ಕಲ್ಪನಾ ಅರುಣ್ 17/08/2013
ದೇವ್ರೇ ದೇವ್ರೇ ಏಂತಕೆ ಹೀಂಗೆ ಕಣ್ಮುಚ್ಕಂಡ್ದೆ? ಹವ್ಯಕ್ರೆಲ್ಲ ಹಾಳಪ್ಪಂಗೆ ಶಾಪ ಕೊಟ್ಟಿದ್ದೆ? ಹೆಣ್ಮಕ್ಕೊ ಎಲ್ಲ ಬೇರೆ ಜಾತೀನ ಇಷ್ಟಪಡ್ತಿದ್ದೊ ಗಂಡ್ಮಕ್ಕೊ ಎಲ್ಲ ಹೆಣ್ಣಿಲ್ದೆ ಪರದಾಡ್ತಿದ್ದೊ|| ಎಲ್ಲ ಕಡೆಗೂ ಪ್ರೀತ್ಸಿದ್ ಮದ್ವೆ ಬಂದೊಯ್ದು ಈಗ ಅಪ್ಪ ಆಯಿ ಕೇಳ್ವರಿಲ್ದೆ ಬೇಜಾರು ದಿನ ಸೊಸೆಯಕ್ಕೋಗೆ
ಕಲ್ಪನಾ ಅರುಣ್ 11/06/2012
ಯಾರಿಗೂ ಹೊತ್ಕಂಬ್ದು ಬೇಡ ಜವಾಬ್ದಾರಿ ಮನೆತನಕ್ಕ ಬೇಕಾದ ಉಸಾಬರಿ ಎಲ್ರಿಗೂ ಬೇಕು ದೊಡ್ಡಸ್ತಿಕೆ ಆಡಂಬ್ರ ಅದ್ಕಾಗಿ ನಡೇತೀರ್ತು ಷಡ್ಯಂತ್ರ