ಜ್ವರಕ್ಕೆ

January 31, 2010 ರ 12:00 pmಗೆ ನಮ್ಮ ಬರದ್ದು, ಇದುವರೆಗೆ ಒಪ್ಪ ಬೈಂದಿಲ್ಲೆ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆಡುಸೋಗೆ, ಅಮೃತಬಳ್ಳಿ- ನಾಕ್ನಾಕು ಎಲೆ, ತೊಳಶಿ ಒಂದು ಮುಷ್ಟಿ, ಹತ್ತು ಮೂವತ್ತು ಕಾಳು ಗೆಣಮೆಣಸು, ಶುಂಟಿ ಒಂದು ತುಂಡು, ಕಿರಾತಕಡ್ಡಿಯ ಸೊಪ್ಪುರಜ ಎಲ್ಲ ಒಟ್ಟಿಂಗೆ ಹಾಕಿ ಕೊದಿಶುದು.  ಸರೀ ಅರ್ದ ಅಪ್ಪಷ್ಟು ಬತ್ತೆಕು ಅದು.  ಮತ್ತೆ ಅದಕ್ಕೆ ಒಂದು ರಜ ಜೇನು ಹಾಕಿ, ದಿನಲ್ಲಿ ಮೂರ್ನಾಕು ಸರ್ತಿ ಕುಡಿಯೆಕು.  ತಣುದಿದ್ದರೆ ರಜ ಬೆಶಿ ಮಾಡಿಯೇ ಕುಡಿಯೆಕು.  ಸಾದಾರ್ಣದ ಜ್ವರ ಎಲ್ಲ ಗುಡ್ಡೆಹತ್ತುತ್ತು.
ಓ ಮೊನ್ನೆ ರಜೆಲಿ ಬಂದಿದ್ದ ಕಜೆ ಕುಮಾರಂಗೆ ವಿಪರೀತ ಜ್ವರ.  ಅಷ್ಟಪ್ಪಗ ಇದರ ಮಾಡಿಕೊಟ್ಟಿತ್ತಿದೆ.  ಮಾಣಿ ಕುಡಿವಲೇ ಕೇಳಿದ್ದಾಯಿಲ್ಲೆ ಸುರೂವಿಂಗೆ!  ಕಾರ ಕಾರ ಹೇಳಿ ಬೊಬ್ಬೆ ಹೊಡದ.  ಒತ್ತಾಯಲ್ಲಿ ಕುಡಿಶಿದ್ದು. ಅವಂಗೆ ಮೂರು-ನಾಕು ಸರ್ತಿ ಕುಡಿಶೆಕಾರೆ ಎನಗೇ ಬೆಗರು ಬಿಚ್ಚಿದ್ದು. ಆದರೆ ಒಂದೇ ದಿನಲ್ಲಿ ಜ್ವರ ಬಿರುದ್ದು ಮಾತ್ರ.  ಅಜ್ಜಿ ಮದ್ದು ಲೊಟ್ಟೆ ಅಲ್ಲ ಹೇಳಿ ಜಾನ್ಸಿಕ್ಕು ಮತ್ತೆ.
ಜ್ವರಕ್ಕೆ, 3.3 out of 10 based on 3 ratings
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಡ್ಕತ್ತಿಮಾರುಮಾವ°ದೀಪಿಕಾಸರ್ಪಮಲೆ ಮಾವ°ವಾಣಿ ಚಿಕ್ಕಮ್ಮಕೆದೂರು ಡಾಕ್ಟ್ರುಬಾವ°ಬಂಡಾಡಿ ಅಜ್ಜಿಶ್ರೀಅಕ್ಕ°ಪುತ್ತೂರಿನ ಪುಟ್ಟಕ್ಕವೇಣೂರಣ್ಣಯೇನಂಕೂಡ್ಳು ಅಣ್ಣಚುಬ್ಬಣ್ಣಜಯಗೌರಿ ಅಕ್ಕ°ಪ್ರಕಾಶಪ್ಪಚ್ಚಿಶೇಡಿಗುಮ್ಮೆ ಪುಳ್ಳಿತೆಕ್ಕುಂಜ ಕುಮಾರ ಮಾವ°ಪಟಿಕಲ್ಲಪ್ಪಚ್ಚಿಸುಭಗಎರುಂಬು ಅಪ್ಪಚ್ಚಿಬೊಳುಂಬು ಮಾವ°ಶಾಂತತ್ತೆಮಾಲಕ್ಕ°ಶಾ...ರೀಮಂಗ್ಳೂರ ಮಾಣಿವಿದ್ವಾನಣ್ಣಒಪ್ಪಕ್ಕಅಕ್ಷರ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ