ವಿಶು ವಿಶೇಷ ಸ್ಪರ್ಧೆ 2017 – ಆಹ್ವಾನ

February 22, 2017 ರ 10:00 amಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಪ್ರತಿವರ್ಷದಂತೇ, ನಮ್ಮ ಬೈಲಿಂದ ವಿಷು ವಿಶೇಷ ಸ್ಪರ್ಧೆಯ ಆಯೋಜನೆ ಮಾಡ್ತಾ ಇದ್ದು. ಆಸಕ್ತ ಬೈಲ ನೆಂಟ್ರು ಎಲ್ಲೋರುದೇ ಹೆಚ್ಚಿನ ಸಂಖ್ಯೆಲಿ ಭಾಗವಹಿಸಿ, ಹವ್ಯಕ ಸಾಹಿತ್ಯ ಸರಸ್ವತೀ ಸೇವೆಮಾಡಿಗೊಂಡೇ, ಸ್ಪರ್ಧೆಯ ಯಶಸ್ವಿಗೊಳುಸೆಕ್ಕಾಗಿ ಕೇಳಿಗೊಳ್ತಾ ಇದ್ದೆಯೊ.

ಸ್ಪರ್ಧೆಗೊ:

 • ಪ್ರಬಂಧ :
  ಪ್ರಸ್ತುತ ಸಾಮಾಜಿಕ ಮತ್ತು ಕೌಟುಂಬಿಕ ಜೀವನದಲ್ಲಿ ಹಿರಿತನದ ನಿರ್ವಹಣೆ
  (750 ಶಬ್ದ ಮಿತಿ)
 • ಕಥೆ:
  ಕುಟುಂಬ ಹಾಗೂ ಮಾನವೀಯ ಮೌಲ್ಯಗಳು (ವಿಷಯ ಸ್ಪರ್ಧಾರ್ಥಿಗಳ ಆಯ್ಕೆ)
 • ಕವಿತೆ:
  ಗೋವು ಮತ್ತು ನಾವು
  (30 ಸಾಲುಗಳ ಮಿತಿ, ಛಂದೋಬದ್ಧ ಕವಿತೆಗೊಕ್ಕೆ ಆದ್ಯತೆ)
 • ನೆಗೆಬರಹ:
  ಸದಭಿರುಚಿಯ ಲಘು ಬರಹ
  (500 ಶಬ್ದ ಮಿತಿ)

ಸೂಚನೆಗೊ:
ಬರಹಂಗೊ ಕಡ್ಡಾಯವಾಗಿ ಹವ್ಯಕ ಭಾಷೆ, ಕನ್ನಡ ಲಿಪಿಲಿಯೇ ಇರೆಕ್ಕು.

ವಿಶು ವಿಶೇಷ ಸ್ಪರ್ಧೆ 2016 ರಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದೋರದ್ದು ಈ ಸರ್ತಿ ಅದೇ ವಿಭಾಗಲ್ಲಿ ಭಾಗವಹಿಸುದು ಪರಿಗಣನೆ ಆವುತ್ತಿಲ್ಲೆ.

ಹಸ್ತಪ್ರತಿಗಳ ಕಳುಹಿಸುವೋರು ಕಡ್ಡಾಯವಾಗಿ A4 (21cmX30cm) ಕಾಗದಲ್ಲೇ ಬರೆದು ಕಳುಸೆಕ್ಕು.

ಹೆಸರು, ವಿಳಾಸ, ಜನ್ಮದಿನಾಂಕ, ದೂರವಾಣಿ ಸಂಖ್ಯೆ, ಸ್ವವಿವರಂಗಳ ಪ್ರತ್ಯೇಕ ಕಾಗತಲ್ಲಿ ಬರೆದು, ಬರಹದ ಒಟ್ಟಿಂಗೆ ಕಳಿಸಿಕೊಡೇಕು.
ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ,
C/O ಶ್ರೀಕರ ಅಸೋಸಿಯೇಟ್ಸ್,
ಪ್ರಥಮ ಮಹಡಿ,
ಕಲ್ಪತರು ಸಂಕೀರ್ಣ,
ಗಾಂಧಿನಗರ, ಸುಳ್ಯ 574239

ಮಿಂಚಂಚೆ:-
editor@Oppanna.com

ಕೊನೆಯ ದಿನಾಂಕ
15/03/2017

ಸಂಪರ್ಕಕ್ಕೆ:
ಮಂಗಳೂರು : 9449806563 / 9901200134
ಕಾಸರಗೋಡು : 08547245304
ಬೆಂಗಳೂರು : 9535354380 /9448271447

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಬೊಳುಂಬು ಮಾವ°
  ಗೋಪಾಲ ಬೊಳುಂಬು

  ಎಲ್ಲೋರುದೆ ಈ ಬಗ್ಗೆ ಅವರವರ ಬಳಗ ನೆಂಟ್ರ ಹತ್ರೆ ತಿಳುಸಿ ಆದಷ್ಟು ಹೆಚ್ಚಿನ ಸಂಖ್ಯೆಲಿ ಈ ಸ್ಪರ್ಧೆಗಳಲ್ಲಿ ಭಾಗವಹಿಸುತ್ತ ಹಾಂಗೆ ಮಾಡಿ. ನಮ್ಮ ಕಾರ್ಯಕ್ರಮ ಯಶಸ್ವಿಯಾಗಲಿ.

  [Reply]

  VA:F [1.9.22_1171]
  Rating: 0 (from 0 votes)
 2. ವಿಜಯತ್ತೆ

  ವಿಶುವಿಶೇಷ ಸ್ಪರ್ಧೆ ಹೆಸರಿಲ್ಲಿದ್ದಾಂಗೇ ವಿಶೇಷವಾಗಿ ಚೆಂದಾಗಿ ನೆಡದು ಬರಲಿ. ಆದಷ್ಟು ಹೊಸಬ್ಬರು ಭಾಗವಹಿಸಿ ಮುಂದೆ ಬರಲಿ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಡ್ಕತ್ತಿಮಾರುಮಾವ°ತೆಕ್ಕುಂಜ ಕುಮಾರ ಮಾವ°ವಾಣಿ ಚಿಕ್ಕಮ್ಮವಿದ್ವಾನಣ್ಣಅಜ್ಜಕಾನ ಭಾವಮಾಲಕ್ಕ°ವಸಂತರಾಜ್ ಹಳೆಮನೆದೀಪಿಕಾಚುಬ್ಬಣ್ಣಪುತ್ತೂರಿನ ಪುಟ್ಟಕ್ಕನೆಗೆಗಾರ°ಅಕ್ಷರ°ಕೇಜಿಮಾವ°ಡೈಮಂಡು ಭಾವಶೀಲಾಲಕ್ಷ್ಮೀ ಕಾಸರಗೋಡುಪವನಜಮಾವವಿನಯ ಶಂಕರ, ಚೆಕ್ಕೆಮನೆಅಕ್ಷರದಣ್ಣಗೋಪಾಲಣ್ಣಕೊಳಚ್ಚಿಪ್ಪು ಬಾವದೊಡ್ಡಮಾವ°ಪುತ್ತೂರುಬಾವಸಂಪಾದಕ°ಶೇಡಿಗುಮ್ಮೆ ಪುಳ್ಳಿಡಾಮಹೇಶಣ್ಣಬೋಸ ಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ