Oppanna.com

ಯುನಿಕೋಡ್ ೭.೦ ಬೀಟಾ

ಬರದೋರು :   ಪವನಜಮಾವ    on   16/03/2014    4 ಒಪ್ಪಂಗೊ

ಪವನಜಮಾವ

ಈ ವಿಷಯ ತಂತ್ರಜ್ಞಾನ ಗೊತ್ತಿಪ್ಪವಕ್ಕೆ ಮಾತ್ರ ಅರ್ಥ ಅಕ್ಕು. ಯುನಿಕೋಡ್ ೭.೦.೦ ಬತ್ತಾ ಇದ್ದು. ಬೀಟ ವಿವರ ಇಲ್ಲಿದ್ದು – http://www.unicode.org/versions/beta-7.0.0.html. ಅದು ನವಗೆಂತಕೇಳಿ ಕೇಳ್ತೀರಾ? ಅದರಲ್ಲಿ ನವಗೆ ಉಪಯೋಗ ಅಪ್ಪಂತ ಒಂದು ಹೊಸ ಅಕ್ಷರ ಇದ್ದು. ವಿವರಕ್ಕೆ ಈ ಪುಟ ನೋಡಿ – http://www.unicode.org/Public/7.0.0/diffs/6.3.0-7.0.0.all.changes.diffs. ಅದರಲ್ಲಿಪ್ಪ ಈ ವಿಷಯ ನೋಡಿ –
0C81 reserved -> char KANNADA SIGN CANDRABINDU
ಇದು ನವಗೆ ಒಳ್ಳೆದು. ಈಗ ಎಲ್ಲರೂ “°” ಅಕ್ಷರ ಬಳಸುವ ಬದಲು ಇದರ ಬಳಸುಲಕ್ಕು. ಮಹೇಶ ಒಂದು ಪ್ರೋಗ್ರಾಮ ಬರದು ಎಲ್ಲ “°” ಗಳ ಈ ಹೊಸ ಅಕ್ಷರಕ್ಕೆ ಬದಲಿಸಿದರೆ ಆತು.

4 thoughts on “ಯುನಿಕೋಡ್ ೭.೦ ಬೀಟಾ

  1. ಯುನಿಕೋಡ್ 7.0 ಬೈಯಿಂದು. ವಿವರ ಇಲ್ಲಿದ್ದು – http://www.unicode.org/charts/PDF/U0C80.pdf. ಅದರಲ್ಲಿ ಚಂದ್ರಬಿಂದು ಇದ್ದು. ಅದರ ಸಂಕೇತ – 0C81. ಇದರ ನಾವು ಉಪಯೋಗುಸುಲಕ್ಕು. ಆದರೆ ಅದಕ್ಕೆ ಎರಡು ಕೆಲಸ ಆಯೆಕ್ಕು –
    1. ಈ ಅಕ್ಷರ ಇಪ್ಪ ಫಾಂಟ್ ಆಯೆಕ್ಕು
    2. ಕೀಬೋರ್ಡಿಲಿ ಇದರ ಸೇರುಸೆಕ್ಕು.
    ಇದರಲ್ಲಿ 2ನೆಯ ವಿಷಯದ ಬಗ್ಗೆ ಆನು ಕೆಲಸ ಮಾಡ್ತಾ ಇದ್ದೆ. ಸದ್ಯಲ್ಲೆ ವಿಸ್ತರಿಸಿದ ಕೆ.ಪಿರಾವ್ ಲೇಔಟ್ (ನುಡಿ ಲೇಔಟ್) ಬತ್ತು. ಅದರ ಸರಕಾರಂದ ನೋಟಿಫೈ ಮಾಡ್ಸುತ್ತೆ.

  2. @ಬೊಳುಂಬು ಬಾವ – ನಿಂಗೊ ಬರದ್ದಕ್ಕೂ ವಿಕಿಪೀಡಿಯಕ್ಕೂ ಯಾವ ಸಂಬಂಧವೂ ಇಲ್ಲೆ. ಯುನಿಕೋಡ್ ಒಂದು character encoding scheme ಅಷ್ಟೆ. ಅದರ ಯಾವ ಫಾಂಟಿಲಿ ಯಾವ ರೀತಿ ತೋರ್ಸೆಕ್ಕೂಳಿ ಹೇಳೊದು ನವಗೆ ಬಿಟ್ಟದ್ದು. ನಮ್ಮ ಕಂಪ್ಯೂಟರಿಲಿ ನಮಗೆ ಬೇಕಾದ ಫಾಂಟ್ ಮಡಿಕ್ಕೊಂಡು ಅದರಲ್ಲಿ ನಿಂಗೊ ಹೇಳಿದ ನಕರಪಿಲ್ಲು (ಅಪ್ಪು, ಅದಕ್ಕೆ ನಕರಪಿಲ್ಲು ಹೇಳ್ತವು) ಹಾಕಿಕೊಂಡು ವಿಕಿಪೀಡಿಯದ ಸೆಟ್ಟಿಂಗಿಲಿ ಈ ಫಾಂಟ್‌ನ default font ಮಾಡಿಕೊಂಡರೆ ಆತು.

    1. “ವಿಕಿಪೀಡಿಯದ ಇನ್ನಾಣ ಆವೃತ್ತಿಲಿ” ಅಲ್ಲ, “ಯುನಿಕೋಡಿನ ಇನ್ನಾಣ ಆವೃತ್ತಿಲಿ.”

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×