ನಿಂಗೊಗೆ ಎಂತಾರೂ ಅಂದಾಜು ಆವುತ್ತೋ?

August 8, 2011 ರ 10:01 amಗೆ ನಮ್ಮ ಬರದ್ದು, ಇದುವರೆಗೆ 14 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇಲ್ಲೊಂದು ಕಾರ್ಟೂನು ಹಾಕಿದ್ದೆ…  ನೆಗೆ ಮಾಡೆಡಿ ಆತೋ….

kantabharana

ಆನು ಹೇಳಿತ್ತಿದ್ದೆ ಅಲ್ಲದೋ… ನಿನ್ನ ಭವಿಷ್ಯಲ್ಲಿ ನಿನಗೆ ಕಂಠಾಭರಣ ಯೋಗ ಇದ್ದು ಹೇಳಿ….  :)

———————————————————————————————————————————-

ಇತ್ಲಾಗಿ  ಒಂದು ಸರ್ತಿ ಒಂದು ಹೊಡೆಲಿ ಒಬ್ಬ ಬಟ್ಟ ಮಾವ (ಬೈಲಿನ ಬಟ್ಟ ಮಾವ ಅಲ್ಲ) ಕಂಪೂಟರು ಮಡಿಕ್ಕೊಂಡು ಮಕ್ಕೊಗೆ ಎಂತದೋ ಹೇಳಿಕೊಟ್ಟುಗೊಂಡು ಇತ್ತಿದ್ದವು.
ಎಂತ ಇಕ್ಕು ಹೇಳಿ ಎನಗೆ ಅಂದಾಜಾಯಿದಿಲ್ಲೆ… ನಿಂಗೊಗೆ ಎಂತಾರೂ ಅಂದಾಜು ಆವುತ್ತೋ?
Andaju iddo?

ನಿಂಗೊಗೆ ಎಂತಾರೂ ಅಂದಾಜು ಆವುತ್ತೋ?, 5.0 out of 10 based on 3 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 14 ಒಪ್ಪಂಗೊ

 1. ಗಣೇಶ ಪೆರ್ವ
  ಗಣೇಶ

  ಹಹ್ಹಹ್ಹಹ್ಹ್ಹಹ್ಹ್ಹಹ್ಹ್ಹಹ್ಹ್ಹಹ್ಹ್ಹ್ಹಹ್ಹ್ಹ್ಹಾ…
  ಕ೦ಠಾಭರಣ ಪಷ್ಟುಕ್ಲಾಸಾಯಿದು..

  [Reply]

  VA:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘು ಮುಳಿಯ

  ಭಾರೀ ಲಾಯ್ಕಾಯಿದು ಶ್ಯಾಮಣ್ಣ, ಒಳ್ಳೆ ಒಪ್ಪ೦ಗಳೂ..

  [Reply]

  VA:F [1.9.22_1171]
  Rating: 0 (from 0 votes)
 3. ಚೆನ್ನೈ ಬಾವ°

  ಮಕ್ಕಳೇ , ಈ ವಾರಿ ನೂಲ ಹುಣ್ಣಮೆಗೆ ಎನ ಪುರುಸೊತ್ತಿಲ್ಲೇ ಇದಾ. ಮಾಮಾಸಮ ಬೆಂಗಳೂರಿಂಗೆ ಬಪ್ಪಲೆ ಹೇಳಿದ್ದ°. ಬಟ್ಟಮಾವ° ಜೆನಿವಾರ ಹಾಕುವ ಮಂತ್ರ ಬೈಲಿಲಿ ಕ್ರಮ ಸಹಿತ ಕೊಟ್ಟಿದವಿದಾ. ಅದರಿಲ್ಲಿಪ್ಪಾಂಗೆ ಮಾಡಿರಾತು ಮಿನಿಯಾ. ಕೇಟತ್ತೋ.

  [Reply]

  VN:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶೀಲಾಲಕ್ಷ್ಮೀ ಕಾಸರಗೋಡುಡೈಮಂಡು ಭಾವಶ್ಯಾಮಣ್ಣಬಟ್ಟಮಾವ°ಡಾಗುಟ್ರಕ್ಕ°ದೊಡ್ಡಮಾವ°ಪೆರ್ಲದಣ್ಣvreddhiಶಾಂತತ್ತೆಅಕ್ಷರದಣ್ಣಉಡುಪುಮೂಲೆ ಅಪ್ಪಚ್ಚಿಕೆದೂರು ಡಾಕ್ಟ್ರುಬಾವ°ಎರುಂಬು ಅಪ್ಪಚ್ಚಿಮುಳಿಯ ಭಾವಅನುಶ್ರೀ ಬಂಡಾಡಿರಾಜಣ್ಣವಿನಯ ಶಂಕರ, ಚೆಕ್ಕೆಮನೆಬೊಳುಂಬು ಮಾವ°ಕಾವಿನಮೂಲೆ ಮಾಣಿಯೇನಂಕೂಡ್ಳು ಅಣ್ಣಮಾಲಕ್ಕ°ಸಂಪಾದಕ°ಸುವರ್ಣಿನೀ ಕೊಣಲೆಮಂಗ್ಳೂರ ಮಾಣಿಶಾ...ರೀದೊಡ್ಮನೆ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ