ಸಮಸ್ಯೆ 89 : ಹೊಸಬಣ್ಣವ ಚೇಪಿದ° ಮೋರೆಗಿಡೀ

February 28, 2015 ರ 6:00 amಗೆ ನಮ್ಮ ಬರದ್ದು, ಇದುವರೆಗೆ 28 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈ ವಾರ ಒಪ್ಪಣ್ಣ ಬಣ್ಣ೦ಗಳ ಹಬ್ಬ ಹೋಳಿಯ ವಿಷಯ ಬರದ್ದ°. ಅದನ್ನೇ ಮು೦ದುವರುಸಿ ನಮ್ಮ ಸಮಸ್ಯೆ ತೋಟಕ ವೃತ್ತಲ್ಲಿ.

“ಹೊಸ ಬಣ್ಣವ ಚೇಪಿದ° ಮೋರೆಗಿಡೀ”

ಯೇವತ್ತಿನ ಹಾ೦ಗೆ ಹೊಸ ಹೊಸ ಕಲ್ಪನೆಗೊ ಬರಳಿ ನೋಡುವ°.

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 28 ಒಪ್ಪಂಗೊ

 1. ಮುಳಿಯ ಭಾವ
  ರಘು ಮುಳಿಯ

  ಸೆಸಿತೋಟವ ದಾ೦ಟಿರೆ ಗೆದ್ದೆಯೊಳಾ
  ಕೊಸರಾಟದ ಗೋಣನ ಮಾದುಸಲೇ
  ಕೆಸರಿ೦ದ ಕಲ೦ಕಿದ ನೀರಿಲಿಯೇ
  ಹೊಸ ಬಣ್ಣವ ಚೇಪಿದ° ಮೋರೆಗಿಡೀ

  [Reply]

  VA:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘು ಮುಳಿಯ

  ಮೊಸರಿದ್ದರೆ ಮೋರೆಯ ತಿರ್ಗುಸಿರೂ
  ಪಸೆ ತುಪ್ಪವ ಕ೦ಡರೆ ಬಾಯ್ಬಿಡುವಾ
  ಹಸಿ ಮಾಣಿಯ ಕ೦ಡರೆ ಹೋಳಿ ದಿನಾ
  ಹೊಸ ಬಣ್ಣವ ಚೇಪುವೆ ಮೋರೆಗಿಡೀ

  [Reply]

  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ ಮಾವ° Reply:

  ಮೊಸರು ಕಂಡು ಮೋರೆತಿರುಗುಸೊದು ಹುಳಿ ಮಾಣಿ ಆಗಿಕ್ಕು, ಪ್ರಾಸಕ್ಕೆ ಸರಿ ಅಪ್ಪಲೇ ಹಸಿ ಮಾಣಿ ಬರದ್ದದೋ….?

  [Reply]

  VN:F [1.9.22_1171]
  Rating: 0 (from 0 votes)
 3. ಮುಳಿಯ ಭಾವ
  ರಘು ಮುಳಿಯ

  ಕಸವಿದ್ದರೆ ಪೇಟೆಯು ನಾರುಗಿದಾ
  ನಸೆ ಕೊಟ್ಟರೆ ನಾಯಿಯು ನಕ್ಕುಗದಾ
  ಕುಶಿವಾಶಿಲಿ ಮಕ್ಕಳ ನೋಡಿದರೇ
  ಹೊಸ ( ಮಸಿ !) ಬಣ್ಣವ ಚೇಪುಗು ಮೋರೆಗಿಡೀ

  [Reply]

  VA:F [1.9.22_1171]
  Rating: 0 (from 0 votes)
 4. ಭಾಗ್ಯಲಕ್ಷ್ಮಿ

  ತೆನ್ನಾಲಿ ಪುಚ್ಚೆ
  ಬೆಶಿ ಹಾಲಿನ ಪುಚ್ಚಗೆ ಹಾಕಿದವಾ°
  ಹಸಿ ಸತ್ಯವ ಹೇಳಿದ ರಾಮನವಾ°I
  ಮುಸುಡದ್ದದ ಪುಚ್ಚೆಯ ತೋರ್ಸುತಲೇ
  ಹೊಸ ಬಣ್ಣವ ಚೇಪಿದ° ಮೋರೆಗಿಡೀII

  [Reply]

  VA:F [1.9.22_1171]
  Rating: 0 (from 0 votes)
 5. ಶ್ಯಾಮಣ್ಣ
  ಶ್ಯಾಮಣ್ಣ

  ಟಷೆ ತಾಪದ ಕಾಪಿಟಿ ಮೋಡದಡೀ
  ಬೆಷಿ ಕೋಪದ ಲೋಟೆಗೆ ಬೇಡಕಿಡೀ
  ಹೊಸ ಮಾಡಿದ ಕೋಟೆಗೆ ಪಾಟ ಬಿಡೀ
  ಹೊಸ ಬಣ್ಣವ ಚೇಪಿದ° ಮೋರೆಗಿಡೀ ||

  ತೋಟಕ ವೃತ್ತಲ್ಲಿ ಒಂದು ನವ್ಯ ಕವನ ಬರೆಯಕ್ಕು ಹೇಳಿ ಸುಮಾರು ದಿನಂದ ಇದ್ದತ್ತು. ಹಾಂಗೆ ಇದರ ಬರದ್ದು. ನಿಂಗೊಗೆ ಎಂತಾರು ಅರ್ಥ ಅತೋ? ಇಲ್ಲೆಯಾ? ಮಂಡೆ ಬೆಷಿ ಮಾಡೆಡಿ. ಬರದ ಎನಗೇ ಅರ್ಥ ಆಯಿದಿಲ್ಲೇ… :(

  [Reply]

  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ ಮಾವ° Reply:

  ಎನಗೆ ಅರ್ಥ ಆತು…. ಎಂತ್ಸರ …ಶಾಮಣ್ಣಂಗೆ ಅರ್ಥ ಆಯಿದಿಲ್ಲೇ ಹೇದು..ಹು ಹು ಹು..!!!

  [Reply]

  VN:F [1.9.22_1171]
  Rating: 0 (from 0 votes)
 6. K.Narasimha Bhat Yethadka

  ಹೋಳಿ
  ವಸುಧೇಶನ ಭೂಮಿಲಿ ಹೋಳಿಯಡಾ
  ಕುಸುಮಾಸ್ತ್ರವ ಮನ್ಮಥ ಬಿಟ್ಟನಡಾ
  ಅಸಮಂಜಸ ಕಾಮವ ಹೊತ್ತುಸಿಯೇ
  ಹೊಸ ಬಣ್ಣವ ಚೇಪಿದ ಮೋರೆಗಿಡೀ

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ಮಾವಾ , ಅಸಮಂಜಸ – ಒಳ್ಳೆ ಶಬ್ದ ಪ್ರಯೋಗ . ಲಾಯ್ಕ ಆಯಿದು .

  [Reply]

  VA:F [1.9.22_1171]
  Rating: 0 (from 0 votes)
 7. ಶೈಲಜಾ ಕೇಕಣಾಜೆ

  ರಜ್ಜ ತಡವಾತದ…
  ಈಗ ಇದು ಅಭಾಸವೊ ಏನೊ.. :) ಎನ್ನ ಪ್ರಯತ್ನ
  ರಸ ನೆಂಪದು ಕೂಸಿನ ಜೀವನಲೀ
  ಹೆಸರೆಂತದು ಕೇಳಿರೆ ಬಂದ ವರಾ
  ನಸುನಾಚಿಕೆ ಮೈಪುಳಕಲ್ಲಿಯದಾ
  ಹೊಸಬಣ್ಣವ ಚೇಪಿದ ಮೋರೆಗಿಡೀ

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ತಡವಾದರೆಂತಾತು.. ಹೊಸ ರಂಗು ಇದ್ದು ಪೂರಣಲ್ಲಿ. ಅಭಿನಂದನೆ ಶೈಲಜಕ್ಕ .

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಡಭಾವಪ್ರಕಾಶಪ್ಪಚ್ಚಿಪುತ್ತೂರಿನ ಪುಟ್ಟಕ್ಕಯೇನಂಕೂಡ್ಳು ಅಣ್ಣನೀರ್ಕಜೆ ಮಹೇಶvreddhiಅಡ್ಕತ್ತಿಮಾರುಮಾವ°ಸಂಪಾದಕ°ಪುಣಚ ಡಾಕ್ಟ್ರುಅನಿತಾ ನರೇಶ್, ಮಂಚಿವಿಜಯತ್ತೆಅನು ಉಡುಪುಮೂಲೆಚೆನ್ನಬೆಟ್ಟಣ್ಣಪವನಜಮಾವಜಯಗೌರಿ ಅಕ್ಕ°ಪೆರ್ಲದಣ್ಣಅಕ್ಷರದಣ್ಣಶೀಲಾಲಕ್ಷ್ಮೀ ಕಾಸರಗೋಡುಅನುಶ್ರೀ ಬಂಡಾಡಿದೇವಸ್ಯ ಮಾಣಿಸುವರ್ಣಿನೀ ಕೊಣಲೆದೊಡ್ಮನೆ ಭಾವವಿನಯ ಶಂಕರ, ಚೆಕ್ಕೆಮನೆಉಡುಪುಮೂಲೆ ಅಪ್ಪಚ್ಚಿಸುಭಗಗೋಪಾಲಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ