ವೇಣಿಯಕ್ಕಂಗೆ

August 10, 2014 ರ 1:00 pmಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹೇಳೇ ನೀ ವೇಣಿಯಕ್ಕ
ಜೀವ್ನ ಹೇಂಗೇ ಮಾಡೂದೇ?
ಬೆಲೆಯೆರ್ಕೆ ಕಾಲ್ದಲ್ಲಿ ಅಡ್ಗೆ ಹೇಂಗೇ ಮಾಡೂದೇ?

ಕಾಯಿಪಲ್ಲೆ ಬೇಳೆಕಾಳು ಮುಗ್ಲ ಮುಟ್ಟಿದ್ದು
ಅಕ್ಕಿ ಗೋಧಿ ಹಿಟ್ಟು ರವೆ ದರಾಯೇರಿದ್ದು
ಊಟಾತಿಂಡಿ ಖರ್ಚೆಲ್ಲಾ ಭಾರೀ ಯೇರಿದ್ದು
ಬಾಯರುಚಿ ಇನ್ನೊಂದಚೂರು ಮುಂದಕ್ಕೆ ಇದ್ದು||

ಬಾಡ್ಗೆ ಮನೆ ಕರೆಂಟ್ ಬಿಲ್ಲು ಯಾರಿಗ್ ಹೇಳವೇ?
ಪೆಟ್ರೋಲ ಖರ್ಚು ಮೊಬೈಲವೆಚ್ಚಾಯೆಲ್ಲಿ ಇಡವೇ?
ದಿನಾಪೂರ ದುಡ್ಕಂಡ್ ಬಂದ್ರೂ ಸಾಕಾಗ್ತೇ ಇಲ್ಲೆ
ಸಾಲಗೀಲಾ ಮಾಡಗಿದ್ರೆ ಜೀವ್ನವೇಯೆಲ್ಲೇ?
ಸಂಸಾರ್ದಲ್ಲಿ ಇರೆಕಾದ ಸುಖವೇ ಇಲ್ಲೆ||

ಹೇಳೇ ನೀ ವೇಣಿಯಕ್ಕ ಸಂಸಾರ್ದ ಸಾರವಾ
ಬರಗಾಲದಲ್ಲೂ ಉಂಬವಂತಾ ರುಚಿ ಅಡ್ಗೆನಾ
ಬಡತನದಲ್ಲೂ ಮಾಡುವಂತಾ ಸಾದಾ ಊಟಾನಾ
ಮನೆ ಅಡ್ಗೆ ರುಚೀಲಿ ಬರ್ಲೇ ಹೊಸತನಾ||

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. K.Narasimha Bhat Yethadka

  ವೇಣಿಯಕ್ಕಂಗೆ ಕರೆ ಕೊಟ್ಟದು ಒಳ್ಳೇದಾಯಿದು.

  [Reply]

  VA:F [1.9.22_1171]
  Rating: 0 (from 0 votes)
 2. ಯಮ್.ಕೆ.

  ದಿನಾ ಎದ್ದುವ ,ಬೆಲೆ ಏರಿಕೆ ಸಮಯಲಿ ಈ ಕವಿಯೋಲೆ ಒಪ್ಪಾ ಆಯಿದು.
  ಡಬಲ್ ಬೀನ್ಸ್ ಸಾ೦ಬಾರಿ೦ದ ಸಿ೦ಗಲ್ ಬೀನ್ಸ್೦ಗೆ ಇಳಿದು ,ಈಗ ನೋಬೀನ್ಸ್ ಕೊದಿಲು ಮಾಡೆಕಟ್ಟೇ ಹೇಳಿ ಸತ್ಯಣ್ಣ ಹೇಳುವುದು ಎಲ್ಲೋ ಕೇಟತ್ತು. ಇನ್ನು ಏನಿದ್ದರು ಒನ್ ಟೋಮೇಟೋ ಸಾರ್, ಟೂ ಬದನೆ ಬೋಳುಕೊದಿಲ್ ,

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಹಳೆಮನೆ ಅಣ್ಣವಾಣಿ ಚಿಕ್ಕಮ್ಮಮಾಷ್ಟ್ರುಮಾವ°ಶಾಂತತ್ತೆಪಟಿಕಲ್ಲಪ್ಪಚ್ಚಿಅನಿತಾ ನರೇಶ್, ಮಂಚಿಮಾಲಕ್ಕ°ನೀರ್ಕಜೆ ಮಹೇಶಪುಣಚ ಡಾಕ್ಟ್ರುಅಕ್ಷರ°ದೊಡ್ಡಭಾವಮುಳಿಯ ಭಾವದೊಡ್ಡಮಾವ°ಚೆನ್ನೈ ಬಾವ°ಡಾಗುಟ್ರಕ್ಕ°ಕೊಳಚ್ಚಿಪ್ಪು ಬಾವಯೇನಂಕೂಡ್ಳು ಅಣ್ಣಶುದ್ದಿಕ್ಕಾರ°ಶೇಡಿಗುಮ್ಮೆ ಪುಳ್ಳಿvreddhiಶ್ಯಾಮಣ್ಣಪ್ರಕಾಶಪ್ಪಚ್ಚಿಜಯಶ್ರೀ ನೀರಮೂಲೆಶ್ರೀಅಕ್ಕ°ಪುಟ್ಟಬಾವ°ಅನುಶ್ರೀ ಬಂಡಾಡಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ