ಎಪ್ರಿಲ್ ಒಂದು : ಹೆಬಗ° & ಉಷಾರಿ – ನಮ್ಮೊಳ ಇಪ್ಪ ಇಬ್ರಿಂಗೂ ಕುಶಿ ಅಪ್ಪ ದಿನ

April 1, 2009 ರ 12:00 amಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಎಪ್ರಿಲ್ ಬಂದಕೂಡ್ಲೇ ಎಲ್ಲೋರಿಂಗೂ ಕುಶಿ – ಮೂರ್ಖರ ದಿನ ಹೇಳಿ.
ಕಳುದ ವರ್ಷ ಆರಾರು ನವಗೆ ಮಾಡಿದ್ದರ ನೆಂಪು ಮಾಡಿ, ಅದರ ಇನ್ನೊಬ್ಬನ ಮೇಲೆ ಪ್ರಯೋಗ ಮಾಡುವ ದಿನ. :-). ಹತ್ತರಾಣವರ ಫೂಲ್ ಮಾಡಿ, ಕೆಮಿಗೆ ಫೂಲ್ ಮಡಗಿ , ಉಷಾರಿ ಮಾಣಿ ಅಪ್ಪ ದಿನ. ಒಬ್ಬನ ಮೂರ್ಖ ಮಾಡಿ ಮತ್ತೆ ಅದರ ಇನ್ನೊಬ್ಬನತ್ರೆ ಹೇಳಿ ಮೀಸೆ ತಿರ್ಪುವ ದಿನ.

ಹಾಂಗೆ ಹೇಳ್ತರೆ ಎರಡು ರೀತಿಲಿಯೂ ನವಗೆ ಕುಶಿಯೇ ಅಪ್ಪದು.
ನಮ್ಮ ಮಂಗ ಮಾಡಿ , ಹೆಬಗ ಆದರೂ, ನಾವು ಇನ್ನೊಬ್ಬರ ಮಂಗ ಮಾಡಿ ಗಟ್ಟಿಗ ಆದರೂ, ಅಪ್ಪದು ಕುಶಿಯೇ ನವಗೆ, ಅಪ್ಪನ್ನೆ!

ನಿಜವಾಗಿ ನೋಡಿರೆ ಹೆಬಗ° /ಹೆಡ್ಡ° / ಪೆದ್ದ° ಹೇಳಿರೆ ಆರು? ಉಷಾರಿಗೊ ಹೇಳಿರೆ ಆರು ಭಾವ ?
ಒಬ್ಬಂಗೆ ತಾನು ಹೆಡ್ಡ ಹೇಳಿ ಗೊಂತಾದರೆ, ಅವ° ಮತ್ತೆ ಹೆಡ್ಡ ಅಲ್ಲ. ಹಾಂಗೇ, ಒಬ್ಬಂಗೆ ಅವ° ಉಷಾರಿ ಹೇಳಿ ತಲಗೆ ಬಂದು ಕೂದರೆ ಅವ° ಖಂಡಿತ ಉಷಾರಿ ಅಲ್ಲ , ಹೇಳಿ ಒಪ್ಪಣ್ಣನ ಅಜ್ಜ° ಹೇಳುಗು. :-)
ಅಪ್ಪಲ್ದೋ?

ಇಂದ್ರಾಣ ದಿನ ನಾವು ಹೆಡ್ಡ° ಆಗಿ ಹೆಡ್ಡ° ಅಲ್ಲ ಹೇಳಿ ಅರ್ಥ ಮಾಡಿಗೊಂಬ°. ಅಲ್ದೋ?

ಒಂದೊಪ್ಪ: ಆದರೂ, ಇಂದು ಎಷ್ಟು ಜನ ನಿಂಗಳ ಮಂಗ ಮಾಡಿದವು ಬಾವ ? 😉

ಎಪ್ರಿಲ್ ಒಂದು : ಹೆಬಗ° & ಉಷಾರಿ - ನಮ್ಮೊಳ ಇಪ್ಪ ಇಬ್ರಿಂಗೂ ಕುಶಿ ಅಪ್ಪ ದಿನ, 5.0 out of 10 based on 1 rating
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

  1. ಆಚ ಕರೆ ಮಾಣಿ

    ಎನ್ನ ಆರೋ ಬೆಪ್ಪ ಮಾಡ್ಲೆ ಟ್ರೈ ಮಾಡಿದವು ಭಾವ , ಆದರೆ ಅವ್ವೆ ಬೆಪ್ಪ ಆದವು, ಆನು ಉಷಾರು ಅಲ್ದಾ ??????

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮುಳಿಯ ಭಾವಅನು ಉಡುಪುಮೂಲೆಒಪ್ಪಕ್ಕಶಾ...ರೀಗೋಪಾಲಣ್ಣಬೋಸ ಬಾವಡೈಮಂಡು ಭಾವಮಾಷ್ಟ್ರುಮಾವ°ಶರ್ಮಪ್ಪಚ್ಚಿಅಜ್ಜಕಾನ ಭಾವಮಾಲಕ್ಕ°ನೆಗೆಗಾರ°ಅಕ್ಷರ°ಪುತ್ತೂರಿನ ಪುಟ್ಟಕ್ಕವಿನಯ ಶಂಕರ, ಚೆಕ್ಕೆಮನೆವೆಂಕಟ್ ಕೋಟೂರುಚುಬ್ಬಣ್ಣದೀಪಿಕಾಕೊಳಚ್ಚಿಪ್ಪು ಬಾವಬಂಡಾಡಿ ಅಜ್ಜಿವೇಣೂರಣ್ಣಶೇಡಿಗುಮ್ಮೆ ಪುಳ್ಳಿದೊಡ್ಡಭಾವಪುಣಚ ಡಾಕ್ಟ್ರುಚೆನ್ನಬೆಟ್ಟಣ್ಣಯೇನಂಕೂಡ್ಳು ಅಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ