ಪುರಭವನಲ್ಲಿ ಭರತನಾಟ್ಯ ರಂಗಪ್ರವೇಶ

ನಮ್ಮ ಬೈಲಿಂಗೆ ಅಂಬಗಂಬಗ ಬಂದೊಂಡು, ಶುದ್ದಿಗಳ ಓದಿ, ಅದಕ್ಕೆ ಒಪ್ಪ ಕೊಟ್ಟೊಂಡು ಇಪ್ಪ ಹಾಂಗಿಪ್ಪ ನಮ್ಮ ಬೈಲಿನ ಹೆಮ್ಮೆಯ ವಕೀಲರಾದ ಶ್ರೀಯುತ ಗಣೇಶ ಸುಂದರ್ ಹಾಂಗೂ ಶ್ರೀಮತಿ ಗೀತಾದೇವಿ ಅವರ ಇಬ್ರು ಪ್ರತಿಭಾನ್ವಿತರಾದ ಮಕ್ಕೊ ಕುಮಾರಿ ಅಪೂರ್ವ, ಕುಮಾರಿ ಅನನ್ಯ. ಮಂಗಳೂರಿಲ್ಲಿಪ್ಪ, ಜಯಲಕ್ಷ್ಮಿ ಆಳ್ವ, ಡಾ.ಆರತಿ ಹೆಚ್ ಶೆಟ್ಟಿಯವರ ಹತ್ರೆ ಭರತನಾಟ್ಯವ ಚೆಂದಕೆ ಕಲ್ತು,

ಇದೀಗ “ರಂಗಪ್ರವೇಶ” ಮಾಡ್ತಾ ಇದ್ದವು.

ಈ ಕಾರ್ಯಕ್ರಮ ದಿನಾಂಕ 12.01.2013ನೇ ಶನಿವಾರ ಹೊತ್ತೋಪ್ಪಗ 5.30ಕ್ಕೆ ಮಂಗಳೂರಿನ ಪುರಭವನಲ್ಲಿ ನೆಡವಲಿದ್ದು.

ಈ ಕಾರ್ಯಕ್ರಮಕ್ಕೆ ಬೈಲಿನವು ಎಲ್ಲೋರು ಬರೆಕು, ಮಕ್ಕಳ ಪ್ರತಿಭೆಯ ಕಂಡು, ಪ್ರೋತ್ಸಾಹಿಸಿ,ಅವರ ಹರಸೆಕು, ಯಥೋಚಿತ ಆದರಾತಿಥ್ಯವ ಸ್ವೀಕರಿಸೆಕು ಹೇಳಿ ವಿಶೇಷವಾಗಿ ಅವು ವಿನಂತಿಸಿಕೊಂಡಿದವು.

ಈ ಬಗ್ಗೆ ಆಮಂತ್ರಣ ಪತ್ರಿಕೆಯ ಬೈಲಿನ ನೆ೦ಟ್ರಿ೦ಗೆ ಕೊಟ್ಟಿದವು. ಕಾರ್ಯಕ್ರಮಕ್ಕೆ ಎಲ್ಲೋರು ಬನ್ನಿ. ಕಡೇಂಗೆವರಗೆ ನಿಂದು ಕಾರ್ಯಕ್ರಮವ ಆಸ್ವಾದಿಸಿ.

( ಭೋಜನದ ವ್ಯವಸ್ಥೆಯುದೆ ಅಲ್ಲಿ ಇದ್ದು)

ಬೋಚಭಾವ, ಮರೆಡ ಆತೊ ?

ಬೊಳುಂಬು ಮಾವ°

   

You may also like...

6 Responses

 1. ತೆಕ್ಕುಂಜ ಕುಮಾರ ಮಾವ° says:

  ಕಾರ್ಯಕ್ರಮಕ್ಕೆ ಯಶಸ್ಸು ಕೋರಿ, ಪ್ರತಿಭಾವಂತ ಸಹೋದರಿಯರಿಂಗೆ ಶುಭಾಶಯಂಗಳ ಹೇಳುತ್ತೆ.

 2. ಒಳ್ಳೆ ಶುದ್ದಿಗೊಂದು ಒಪ್ಪ. ಶುದ್ದಿ ನೋಡಿ ಕೊಶಿ ಆತು. ಸಂತೋಷ. ಕಾರ್ಯಕ್ರಮಕ್ಕೆ ಶುಭಾಶಯಗಳು. ಅವಕ್ಕೆ ಒಳ್ಳೆ ಯಶಸ್ಸಾಗಲಿ.

  ಹಾ° .. ಊಟವೂ ಇದ್ದೋ.. ಅಕ್ಕು.. ಅಂಬಗ ನಾವು ಒಂದನೇ ಹಂತಿಲಿ ಕಾಂಬೊ.

 3. ಶರ್ಮಪ್ಪಚ್ಚಿ says:

  ಕಾರ್ಯಕ್ರಮ ಯಶಸ್ವಿಯಾಗಲಿ ಹೇಳುವ ಹಾರೈಕೆಗೊ.

 4. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

  ಶುಭವಾಗಲಿ.

 5. ರಘು ಮುಳಿಯ says:

  ಅಪೂರ್ವ ಮತ್ತೆ ಅನನ್ಯ೦ಗೆ ಗುರುದೇವರ ಅನುಗ್ರಹ ಸದಾ ಇರಳಿ.ಕಾರ್ಯಕ್ರಮ ಯಶಸ್ವಿಯಾಗಲಿ,ಭವಿಷ್ಯ ಉಜ್ವಲವಾಗಲಿ ಹೇಳಿ ಹಾರೈಕೆಗೊ.

 6. ಶುಭಾ ಮೂರ್ತಿ, ಈಶಾನಃ koolakkodlu says:

  ಶುಭಾಶಯಗಳು, ವರ್ಧತಾಮ್ ಯಶಃ,

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *