ನೆಗೆಚಿತ್ರ

ಕೆಲವು ನೆಗೆಚಿತ್ರ ಇದ್ದು… ನೆಗೆ ಮಾಡ್ತರೆ ನೋಡಿ… ಆತಾ..
 

 
bisi-uta

 

 

amlettu

 

 

hudugi

 

 

bojju

ಶ್ಯಾಮಣ್ಣ

   

You may also like...

19 Responses

 1. ಕೆ. ವೆಂಕಟರಮಣ ಭಟ್ಟ says:

  ಚಿತ್ರಂಗಳೂ ತಮಾಷೆಯೂ ಲಾಯಕ ಆಯಿದು. ಹರೇ ರಾಮ.

 2. ಬೋಸ ಬಾವ says:

  ಏ ಭಾವ..
  ಅದು ಯಾವ ಶಾಲೆ ಹೇಳಿಕ್ಕಿ..
  ಊಟಕ್ಕಪ್ಪಗ ಆನು ಹಾಜರು ಹಾಕುತ್ತೆ ಏ?
  ಹು ಹು ಹು..

  • ತೆಕ್ಕುಂಜ ಕುಮಾರ ಮಾವ° says:

   ಯೇ ಬೋಸಭಾವ,
   ಅದು ನಮ್ಮ ನೆಗೆಮಾಣಿ ಕಲಿತ್ತಾ ಇಪ್ಪ ಶಾಲೆಡ. ಈಗ ಗೊಂತಕ್ಕೋ..?

   • ಬೋಸ ಬಾವ says:

    ಓ ಹೋ..!!
    ಇ೦ಬ್ಳೀಶು ಹೇಳಿ ಕೊಡ್ತ ಶಾಲೆಯೋ??
    ಹೂ..!! A BC..H.. XyZ.. ಅಲ್ಲದೋ?

  • ಭಾಗ್ಯಲಕ್ಷ್ಮಿ says:

   ಅದು ಪಂಡಿತರ ಮಕ್ಕೊ ಪಾಮರರ ಮಕ್ಕೊಗೆ ಹೇಳಿ ಕೊಡುವ ಶಾಲೆಡೊ …..

 3. ಹೀಂಗೆ ಮಾಡ್ರೆ ಹೇಂಗೆ ಅಕ್ಕು ?!

  ಅಪ್ಪೋ ತಿಮ್ಮಪ್ಪೋ ನಿನ್ನ ಮಗಂಗೆ 24 ವರ್ಷದ ಕೂಸು ಬೇಕು ಹೆಲಿತ್ತಿದೆ ಅಲ್ಲದ 24 ವರ್ಷದು ಸೀಕ್ಕದ್ದರೆ ಹೀಂಗೆ ಮಾಡ್ರೆ ಹೇಂಗೆ ?ಆಚ ಮನೆ ರಾಮಣ್ಣನ ಮಗಂಗೂ 24 ವರ್ಷದ ಕೂಸು ಆಯಕ್ಕಡ !ಇಬ್ರಿಂಗೂ ಸೇರಿ 48 ವರ್ಷದ ಕೂಸಿನ( ?!) ನೋಡುವನೋ ಹೇಂಗೆ ?

  • ಶ್ಯಾಮಣ್ಣ says:

   ಅಕ್ಕಾರೆ ಅಕ್ಕು ನಮ್ಮ ಅಡ್ಡಿ ಇಲ್ಲೆ… 😀

  • Bhoopanna says:

   ಹ ಹ್ಹ ಹ್ಹ ಹ್ಹ ಹ್ಹ…. ಲಕ್ಷ್ಮಿ ಅಕ್ಕಾ ಇದು ಸೂಪರ್ ಆಯಿದು… 🙂 🙂

 4. karthiksharma says:

  ಲಾಯಕ ಇದ್ದು ಜೋಕುಗ, ಒಳ್ಳೆ ಪ್ರಯತ್ನ……

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *