22-01-2013: ಕೊಡೆಯಾಲಲ್ಲಿ ಶ್ರೀ ರಾಮಕಥೆ – ಎರಡನೇ ದಿನ

ಮಂಗಳೂರಿಲ್ಲಿ ನಂತೂರಿಲ್ಲಿ ಎರಡನೇ ದಿನ ಶ್ರೀ ರಾಮಕಥೆ ಭರ್ಜರಿಲಿ ನೆಡದತ್ತು.
ಇಂದುದೆ ದೀಪಿಕನ ಪದ್ಯ ರೈಸಿತ್ತು.
ರಾವಣ-ವೈಶ್ರವಣರ ಯುದ್ಧದ ರೂಪಕ ಇತ್ತು. ಕುಂಭಕರ್ಣನ ಆರ್ಭಟೆಯುದೆ ಒಳ್ಳೆ ಜೋರಿತ್ತು.
ಈ ದಿನ ರಜಾ ಬೇರೆ ಕೋನಲ್ಲಿ ಫೋಟೊ ತೆಗವಲೆ ನಿಂಬಲೆ ಜಾಗೆ ಸಿಕ್ಕಿತ್ತು.
ಕೆಲವು ಫೋಟೊಂಗಳ ಹಾಕಿದ್ದೆ:

ಬೊಳುಂಬು ಮಾವ°

   

You may also like...

4 Responses

 1. ವಿದ್ಯಾ ರವಿಶಂಕರ್ says:

  ಪಟಂಗೊ ಚೆಂದ ಬಯಿಂದು.

 2. ಚೆನ್ನೈ ಭಾವ° says:

  ಬೊಳುಂಬು ಮಾವ° , ಮೆಚ್ಚುಗೆ. ಹರೇ ರಾಮ.

 3. ಚುಬ್ಬಣ್ಣ says:

  ಹರೇ ರಾಮ..
  ಪಟಂಗೊ ಎಲ್ಲಾ ಲಾಯಕೆ ಬೈ೦ದು.

 4. ಆನು ಅಮೇರಿಕಲ್ಲಿದ್ದೊಂಡು ರಾಮ ಕತೆಯ ಪಟಂಗಳ ನೋಡುಲೆಡಿಗಾದ್ದು ಒಪ್ಪಣ್ಣನ ಸಹಾಯಂದ ಬೊಳುಂಬು ಬಾವಯ್ಯನ ಮೂಲಕ ಎನ್ನ ಹಾಂಗಿದ್ದೋರಿಂಗೆ ಆದ ಪ್ರಯೋಜನ.ಧನ್ಯವಾದಂಗೊ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *