Author: ಅನಿತಾ ನರೇಶ್, ಮಂಚಿ

ಶಬ್ದ ಬ್ರಹ್ಮ 12

ಶಬ್ದ ಬ್ರಹ್ಮ

ಮೊನ್ನೆ ಮೊನ್ನೆ ಒಂದು ಕಥೆ ಆದ್ದಿದಾ.. ಎನಗೆ ಉದೆಕಾಲಕ್ಕೆ ಐದು ಗಂಟೆಗೆ ಎದ್ದು ಅಭ್ಯಾಸ. ಚಳಿ ಇರಲಿ ಮಳೆ ಇರಲಿ ಆನು ಆ ಹೊತ್ತಿಂಗೆ ಏಳುದೇ.. ಎನ್ನ ಹೆಂಡತಿ ಈಶ್ವರಿಗೆ ಹಾಂಗಲ್ಲ. ಬೆಣ್ಚಿ ಕಾಲ ಬುಡಂದ ಹತ್ತಿಕೊಂಡು ತಲೆಯತ್ತರಂಗೆ ಬಪ್ಪಗಳೇ ಅದಕ್ಕೆ...

ಅಜ್ಜನ ಮನೆ 8

ಅಜ್ಜನ ಮನೆ

ಬಾಗಿಲು ತಟ್ಟಿದಾಂಗೆ ಆತು..ಈಗ ಆರಪ್ಪಾ ಬಂದದು.. ಉಡುಗಿ ಉದ್ದಿ ಮಾಡುವ ಹೆಣ್ಣು ಆಗಷ್ಟೇ ಬಂದು ಹೋಗಿತ್ತು. ಶಂಕರ ಬಪ್ಪ ಹೊತ್ತಾಯಿದಿಲ್ಲೆ. ಇನ್ನಾರಾದಿಕ್ಕು ಹೇಳಿ ಆಲೋಚನೆ ಮಾಡ್ಯೊಂಡೇ ಬಾಗಿಲು ತೆಗದೆ. ಸಣ್ಣ ಕೂಸೊಂದು ಕೈಲಿ ಎರಡು ಮುಸಂಬಿ, ಒಂದು ಸಣ್ಣ ಪ್ಯಾಕೆಟ್ ಬ್ರೆಡ್...

ಕಾಂಬಿ ಚಿಕ್ಕಮ್ಮನ ಮದ್ದು 9

ಕಾಂಬಿ ಚಿಕ್ಕಮ್ಮನ ಮದ್ದು

ವರ್ಷಕ್ಕೊಂದು ಸರ್ತಿ ಜ್ವರ ಹೇಳಿಯೋ, ಮೂರ್ನಾಲ್ಕು ಸರ್ತಿ ಶೀತ ಹೇಳಿಯೋ, ತಿಂಗಳಿಗೆ ಎರಡು ದಿನ ತಲೆಬೇನೆ ಹೇಳಿಯೋ ಎಂಕ್ಟಪ್ಪಚ್ಚಿ ಮನುಗಿದ್ದು ಬಿಟ್ರೆ ಈ ಎಂಬತ್ತಮೂರನೇ ವರ್ಷಲ್ಲೂ ಅವ ಗಟ್ಟಿ. ಈಗಲೂ ಅಡಕ್ಕೆಯ ಹಲ್ಲಿಲೇ ಹೊಡಿ ಮಾಡಿ ಎಲೆಡಕ್ಕೆ ತಿಂಬದು ಅವ ಹೇಳಿರೆ...

೨೦೦೩ ನೇ ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿ ವಿಜೇತ ಕತೆ 13

೨೦೦೩ ನೇ ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿ ವಿಜೇತ ಕತೆ

ಕೊಡಗಿನಗೌರಮ್ಮ ದತ್ತಿನಿಧಿ ಹಾಂಗೂ ಹವ್ಯಕ ಮಹಿಳಾ ಮಂಡಲ ಸಹಯೋಗಲ್ಲಿ ಅಖಿಲ ಭಾರತ ಮಟ್ಟದ ವ್ಯಾಪ್ತಿಲಿ  ಪ್ರತಿವರ್ಷ ನಡದು ಬಪ್ಪ ಕಥಾಸ್ಪರ್ಧೆಯ 2013 ನೇ ಸಾಲಿನ  ಸ್ಪರ್ಧೆಲಿ  ಪ್ರಥಮ ಬಹುಮಾನ  ಶ್ರೀಮತಿ ಅನಿತಾ ನರೇಶ್ಬರದ  “ದಾರಿ” ಕತೆ ಗೆದ್ದುಕೊಂಡಿದು. ಇವು ವಕೀಲರಾದ ರಾಮ್...

ಕಾಲುಬೇನೆಯ ಮದ್ದು 10

ಕಾಲುಬೇನೆಯ ಮದ್ದು

‘ಎಂಕಟೀ ಎಂಕಟೀ’ ಹೇಳಿ ಇವು ಹೆರಂದ ದಿನಿಗೇಳಿದು ಕೇಳಿತ್ತು. ಏವಗಳೂ ಇವು ಪೇಟೆಂದ ಬಪ್ಪಗ ಆನು ಕೈಸಾಲೆಯ ಬಾಗಿಲ ಪಡಿಗೆ ಎರಗಿ ಕೂದುಕೊಂಡು ಕಾಯ್ವದು.. ಇಂದು ಅಟ್ಟುಂಬಳಂದ ಹೆರ ಬಪ್ಪಲೆ ಹೇಳಿ ಹೆರಡುವಾಗ ಕಾಲು ಹಿಡ್ಕೊಳ್ಳೆಕ್ಕಾ.. ಇವಕ್ಕೆ ಸಾವಿರ ಸರ್ತಿ ಹೇಳಿ...

ತಪ್ಪು ಸರಿಗಳ ನಡುವೆ 9

ತಪ್ಪು ಸರಿಗಳ ನಡುವೆ

‘ಕೇಚಣ್ಣ ಇದ್ದೆಯಾ ಮನೆಲಿ …’ ಹೆರಂದ ಒಂದು ಸ್ವರ ಕೇಳಿತ್ತು. ಸ್ವರಲ್ಲೇ ಇದು ಶಂಕರಣ್ಣಂದಾದಿಕ್ಕು ಹೇಳುವ ಸಂಶಯ ಬಂತೆನಗೆ.. ಇವ° ಮತ್ತೆಂತಕೆ ಬಂದ° ಇಲ್ಲಿಗೆ?  ತೋಟಕ್ಕೆ ಹೋಗಿ ಸ್ಪಿಂಕ್ಲರ್ ಬದಲ್ಸಿ ಕೈಕಾಲು ತೊಳದು ತಿಂಡಿ ತಿಂಬಲೆ ಮಣೆ ಎಳಕ್ಕೊಂಡು ಕೂದ್ದಷ್ಟೆ ಆನು....

ಜಾತಿ ನಾಯಿ  ಸಾಂಕಾಣ.. 10

ಜಾತಿ ನಾಯಿ ಸಾಂಕಾಣ..

  ಎನ್ನಲ್ಲಿಗೆ ಉದಿ ಉದಿಯಪ್ಪಗಳೇ ಬಂದ ಈಚಣ್ಣನ ಮೋರೆ ಕುಂಞಿ ಆಗಿತ್ತು. ಬಂದಾಂಗೆ ‘ಎಂತಾತು ಮಾರಾಯ’ ಹೇಳಿ ಕೇಳುಲಾವ್ತಾ?  ಹೆಂಡತಿಯ ದಿನಿಗೇಳಿ ಆಸರಿಂಗೆ ಕೊಡ್ಲೆ ಹೇಳಿದೆ.  ಕುಡುದಪ್ಪವರೆಗೆ ಸುಮ್ಮನೆ ಕೂದೆ, ಅವಾಗಿಯೇ ಸುರು ಮಾಡಲಿ ಹೇಳಿ. ಆನು ಗ್ರೇಶಿದಾಂಗೆ ಎಲೆ ಪೆಟ್ಟಿಗೆಯ...

ಪಾರೂ .. 22

ಪಾರೂ ..

ಅಲ್ಲಾ .. ಈ ಪಾರು ಎಂತ ಮಾಡ್ತು ಹೇಳಿ ಒಳ ಕೂದೊಂಡು.. ಆಗಲೇ ಹೇಳಿದ್ದೆ. ಬೇಗ ಹೆರಡು.. ಬಸ್ಸು ಎನ್ನ ಸೋದರ ಮಾವಂದಲ್ಲಾ ಕಾವಲೆ ಹೇಳಿ.. ಇಷ್ಟೊತ್ತಾದರೂ ಹೆರ ಬಪ್ಪ ಅಂದಾಜಿಲ್ಲೆ. ಈ ಹೆಮ್ಮಕ್ಕಳೇ ಹೀಂಗೆ  ಆನೊಬ್ಬನೇ ಹೋಗಿ ಬತ್ತೆ ಹೇಳಿರೆ ಕೇಳ್ತಿಲ್ಲೆ.ಅಲ್ಲಾ.....

ಕಲ್ಲಿನ  ಹೂಗಿನ ಚಟ್ಟಿ 18

ಕಲ್ಲಿನ ಹೂಗಿನ ಚಟ್ಟಿ

ಮೊದಲು ಸಮ ಅಳತೆಲಿ ಸಿಮೆಂಟು ಮತ್ತೆ ಹೊಯಿಗೆ ತೆಕ್ಕೊಂಡು ನೀರು ಹಾಕಿ ಕಲಸಿ.
ಕತ್ತರಿಸಿದ ಪೇಪರಿನ ಸಮತಟ್ಟು ನೆಲಲ್ಲಿ ಮಡುಗಿ ಅದರ ಮೇಲೆ ಈ ಸಿಮೆಂಟು ಕಲಸಿದ್ದರ ಮುಕ್ಕಾಲು ಇಂಚು ದಪ್ಪಕ್ಕೆ ಹಾಕಿ, ಸಮವಾಗಿ ಹರಗಿ. ಮೂರೋ ನಾಲ್ಕೋ ಸಣ್ಣ ಒಟ್ಟೆ ಮಾಡಿ.

ಪರೋಪಕಾರಾರ್ಥಂ ಇದಂ ಶರೀರಮ್ 10

ಪರೋಪಕಾರಾರ್ಥಂ ಇದಂ ಶರೀರಮ್

ಕೋಣೆಯ ಒಳ ಅತ್ತೆ ಮಾವನತ್ತರೆ ಜೋರು ಜೋರಿಲಿ ಪರಂಚುದು ಕೇಳ್ತಾ ಇತ್ತು. ಮೊದಲೇ ಸೆಳ್ಕೊಂಡಿದ್ದ ತಲೆ ಈಗ ಹೊಟ್ಟುವ ಹಾಂಗೆ ಆತು. ರಜ್ಜ ಗಾಳಿಗೆ ಹೆರ ಹೋದರೆ ಸರಿ ಅಕ್ಕು ಹೇಳಿ ಮೆಲ್ಲಂಗೆ ಎದ್ದು ಹೆರ ಬಂದೆ. ಕೊಟ್ಟಗೆ ಗೋಡೆ ಹಿಡ್ಕೊಂಡು...

ನೆಂಪಣ್ಣ : ಲಘುಬರಹ : ಅನಿತಾ ನರೇಶ್ ಮಂಚಿ 13

ನೆಂಪಣ್ಣ : ಲಘುಬರಹ : ಅನಿತಾ ನರೇಶ್ ಮಂಚಿ

ಲಘುಬರಹ – ಅನಿತಾ ನರೇಶ್ ಮಂಚಿ:
ಅಲ್ಲ ಆನೆಂತ ಜನ ಹೇಳಿ.. ಬೆಶಿಲು ಹೇಳಿ ಮನೆ ಒಳ ಕೂದರೆ ನಮ್ಮ ಕೆಲಸ ಅಪ್ಪಲಿದ್ದಾ.. ಇಲ್ಲೆನ್ನೆ.. ಎಂತಾರು ಜೆಂಬ್ರ ಇತ್ತಾಯಿಕ್ಕು ಇತ್ಲಾಗಿ ಅಲ್ಲದೋ.. ’
ಅಪ್ಪು ಮಾವ ವೈದಿಕಕ್ಕೆ ಹೋಪಲಿತ್ತು .. ಊಟ ಆದ ಕೂಡ್ಲೇ ಹೆರಟೆ. ಇದು ನಿಂಗೋ..’