ಸಮಸ್ಯೆ 49 : “ನೆತ್ತರಿನೋಕುಳಿ ಹರುದತ್ತು”

September 28, 2013 ರ 6:00 amಗೆ ನಮ್ಮ ಬರದ್ದು, ಇದುವರೆಗೆ 24 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈ ವಾರದ ಸಮಸ್ಯೆ ಪ್ರಪ೦ಚದ ಎಲ್ಲಾ ಹೊಡೆಲಿ ನೆಡೆತ್ತಾ ಇಪ್ಪ ಸಮಸ್ಯೆ.

” ನೆತ್ತರಿನೋಕುಳಿ ಹರುದತ್ತು”

ಶರಷಟ್ಪದಿಲಿ ಇಪ್ಪ ಈ ಸಮಸ್ಯೆಗೆ ಪರಿಹಾರ ನಮ್ಮ ಬೈಲಿಲಿ ಖ೦ಡಿತಾ ಸಿಕ್ಕುಗು,ಅಲ್ಲದೋ?

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 24 ಒಪ್ಪಂಗೊ

 1. ಮುಳಿಯ ಭಾವ
  ರಘುಮುಳಿಯ

  ಕೊತ್ತಳಿಗೆಯ ತಲೆ
  ಕತ್ತರುಸುಲೆ ಹೆರ
  ಟತ್ತೆಯ ಕೈ ರಜ ತಪ್ಪಿತ್ತು।
  ಹತ್ತಿ ಮುಲಾಮಿನ
  ಒತ್ತಿ ಮಡುಗಿದರು
  ನೆತ್ತರಿನೋಕುಳಿ ಹರುದತ್ತು।।

  ಕತ್ತಲೆ ಖ೦ಡವ
  ಮುತ್ತಿದಧರ್ಮದ
  ಮತ್ತಿನ ಬೆಡಿ ಹೊಗೆ ಕಾರಿತ್ತು।
  ಗುತ್ತಿಗೆ ಬದುಕಿನ
  ಸುತ್ತು ಮುಗುದ್ದದೊ?
  ನೆತ್ತರಿನೋಕುಳಿ ಹರುದತ್ತು।।

  [Reply]

  ಭಾಗ್ಯಲಕ್ಶ್ಮಿ Reply:

  ಅಣ್ಣನ ಹೊಸ ಕಲ್ಪನೆ ಲಾಯಿಕಾಯಿದು.

  [Reply]

  VA:F [1.9.22_1171]
  Rating: 0 (from 0 votes)
 2. ಭಾಗ್ಯಲಕ್ಶ್ಮಿ

  ತಾನು ಒಳ್ಳೆದರ ಮಾಡಿ ತೋರುಸಿ ಬೇರೆಯವರಿಂಗೆ ಭೋಧಿಸಿದ ಮಹಾತ್ಮ -ಗಾಂಧಿಗೆ

  ಮುತ್ತಿದ ಭಾವವ
  ಬಿತ್ತೊಗ ಬಾನಿಲಿ
  ನೆತ್ತರಿನೋಕುಳಿ ಹರುದತ್ತು
  ಗೀತೆಯ ತತ್ವಲಿ
  ಎತ್ತರಕೇರಿದ
  ಸಂತ೦ಗಿದುವೇ ನುಡಿನಮನ
  ಬಿತ್ತೊಗ =ಬರವಗ
  ===========
  ಚಿತ್ತದ ಮತ್ತಿಲಿ
  ಒತ್ತಿರೆ ವೋಟಿನ
  ಒತ್ತರೆಯಕ್ಕದ ಎಲ್ಲೋರು
  ಬತ್ತಿದ ಬುದ್ದಿಲಿ
  ಕತ್ತಿಯ ಕೊಟ್ಟೂ
  ನೆತ್ತರಿನೋಕುಳಿ ಹರುದತ್ತು

  ”ಕಣ್ಣಿಂಗೆ ಕಣ್ಣು ತೆಗದರೆ ಲೋಕವೇ ಕುರುಡಕ್ಕು”– ಗಾಂಧಿಯ ಸಂದೇಶದೊಟ್ಟಿಂಗೆ

  [Reply]

  ಕೆ.ನರಸಿಂಹ ಭಟ್ ಏತಡ್ಕ Reply:

  ಗಾಂಧೀಜಿಯ ಸಂದೇಶದೊಟ್ಟಿಂಗೆ ನುಡಿ ನಮನ ಸಲ್ಲುಸಿದ್ದದು ಲಾಯ್ಕಾಯಿದು ಅಕ್ಕ.

  [Reply]

  VA:F [1.9.22_1171]
  Rating: +1 (from 1 vote)

  ಭಾಗ್ಯಲಕ್ಶ್ಮಿ Reply:

  ಧನ್ಯವಾದ ನರಸಿ೦ಹಣ್ಣ.

  [Reply]

  VA:F [1.9.22_1171]
  Rating: 0 (from 0 votes)
 3. ಕೆ.ನರಸಿಂಹ ಭಟ್ ಏತಡ್ಕ

  ಕತ್ತಿಲಿ ಮನುಜರ
  ಕೊತ್ತುಲೆ ಹೆರಟರೆ
  ನೆತ್ತರಿನೋಕುಳಿ ಹರುದತ್ತು
  ಹತ್ತರೆ ಬಂದರೆ
  ಕುತ್ತುವ ಬುದ್ಧಿಗೆ
  ಕತ್ತರಿ ಖಂಡಿತ ಹಾಕೆಕ್ಕು
  (ಕೊತ್ತುಲೆ=ಕೊಚ್ಚುಲೆ)

  [Reply]

  VA:F [1.9.22_1171]
  Rating: +2 (from 2 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಡಾಮಹೇಶಣ್ಣಅಕ್ಷರ°ಮುಳಿಯ ಭಾವಅಡ್ಕತ್ತಿಮಾರುಮಾವ°ಡೈಮಂಡು ಭಾವಯೇನಂಕೂಡ್ಳು ಅಣ್ಣಕೇಜಿಮಾವ°ಬೊಳುಂಬು ಮಾವ°ಕಳಾಯಿ ಗೀತತ್ತೆಶೇಡಿಗುಮ್ಮೆ ಪುಳ್ಳಿಪುಣಚ ಡಾಕ್ಟ್ರುಸುಭಗಸಂಪಾದಕ°ಶರ್ಮಪ್ಪಚ್ಚಿಒಪ್ಪಕ್ಕದೇವಸ್ಯ ಮಾಣಿಬೋಸ ಬಾವಪೆರ್ಲದಣ್ಣಕೆದೂರು ಡಾಕ್ಟ್ರುಬಾವ°ಶುದ್ದಿಕ್ಕಾರ°ಎರುಂಬು ಅಪ್ಪಚ್ಚಿಶೀಲಾಲಕ್ಷ್ಮೀ ಕಾಸರಗೋಡುಬಂಡಾಡಿ ಅಜ್ಜಿಅನಿತಾ ನರೇಶ್, ಮಂಚಿಕಜೆವಸಂತ°ಮಂಗ್ಳೂರ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ