ನಂಗ್ಳಪ್ಪಯ್ಯ

May 11, 2014 ರ 1:00 pmಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಂಗ್ಳಪ್ಪಯ್ಯ ಶಂಕರ ಮಾಸ್ತರು

ರಾಶಿ ಸರಳಾ ಮ್ರದು ಮನಸ್ನವ್ರು

ಕಷ್ಟಾ ಸಹಿಸಿ ಮಕ್ಕಳೇಳ್ಗೆಗೆ ದುಡಿದವ್ರು

ಹೆಂಡ್ತಿ ಮಕ್ಕಳಾ ಚೆಂದಾಗಿಡುಲೇ ಯತ್ನಿಸ್ದವ್ರು

ನಂಗ್ಳಪ್ಪಯ್ಯ ದೊಡ್ಡ ಕನ್ಸು ಇಲ್ದವ್ರು

ನಂಗೊ ಇರೊದು ಕೋಳಿ ಗೂಡು ದೇವಲೋಕ್ದಾ ಸ್ವಪ್ನಾ

ಹೇಳ್ಕ್ಂಡು ಪಾಲಿಗೆ ಬಂದದ್ದಾ ಸ್ವೀಕರಿದವ್ರು

ಬಡವ್ರಿಗೆ ಅನ್ನಾ ನೀರಾ ಕೊಡುಲೇ ಹೋದವ್ರು

ಅಸ್ತಮಾ, ಬೇರೆಬೇರೆ ಶೀಕಿಂದಾ ಬೆಂಡಾದವ್ರು

ತಮ್ಮಿಂದಾದ ಉಪಕಾರಾ ಪರರಿಗಿತ್ತವ್ರು

ಪರರ ಸಹಾಯಾ ಪಡೆದವ್ರು

ಯೇಳು ಬೀಳಲ್ಲಿ ವ್ರತ್ತಿ ಮುಗಿಸಿದವ್ರುಈಗೇನೂ ಕಡ್ಮೆ ಇಲ್ಲದವ್ರು

ಮಕ್ಕ್ಳ ಪ್ರೀತಿಲಿ ನಗುತಾ ಇರ್ಬೇಕಾದವ್ರು

ಮೊಮ್ಮಕ್ಕಳಾಪ್ರೀತಿಂದಾ ಸಲಹಬೇಕಾದವ್ರು

ಅದ್ರೆ ಯೆಂತದು? ಶೀಕಿಂದಾ ಜರ್ಜರಿತವಾದವ್ರು

ಸಮಾಧಾನಾ ಇಲ್ದೆ ಬೇಜಾರು ಅಂದವ್ರು

ನಂಗ್ಳಪ್ಪಯ್ಯ ಅದರ್ಶ ಬದ್ಕಲ್ಲಿರಿಸಿಕೊಂಡವ್ರು

ಹಾಸಿಗೆ ಇದ್ದಷ್ಟು ಕಾಲು ಚಾಚು ಯೆಂದು ಹೇಳಿಕೊಟ್ಟೊವ್ರು

ಮಕ್ಳ ಸುಖಾ ಬಯಸ್ದೋವ್ರು

ನಂಗ್ಗ್ಳಪ್ಪಯ್ಯ ನಂಗೋಕೆ ನೂರ್ಕಾಲ ಬಾಳ್ವೆ ನಡೆಸ್ಬೆಕಾದವ್ರು

ನಂಗ್ಳ ಬದ್ಕಿಗೆ ಮಾರ್ಗದರ್ಶನ ಬೆಳ್ಕ ಕೊಡಬೇಕಾದವ್ರು

ನಂಗ್ಳಪ್ಪಯ್ಯ ನಂಗೋಕೆಲ್ಲಾ ಅತಿ ಪ್ರೀತಿ ಮುದ್ದು ಮುಖದವ್ರು

ಶಂಕರರು ಕಿಂಕರರಾಗಿ ಕಂಕಣವ ಕಟ್ಟಿ ಸಂಕ್ರಮಣದ ಅಂಕಣಕೆ

ಮುನ್ನುಡಿಯಾ ಕೊಡುವಂಥವ್ರು

ಅವರಿಪ್ಪಲ್ಲಿ ಮನೆತನದಾ ದಾರಿ ಕಲ್ಲು ಮುೞೀಂದಾ ದೂರ ಇಪ್ಪಂಥಾದ್ದು!!

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ನಿಂಗ್ಳದ್ದೇ ಧಾಟಿಲಿ ನಿಂಗ ಬರವ ಉತ್ಸಾಹಕ್ಕೆ ಹರೇ ರಾಮ. ಲಾಯಕ ಆಯ್ದು ಮನದೊಳಾಣ ಆಶಯವ ಪದ್ಯರೂಪಲ್ಲಿ ಹೊರಸೂಸುವದು.

  [Reply]

  VA:F [1.9.22_1171]
  Rating: 0 (from 0 votes)
 2. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಹರೆ ರಾಮ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪೆರ್ಲದಣ್ಣವೇಣೂರಣ್ಣಉಡುಪುಮೂಲೆ ಅಪ್ಪಚ್ಚಿಪುಟ್ಟಬಾವ°ಹಳೆಮನೆ ಅಣ್ಣಡಾಮಹೇಶಣ್ಣಅಕ್ಷರ°ಗೋಪಾಲಣ್ಣಅನಿತಾ ನರೇಶ್, ಮಂಚಿvreddhiಡೈಮಂಡು ಭಾವಪಟಿಕಲ್ಲಪ್ಪಚ್ಚಿದೇವಸ್ಯ ಮಾಣಿರಾಜಣ್ಣಸರ್ಪಮಲೆ ಮಾವ°ನೆಗೆಗಾರ°ಪವನಜಮಾವವಾಣಿ ಚಿಕ್ಕಮ್ಮಪ್ರಕಾಶಪ್ಪಚ್ಚಿವಸಂತರಾಜ್ ಹಳೆಮನೆಜಯಗೌರಿ ಅಕ್ಕ°ವೆಂಕಟ್ ಕೋಟೂರುಅಡ್ಕತ್ತಿಮಾರುಮಾವ°ಮಾಲಕ್ಕ°ವಿಜಯತ್ತೆಕಳಾಯಿ ಗೀತತ್ತೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ