ಎನ್ನದೊಂದು ಪಿಟಿಷನ್

December 11, 2014 ರ 9:59 amಗೆ ನಮ್ಮ ಬರದ್ದು, ಇದುವರೆಗೆ 8 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆನೊಂದು ಪಿಟಿಷನ್ ಸುರು ಮಾಡಿದ್ದೆ. ನಿಂಗ ಇದರ ಒಪ್ಪಿಕೊಳ್ತರೆ ಇದಕ್ಕೆ ನಿಂಗಳ ರುಜು ಮಾಡಿ ಪ್ರಮೋಟ್ ಮಾಡ್ತಿರಾ?
ಇಲ್ಲೇ ಕೆಳಾಣ ಸಂಕೋಲೆಯ ಒತ್ತಿ.

ಮೇಕ್ ಇನ್ ಇಂಡಿಯಾ – ವಾರಂಟಿ ಜಾಸ್ತಿ ಮಾಡಿ.

 

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 8 ಒಪ್ಪಂಗೊ

  1. ಪವನಜಮಾವ

    ಅಉ ಒಂದು ಸಾಮಾನು ಮಾತ್ರ ಅಲ್ಲ, ಇತ್ತೀಚಿಗಾಣ ಎಂತದೇ ತೆಕ್ಕೊಂಡರೂ ಎಲ್ಲವೂ ವಾರಂಇ ಪೀರಿಯಡ್ ಮುಗುದ ೬ ತಿಂಗಳಿನೊಳ ಹಾಳಾಗ್ತು. ಅವು ಸಾಮಾನು ತಯಾರ್ಸುದೇ ಹಂಗೆ. ಅದಕ್ಕೆ ಇಂಗ್ಲಿಶಿಲಿ ಡಿಸೈನ್‌ಡ್ ಟು ಫೆಯಿಲ್ ಹೇಳ್ತವು. ಯಾರೂ ಯಾವ ಸಾಮಾನನ್ನು ಎರಡು ವರ್ಷಂದ ಹೆಚ್ಚು ಉಪಯೋಗುಸ್ಲೆ ಆಗಾಳಿಯೇ ಅವರ ತೀರ್ಮಾನ

    [Reply]

    VN:F [1.9.22_1171]
    Rating: 0 (from 0 votes)
  2. ಶ್ಯಾಮಣ್ಣ
    ಶ್ಯಾಮಣ್ಣ

    ಪವನಜ ಮಾವಂಗೆ ಧನ್ಯವಾದಂಗ. ನಾವು ನಮ್ಮಂದ ಎಡಿಗಪ್ಪದಾರ ಆದರೂ ಮಾಡಿರೆ ಒಳ್ಳೆದು ಹೇಳಿ ಆನು ಈ ಪಿಟಿಷನ್ ಸುರು ಮಾಡಿದ್ದೆ. ನಿಂಗಳುದೇ ರುಜು ಹಾಕುತ್ತಿರೋ? ಅದಕ್ಕೆ ಮೊದಲೇ ಎನ್ನಂದ ಧನ್ಯವಾದ.

    [Reply]

    VA:F [1.9.22_1171]
    Rating: 0 (from 0 votes)
  3. ಶ್ರೀಪ್ರಕಾಶ ಕುಕ್ಕಿಲ

    ರುಜು

    [Reply]

    ಶ್ಯಾಮಣ್ಣ

    ಶ್ಯಾಮಣ್ಣ Reply:

    ಪ್ರಕಾಶಂಗೆ ಧನ್ಯವಾದ. ರುಜು ಮಾಂತ್ರ ಸಾಲ. ಇದರ ಫೇಸು ಬುಕ್ಕಿಲಿಯೂ ಪ್ರಚಾರ ಮಾಡೆಕ್ಕು. ಮತ್ತೆ ನಿಂಗಳ ಫ್ರೆಂಡುಗೊಕ್ಕೆ ಹೇಳೆಕ್ಕು.

    [Reply]

    VA:F [1.9.22_1171]
    Rating: 0 (from 0 votes)
  4. ಚೆನ್ನೈ ಬಾವ°

    ಇಲ್ಲಿಂದಲೂ ರುಜು ಆಯಿದು

    [Reply]

    ಶ್ಯಾಮಣ್ಣ

    ಶ್ಯಾಮಣ್ಣ Reply:

    ಚೆನ್ನೈ ಭಾವನ ಕಾಣದ್ದೆ ಸುಮಾರು ಸಮೆಯ ಆತು. ರುಜು ಹಾಕಿದ್ದಕ್ಕೆ ಧನ್ಯವಾದ. ರಜ ಪ್ರಚಾರವುದೇ ಮಾಡೆಕ್ಕು ಹೇಳಿ ಕೋರಿಕೆ. :)

    [Reply]

    VA:F [1.9.22_1171]
    Rating: 0 (from 0 votes)
  5. ಬೊಳುಂಬು ಗೋಪಾಲ

    ಅಪ್ಪು ಶ್ಯಾಮಣ್ಣಾ, ಇದಕ್ಕೆ ಎನ್ನದುದೆ ದಸ್ಕತ್ತು ಇದ್ದು.
    ಶ್ಯಾಮಣ್ಣನ ಕಾಮಿಡಿ ಎಂತಾರು ಇಕ್ಕಿದರಲ್ಲಿ ಹೇಳಿ ಓದಿ ನೋಡಿರೆ, ಇದು ಭಯಂಕರ ಸೀರಿಯಸ್ಸು ವಿಷಯವೇ. ಇರಳಿ, ಏವತ್ತುದೆ ಕಾಮಿಡಿ ಮಾಡಿರೆ ಹೇಂಗೆ ಅಲ್ಲದೊ ?

    [Reply]

    ಶ್ಯಾಮಣ್ಣ

    ಶ್ಯಾಮಣ್ಣ Reply:

    ಅಪ್ಪು ಭಾವ. ಏವಗಳೂ ಕೋಮೆಡಿ ಮಾಡಿರೆ ಆಗ. ಹಾಂಗೆ ರಥ ದೂಡ್ಳೆ ತುಂಬ ಕೈ ಬೇಕಾವುತ್ತು. ನಿಂಗಳ ಫ್ರೆಂಡುಗೊಕ್ಕೆ ಮೇಲ್ ಮಾಡಿ ರುಜು ಮಾಡ್ಲೆ, ಪ್ರಚಾರ ಮಾಡ್ಲೆ ಹೇಳ್ತಿರೋ?

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುತ್ತೂರುಬಾವಶ್ರೀಅಕ್ಕ°ಬೊಳುಂಬು ಮಾವ°ಡೈಮಂಡು ಭಾವನೀರ್ಕಜೆ ಮಹೇಶರಾಜಣ್ಣಜಯಶ್ರೀ ನೀರಮೂಲೆವಾಣಿ ಚಿಕ್ಕಮ್ಮಸಂಪಾದಕ°ಅನುಶ್ರೀ ಬಂಡಾಡಿಕಜೆವಸಂತ°ವಿಜಯತ್ತೆಎರುಂಬು ಅಪ್ಪಚ್ಚಿಗಣೇಶ ಮಾವ°ಒಪ್ಪಕ್ಕಪೆರ್ಲದಣ್ಣಶೀಲಾಲಕ್ಷ್ಮೀ ಕಾಸರಗೋಡುಬಟ್ಟಮಾವ°ಕೆದೂರು ಡಾಕ್ಟ್ರುಬಾವ°ಪಟಿಕಲ್ಲಪ್ಪಚ್ಚಿಹಳೆಮನೆ ಅಣ್ಣಅನು ಉಡುಪುಮೂಲೆವೇಣಿಯಕ್ಕ°ಪೆಂಗಣ್ಣ°ಕೊಳಚ್ಚಿಪ್ಪು ಬಾವಮಂಗ್ಳೂರ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ