ಹಲಸಿನ ಹಣ್ಣು ತಿಂಬಲೆ ಬತ್ತಿರ?

June 5, 2014 ರ 12:27 pmಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹಲಸಿನ ಹಣ್ಣು ತಿಂಬಲೆ ಬತ್ತಿರ?
halasina_habba

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಅನಿತಾ ನರೇಶ್, ಮಂಚಿ
  Anitha Naresh Manchi

  ಹಲಸಿನ ಹಣ್ಣೂ ತಿಂಬ ಸ್ಪರ್ಧೆಗೆ ಹೆಸರು ಕೊಟ್ಟರೆ ಹೇಂಗೆ ಹೇಳಿ ಇದ್ದೆ.. ಕೊರದು ಅವ್ವೇ ಕೊಡ್ತವಲ್ಲದಾ.. ಕೂದುಕೊಂಡು ಹೊಟ್ಟೆಗೆ ಇಳ್ಸಿರಾತು .. :)

  [Reply]

  VA:F [1.9.22_1171]
  Rating: 0 (from 0 votes)
 2. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಎನಗೆ ಬರೆಕ್ಕು ಹೇಳಿ ಇದ್ದು. ಬೋಚ ಭಾವ ಬತ್ತನೋ..? ಅವನ ಗೆಡ್ಡಕ್ಕೆ ಮೇಣ ಹಿಡುಗು, ಅಲ್ಲಿ.. ಹ್ಹು..ಹ್ಹು.. ಹ್ಹು.!
  ನೆಗೆಮಾಣಿಗೆ ತುಳುವ ಆಯೆಕ್ಕಡ್ಡ.

  [Reply]

  VN:F [1.9.22_1171]
  Rating: 0 (from 0 votes)
 3. ಬಾಲಣ್ಣ (ಬಾಲಮಧುರಕಾನನ)
  ಬಾಲಣ್ಣ (ಬಾಲಮಧುರಕಾನನ)

  ಒಂದರಿ ಕೆಲಸದ ಆಳಿನ ಹತ್ತರೆ ಹಲಸಿನ ಹಣ್ಣು ಕೊಯ್ದು ತಪ್ಪಲೆ ಹೇಳಿಯಪ್ಪಗ , ಕೊಯಿವಲೆ ಹೋದ ಜೆನ ಎಷ್ಥು ಹೊತ್ತಾದರುದೆ ಕಂಡತ್ತಿಲ್ಲೇಡ. ಹೋಗಿ ನೋಡಿದರೆ ಎಲ್ಲೂ ಇಲ್ಲೆ. “ಓ ಐತು” ಹೇಳಿ ದೆನಿಗೇಳಿದರೆ ಮರದ ಕೊಡಿಂದ ‘ ಅಣ್ಣೇರೆ’ ಹೇದು ಕೇಟತ್ತು .”ಇಂದು ತುಳುವೆ ಪರಂದುತುಂಡು ,ತಿರ್ತು ಪಾಡುಂಡ ದಾಲ ತಿಕ್ಕಾಂದು ಪಂಡ್ದು ಮುಲ್ಪನೆ ತಿಂದೊಣ್ದುಲ್ಲೆ- ಇಂದೆ ಪೆಲತ್ತರಿ” ಹೇದನಾಡ.

  * ಹಬ್ಬದ ಶುದ್ದಿ ಕೊಟ್ಟ ಶಾಮಣ್ಣಂಗೆ ಎರಡು ಹಲಸಿನ ಸೊಳೆ ಜಾಸ್ತಿ ಕೊಡೆಕ್ಕೆ..

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬಂಡಾಡಿ ಅಜ್ಜಿಒಪ್ಪಕ್ಕಯೇನಂಕೂಡ್ಳು ಅಣ್ಣಜಯಗೌರಿ ಅಕ್ಕ°ಗೋಪಾಲಣ್ಣಬಟ್ಟಮಾವ°ಪೆರ್ಲದಣ್ಣಡಾಮಹೇಶಣ್ಣಬೋಸ ಬಾವಅಕ್ಷರದಣ್ಣಮಾಷ್ಟ್ರುಮಾವ°ಡಾಗುಟ್ರಕ್ಕ°ಶುದ್ದಿಕ್ಕಾರ°ಚೆನ್ನಬೆಟ್ಟಣ್ಣಉಡುಪುಮೂಲೆ ಅಪ್ಪಚ್ಚಿತೆಕ್ಕುಂಜ ಕುಮಾರ ಮಾವ°ಅಡ್ಕತ್ತಿಮಾರುಮಾವ°ಪುಣಚ ಡಾಕ್ಟ್ರುಪೆಂಗಣ್ಣ°ಜಯಶ್ರೀ ನೀರಮೂಲೆvreddhiಮಂಗ್ಳೂರ ಮಾಣಿಶೇಡಿಗುಮ್ಮೆ ಪುಳ್ಳಿವಾಣಿ ಚಿಕ್ಕಮ್ಮಪುತ್ತೂರಿನ ಪುಟ್ಟಕ್ಕಅನಿತಾ ನರೇಶ್, ಮಂಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ