Oppanna.com

ಅಳಿಯಾ ಮಗ್ಳು

ಬರದೋರು :   ಕಲ್ಪನಾ ಅರುಣ್    on   15/03/2015    1 ಒಪ್ಪಂಗೊ

ಅಳಿಯಾ ಮಗ್ಳು ಗುಲಾಬಿ ಮೊಕೆಯು
ಅರಳ್ತಾ ಇಪ್ಪಾ ನಾಳೆ ಎಸ್ಲು
ಜೇನು ದುಂಬಿ ಕೂಡಿಪ್ಪಾಂಗೆ
ಮಾಣಿ ಕೂಸ್ನಾ ಜೊತೆಯಿದ್ರೆಂಗೆ||

ಮದ್ವೆಲಿಪ್ಪಾ ಕನ್ಸು ಖುಶಿಯು
ಆಮೇಲಿಪ್ಪಾ ಸಂಸಾರ ಬಿಸಿಯು
ತಾಳೆಯಪ್ಲೆ ಜೋಡಿ ಜೀವ
ಹೂಂದ್ಕಂಡಿರೊ ಬಾಳ್ವೆ ತುಂಬಾ||

ಹೂವು ಅರಳಿ ನಗ್ಯೆಡದಾಂಗೆ
ಮೊಕಾಯೆಲ್ಲಾ ಇದ್ರೆ ಹೇಂಗೆ?
ಸಂಸಾರದಲ್ಲಿರ್ತು ದೊಡ್ಡಸ್ತನಾ
ತಿಳವಳ್ಕೆ ಜಾಣ್ತನಾ||
ಗುಲಾಬಿಯಂದ್ರೆ ಎಲ್ರಿಗೂ ಪ್ರೀತಿ
ಹಾಂಗೆ ಅಳ್ಯಾ ಮಗ್ಳ ರೀತಿ
ಕಷ್ಟಾ ಸುಖಾ ಎದ್ರಸೊ ಗಟ್ಟಿ
ಸುಖ್ದ ಅರಮನೆ ನಿಂತ್ಕಂಡ್ ಕಟ್ಟಿ||

One thought on “ಅಳಿಯಾ ಮಗ್ಳು

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×