Category: ನೆಗೆಗೊ

ನೆಗೆ (ಬಂದರೆ) ಮಾಡ್ಳೆ…

ಕನಸಿನ ಸೀರೆ ಕೈಸೇರಿತ್ತು 10

ಕನಸಿನ ಸೀರೆ ಕೈಸೇರಿತ್ತು

             ಆನೂ ಲಕ್ಷ್ಮಿಯೂ ಒಟ್ಟಿಂಗೇ ಆಡಿ ಬೆಳದೋರು. ಸಣ್ಣಾದಿಪ್ಪಗ ಆಟ ಆಡಿದ್ದಕ್ಕೂ , ಲಡಾಯಿ ಕುಟ್ಟಿದ್ದಕ್ಕೂ ಲೆಕ್ಕವೇ ಇರ. ಆರಾದರೂ ಎಂಗಳ ಲಡಾಯಿ ಬಿಡ್ಸುಲೆ ಬಂದರೆ ಅವರ ಹಣೆವಾರ ಕೆಟ್ಟತ್ತು ಹೇಳಿ ಲೆಕ್ಕ. ಎಂಗ ಒಂದೇ . ಎಡೆಲಿ ಬಂದೋರು ಬಜ್ಜಿ....

ಡೆಂಗ್ಯೂ ಬಂತಾಡ…,ಕಡೆತ್ತ ಕಲ್ಲು ಕವುಂಚಿತ್ತಾಡ… 8

ಡೆಂಗ್ಯೂ ಬಂತಾಡ…,ಕಡೆತ್ತ ಕಲ್ಲು ಕವುಂಚಿತ್ತಾಡ…

ಕನರ್ಾಟಕ ರಾಜ್ಯಲ್ಲಿಪ್ಪ ನೆಂಟ್ರುಗೊ ನಮ್ಮ ಮನೆಗೆ ಬಪ್ಪ ಮೊದಲು ಫೊನಾಯಿಸಿ, `ನಿಂಗಳ ಕಾಸರಗೋಡಿಲ್ಲಿ ಹರತಾಳವೋ, ಬಂದೋ ಗಿಂದೋ ಇಲ್ಲೇನ್ನೇ…ಎಂಗೋ ಬಂದು ಅರ್ಧಲ್ಲಿ ಕೆಣಿವಲಾಗನ್ನೇ ಅದಕ್ಕೆ ಕೇಳಿದ್ದು…‘ ಹೇಳಿ ಕೇಳುವ ಕ್ರಮ ಇದ್ದು. ಎಂಗೊ ಇಲ್ಲಿಂದ ಹಸುರು ಬಾವುಟ ಆಡ್ಸೀರೆ ಅವು ಅಲ್ಲಿಂದ...

ಆಟಿ ಕಳಂಜನ ವಾಟ್ಸ್ಯಾಪ್ ಸ್ಪೆಷಲ್ 15

ಆಟಿ ಕಳಂಜನ ವಾಟ್ಸ್ಯಾಪ್ ಸ್ಪೆಷಲ್

ಆಟಿ ಕಳಂಜನ ಬಗ್ಗೆ ಒಪ್ಪಣ್ಣ ಬರೆದ್ದದು ನೋಡಿಯಪ್ಪಗ ಹೋದ ವರ್ಷ ನಮ್ಮಲ್ಲಿಗೆ ಬಂದ ಆಟೀ ಕಳಂಜನ ನೆಂಪಾತು. ಪ್ರತೀ ವಷರ್ಾಣ ಹಾಂಗೆ ಈ ವರ್ಷವೂ ಅದರ ಕಾಲ್ಗೆಜ್ಜೆ ಶಬ್ಧ ಓ ಅಲ್ಲೆ ಕೇಳುವಾಗಳೇ ಗೇಟು ತೆಗದು ಮಡಗಿದೆ. ಝಲ್…ಝಲ್…ಶಬ್ಧದೊಟ್ಟಿಂಗೆ ಕಳಂಜ ಬಂತದ....

ಹವ್ಯಕ ಭೋಜನದೆಡೆಲಿ ಒಂದು ಕ್ಷಣ 4

ಹವ್ಯಕ ಭೋಜನದೆಡೆಲಿ ಒಂದು ಕ್ಷಣ

ಹವ್ಯಕರ ಭೋಜನದೆಡಕ್ಕಿಲ್ಲಿ ನೆಡದ ಒಂದೆರಡು ರಸಕ್ಷಣಂಗೊ ಇಲ್ಲಿದ್ದು. ಕಾರ್ಟೂನಿಲ್ಲಿ ಆನು ಕೈ ಆಡುಸಿದ್ದು ಕಡಮ್ಮೆ. ವಿವಿ ಸ್ಪರ್ಧೆಗೆ ಆನು ಕಳುಸಿದ ಚಿತ್ರಂಗೊ ಇದು. ಎನ್ನ ಪ್ರಯತ್ನವ ಆನು ಮಾಡಿದ್ದೆ. ಒಪ್ಪಣ್ಣನ ಬೈಲಿನವನೇ ಹೇಳುವ ಪ್ರೀತಿಲಿ ಒಪ್ಪ ಕೊಟ್ಟಿಕ್ಕಿ.

ಸುಭಗಣ್ಣನ ತಂಪು ಪುರಾಣ ಮತ್ತೆ ಬೈಲಿನ ಮಾತುಕತೆಗೊ.. 20

ಸುಭಗಣ್ಣನ ತಂಪು ಪುರಾಣ ಮತ್ತೆ ಬೈಲಿನ ಮಾತುಕತೆಗೊ..

ಬೈಲ ಬಂಧುಗೊಕ್ಕೆ ಈ ಫ್ರುಟ್ಟುಸಲಾಡ್ ಬಳ್ಸುವಾ ಹೇಳಿ ಆತು. ಒಂದರಿ ತಂಪಿಂಗೆ ಓದಿಕ್ಕಿ ಆತೊ. ಇನ್ನು ಆರಾದರೂ ಪಬ್ಬನಲ್ಲಿಗೆ ಹೋದರೆ ಶ್ಲೋಕ ಬರದಿಕ್ಕಿ ಹೇದು ಸುಭಗಣ್ಣ ಕೇಳಿಗೊಂಡಿದವು. 🙂

ಮಸ್ತಕಾಭಿಷೇಕ…!?! 2

ಮಸ್ತಕಾಭಿಷೇಕ…!?!

ಎನ್ನ ಮಗ ಚಿನ್ಮಯ, ಎರಡು ವರ್ಷ ಹಿಂದೆ ಒಪ್ಪಣ್ಣ ಪ್ರತಿಷ್ಟಾನದ ವಿ.ವಿ.ಸ್ಪರ್ಧಗೆ ಕಳುಸಿದ ಒಂದು ಶುದ್ದಿ ಇದು. ಸಣ್ಣಾದಿಪ್ಪಗ ಅವಂಗೆ ಆದ ರಸಾನುಭವದ ಘಟನೆ ಇಲ್ಲಿದ್ದು.  ಹೀಂಗಿಪ್ಪ ಅನುಭವ ನಿಂಗೊಗೂ ಆಗಿಕ್ಕು. ಅದರ ಅವನ ಮಾತಿಲ್ಲೇ ಕೇಳಿ. ಬೇಸಗೆ ರಜೆ ಬಂತೂ...

ನೀರುಳ್ಳಿ ಕ್ರಯ ಏರಿದ್ಸಕ್ಕೆ ಬೈಲಿನೋರ ಪ್ರತಿಕ್ರೊಯೆಗೊ: 13

ನೀರುಳ್ಳಿ ಕ್ರಯ ಏರಿದ್ಸಕ್ಕೆ ಬೈಲಿನೋರ ಪ್ರತಿಕ್ರೊಯೆಗೊ:

ಅಡಿಗೆ ಸತ್ಯಣ್ಣ° : ಸದ್ಯ ಎನಗೆ ಅದು ತಲೆಬೆಶಿ ಇಲ್ಲೆ. ಮನೆಲಿ ಬೇಕಾವುತ್ತಿಲ್ಲೆ, ಹೋದಲ್ಲಿ ಉಪಯೋಗುಸುತ್ತವಿಲ್ಲೆ..

5

ಅಡಿಗೆ ಸತ್ಯಣ್ಣನ ಒಗ್ಗರಣೆ – 59

ಬೈಲಿಲಿ ನಿಂಗಳೆಲ್ಲ ಕಾಣದ್ದೆ  ಸಮಯ ಕೆಲಾವು ಆತಪ್ಪೋ. ಅದು ಹೇದರೆ ಇದಾ… ಬೇಸಗೆ ಕಾಲ ಮಳೆ ಕಾಲ ಎಲ್ಲ ಒಂದೋ ಆಯಿದು ನವಗೆ. ಬೇಸಗೆ ಕಾಲಲ್ಲಿಯೂ ಮಳೆ ಬತ್ತು, ಮಳೆ ಕಾಲಲ್ಲಿಯೂ ಮಳೆ ಬತ್ತು. ಹಾಂಗೇ ನವಗೂ ಅನುಪ್ಪತ್ಯಕ್ಕೆ ಬೇಸಗೆ ಮಳೆ...

ಶಬ್ದ ಬ್ರಹ್ಮ 12

ಶಬ್ದ ಬ್ರಹ್ಮ

ಮೊನ್ನೆ ಮೊನ್ನೆ ಒಂದು ಕಥೆ ಆದ್ದಿದಾ.. ಎನಗೆ ಉದೆಕಾಲಕ್ಕೆ ಐದು ಗಂಟೆಗೆ ಎದ್ದು ಅಭ್ಯಾಸ. ಚಳಿ ಇರಲಿ ಮಳೆ ಇರಲಿ ಆನು ಆ ಹೊತ್ತಿಂಗೆ ಏಳುದೇ.. ಎನ್ನ ಹೆಂಡತಿ ಈಶ್ವರಿಗೆ ಹಾಂಗಲ್ಲ. ಬೆಣ್ಚಿ ಕಾಲ ಬುಡಂದ ಹತ್ತಿಕೊಂಡು ತಲೆಯತ್ತರಂಗೆ ಬಪ್ಪಗಳೇ ಅದಕ್ಕೆ...

5

ಅಡಿಗೆ ಸತ್ಯಣ್ಣನ ಒಗ್ಗರಣೆಗೊ – 58

1. ಸರಳಿ ಪಟದಣ್ಣನಲ್ಲಿ ಬಾಬೆ ಹುಟ್ಟಿದ ಬಾಬ್ತು ಪುಣ್ಯಾಯ ಬಟ್ಟಮಾವಂಗೆ ಬೇಸಗೆಲಿ ವೇದಪಾಠವೂ ಇಪ್ಪಕಾರಣ ಉದಿಯಪ್ಪಗಳೇ ಬಂದಿಕ್ಕಿ ಓಂ ಪುಣ್ಯಾಹಂ ಹೇದಿಕ್ಕಿ ಹೋಗಿ ಆಯಿದು. ಆದರೆ ಅಡಿಗೆ ಸತ್ಯಣ್ಣಂಗೆ ಹಾಂಗೆ ಮಾಡ್ಳೆ ಎಡಿತ್ತಿಲ್ಲೆ ಇದಾ. ಒಂದೊಂದೇ ಬೇಶಿ ಕಡದು ಕೂಡಿ ಇಳುಗಿ...

5

ಅಡಿಗೆ ಸತ್ಯಣ್ಣನ ಒಗ್ಗರಣೆಗೊ – 57

1. ಅಡಿಗೆ ಸತ್ಯಣ್ಣಂಗೆ ಅಂದು ಅನುಪ್ಪತ್ಯ ಇಲ್ಲದ್ದ ಕಾರಣ ಅಂದೊಂದು ಎಡೆ. ಅಂದದ ಮೀಸೆಬೈಲ ಮಾಣಿಯ ಉಪ್ನಾನಕ್ಕೆ ಅಡಿಗೆ ಸಾಮಾನು ಪಟ್ಟಿ ಆಗ್ಬೇಕು ಹೇದು ಮೀಸೆಬೈಲ ಮಾವನೂ, ಮೀಸೆಬೈಲ ಬಾವನೂ ಅಡಿಗೆ ಸತ್ಯಣ್ಣನ ಮನಗೆ ಬಂದ್ಸು ಅದು ಎಡೆ ಇತ್ತಿದ್ದ ಕಾರಣ...

4

ಅಡಿಗೆ ಸತ್ಯಣ್ಣನ ಒಗ್ಗರಣೆಗೊ – 56 (ಬೊಳುಂಬು ಮದುವೆ ಸಟ್ಟುಮುಡಿ ವಿಶೇಷಾಂಕ)

1 ಅಡಿಗೆ ಸತ್ಯಣ್ಣಂಗೆ ಬೊಳುಂಬು ಮದುವೆ ಅನುಪ್ಪತ್ಯ ಓ ಮನ್ನೆ ಇತ್ತಿದ್ದದು ಗೊಂತಿದ್ದನ್ನೆ. ದಿಬ್ಬಾಣ ಎದುರುಗೊಂಡಾತು, ಬೊಂಡ ಒಡದಾತು, ತೆರೆಸೀರೆ ತೆಗದಪ್ಪದ್ದೆ ಮಾಲೆ ಹಾಕಿಯಾತು, ಧಾರೆಯೂ ಆತು, ಕರಿಮಣಿ ಕಟ್ಟಿಯಾತು, ಸಪ್ತಪದಿ ತುಳುದಾತು, ವಧೂವರರಿಂಗೆ ಆಶೀರ್ವಾದ ಮಾಡಿಯೂ ಆತು. ಇನ್ನೆಂತರ.. ಒಂದೊಡೆಲಿ...

ಎಲೆ ತಿಂಪಜ್ಜನ  ಕತೆ 4

ಎಲೆ ತಿಂಪಜ್ಜನ ಕತೆ

ತಿಂಪಜ್ಜ ಏವ ಕೆಲಸವನ್ನಾದರೂ ಬಿಡುಗು ಎಲೆ ತಿಂಬದರ ಅಲ್ಲ. ಉದಿಯಪ್ಪಗ ಮೀವದು, ಜೆಪ ಮಾಡುದು ಹೇಂಗೆ ಬಿಡ್ಲೆ ಎಡಿಯದೋ ಹಾಂಗೆ ಎಲೆ ತಿಂಬದನ್ನು ಕೂಡಾ. ದಿನಕ್ಕೆ ಎರಡು ಸರ್ತಿ ತಿಂಪಜ್ಜಂಗೆ ಪೇಟೆಗೆ ಹೋಪಲೆ ಇದ್ದು. ಉದಿಯಪ್ಪಗ ಒಂದರಿ, ಹೊತ್ತೋಪಗ ಒಂದರಿ. ಹೋಗದ್ದೆ...

6

ಅಡಿಗೆ ಸತ್ಯಣ್ಣನ ಒಗ್ಗರಣೆಗೊ – 53

1. ತೆರಕ್ಕು ಹೇದರೆ ಹಾಂಗೇ ಅಲ್ಲದೋ! ತೆರಕ್ಕು ಹೇದರೆ ತೆರಕ್ಕೇ. ಪುರುಸೊತ್ತೇ ಇಲ್ಲೆ. ನಿಂಗೊಗೂ ಪುರುಸೊತ್ತಿಲ್ಲೆ, ನವಗೂ ಪುರುಸೊತ್ತಿಲ್ಲೆ, ಅಡಿಗೆ ಸತ್ಯಣ್ಣಂಗೂ ಪುರುಸೊತ್ತಿಲ್ಲೆ. ಎಂತರ ಕೇಟ್ರೆ ಒಟ್ಟಾರೆ ತೆರಕ್ಕು. ತೊಂದರೆ ಇಲ್ಲೆ. ಎಲ್ಲೋರು ತೆರಕ್ಕಿಲ್ಲಿಯೇ ಇರೆಕ್ಕಾದ್ದು. ಎಡಿಗಾದ ಪ್ರಾಯಲ್ಲಿ ತೆರಕ್ಕಿಲ್ಲಿಯೇ ಇರೇಕ್ಕಪ್ಪ....