20-ಜುಲೈ-2014: ಉಡುಪಿಲಿ ಎರಡು ಪುಸ್ತಕಂಗಳ ಬಿಡುಗಡೆ

ಮೊನ್ನೆ ಆದಿತ್ಯವಾರ ತಾರೀಖು ೨೦-೦೭-೨೦೧೪ಕ್ಕೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪಲ್ಲಿ ಎರಡು ಪುಸ್ತಕಂಗಳ ಬಿಡುಗಡೆ ಕಾರ್ಯಕ್ರಮ ಒಳ್ಳೆ ರೀತಿಲಿ ನಡದತ್ತು.

ಒಂದು ಪುಸ್ತಕ ದಿವಂಗತ ಕುಕ್ಕಿಲ ಕೃಷ್ಣ ಭಟ್ಟರ ಭಾರತೀಯ ಸಂಗೀತ ಶಾಸ್ತ್ರ.
ಈ ಪುಸ್ತಕವ ಕಾರ್ಕಳದ ಕನ್ನಡ ಪ್ರಾಧ್ಯಾಪಕರಾದ ಪ್ರೊ. ಎಂ. ರಾಮಚಂದ್ರ ಇವು ಲೋಕಾರ್ಪಣೆ ಮಾಡಿದವು.
ಪುಸ್ತಕದ ವಿಷಯಲ್ಲಿ ಸಂಗೀತ ಶಾಸ್ತ್ರ ತಜ್ಞರಾದ ಶ್ರೀ ಎ. ಈಶ್ವರಯ್ಯ ಇವು ಮಾತಾಡಿದವು.

ತುಳು-ಕನ್ನಡ-ಸಂಸ್ಕೃತ ವಿದ್ವಾಂಸರಾಗಿದ್ದ ದಿವಂಗತ ಡಾ.ವೆಂಕಟರಾಜ ಪುಣಿಂಚತ್ತಾಯ ಇವರ  ಸಮಗ್ರ ಕನ್ನಡ ಲೇಖನಂಗಳ ಸಂಕಲನ ಮಹಾಜನಪದ ಇದರ ಮುಂಬೈ ವಿಶ್ವವಿದ್ಯಾಲಯದ ವಿಶ್ರಾಂತ ಕನ್ನಡ ಪ್ರಾಧ್ಯಾಪಕರಾದ ಡಾ.ತಾಳ್ತಜೆ ವಸಂತ ಕುಮಾರ ಇವು ಬಿಡುಗಡೆ ಮಾಡಿದವು.
ಈ ಬೃಹದ್ಗ್ರಂಥದ ೧೦೦೦ ಪುಟಕ್ಕೂ ಮಿಕ್ಕಿ ಇದ್ದು.
ಇದರ ಸಂಪಾದಿಸಿ ಟಿಪ್ಪಣಿ ಬರದು ಮುದ್ರಣಕ್ಕೆ ಸಿದ್ಧಪಡಿಸಿದೋರು ಡಾ.ಪಾದೇಕಲ್ಲು ವಿಶ್ಣು ಭಟ್ಟರು.
ಈ ಎರಡೂ ಪುಸ್ತಕಂಗಳ ಪ್ರಕಾಶಕರು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದೋರು.

“ಮಹಾಜನಪದ” ಪುಸ್ತಕಲ್ಲಿ ಸಾಹಿತ್ಯ ವಿಶ್ಲೇಷಣೆ, ಐತಿಹ್ಯ ಇತಿಹಾಸ, ಜನಪದ ಭೂತರಾಧನೆ,  ತುಳು ಸಾಹಿತ್ಯ ಸಂಪಾದನೆ, ಯಕ್ಷಗಾನ, ವ್ಯಕ್ತಿ ವಿಚಾರ, ಇತರ – ಈ ಏಳು ವಿಭಾಗಂಗಳಲ್ಲ್ಲಿ ಒಟ್ಟು ೧೯೧ ಲೇಖನಂಗೊ ಸೇರಿಗೊಂಡಿದ್ದು.
ಈ ಪುಸ್ತಕದ ಕ್ರಯ ರೂ.800/- (ಪ್ರಕಟಣಾ ಪೂರ್ವ ರೂ.500.00 ಕ್ಕೆ ಕೊಟ್ಟಿದವು.)

ಆಸಕ್ತರು
ನಿರ್ದೇಶಕರು,
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ,
ಉಡುಪಿ 576102
– ಇವಕ್ಕೆಬರದರೆ, ರಿಯಾಯಿತಿ ದರಲ್ಲಿ ಕಳ್ಸಿ ಕೊಡುಗು.

ಬೈಲಿನ ಬಂಧುಗೊಕ್ಕೆ ಮಾಹಿತಿಗಾಗಿ ಈ ವಿಷಯದ ವಿವರಂಗಳ ಕಳ್ಸಿದ್ದೆ.

ಬೈಲಿಂಗೆ ವರದಿ ಕಳುಸಿಕೊಟ್ಟೋರು:
ಮಧು ಅಕ್ಕ, ಉಡುಪಿ
(ಮಿಂಚಂಚೆ: madhubhat94@gmail.com)

ಶುದ್ದಿಕ್ಕಾರ°

   

You may also like...

3 Responses

  1. K.Narasimha Bhat Yethadka says:

    ಪ್ರೊ.ಎಂ.ರಾಮಚಂದ್ರ ಕಾರ್ಕಳ ನಿವೃತ್ತ ಕನ್ನಡ ಪ್ರಾಧ್ಯಾಪಕರು.ಕಾರ್ಕಳಲ್ಲಿ ಸಾಹಿತ್ಯ ಸಂಘವ ಕಟ್ಟಿ,ಬೆಳಶಿ ಮುನ್ನಡೆಸುತ್ತಾ ಇಪ್ಪವು.ಆನು ಅವರ ಶಿಷ್ಯ ಹೇಳುಲೆ ಅಭಿಮಾನ ಪಡುತ್ತೆ.

  2. ಉಡುಪುಮೂಲೆ ಅಪ್ಪಚ್ಚಿ says:

    ಈ ಕಾರ್ಯಕ್ರಮಕ್ಕೆ ಆನು ಹೋಗಿತ್ತೆ.ಡಾ.ವೆ೦ಕಟರಾಜ ಪುಣಿ೦ಚಿತ್ತಾಯರು ಎನ್ನ ಗುರುಗೊ ಹೇದು ಎನಗೆ ಹೇಳ್ಲೆ ಹೃದಯ ತು೦ಬಿ ಬತ್ತು.ಅವರ ಶಿಷ್ಯ ವಾತ್ಸಲ್ಯವ ಮಾತಿಲ್ಲಿ ವೆಕ್ತಪ೦ಡ್ಸಲೆ ಎಡಿಯ.ಅವರ “ಮಹಾಜನಪದ ” ಕೃತಿಯ ಪ್ರಕಟಣೆಗೆ ಮದಲೇ ಎ೦ಗ ೦೦೦ಕಾದಿರಿಸಿತ್ತಿದ್ದಿಯೋ°.ಮನ್ನೆಅದರ ಅಲ್ಲೇ ಪಡಕೊ೦ಬ ಭಾಗ್ಯವದುದೇ ಸಿಕ್ಕಿತ್ತು. ಓದಿ ಸಾಧ್ಯವಾದರೆ ನಿಧಾನಕ್ಕೆ ಆ ಬಗ್ಗೆ ಬರವ ಆಲೋಚನೆ ಮಾಡೆಕು ಹೇಳುವ ಆಲೋಚನೆ ಇದ್ದೇ.ಈ ಸುದ್ದಿಯ ನಮ್ಮಬಯಲಿಲ್ಲಿ ಪ್ರಕಟಿಸಿದ್ದಕ್ಕೆ ಹಾರ್ದಿಕ ಅಬಿನ೦ದನಗೊ.

  3. ಉಡುಪುಮೂಲೆ ಅಪ್ಪಚ್ಚಿ says:

    ಈ ಕಾರ್ಯಕ್ರಮಕ್ಕೆ ಆನು ಹೋಗಿತ್ತೆ.ಡಾ.ವೆ೦ಕಟರಾಜ ಪುಣಿ೦ಚಿತ್ತಾಯರು ಎನ್ನ ಗುರುಗೊ ಹೇದು ಎನಗೆ ಹೇಳ್ಲೆ ಹೃದಯ ತು೦ಬಿ ಬತ್ತು.ಅವರ ಶಿಷ್ಯ ವಾತ್ಸಲ್ಯವ ಮಾತಿಲ್ಲಿ ವೆಕ್ತಪ೦ಡ್ಸಲೆ ಎಡಿಯ.ಅವರ “ಮಹಾಜನಪದ ” ಕೃತಿಯ ಪ್ರಕಟಣೆಗೆ ಮದಲೇ ಎ೦ಗ ಕಾದಿರಿಸಿತ್ತಿದ್ದಿಯೋ°.ಮನ್ನೆಅದರ ಅಲ್ಲೇ ಪಡಕೊ೦ಬ ಭಾಗ್ಯವದುದೇ ಸಿಕ್ಕಿತ್ತು. ಓದಿ ಸಾಧ್ಯವಾದರೆ ನಿಧಾನಕ್ಕೆ ಆ ಬಗ್ಗೆ ನಿದಾನಕೆ ಬರವ ಆಲೋಚನೆ ಮಾಡೆಕು ಹೇಳುವ ಆಲೋಚನೆ ಇದ್ದು.ಈ ಸುದ್ದಿಯ ನಮ್ಮಬಯಲಿಲ್ಲಿ ಪ್ರಕಟಿಸಿದ್ದಕ್ಕೆ ಹಾರ್ದಿಕ ಧನ್ಯವಾದ೦ಗೊ+ ಅಬಿನ೦ದನಗೊ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *