ಬೈಲಿನ ಪ್ರಕಟಣೆಗೊ ಎಲ್ಲಿ ಸಿಕ್ಕುತ್ತು?

ಎಲ್ಲೋರಿಂಗೂ ನಮಸ್ಕಾರ.
ಮೊನ್ನೆ 4-ಅಗೋಸ್ತು, 2013 ರಂದು ಶ್ರೀಗುರುಗಳ ಕರಕಮಲಂಗಳಿಂದ ಮಾಣಿಮಠ ಜನಭವನಲ್ಲಿ ಲೋಕಾರ್ಪಣೆಗೊಂಡ ಬೈಲಿನ ಎರಡು ಹೊಸ ಪ್ರಕಟಣೆಗಳ ಮಾರಾಟದ ಬಗ್ಗೆ ಈ ಮಾಹಿತಿ ಇಲ್ಲಿ ಕೊಡ್ತಾ ಇಪ್ಪದು. ಬೈಲಿಲಿ ಈಗಾಗಲೇ ಹಲವು ಮನಸ್ಸುಗಳ ಮುಟ್ಟಿದ ಶುದ್ದಿಗೊ ಪುಸ್ತಕ ರೂಪಲ್ಲಿ ನಮ್ಮ ಬೈಲಿನ ಎಲ್ಲಾ ಮನೆಗೊಕ್ಕೆ, ಮನಸ್ಸುಗೊಕ್ಕೆ ಎತ್ತೆಕ್ಕು ಹೇಳ್ತ ಪ್ರಯತ್ನಲ್ಲಿ ಕಳುದ ವರುಷ ಎರಡು ಪುಸ್ತಕ೦ಗಳ ಶ್ರೀ ಗುರುಗಳ ಹಸ್ತ೦ದ ಬಿಡುಗಡೆ ಮಾಡಿದ್ದು, ಆ ಪುಸ್ತಕ೦ಗೊ ಮರುಮುದ್ರಣಗೊ೦ಡದು ನಿ೦ಗೊಗೆ ಗೊ೦ತಿಕ್ಕು. ಈ ವರುಷವೂ ಈಗಾಗಲೇ ಹಲವು ಜನಂಗ ಪುಸ್ತಕ ಎಲ್ಲಿ ಎಲ್ಲ ಸಿಕ್ಕುತ್ತು ಹೇಳಿ ಕೇಳ್ತಾ ಇಪ್ಪ ಪ್ರಶ್ನೆಗಳ ಮನಸ್ಸಿಲಿ ಮಡಿಕ್ಕೊಂಡು ಎಲ್ಲೊರಿಂಗೂ ಸಾಧ್ಯವಾದಷ್ಟು ಅನುಕೂಲ ಅಪ್ಪ ಹಾಂಗೆ ಬೇರೆ ಬೇರೆ ದಿಕ್ಕೆ ಪುಸ್ತಕವ ಲಭ್ಯ ಮಾಡ್ತಾ ಇದ್ದು. ಬೈಲಿನ ಸಹೃದಯೀ ಮನಸ್ಸಿನ ಬಂಧುಗೊ ಅವರವರ ಅನುಕೂಲಕ್ಕೆ ತಕ್ಕ ಹಾಂಗೆ ಹತ್ತರಾಣ ಜಾಗೆಂದ ಪುಸ್ತಕವ ತೆಕ್ಕೊಂಡು ಹತ್ತರಾಣೋರಿಂಗೂ ಎತ್ತುಸೆಕ್ಕು ಆ ಮೂಲಕ ಹವ್ಯಕ ಭಾಶೆಗೆ, ಸಂಸ್ಕೃತಿಗೆ ಸಣ್ಣ ಕಾಣಿಕೆ ಕೊಡೆಕ್ಕು ಹೇಳಿ ಒಂದು ಪ್ರೀತಿಯ ಅಪೇಕ್ಷೆ.

ಮಾಣಿ ಮಠದ ಆವರಣಲ್ಲಿ ಈಗಾಗಲೇ ಮಾರಾಟ ವ್ಯವಸ್ಥೆ ಇದ್ದು.
ಅದಲ್ಲದ್ದೇ, ನಮ್ಮ ಊರೂರಿನ ನೆರೆಕರೆಗೆ ಎತ್ತುಸುವ ವ್ಯವಸ್ಥೆಯೂ ಇದ್ದು.

ಆಸಕ್ತರು ಈ ಸಂಖ್ಯೆಗಳ ಸಂಪರ್ಕಿಸಲಕ್ಕು:

ಕೊಡೆಯಾಲ (ಮಂಗ್ಳೂರು):
9449806563 (ಶರ್ಮಪ್ಪಚ್ಚಿ)
9448360344 (ಅಜ್ಜಕಾನ ಭಾವ)
9448895828(ಬೊಳುಂಬು ಗೋಪಾಲಕೃಷ್ಣ )

ವಿಟ್ಳ / ಪುತ್ತೂರು:
9449663764 (ಶ್ರೀ ಅಕ್ಕ°)

ಕುಂಬ್ಳೆ / ನೀರ್ಚಾಲು / ಬದಿಯಡ್ಕ:

ಬೈಲ ಪ್ರಕಟನೆಗೊ ಎಲ್ಲಿ ಸಿಕ್ಕುತ್ತು?

ಬೈಲ ಪ್ರಕಟನೆಗೊ ಎಲ್ಲಿ ಸಿಕ್ಕುತ್ತು?


8547245304 (ದೊಡ್ಡ ಭಾವ° )

ಪಂಜ / ಬೆಳ್ಳಾರೆ / ಕಲ್ಮಡ್ಕ :
9591994644 (ರಾಮ ಕಲ್ಮಡ್ಕ)

ಸುಳ್ಯ:
9901200134 (ಸುಭಗಣ್ಣ)

ಮಡಿಕೇರಿ:
9901313256 (ಚುಬ್ಬಣ್ಣ)

ಚೆನ್ನೈ:
7401055742 (ಚೆನ್ನೈ ಬಾವ°)

ಬೆಂಗ್ಳೂರು:
ಮಲ್ಲೇಶ್ವರಂ: 7760885382 (ಡೈಮಂಡು ಬಾವ)
ವೈಟ್ ಫೀಲ್ಡ್: 9535354380 (ತೆಕ್ಕುಂಜ ಮಾವ)
ರಾಜರಾಜೇಶ್ವರಿ ನಗರ/ಗಿರಿನಗರ/ವಸ೦ತನಗರ/ಯಲಹ೦ಕ /ಆರ್.ಟಿ.ನಗರ/ವಿಜಯನಗರ : 9448271447 (ಮುಳಿಯ ಬಾವ)
ಜಯನಗರ: 9481251826(ಭಟ್ಸ್  ಬುಕ್ ಬ್ಯೂರೋ , ಜಯನಗರ ಮೂರನೇ ಹಂತ)
ಗೌರವನಗರ:7760969595( ಕುಲ್ಫಿ ಏಂಡ್ ಮೋರ್ , ಬಿಗ್ ಬಜಾರ್ ನ ಎದುರು)
ಕಸ್ತೂರಿ ನಗರ: 9448216328 (ಚೆನ್ನಬೆಟ್ಟಣ್ಣ)

ಸೂ: ಪ್ರಕಟಣೆಗಳ ವಿವರ:

 • ಅಟ್ಟಿನಳಗೆ – ಇದು ಅಡಿಗೆ ಪುಸ್ತಕ ಅಲ್ಲ !

ಪುಟಂಗೊ: 116
ಕ್ರಯ: 80/-.

 • ಅಷ್ಟಾವಧಾನ – ಎರಡು ಡಿವಿಡಿ ಗೊ

ಕ್ರಯ: 130/-

 • ಒಪ್ಪಣ್ಣನ ಒಪ್ಪಂಗೊ: ಒಂದೆಲಗ°

ಪುಟಂಗೊ: 224
ಕ್ರಯ: 130/-.

 • ಹದಿನಾರು ಸಂಸ್ಕಾರಂಗೊ: ಯಾವಾಗ? ಎಂತಕೆ? ಹೇಂಗೆ?

ಪುಟಂಗೊ: 88
ಕ್ರಯ: 60/-

ಕೊರಿಯರು ಬೇಕಾರೆ ಅದರ ಖರ್ಚು ಪ್ರತ್ಯೇಕ.
ಪುಸ್ತಕ ಮಾರಾಟಕ್ಕೆ (ಡೀಲರ್) ಆಸಕ್ತರು ಸಂಪರ್ಕಿಸಲಕ್ಕು.
ಪ್ರೋತ್ಸಾಹಕ ಕ್ರಯಲ್ಲಿ ಮಾರಾಟಕ್ಕೆ ವೆವಸ್ತೆ ಇದ್ದು.
ಸಂಪರ್ಕ: (9448271447 / 9591994644 / 9449806563 )

ಬನ್ನಿ, ಹವ್ಯಕ ಸರಸ್ವತಿಯ ಒಳಿಶಿ, ಬೆಳೆಶುವೊ°

ಸಂಪಾದಕ°

   

You may also like...

3 Responses

 1. ಪ್ರಕೃತ ಚಾತುರ್ಮಾಸದ ಸಮಯಲ್ಲಿ ಮಾಣಿ ಮಠಲ್ಲಿ ಪುತ್ತೂರಿನ ” ಜ್ಞಾನ ಗಂಗಾ “ಸಂಚಾರಿ ಪುಸ್ತಕ ಮಳಿಗೆಯವರ ಪುಸ್ತಕ ಮಳಿಗೆಲಿ ಎಲ್ಲಾ ಪ್ರಕಟಣೆಗೊ ಸಿಕ್ಕುತ್ತು.ಅಲ್ಲದ್ದೆ ಪುತ್ತೂರಿಲಿ ಅವರ ಮಳಿಗೆಲಿಯೂ ಸಿಕ್ಕುತ್ತು.

 2. ಎ೦ .ಕೆ. says:

  ಮಾಣಿ” ಪರಿಸರಲಿ ಹನುಮ ,ಈ ಬೈಲಿ೦ಗೆ ಉತ್ತಮ ಮಾಹಿತಿ ಹಾಗೂ ಚಿತ್ರ೦ಗೋ, ಇ೦ದ್ರಾಣ ಉದಯವಾಣಿ ಪುರವಣಿಯ ಕಲಾವಿಹಾರ ,ವಿಭಾಗಲ್ಲಿ.ಹರೇ ರಾಮ್.

 3. kiranamahee says:

  shuddha -mudrike bagge odi kushi aathu

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *