ವಿಷು ವಿಶೇಷ ಸ್ಪರ್ಧೆ – 2016 : ಸ್ಪರ್ಧಿಗೊಕ್ಕೆ ಆಹ್ವಾನ

December 31, 2015 ರ 7:00 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಒಪ್ಪಣ್ಣನ ಬೈಲು ಹವ್ಯಕ ವೆಬ್-ಸೈಟ್ ಕಳುದ ಎಂಟು ವರ್ಷಂದ ಸಾಹಿತ್ಯ ಕ್ಷೇತ್ರಕ್ಕೆ ಗಣನೀಯ ಕೊಡುಗೆ ಕೊಡ್ತಾ ಇದ್ದು.
Oppanna.com – ಸಾಹಿತಿ-ಚಿಂತಕ-ಬರಹಗಾರರ ಬಳಗ ಈಗ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ.) ಹೇಳ್ತ ಹೆಸರಿಲ್ಲಿ ಮಾನ್ಯತೆ ಹೊಂದಿದ ಸಂಸ್ಥೆ ಆಯಿದು. ಕಳುದ ನಾಲ್ಕು ವರ್ಷಂದ ಸೌರ ಯುಗಾದಿಗೆ ಸಂಪೂರ್ಣ ಹವ್ಯಕಭಾಷೆಲೇ ಆಯೋಜನೆ ಅಪ್ಪ ವಿಷು ವಿಶೇಷ ಸ್ಪರ್ಧೆಹವ್ಯಕ ಸಾಹಿತ್ಯ ಲೋಕಕ್ಕೆ ಹೊಸ ಸಂಚಲನ ಕೊಟ್ಟಿದು.

ಈ ವರ್ಷವೂ ವಿಷು-ಯುಗಾದಿಯ ಪರ್ವಕಾಲದಲ್ಲಿ ಹೊಸ ಸಾಹಿತಿಗಳ ಅನ್ವೇಷಣೆಗೆ “ವಿಷು ವಿಶೇಷ ಸ್ಪರ್ಧೆ – 2016” ಆಯೋಜಿಸಿದ್ದು.
ಬನ್ನಿ, ಭಾಗವಹಿಸಿ, ನಿಂಗಳ ಪೈಕಿಯೋರಿಂಗೂ ತಿಳುಶಿ…

ವಿಷು ವಿಶೇಷ ಸ್ಪರ್ಧೆ – 2016 ಸ್ಪರ್ಧಾ ವಿವರಂಗೊ:

 1. ಪ್ರಬಂಧ:
  ವಿಷಯ – “ಅತಿಯಾದ ನಗರೀಕರಣ – ವರವೋ ಶಾಪವೋ..”
  750 ಶಬ್ದಕ್ಕೆ ಸೀಮಿತಗೊಳಿಸಿ
 2. ಕಥೆ :
  ವ್ಯಾಪ್ತಿ: ಕುಟುಂಬ ಹಾಗೂ ಮಾನವೀಯ ಮೌಲ್ಯಂಗೊ (ವಿಷಯ ಸ್ಪರ್ಧಾರ್ಥಿಗಳ ಆಯ್ಕೆ)
  1000 ಶಬ್ದಕ್ಕೆ ಸೀಮಿತಗೊಳಿಸಿ
 3. ಕವಿತೆ:
  ವಿಷಯ: ಪ್ರಕೃತಿ ವಿಕೋಪ
  30 ಸಾಲುಗೊಕ್ಕೆ ಮಿತಿಗೊಳಿಸಿ. ಛಂದೋಬದ್ಧವಾದ ಕವಿತೆಗೊಕ್ಕೆ ಹೆಚ್ಚಿನ ಆದ್ಯತೆ.
 4. ವ್ಯಂಗ್ಯ ಚಿತ್ರ (ಕಾರ್ಟೂನು) ಸ್ಪರ್ಧೆ:
  ವ್ಯಾಪ್ತಿ: ಭೋಜನ ಸಮಯಲ್ಲಿ ಕಂಡ ರಸನಿಮಿಷಂಗಳ ಬಗ್ಗೆ ವ್ಯಂಗ್ಯ ಚಿತ್ರವೂ ಹವ್ಯಕ ಭಾಷೆಲಿ ಸೂಕ್ತ ಅಡಿಬರಹವೂ ಕೊಟ್ಟು ಕಳುಸೆಕ್ಕು.
  ಗಾತ್ರ: ಅಂಚೆಲಿ ಕಳುಹಿಸುವುದಾದರೆ A4 ಅಳತೆ.
  ಮಿಂಚಂಚೆ ಆದರೆ ಗರಿಷ್ಠ – 1 MB.
 5. ಹಾಸ್ಯ ಬರಹ ಸ್ಪರ್ಧೆ:
  ಸದಭಿರುಚಿಯ ಲಘುಬರಹ ಈ ವಿಭಾಗಕ್ಕೆ ಬರಲಿ. (ಅಪಹಾಸ್ಯ, ಅಶ್ಲೀಲತೆಗೊ ಬೇಡ)
  500 ಶಬ್ದಕ್ಕೆ ಮಿತಿಗೊಳುಸಿ.

ನಿಯಮಂಗೊ:

 1. ಎಲ್ಲಾ ಬರಹಂಗೊ ಕಡ್ಡಾಯವಾಗಿ ಹವ್ಯಕಭಾಷೆ- ಕನ್ನಡಲಿಪಿಲಿಯೇ ಇರೇಕು.
 2. ಹವ್ಯಕ ಪರಂಪರೆ – ಸಂಸ್ಕೃತಿಯ ಹಿರಿಮೆ ಬಿಂಬಿಸುವ ಬರಹಂಗೊಕ್ಕೆಆದ್ಯತೆ.
 3. ಸ್ಪರ್ಧೆಯ ಯಾವುದೇ ಬರಹ / ವ್ಯಂಗ್ಯ ಚಿತ್ರ ಈ ಹಿಂದೆ ಬೇರೆಲ್ಲಿಯೂ ಪ್ರಕಟ ಆಗಿಪ್ಪಲಾಗ.
 4. ಎಲ್ಲಾ ಬರಹ / ವ್ಯಂಗ್ಯಚಿತ್ರಂಗಳ ಸಂಪೂರ್ಣ ಸ್ವಾಮ್ಯ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ.) ದ್ದೇ ಆಗಿರ್ತು.
 5. ಸ್ಪರ್ಧೆಯ ವಿಚಾರಲ್ಲಿ ಪ್ರತಿಷ್ಠಾನದ ತೀರ್ಮಾನವೇ ಅಂತಿಮ.
 6. ಕಳೆದ ವರ್ಷದ ಸ್ಪರ್ಧೆಗಳಲ್ಲಿ ಪ್ರಥಮ ಅಥವಾ ದ್ವಿತೀಯ ಸ್ಥಾನ ವಿಜೇತರು ಈ ಸರ್ತಿ ಅದೇ ಸ್ಪರ್ಧೆಯಲ್ಲಿ ಭಾಗವಹಿಸುವ ಹಾಂಗಿಲ್ಲೆ.
 7. ಪ್ರತಿ ವಿಭಾಗಲ್ಲಿಯೂ ಪ್ರಥಮ – ದ್ವಿತೀಯ ಎರಡು ಬಹುಮಾನಂಗೊ ಇರ್ತು. ಸೂಕ್ತ ಸಂದರ್ಭಲ್ಲಿ ಪ್ರೋತ್ಸಾಹಕ ಬಹುಮಾನವೂ ಇರ್ತು.
 8. ಬಹುಮಾನ ವಿಜೇತರ ವಿವರಂಗಳ ವಿಷುವಿನ ದಿನ (14-04-2016ರಂದು) http://oppanna.com ಅಂತರ್ಜಾಲಲ್ಲಿ ಪ್ರಕಟಿಸುತ್ತು.
 9. ಹಸ್ತಪ್ರತಿಗಳ ಕಳುಸುದಾದರೆ ಕಡ್ಡಾಯ A4 ಕಾಗತಲ್ಲಿ ಇರೇಕು.
 10. ಭಾಗವಹಿಸಲೆ ಕೊನೆಯ ದಿನಾಂಕ: 03-03-2016

ಹೆಸರು, ಸಂಪೂರ್ಣ ವಿಳಾಸ, ಹುಟ್ಟಿದ ತಾರೀಕು, ದೂರವಾಣಿ ಸಂಖ್ಯೆ, ಸ್ವವಿವರಂಗಳ ಕಡ್ಡಾಯವಾಗಿ ಪ್ರತ್ಯೇಕ ಕಾಗದಲ್ಲಿಯೇ ಬರದು ಬರಹ/ಕಾರ್ಟೂನಿನ ಒಟ್ಟಿಂಗೆ ಈ ವಿಳಾಸಕ್ಕೆ ಕಳುಸಿಕೊಡಿ:

ಅಂಚೆ ವಿಳಾಸ:
ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ),
c/o “ಶ್ರೀಕರ ಅಸೋಸಿಯೇಟ್ಸ್”,
ಪ್ರಥಮ ಮಹಡಿ, ಕಲ್ಪತರು ಸಂಕೀರ್ಣ,
ಗಾಂಧಿ ನಗರ, ಸುಳ್ಯ – 574239.

ಮಿಂಚಂಚೆ ವಿಳಾಸ:
editor@oppanna.com

ಹೆಚ್ಚಿನ ಮಾಹಿತಿಗಾಗಿ :

 • ಕೊಡೆಯಾಲ – 9901200134 / 9449806563
 • ಕಾಸರಗೋಡು – 08547245304
 • ಬೆಂಗ್ಳೂರು – 09535354380 / 09448271447

~
ದೊಡ್ಡಭಾವ (ರವಿಶಂಕರ ದೊಡ್ಡಮಾಣಿ)
ಸಂಚಾಲಕರು –  ವಿಷು ವಿಶೇಷ ಸ್ಪರ್ಧೆ 2016
08547245304

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಚೆನ್ನೈ ಭಾವ°
  ಚೆನ್ನೈ ಭಾವ°

  ಹರೇ ರಾಮ. ಯಶಸ್ಸಾಗಲಿ, ಬಹುಮಂದಿ ಸ್ಪೂರ್ತಿಲಿ ಭಾಗವಹಿಸಿ ಅವಕಾಶ ಸದುಪಯೋಗಪಡಿಸಿಕ್ಕೊಳ್ಳೆಕ್ಕಾಗಿ ವಿನಂತಿ

  [Reply]

  VA:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘು ಮುಳಿಯ

  ಹವ್ಯಕ ಭಾಷಾ ಸಾಹಿತ್ಯವ ಬೆಳೆಸುವ ಈ ಪ್ರಯತ್ನಲ್ಲಿ ಎಲ್ಲೋರೂ ಭಾಗವಹಿಸುವ°.

  [Reply]

  VA:F [1.9.22_1171]
  Rating: 0 (from 0 votes)
 3. ಗೋಪಾಲಣ್ಣ
  S.K.Gopalakrishna Bhat

  ಸ್ಪರ್ಧೆ ಯಶಸ್ವಿಯಾಗಲಿ . ಮೊದಲ ವರ್ಷ ಎನ್ನ ಕತೆಗೆ ಪ್ರಥಮ ಬಹುಮಾನ ಸಿಕ್ಕಿದ್ದು. ಆನು ಈಗ ಕತೆ ಕಳಿಸಲೆ ಅಕ್ಕೋ?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
“ನಮ್ಮ ಗೋತ್ರ-ಸೂತ್ರ ಗೊಂತಿರೆಕು”- ಮುಜುಂಗಾವಿನ ,ವಿದ್ಯಾರ್ಥಿಸಮಾವೇಶಲ್ಲಿ ಬಳ್ಳಮೂಲೆ ಸಂದೇಶ
“ಇಂದ್ರಾಣ ಮಕ್ಕೊ ಮುಂದಿನ ಜನಾಂಗ. ಅವಕ್ಕೆ ನಮ್ಮ ಗೋತ್ರ-ಸೂತ್ರ, ಸಂಸ್ಕೃತಿ, ಸಂಸ್ಕಾರ,ಆಚಾರ, ವಿಚಾರ, , ಒಳ್ಳೆದು,... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಿಜಯತ್ತೆಜಯಗೌರಿ ಅಕ್ಕ°ಶ್ಯಾಮಣ್ಣಅನುಶ್ರೀ ಬಂಡಾಡಿಮಂಗ್ಳೂರ ಮಾಣಿಉಡುಪುಮೂಲೆ ಅಪ್ಪಚ್ಚಿಕಳಾಯಿ ಗೀತತ್ತೆಬೊಳುಂಬು ಮಾವ°ಡಾಮಹೇಶಣ್ಣಕಜೆವಸಂತ°ಪುತ್ತೂರಿನ ಪುಟ್ಟಕ್ಕಚೂರಿಬೈಲು ದೀಪಕ್ಕದೊಡ್ಡಭಾವಪ್ರಕಾಶಪ್ಪಚ್ಚಿಕೇಜಿಮಾವ°ಬಟ್ಟಮಾವ°ವಾಣಿ ಚಿಕ್ಕಮ್ಮವಿನಯ ಶಂಕರ, ಚೆಕ್ಕೆಮನೆಮಾಲಕ್ಕ°ವೇಣಿಯಕ್ಕ°ವೆಂಕಟ್ ಕೋಟೂರುಬೋಸ ಬಾವದೊಡ್ಮನೆ ಭಾವಚುಬ್ಬಣ್ಣಪಟಿಕಲ್ಲಪ್ಪಚ್ಚಿದೇವಸ್ಯ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ