ಪವನಜಮಾವ 16/03/2014
ಈ ವಿಷಯ ತಂತ್ರಜ್ಞಾನ ಗೊತ್ತಿಪ್ಪವಕ್ಕೆ ಮಾತ್ರ ಅರ್ಥ ಅಕ್ಕು. ಯುನಿಕೋಡ್ ೭.೦.೦ ಬತ್ತಾ ಇದ್ದು. ಬೀಟ ವಿವರ ಇಲ್ಲಿದ್ದು – http://www.unicode.org/versions/beta-7.0.0.html. ಅದು ನವಗೆಂತಕೇಳಿ ಕೇಳ್ತೀರಾ? ಅದರಲ್ಲಿ ನವಗೆ ಉಪಯೋಗ ಅಪ್ಪಂತ ಒಂದು ಹೊಸ ಅಕ್ಷರ ಇದ್ದು. ವಿವರಕ್ಕೆ ಈ ಪುಟ