಪುಂಜಿಷ್ಟೇಭ್ಯೋ ನಿಷಾದೇಭ್ಯಶ್ಚ ವೋ ನಮೋ ನಮ ಇಷುಕೃದ್ಭ್ಯೋ ಧನ್ವಕೃದ್ಭ್ಯಶ್ಚ ವೋ ನಮೋ ನಮೋ ಮೃಗಯುಭ್ಯಃ ಶ್ವನಿಭ್ಯಶ್ಚ ವೋ ನಮೋ ನಮಃ ಶ್ವಭ್ಯಃ ಶ್ವಪತಿಭ್ಯಶ್ಚ ವೋ ನಮಃ||
ನಮೋ ಭವಾಯ ಚ ರುದ್ರಾಯ ಚ ನಮಃ ಶರ್ವಾಯ ಚ ಪಶುಪತಯೇ ಚ ನಮೋ ನೀಲಗ್ರೀವಾಯ ಚ ಶಿತಿಕಂಠಾಯ ಚ ನಮಃ ಕಪರ್ದಿನೇ ಚ ವ್ಯುಪ್ತಕೇಶಾಯ ಚ ನಮಃ ಸಹಸ್ರಾಕ್ಷಾಯ ಚ ಶತಧನ್ವನೇ ಚ ನಮೋ ಗಿರಿಶಾಯ ಚ ಶಿಪಿವಿಷ್ಟಾಯ ಚ ನಮೋ ಮೀಢುಷ್ಟಮಾಯ ಚೇಷುಮತೇ ಚ ನಮೋ ಹ್ರಸ್ವಾಯ ಚ ವಾಮನಾಯ ಚ ನಮೋ ಬೃಹತೇ ಚ ವರ್ಷೀಯಸೇ ಚ ನಮೋ ವೃದ್ಧಾಯ ಚ ಸಂವೃದ್ಧ್ವನೇ ಚ ನಮೋ ಅಗ್ರಿಯಾಯ ಚ ಪ್ರಥಮಾಯ ಚ ನಮ ಆಶವೇ ಚಾಜಿರಾಯ ಚ ನಮಃ ಶೀಘ್ರಿಯಾಯ ಚ ಶೀಭ್ಯಾಯ ಚ ನಮ ಊರ್ಮ್ಯಾಯ ಚಾವಸ್ವನ್ಯಾಯ ಚ ನಮಃ ಸ್ರೋತಸ್ಯಾಯ ಚ ದ್ವೀಪ್ಯಾಯ ಚ||
ನಮೋ ಜ್ಯೇಷ್ಠಾಯ ಚ ಕನಿಷ್ಠಾಯ ಚ ನಮಃ ಪೂರ್ವಜಾಯ ಚಾಪರಜಾಯ ಚ ನಮೋ ಮಧ್ಯಮಾಯ ಚಾಪಗಲ್ಭಾಯ ಚ ನಮೋ ಜಘನ್ಯಾಯ ಚ ಬುಧ್ನಿಯಾಯ ಚ ನಮಃ ಸೋಭ್ಯಾಯ ಚ ಪ್ರತಿಸರ್ಯಾಯ ಚ ನಮೋ ಯಾಮ್ಯಾಯ ಚ ಕ್ಷೇಮ್ಯಾಯ ಚ ನಮ ಉರ್ವರ್ಯಾಯ ಚ ಖಲ್ಯಾಯ ಚ ನಮಃ ಶ್ಲೋಕ್ಯಾಯ ಚಾವಸಾನ್ಯಾಯ ಚ ನಮೋ ವನ್ಯಾಯ ಚ ಕಕ್ಷ್ಯಾಯ ಚ ನಮಃ ಶ್ರವಾಯ ಚ ಪ್ರತಿಶ್ರವಾಯ ಚ ನಮ ಆಶುಷೇಣಾಯ ಚಾಶುರಥಾಯ ಚ ನಮಃ ಶೂರಾಯ ಚಾವಭಿಂದತೇ ಚ ನಮೋ ವರ್ಮಿಣೇ ಚ ವರೂಥಿನೇ ಚ ನಮೋ ಬಿಲ್ಮಿನೇ ಚ ಕವಚಿನೇ ಚ ನಮಃ ಶ್ರುತಾಯ ಚ ಶ್ರುತಸೇನಾಯ ಚ||
ನಮೋ ದುಂದುಭ್ಯಾಯ ಚಾಹನನ್ಯಾಯ ಚ ನಮೋ ಧೃಷ್ಣವೇ ಚ ಪ್ರಮೃಶಾಯ ಚ ನಮೋ ದೂತಾಯ ಚ ಪ್ರಹಿತಾಯ ಚ ನಮೋ ನಿಷಂಗಿಣ ಚೇಷುಧಿಮತೇ ಚ ನಮಸ್ತೀಕ್ಷ್ಣೇಷವೇ ಚಾಯುಧಿನೇ ಚ ನಮಃ ಸ್ವಾಯುಧಾಯ ಚ ಸುಧನ್ವನೇ ಚ ನಮಃ ಸ್ರುತ್ಯಾಯ ಚ ಪಥ್ಯಾಯ ಚ ನಮಃ ಕಾಟ್ಯಾಯ ಚ ನೀಪ್ಯಾಯ ಚ ನಮಃ ಸೂದ್ಯಾಯ ಚ ಸರಸ್ಯಾಯ ಚ ನಮೋ ನಾದ್ಯಾಯ ಚ ವೈಶಂತಾಯ ಚ ನಮಃ ಕೂಪ್ಯಾಯ ಚಾವಟ್ಯಾಯ ಚ ನಮೋ ವರ್ಷ್ಯಾಯ ಚಾವರ್ಷ್ಯಾಯ ಚ ನಮೋ ಮೇಘ್ಯಾಯ ಚ ವಿದ್ಯುತ್ಯಾಯ ಚ ನಮ ಈಧ್ರಿಯಾಯ ಚಾತಪ್ಯಾಯ ಚ ನಮೋ ವಾತ್ಯಾಯ ಚ ರೇಷ್ಮಿಯಾಯ ಚ ನಮೋ ವಾಸ್ತವ್ಯಾಯ ಚ ವಾಸ್ತುಪಾಯ ಚ||
ನಮಃ ಸೋಮಾಯ ಚ ರುದ್ರಾಯ ಚ ನಮಸ್ತಾಮ್ರಾಯ ಚಾರುಣಾಯ ಚ ನಮಃ ಶಂಗಾಯ ಚ ಪಶುಪತಯೇ ಚ ನಮ ಉಗ್ರಾಯ ಚ ಭೀಮಾಯ ಚ ನಮೋ ಅಗ್ರೇವಧಾಯ ಚ ದೂರೇವಧಾಯ ಚ ನಮೋ ಹನ್ತ್ರೇ ಚ ಹನೀಯಸೇ ಚ ನಮೋ ವೃಕ್ಷೇಭ್ಯೋ ಹರಿಕೇಶೇಭ್ಯೋ ನಮಸ್ತಾರಾಯ ನಮಃ ಶಂಭವೇ ಚ ಮಯೋ ಭವೇ ಚ ನಮಃ ಶಂಕರಾಯ ಚ ಮಯಸ್ಕರಾಯ ಚ ನಮಃ ಶಿವಾಯ ಚ ಶಿವತರಾಯ ಚ ನಮಸ್ತೀರ್ಥ್ಯಾಯ ಚ ಕೂಲ್ಯಾಯ ಚ ನಮಃ ಪಾರ್ಯಾಯ ಚಾವಾರ್ಯಾಯ ಚ ನಮಃ ಪ್ರತರಣಾಯ ಚೋತ್ತರಣಾಯ ಚ ನಮ ಆತಾರ್ಯಾಯ ಚಾಲಾದ್ಯಾಯ ಚ ನಮಃ ಶಷ್ಪ್ಯಾಯ ಚ ಫೇನ್ಯಾಯ ಚ ನಮಃ ಸಿಕತ್ಯಾಯ ಚ ಪ್ರವಾಹ್ಯಾಯ ಚ||
ನಮ ಇರಿಣ್ಯಾಯ ಚ ಪ್ರಪಥ್ಯಾಯ ಚ ನಮಃ ಕಿಗ್ಂಶಿಲಾಯ ಚ ಕ್ಷಯಣಾಯ ಚ ನಮಃ ಕಪರ್ದಿನೇ ಚ ಪುಲಸ್ತಯೇ ಚ ನಮೋ ಗೋಷ್ಠ್ಯಾಯ ಚ ಗೃಹ್ಯಾಯ ಚ ನಮಸ್ತಲ್ಪ್ಯಾಯ ಚ ಗೇಹ್ಯಾಯ ಚ ನಮಃ ಕಾಟ್ಯಾಯ ಚ ಗಹ್ವರೇಷ್ಠಾಯ ಚ ನಮೋ ಹೃದಯ್ಯಾಯ ಚ ನಿವೇಷ್ಪ್ಯಾಯ ಚ ನಮಃ ಪಾಗ್ಂಸವ್ಯಾಯ ಚ ರಜಸ್ಯಾಯ ಚ ನಮಃ ಶುಷ್ಕ್ಯಾಯ ಚ ಹರಿತ್ಯಾಯ ಚ ನಮೋ ಲೋಪ್ಯಾಯ ಚೋಲಪ್ಯಾಯ ಚ ನಮ ಊರ್ವ್ಯಾಯ ಚ ಸೂರ್ಮ್ಯಾಯ ಚ ನಮಃ ಪರ್ಣ್ಯಾಯ ಚ ಪರ್ಣಶದ್ಯಾಯ ಚ ನಮೋಪಗುರಮಾಣಾಯ ಚಾಭಿಘ್ನತೇ ಚ ನಮ ಆಖ್ಖಿದತೇ ಚ ಪ್ರಖ್ಖಿದತೇ ಚ ನಮೋ ವಃ ಕಿರಿಕೇಭ್ಯೋ ದೇವಾನಾಗ್ಂ ಹೃದಯೇಭ್ಯೋ ನಮೋ ವಿಕ್ಷೀಣಕೇಭ್ಯೋ ನಮೋ ವಿಚಿನ್ವತ್ಕೇಭ್ಯೋ ನಮ ಆನಿರ್ಹತೇಭ್ಯೋ ನಮ ಆಮೀವತ್ಕೇಭ್ಯಃ||
ದ್ರಾಪೇ ಅಂಧಸಸ್ಪತೇ ದರಿದ್ರನ್ನೀಲಲೋಹಿತ| ಏಷಾಂ ಪುರುಷಾಣಾಮೇಷಾಂ ಪಶೂನಾಂ ಮಾ ಭೇರ್ಮಾರೋ ಮೋ ಏಷಾಂ ಕಿಂಚನಾಮಮತ್| ಯಾ ತೇ ರುದ್ರ ಶಿವಾ ತನೂಃ ಶಿವಾ ವಿಶ್ವಾಹಭೇಷಜೀ| ಶಿವಾ ರುದ್ರಸ್ಯ ಭೇಷಜೀ ತಯಾ ನೋ ಮೃಡ ಜೀವಸೇ| ಇಮಾಗ್ಂ ರುದ್ರಾಯ ತವಸೇ ಕಪರ್ದಿನೇ ಕ್ಷಯದ್ವೀರಾಯ ಪ್ರಭರಾಮಹೇ ಮತಿಮ್| ಯಥಾ ನಃ ಶಮಸ್ದ್ದ್ವಿಪದೇ ಚತುಷ್ಪದೇ ವಿಶ್ವಂ ಪುಷ್ಟಂ ಗ್ರಾಮೇ ಅಸ್ಮಿನ್ನನಾತುರಮ್| ಮೃಡಾ ನೋ ರುದ್ರೋತನೋ ಮಯಸ್ಕೃಧಿ ಕ್ಷಯದ್ವೀರಾಯ ನಮಸಾ ವಿಧೇಮತೇ| ಯಚ್ಛಂ ಚ ಯೋಶ್ಚ ಮನುರಾಯಜೇ ಪಿತಾ ತದಶ್ಯಾಮ ತವ ರುದ್ರ ಪ್ರಣೀತೌ|
ಮಾ ನೋ ಮಹಾನ್ತಮುತ ಮ ನೋ ಅರ್ಭಕಂ ಮಾ ನ ಉಕ್ಷಂತಮುತ ಮಾ ನ ಉಕ್ಷಿತಮ್| ಮಾ ನೋ ವಧೀಃ ಪಿತರಂ ಮೋತ ಮಾತರಂ ಪ್ರಿಯಾ ಮಾ ನಸ್ತನುವೋ ರುದ್ರ ರೀರಿಷಃ| ಮಾ ನ ಸ್ತೋಕೇ ತನಯೇ ಮಾ ನ ಆಯುಷಿ ಮಾನೋ ಗೋಷು ಮಾ ನೋ ಅಶ್ವೇಷು ರೀರಿಷಃ| ವೀರಾನ್ಮಾನೋ ರುದ್ರ ಭಾಮಿತೋವಧೀರ್ ಹವಿಷ್ಮನ್ತೋ ನಮಸಾ ವಿಧೇಮ ತೇ|
ಆರಾತ್ತೇ ಗೋಘ್ನ ಉತ ಪೂರುಷಘ್ನೇ ಕ್ಷಯದ್ವೀರಾಯ ಸುಮ್ನಮಸ್ಮೇ ತೇ ಅಸ್ತು| ರಕ್ಷಾ ಚ ನೋ ಅಧಿ ಚ ದೇವ ಬ್ರೂಹ್ಯಧಾ ಚ ನಃ ಶರ್ಮ ಯಚ್ಛ ದಿಬರ್ಹಾಃ| ಸ್ತುಹಿ ಶ್ರುತಂ ಗರ್ತಸದಂ ಯುವಾನಂ ಮೃಗನ್ನ ಭೀಮಮುಪಹತ್ನುಮುಗ್ರಮ್| ಮೃಡಾ ಜರಿತ್ರೇ ರುದ್ರ ಸ್ತವಾನೋ ಅನ್ಯಂತೇ ಅಸ್ಮನ್ನಿವಪನ್ತು ಸೇನಾಃ| ಪರಿಣೋ ರುದ್ರಸ್ಯ ಹೇತಿರ್ವೃಣಕ್ತು ಪರಿ ತ್ವೇಷಸ್ಯ ದುರ್ಮತಿರಘಾಯೋಃ| ಅವಸ್ಥಿರಾ ಮಘವದ್ಭ್ಯಸ್ತನುಷ್ವ ಮೀಢ್ವಸ್ತೋಕಾಯ ತನಯಾಯ ಮೃಡಯ| ಮೀಢುಷ್ಟಮ ಶಿವತಮ ಶಿವೋ ನಃ ಸುಮನಾ ಭವ| ಪರಮೇ ವೃಕ್ಷ ಆಯುಧನ್ನಿಧಾಯ ಕೃತ್ತಿಂ ವಸಾನ ಆಚರ ಪಿನಾಕಂ ಬಿಭ್ರದಾಗಹಿ| ವಿಕಿರಿದ ವಿಲೋಹಿತ ನಮಸ್ತೇ ಅಸ್ತು ಭಗವಃ| ಯಾಸ್ತೇ ಸಹಸ್ರಗ್ಂ ಹೇತಯೋನ್ಯಮಸ್ಮನ್ನಿವಪನ್ತು ತಾಃ| ಸಹಸ್ರಾಣಿ ಸಹಸ್ರಧಾ ಬಾಹುವೋಸ್ತವ ಹೇತಯಃ| ತಾಸಾ ಮೀಶಾನೋ ಭಗವಃ ಪರಾಚೀನಾ ಮುಖಾ ಕೃಧಿ||
ಸಹಸ್ರಾಣಿ ಸಹಸ್ರಶೋ ಯೇ ರುದ್ರಾ ಅಧಿ ಭೂಮ್ಯಾಮ್| ತೇಷಾಗ್ಂ ಸಹಸ್ರಯೋಜನೇವಧನ್ವಾನಿ ತನ್ಮಸಿ| ಅಸ್ಮಿನ್ಮಹತ್ಯರ್ಣವೇನ್ತರಿಕ್ಷೇ ಭವಾ ಅಧಿ| ನೀಲಗ್ರೀವಾ ಶಿತಿಕಂಠಾಃ ಶರ್ವಾ ಅಧಃ, ಕ್ಷಮಾಚರಾಃ| ನೀಲಗ್ರೀವಾಃ ಶಿತಿಕಂಠಾ ದಿವಗ್ಂ ರುದ್ರಾ ಉಪಶ್ರಿತಾಃ| ಯೇ ವೃಕ್ಷೇಷು ಸಸ್ಪಿಂಜರಾ ನೀಲಗ್ರೀವಾ ವಿಲೋಹಿತಾಃ| ಯೇ ಭೂತಾನಾಮಧಿಪತಯೋ ವಿಶಿಖಾಸಃ ಕಪರ್ದಿನಃ||
ಯೇ ಅನ್ನೇಷು ವಿವಿಧ್ಯನ್ತಿ ಪಾತ್ರೇಷು ಪಿಬತೋ ಜನಾನ್| ಯೇ ಪಥಾಂ ಪಥಿರಕ್ಷಯ ಐಲಬೃದಾ ಯವ್ಯುಧಃ| ಯೇ ತೀರ್ಥಾನಿ ಪ್ರಚರನ್ತಿ ಸೃಕಾವನ್ತೋ ನಿಷಂಗಿಣಃ| ಯ ಏತಾವನ್ತಶ್ಚ ಭೂಯಾಗ್ಂಸಶ್ಚ ದಿಶೋ ರುದ್ರಾ ವಿತಸ್ತಿರೇ| ತೇಷಾಗ್ಂ ಸಹಸ್ರಯೋಜನೇವ ಧನ್ವಾನಿ ತನ್ಮಸಿ| ನಮೋ ರುದ್ರೇಭ್ಯೋ ಯೇ ಪೃಥಿವ್ಯಾಂ ಯೇನ್ತರಿಕ್ಷೇ ಯೇ ದಿವಿ ಯೇಷಾಮನ್ನಂ ವಾತೋ ವರ್ಷಮಿಷವಸ್ತೇಭ್ಯೋ ದಶ ಪ್ರಾಚೀರ್ದಶ ದಕ್ಷಿಣಾ ದಶ ಪ್ರತೀಚೀರ್ದಶೋದೀಚೀರ್ದಶೋರ್ಧ್ವಾಸ್ತೇಭ್ಯೋ ನಮಸ್ತೇ ನೋ ಮೃಡಯಂತು ತೇ ಯಂ ದ್ವಿಷ್ಮೋ ಯಶ್ಚ ನೋ ದ್ವೇಷ್ಟಿ ತಂ ವೋ ಜಂಭೇ ದಧಾಮಿ||
ನಮಸ್ತೇ ರುದ್ರ ತಂವೋ ಜಂಭೇ ದಧಾಮಿ ||
(ಚಿತ್ರಪಟ : ಬೇರೆಲ್ಲಿಂದಲೋ ಸಿಕ್ಕಿದ್ದು)
Superb .. Idu yaava Bhatru Mava ? Pallathadka ?
bhatta maavange namo namaha.Rudra kaliyeku heli appa heliyondittiddavu ambaga keliddille.eega gurugo heltavu kaltavara edeli sankocha aavuttu.tonda aatu ennu rudra gontille helire evaga kalivadappa heli.rudra CD ella tandu madagidde.Pustakavu eddu ennondari Konamme Mahadeva mavanallige avara purusottinge hoyeku heli eddu.antu ee mantra oodi ottada jaasti aayidu.Hangagi bhatta mavange namo namaha oppannage ondu oppa oppa.
ಯಾ ತೇ ರುದ್ರ ಶಿವ( idu shivaa agedago) ತನೂರಘೋರಾ ಪಾಪಕಾಶಿನೀ|
kelavondu kade “s” chinhe haakittu helire battamana first class matra redi…
ಓ, ಅದಪ್ಪದಾ..! – ’ಶಿವಾ’ ಆಯೇಕು.
ಮೊನ್ನೆ ಎನ್ನ ಕನ್ನಡ್ಕ ಮರದ್ದಕ್ಕೆ ಗಣೇಶಮಾವನ ಕನ್ನಡ್ಕ ಮಡಗಿ ಬರದ್ದಿದಾ..
ಪವರು ಬೇರೆಬೇರೆ ಆಗಿ ಹೀಂಗೆಲ್ಲ ಆದ್ದದು.
ಕೆಲವು ಅಕ್ಷರದೋಷಂಗೊ ಇಕ್ಕು, ಎಂತ ಮಾಡುದು. ಹೇಳಿದ್ದೊಳ್ಳೆದಾತು ಮಿನಿಯಾ..
ಆ ಲೆಕ್ಕಲ್ಲಿ ಆದರೂ ಒಂದರಿ ರುದ್ರ ಓದಿದೆನ್ನೆ. ಕೊಶಿ ಆತು.
ಬೇರೆ ಯೇವದಿದ್ದು ಮಾಣೀ?
ಅನುಸ್ವಾರದ ನಂತರ ಬಂದ ಅಕ್ಷರಂಗಳಲ್ಲಿ ತಪ್ಪು ಬಪ್ಪದು ಸಹಜ….
ಈಗ ರುದ್ರ ಕಲಿಶುತ್ತ ಕ್ಲಾಸುಗೋ ಮಂಗಳುರಿಲ್ಲಿ ಸುರು ಆಯಿದಿದ.. ಹಾಂಗೆ ಅಂದು ೪-೫ ವರ್ಷ ಹಿಂದೆ ಗಣೇಶ್ ಮಾವ ಸುಬ್ರಮಣ್ಯದ ವೇದ ಪಾಠ ಶಾಲೇಲಿ ಹೇಳಿ ಕೊಟ್ಟ ಮಂತ್ರನ್ಗೋ ಎಲ್ಲ ಮತ್ತೋದರಿ ಕಲಿವ ಅವಕಾಶ ಸಿಕ್ಕಿತ್ತು…
ಇದರೋತ್ತಿಂಗೆ ಅರ್ಥಂಗಳನ್ನುದೆ ಬರದರೆ ಚೆಂದಕೆ ಪ್ರಿಂಟ್ ಮಾಡಿ ಮಾಡಿಕ್ಕೊಮ್ಬಲೇ ಅಕ್ಕಿದ…
ನಿಂಗೋ ತಾಳ್ಮೆಲಿ ಇಡಿ ರುದ್ರ ಬರದ್ದದರ ನೋಡುಲೆ ಚೆಂದ ಇದ…
ನಿಂಗಳ ತಾಕತ್ತಿನ ಮೆಚ್ಹಿದೆ ಮಾವ.
—
ನಿಂಗಳ
ಮಂಗ್ಳೂರ ಮಾಣಿ…
ರುದ್ರ ಚಮಕಂಗಳ ಗುರು ಮುಖೆನವೇ ಕಲಿಯೆಕ್ಕು. ಅದಕ್ಕೆ ಸ್ಪಷ್ಟವಾದ ಸ್ವರ ವಿನ್ಯಾಸ ಇದ್ದು. ಹಾಂಗಾಗಿ ರುದ್ರ ಹೇಳುವಾಗಲೂ ಸಾವಧಾನಲ್ಲಿ ಹೇಳಿರೆ ಕೆಳುಲೇ ಕೊಶಿ ಅವ್ತು. ಆರುದ್ರಾ ನಕ್ಷತ್ರಲ್ಲಿ ಬಪ್ಪ ಮಳೆ ರುದ್ರ ಹೇಳಿದ ಹಾಂಗೆ ಇರ್ತು ಹೇಳಿ ಹಿರಿಯೋರು ಹೇಳ್ತವು .
ಬಟ್ಟಮಾವ° ಏವತ್ತೂ ಅಂಬೇರ್ಪಿಲೆ ಇರ್ತವು.. ಆದರೂ ಹೇಳುದರ ಸರಿಯಾಗಿ ಹೇಳಿಕ್ಕಿ ಹೋವುತ್ತವು.. ರುದ್ರ ನಮಕ ಹೆಮ್ಮಕ್ಕೋ ಹೇಳುಲಕ್ಕೋ ಬಟ್ಟ ಮಾವಾ? ಇದರ ಕೇಳ್ತ ಪಾಠ ಇದ್ದರೆ ಒಳ್ಳೆದಿತ್ತು… ನಿಂಗೊ ಎಲ್ಲಿಂದಾದರೂ ಸಂಪಾಲ್ಸಿ ಹಾಕುವಿ ಅಲ್ಲದಾ?
ಮಂತ್ರಂಗಳ ಪಟನ ಮಾಡುವಾಗ(ಸ್ವರ ಇಪ್ಪ ಮಂತ್ರಂಗ ) ಸ್ವರಂಗ ಹುಟ್ಟುದು ನಾಭಿಂದ ( ಸೊಂಟ ಭಾಗ ). ಇದು ಹೆಮ್ಮಕ್ಕ ಪಟನ ಮಾಡಿದರೆ ಅದರಿಂದ ಉತ್ಪತ್ತಿ ಅಪ್ಪ ತರಂಗಂಗ (Waves) ಅವರ ಆರೋಗ್ಯದ ಮೇಲೆ ದುಷ್ಪರಿನಾಮ ಬಿರ್ತು ಹೇಳಿ (effects to female Harmones) ಯೆನೊಗೊಬ್ಬ ಹಿರಿಯೋರು ಹೇಳಿತ್ತಿದ್ದವು. ಹಂಗಾದ ಕಾರಣ ವೇಧಭ್ಯಾಸ ಹೆಮ್ಮಕ್ಕೊಗೆ ನಿಶಿದ್ದ.
ಭಟ್ಟ ಮಾವ ಹೇಳಿದರೆ ಹೀಂಗೆ ಬೇಕಿದ…