Oppanna
Oppanna.com

ಮಂಗ್ಳೂರ ಮಾಣಿ

ಪುಸ್ತಕ ಪರಿಚಯ : How to talk with God

ಮಂಗ್ಳೂರ ಮಾಣಿ 03/09/2013

ಬೈಲ ಎಲ್ಲೋರಿಂಗೂ ಮಾಣಿಯ ನಮಸ್ಕಾರಂಗೊ, ಸುಮಾರು ದಿನ ಆತು ಬೈಲಿಂಗೆ ಬಪ್ಪಲೇ ಎಡಿಗಾಯಿದಿಲ್ಲೆ, ಹಾಂಗೆ ಬಪ್ಪಗ ಬರೇ ಕೈಲಿ ಬಪ್ಪಲಾವುತ್ತೋ? ಹಸ್ತಕ್ಕೆ ಪುಸ್ತಕ ಭೂಷಣ ಅಡ – ಗಣೇಶ ಮಾವ° ಹೇಳುಗು. ಹಾಂಗಾಗಿ ಒಂದು ಪುಸ್ತಕ ಹಿಡ್ಕೊಂಡು ಬೈಂದೆ. ದೇವರು ಹೇಳುವ concept ನ ವೈಜ್ಞಾನಿಕ ವಾಗಿ ಇದರಲ್ಲಿ ನಿರೂಪಿಸಿದ್ದವು. ಈ ಪುಸ್ತಕಲ್ಲಿ ಲೇಖಕರು ಪ್ರೀತಿ, ಜೀವನ, ನಂಬಿಕೆಯ ಶಕ್ತಿ, ಪ್ರಕೃತಿಯ ಚೈತನ್ಯ ಶಕ್ತಿ (Cosmic Energy)  ಮತ್ತೆ  ನಮ್ಮೊಳವೇ ಇಪ್ಪ ಒಂದು ದೂರವಾಣಿ  ವ್ಯವಸ್ಥೆಯ (intuitive telephonic system) ತುಂಬ ವೈಜ್ಞಾನಿಕವಾಗಿ ಹೇಳುತ್ತವು. ಅವು ದೇವರು ಮತ್ತು ಮನುಷ್ಯನ ವ್ಯಕ್ತಿತ್ವ ಮತ್ತು ಸಂಬಂಧದೊಟ್ಟಿಂಗೆ, ನಾವು ಏಕೆ  ದೇವರ  ಅಚ್ಚಿನ  ಹಾಂಗೇ ಇಪ್ಪದು ಹೇಳುದಕ್ಕೂ ಕಾರಣ ಕೊಡ್ತವು. ನಮ್ಮ ದೇವರ ಸಂಬಂಧ ಹೇಂಗಿರೆಕು ಹೇಳುದನ್ನೂ ತುಂಬ  ಸರಳವಾಗಿ – ಮಕ್ಕೊಗೂ ಅರ್ಥ ಅಪ್ಪಹಾಂಗೆ

ಇನ್ನೂ ಓದುತ್ತೀರ

ಕಟೀಲು ಕ್ಷೇತ್ರ ದರ್ಶನ – ರುದ್ರ ಪಠಣ

ಮಂಗ್ಳೂರ ಮಾಣಿ 06/02/2012

ಬೈಲಿನ ಎಲ್ಲೋರಿಂಗೂ ನಮಸ್ಕಾರ. 🙂 ಪಂಜ ಜಾತ್ರೆ ಆಗಿಯೊಂಡಿದ್ದಿದಾ, ಬ್ರಹ್ಮ ಕಲಶೋತ್ಸವ ಎಲ್ಲ ಆಗಿ ದರ್ಶನ ಬಲಿ ನೆಡಕ್ಕೊಂಡಿತ್ತು. ಸಾಲಿಲಿ ನಿಂದರೆ ಸಾಕು, ಬಟ್ಳು ಕಾಣಿಕೆ ಹಾಕಿಯಪ್ಪಗ ಪ್ರದಕ್ಷಿಣೆಯೂ ಅಕ್ಕು.  – ಅಷ್ಟು ಜೆನ. 🙂 ಅದರ ಎಡೆಲಿ ಡಾಕ್ಟ್ರ ಫೋನು “ನಾಳೆ ಕಟೀಲಿಂಗೆ ಹೋಗಿ ರುದ್ರ ಹೇಳುದು ಹೇಳಿ ತೀರ್ಮಾನ ಮಾಡಿದ್ದು, ಬತ್ತೆಯೋ?” ಹೇಳಿ. ರುದ್ರ ಹೇಳುದೂ ಹೇಳಿರೇ ಹೇಂಗಾರು ಮಾಡಿ ಸಮಯ ಹೊಂದುಸುವ ಮಾಣಿ, ಕ್ಷೇತ್ರಲ್ಲಿ, ಅದೂ ಕಟೀಲಿಲ್ಲಿ ಹೇಳಿರೆ ಬಿಡುಗೋ? “ಅಕ್ಕಕ್ಕು ಬತ್ತೆ ಬತ್ತೆ” ಹೇಳಿ ಹೇಳಿದೆ. “ಅಂಬಗ ನಾಳೆ ಉದಿಯಪ್ಪಗ ೪.೧೫ ಕ್ಕೆ ಸಿಕ್ಕು ಒಟ್ಟಿಂಗೇ ಹೋಪೋ°” ಹೇಳಿದವು. ~~ ಕಟೀಲು

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×