ಕನ್ನಡ ಕನ್ನಡ ಹವ್ಯಕ ಕನ್ನಡ

December 14, 2014 ರ 1:00 pmಗೆ ನಮ್ಮ ಬರದ್ದು, ಇದುವರೆಗೆ ಒಪ್ಪ ಬೈಂದಿಲ್ಲೆ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕನ್ನಡ ಕನ್ನಡ ಹವ್ಯಕ ಕನ್ನಡ
ವಳೀಲಿ ವಳೀಲಿ ಮುಂದೂ ವಳೀಲಿ
ನಂಗ್ಳ ಬಾಶೆ ನಂಗ್ಳ ಧರ್ಮ
ನಂಗ್ಳತನಾ ಬೇಳೇಲಿ ಬೇಳೇಲಿ
ಸಂಘಮಠಾ ಗುರು ಅಭಿಮಾನ
ದಿನದಿಂದ ದಿನಾ ವೃದ್ಧಿಯಾಗ್ಲಿ
ವಳ್ಳೆತನ ಪ್ರಾಮಾಣಿಕ ವ್ಯಕ್ತಿ
ಪ್ರಪಂಚ ತುಂಬಾ ತುಂಬಿರ್ಲಿ
ವಕ್ಕಟ್ಟಿರ್ಲಿ ಪ್ರೀತಿಯಿರ್ಲಿ
ಹೊಂದ್ಕಂಬಂತಾ ಬುದ್ಧಿ ಬರ್ಲಿ
ಹವ್ಯಕರಂದ್ರೆ ಸಾಧು ಸಜ್ಜನಾ
ಹೇಳ್ವಂತಾ ಸಿದ್ಧಿ ಸಿಗ್ಲಿ
ನಾನೂ ಹವ್ಯಕ ನೀನೂ ಹವ್ಯಕ
ಒಂದೇ ಯೆಂಬಾ ಸೂತ್ರಾ ಇರ್ಲಿ

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಯೇನಂಕೂಡ್ಳು ಅಣ್ಣನೆಗೆಗಾರ°ಕಾವಿನಮೂಲೆ ಮಾಣಿಮಾಷ್ಟ್ರುಮಾವ°ದೀಪಿಕಾಪ್ರಕಾಶಪ್ಪಚ್ಚಿಸಂಪಾದಕ°ಶಾ...ರೀಕೆದೂರು ಡಾಕ್ಟ್ರುಬಾವ°ಕಳಾಯಿ ಗೀತತ್ತೆದೊಡ್ಡಮಾವ°ಬಂಡಾಡಿ ಅಜ್ಜಿಅಡ್ಕತ್ತಿಮಾರುಮಾವ°ಶೇಡಿಗುಮ್ಮೆ ಪುಳ್ಳಿಮುಳಿಯ ಭಾವಶರ್ಮಪ್ಪಚ್ಚಿಅನು ಉಡುಪುಮೂಲೆಮಾಲಕ್ಕ°ಅಕ್ಷರ°ಶಾಂತತ್ತೆಪವನಜಮಾವಪೆರ್ಲದಣ್ಣವೆಂಕಟ್ ಕೋಟೂರುಪಟಿಕಲ್ಲಪ್ಪಚ್ಚಿಎರುಂಬು ಅಪ್ಪಚ್ಚಿಪುಟ್ಟಬಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ