Category: ಹುಂಡುಪದ್ಯಂಗೊ

ಹುಂಡು (ಬಿಂದು) ಪದ್ಯಂಗೊ..!

ಪಂಕಜ ರಾಮ ಭಟ್ 0

ತೋಡು

ತೋಡು   ಎನ್ನ ಅಪ್ಪನ ಮನೆ  ಕೊಡಕ್ಕಲ್ಲು ಅದರ  ತೋಟದ  ಮಧ್ಯಲ್ಲಿ ಇದ್ದೊಂದು  ತೋಡು  ಮಳೆಗಾಲಲ್ಲಿ ತುಂಬಿ ಹರಿಯುತ್ತು ಅದು ಹರಿವ ನೀರಿನ ಒಟ್ಟಿಂಗೆ   ತೇಲಿ ಹೋಪ ಅಡಕೆ ತೆಂಗು  ನೋಡಿಗೊಂಡಿದ್ದರೆ ತಲೆ ತಿರುಗುತ್ತು ಅದಕ್ಕೆ ಹಾಕಿದಅಡಕ್ಕೆ ಮರದ  ಸಂಕ ಅದರಲ್ಲಿ ...

ಶ್ರೀಮತಿ ಶಂಕರಿ ಶರ್ಮ, ಪುತ್ತೂರು 8

“ಪೋಕು ಮುಟ್ಟಿದರೆ…!!??” – ಹುಂಡುಪದ್ಯ : ಶ್ರೀಮತಿ ಶಂಕರಿ ಶರ್ಮ

ಶ್ರೀಮತಿ  ಶಂಕರಿ ಶರ್ಮ– ಇವಕ್ಕೆ ಒಪ್ಪಣ್ಣ ಬೈಲಿಂಗೆ ಸ್ವಾಗತ.   ವಿವೇಕಾನಂದ ಕಾಲೇಜು, ಪುತ್ತೂರು ಇಲ್ಲಿ ವಿಜ್ಞಾನ ಪದವಿ ಪಡದ ಇವರ ಹವ್ಯಾಸಂಗೊ ಓದು,ಹೊಲಿಗೆ,ಕವಿತೆ, ಲೇಖನಗಳ ರಚನೆ, ಪ್ರವಾಸ ಏರ್ಪಡಿಸುವುದು, ನಾಟಕಗಳಲ್ಲಿ ಭಾಗವಹಿಸುವುದು, ಸಮಾಜಸೇವೆ ಇತ್ಯಾದಿ ದೂರವಾಣಿ ಇಲಾಖೆ, ಪುತ್ತೂರು ಇಲ್ಲಿ ಉಪಮಂಡಲ ಅಧಿಕಾರಿಯಾಗಿ ಸೇವಾನಿವೃತ್ತಿ...

ಗೋವು  ನಾವು 0

ಗೋವು ನಾವು

ಗೋವಿದ್ದರೆ ಮಾತ್ರ ಇಕ್ಕು ನಾವು
ಇಲ್ಕದ್ದರೆ ಅಕ್ಕು ನಮ್ಮ ಸಾವು
ಹಾಂಗಾಗಿ ಉಳಿಸೆಕ್ಕು ಗೋವಿನ ನಾವು

ಚೆಂದದ ಆಕಾಶ 7

ಚೆಂದದ ಆಕಾಶ

ಆಶೆಯೇಕೆ ಮನಸಿಲ್ಲಿ ಕುಞ್ಞಿ ಮಕ್ಕಳ ಹಾಂಗೆ

ಎರಡು ಕವನಂಗೊ 6

ಎರಡು ಕವನಂಗೊ

ಸೇಮಗೆ ರಸಾಯನ
ಮಾಡಿದ್ದೆ ಕಾಫಿಗೆ
ಎಲ್ಲೋರೂ ಬನ್ನೀ
ಮಿಂದಿಕ್ಕಿ ಇಲ್ಲಿಗೆ

ಮನೆ ಬುಡಲ್ಲಿ ಬೇಕೊಂದು ಬಸಳೆ ಚಪ್ಪರ
ಬಸಳೆ ಎಂದಿಂಗೂ ಜೀವ ಸತ್ವದ ಆಗರ

ಚುಟುಕಂಗೊ 9

ಚುಟುಕಂಗೊ

  “ಏಕಾದಶಿ ಉಪವಾಸ” ೧೫ ದಿನಕ್ಕೆ ಒಂದರಿ ಮಾಡಿ, ಉಪವಾಸ ಏಕಾದಶಿಯಂದು, ದೇಹಮನಸ್ಸು ಶುದ್ಧ ಆವುತ್ತು, ತೊಲಗುತ್ತು ದೇಹದ ಬೇಡದ್ದಕಸ ಇದರಿ೦ದ ಆರೋಗ್ಯ ಉತ್ತಮ ಇದು ಶತಃಸ್ಸಿದ್ಧ. “ಹವಿಭಾಷೆ” ನಮ್ಮ ಹವಿಭಾಷೆ ಕನ್ನಡದ ಉಪಭಾಷೆ ಇದರ ಮೂಲಕ ತಿಳುಶಲಾವುತ್ತು ಆಸೆ ಆಕಾಂಕ್ಷೆ...

ತೆಳ್ಳವು ದೋಸೆ 9

ತೆಳ್ಳವು ದೋಸೆ

ತೆಳ್ಳವು ತಿಂದರೆ ಹೊಟ್ಟೆಗೆ ಎಂದೂ
ಆಗದ್ದೆ ಬಾರ ನೋಡಣ್ಣ
ಅದು ಎಂಗೊಗೆ ಮನೆಯ
ದೇವರ ಹಾಂಗೆ.
ಅದುವೆ ಎಂಗೊಗೆ ಪರಮಾನ್ನ

ಮಾವಿನಹಣ್ಣು ಸಾಸಮೆ 12

ಮಾವಿನಹಣ್ಣು ಸಾಸಮೆ

ಈಗ ಮಾವಿನ ಹಣ್ಣಿನ ಕಾಲ. ಕಾಡಿನ ಮಾವಿನ ಹಣ್ಣಿನ ಗೊಜ್ಜಿ, ಸಾಸಮೆ ಇದ್ದರೆ ಊಟಕ್ಕೆ ಮತ್ತೆಂತ ಬೇಡ. ಶ್ರೀಮತಿ ಪ್ರಸನ್ನಾ ವಿ  ಚೆಕ್ಕೆಮನೆ ಇವು ಮಾವಿನ ಹಣ್ಣಿನ ಸಾಸಮೆ ಬಗ್ಗೆ ಪದ್ಯ ರಚಿಸಿ ಹಾಡಿದ್ದವು. ಹೇಂಗಾಯಿದು ಹೇಳಿ ಮಾವಿನಹಣ್ಣು ಸಾಸಮೆ ಸಾಸಮೆಗಳಲ್ಲೇ...

ಪುರ್ಸೊತ್ತಿಲ್ಲೆ 7

ಪುರ್ಸೊತ್ತಿಲ್ಲೆ

ಏವ ಕೆಲಸ ಮಾಡ್ಲೂ ಪುರ್ಸೊತ್ತಿಲ್ಲೆ ಪುಟ್ಟಂಗೆ ..
ಶಾಲೆ ಬಿಟ್ಟು ಬಂದು ಮೊಬೈಲ್ ಹಿಡುದು ಕೂದರೆ
ಉಂಬಲೂ ತಿಂಬಲೂ..ಪಾಪ ಪುರ್ಸೊತ್ತಿಲ್ಲೆ..

ಗೆಂದೆಯ ನೊರೆಹಾಲು- (ಹವ್ಯಕ ಕವನ) 6

ಗೆಂದೆಯ ನೊರೆಹಾಲು- (ಹವ್ಯಕ ಕವನ)

ಗೆಂದೆಯ ನೊರೆಹಾಲು-(ಹವ್ಯಕ ಕವನ) ಮಲೆನಾಡ ಗೆಂದೆ ದನ ಹಟ್ಟಿಲಿಪ್ಪಾಗ| ನೋಡೆಕ್ಕದರ ಎನ್ನಬ್ಬೆ ಕಂಜಿ ಬಿಡುವಾಗ|| ಜಿಗಿಜಿಗಿದು ಓಡಿಯೊಂಡು ಬಂದಬ್ಬೆ ಹತ್ರಂಗೆ| ಹಾಕಿತ್ತದರ ಪುಟ್ಟುಬಾಯಿ ಅಬ್ಬೆ ಕೆಚ್ಚಲಿಂಗೆ||೧|| ಗುದ್ದಿಯೊಂಡು ಎಳದೆಳದು ಸೊರೆಶಿತ್ತು ಹಾಲು| ಕರದತ್ತೆನ್ನಬ್ಬೆ ಎರಡು ಮಲೆ  ಪಾಲು|| ದೊಡ್ಡಚೆಂಬು ತುಂಬ ನೊರೆಹಾಲು...

ಮಳೆ ಬಪ್ಪಗ ನೆಂಪಾದ್ದದು 5

ಮಳೆ ಬಪ್ಪಗ ನೆಂಪಾದ್ದದು

ನಾವೆಲ್ಲ ಸೇರಿಂಡು
ಪ್ರಕೃತಿಯ ಒಳುಶದ್ರೆ
ಇನ್ನಿಪ್ಪ ಮಳೆಕಾಲ ಹೇಂಗಿಕ್ಕೋ ?

ಮಾಣಿ ಬೋಚನೋ  ? 5

ಮಾಣಿ ಬೋಚನೋ ?

ಬೋಚ ಮಾಣಿಯ ತಲೆಲಿ
ಯೋಚನೆಗೊ ಹೀಂಗೆಲ್ಲ
ಸತ್ಯದ ಮುಂದೆಂದು ಲೊಟ್ಟೆ ನೆಡೆಯ

ಫಾಲ  ನೇತ್ರನ  ಮುನಿಸೊ 6

ಫಾಲ ನೇತ್ರನ ಮುನಿಸೊ

‘ಸೋಲು ಗೆಲವಿನ ಒಂದೆ ರೀತಿಲಿ
ಬಾಳುವೆಲಿ ತೆಕ್ಕೊಳೆಕು ” ಹೇಳುಗು

ಬಾಳಿ ಚೆಂದಕೆ ಬದುಕು ಕಟ್ಟಿದ ನಮ್ಮ ಹೆರಿಯೋರು /

ಜೀವ ನೆಲೆ 4

ಜೀವ ನೆಲೆ

ಜೀವನ ಚಕ್ರವೊ! ಎಂತ ವಿಚಿತ್ರ !
ಆದಿಯೊ ಅಂತ್ಯವೊ ಗೊಂತಿಲ್ಲೆ
‘ಜೀವನ’ ದಾಂಗೆಯೆ ನಿರ್ಮಲವಾಗಲಿ
ಹಾದಿಯೊ ಅದುವೇ ಜೀವನೆಲೆ