ಸಮಸ್ಯೆ : 42 ಚಿತ್ರಕ್ಕೆ ಪದ್ಯ

August 10, 2013 ರ 6:00 amಗೆ ನಮ್ಮ ಬರದ್ದು, ಇದುವರೆಗೆ 27 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಒ೦ದು ಅಪರೂಪದ ಚಿತ್ರ ಸಿಕ್ಕಿತ್ತು ಪವನಜಮಾವನ ಸ೦ಚಿ೦ದ. ಇದನ್ನೇ ವಸ್ತುವಾಗಿ ಮಡಿಕ್ಕೊ೦ಡು ಒ೦ದು ಕವನ ಬರವನೋ?

ಬೀಜ ಕುಟ್ಟಾಟ
ಬೀಜ ಕುಟ್ಟಾಟ
ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 27 ಒಪ್ಪಂಗೊ

 1. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಪವನಜನ ಚೆಂದದ ಫಟಕ್ಕೆ ಮೂಡಿಬಂದ ಕವನಂಗೊ ಒಂದರಿಂದೊಂದು ರೈಸಿದ್ದು.

  [Reply]

  VN:F [1.9.22_1171]
  Rating: +1 (from 1 vote)
 2. ಶ್ರೀಪ್ರಕಾಶ ಕುಕ್ಕಿಲ

  ಈ ಮಕ್ಕೊಗೆ ಬೇರೆ ಕೆಲಸ ಇಲ್ಲೆ
  ಇವರತ್ತರೆ ಕ೦ಪ್ಯೂಟರು ಟಿವಿ ಇಲ್ಲೆ
  ಅಲ್ಲಲ್ಲ…ಹೋದ ಕರೆ೦ಟೇ ಬಯಿ೦ದಿಲ್ಲೆ
  ಇದ್ದರೆ ಹೀ೦ಗೆ ನೆಲಲ್ಲಿ ಕೂರ್ತಿತ್ತವಿಲ್ಲೆ

  ಬವುಶ್ಶ ಮನೇಲಿ ಅಮ್ಮ ಇಲ್ಲೆ
  ಇದ್ದರೆ ಈ ಡ್ರೆಸ್ಸಿ೦ಗೆ ಕುರೆ ಮಾಡ್ಲೆ ಬಿಡ್ತಿತ್ತವಿಲ್ಲೆ
  ಹೆಚ್ಚಿನ೦ಶ ಅಪ್ಪನೂ ಒಳ ಇಲ್ಲೆ
  ಇದ್ದರೆ ಹೋ೦ ವರ್ಕ್ ಮಾಡದ್ದೆ
  ಹೀ೦ಗೆ ಆಡ್ಲೆ ಬಿಡ್ತಿತ್ತಾ°ಯಿಲ್ಲೆ

  ಹರೇ ರಾಮ…… ಕುಶಾಲಿ೦ಗೆ

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚೆನ್ನಬೆಟ್ಟಣ್ಣಗೋಪಾಲಣ್ಣವಾಣಿ ಚಿಕ್ಕಮ್ಮಪುಟ್ಟಬಾವ°ಮಾಲಕ್ಕ°ಪುತ್ತೂರಿನ ಪುಟ್ಟಕ್ಕದೊಡ್ಡಮಾವ°ದೊಡ್ಮನೆ ಭಾವಪೆಂಗಣ್ಣ°ಬಟ್ಟಮಾವ°ಪೆರ್ಲದಣ್ಣಪ್ರಕಾಶಪ್ಪಚ್ಚಿದೊಡ್ಡಭಾವಅಕ್ಷರದಣ್ಣಹಳೆಮನೆ ಅಣ್ಣಬಂಡಾಡಿ ಅಜ್ಜಿಶೇಡಿಗುಮ್ಮೆ ಪುಳ್ಳಿಅನುಶ್ರೀ ಬಂಡಾಡಿಶಾಂತತ್ತೆಶುದ್ದಿಕ್ಕಾರ°ಶರ್ಮಪ್ಪಚ್ಚಿಕಳಾಯಿ ಗೀತತ್ತೆವಿಜಯತ್ತೆಮಂಗ್ಳೂರ ಮಾಣಿವಿದ್ವಾನಣ್ಣಅನಿತಾ ನರೇಶ್, ಮಂಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ