- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
ಕೊಡಗಿನ ಗೌರಮ್ಮ ಕಥಾ ಸ್ಪರ್ದೆ ೨೦೧೩
ಕೊಡಗಿನ ಗೌರಮ್ಮ ದತ್ತಿ ನಿಧಿ ಹಾ೦ಗೂ ಮುಳ್ಳೆರಿಯ ಹವ್ಯಕ ಮಾತೃ ವಿಭಾಗದ ಸಹಯೋಗಲ್ಲಿ ಪ್ರತಿ ವರ್ಷದ ಹಾಂಗೆ ಈ ವರ್ಷವೂ ಒಂದು ಕಥಾಸ್ಪರ್ದೆಯ ಆಯೋಜಿಸಲಾಯಿದು.
ನಿಯಮಾವಳಿಗೊ :-
ಅಖಿಲ ಭಾರತ ಮಟ್ಟದ ಹವ್ಯಕ ಮಹಿಳೆಯರು, ಹವ್ಯಕ ಭಾಷೆಲಿ, ಈ ವರೆಗೆ ಎಲ್ಲೂ ಪ್ರಕಟವಾಗದ್ದ ಸಾಮಾಜಿಕ ಕತೆ ಬರದು ಕಳುಸೆಕ್ಕು.
ಕತೆ ಸಾದಾರಣ ೮ ಪುಟಕ್ಕೆ ಮೀರದ್ದ ಹಾಂಗೆ ಇರಲಿ
ವಯೋಮಿತಿ ಇಲ್ಲೆ. ಆದರೆ ಈ ಮೊದಲು ಪ್ರಥಮ ಬಹುಮಾನ ಬಂದವಕ್ಕೆ ಅವಕಾಶ ಇಲ್ಲೆ.
ಕಾಗದದ ಒಂದೇ ಹೊಡೆಲಿ ಬರದು, ಹೆಸರು, ವಿಳಾಸ, ದೂರವಾಣಿ ನಂಬರು, ಬೇರೆ ಕಾಗದಲ್ಲಿ ಬರದು ಜೋಡಿಸಿರೆಕು.
ಬಹುಮಾನ:- ಪ್ರಶಸ್ತಿ ಪತ್ರದೊಟ್ಟಿಂಗೆ, ನಗದು. ಪ್ರಥಮ ೨ಸಾವಿರ, ದ್ವಿತೀಯ ೧ಸಾವಿರ, ಮೂರನೆದು ೭೫೦/= ರೂ.
ಆಸಕ್ತರು ೩೦-೮-೨೦೧೩ ಕ್ಕೆ ಮೊದಲು ಕೆಳ ಕಾಣಿಸಿದ ವಿಳಾಸಕ್ಕೆ ಕಳುಹಿಸಿಕೊಡಿ.
ಶ್ರೀಮತಿ, ವಿಜಯಾಸುಬ್ರಹ್ಮಣ್ಯ
ಕಾರ್ಯದರ್ಶಿ, ಕೊಡಗಿನ ಗೌರಮ್ಮ ಕಥಾಸ್ಪರ್ದೆ
ಕಾರ್ತಿಕೇಯ, ನಾರಾಯಣಮಂಗಲ,
ಕುಂಬಳೆ ೬೭೧೩೨೧
ಕಾಸರಗೋಡು ಜಿಲ್ಲೆ
ದೂ; ೦೮೫೪೭೨೧೪೧೨೫
vijayakka, ninna maat keli tumbaa santosh aatu. sankalanadallaadroo nammadellara kate barali. olle nirdaar. thank u.
ಹರೇರಾಮ, ಕಲ್ಪನಾ, ಬಹುಮಾನ ಬಾರದ್ರೂ ನಿನ್ನ ಕತೆ ಚೆನ್ನಾಗಿದ್ದು. ಮರಳಿ ಪ್ರಯತ್ನ ಮಾಡು . ಬಹುಮಾನ ಎನ್ನಕೈಲಿ ಇಲ್ಲೆ ತೀರ್ಪು ಗಾರರ ಕೈಲಿ ಇಪ್ಪದು. ಬಹುಮಾನ ಬಾರದ್ದ ಒೞೆ ಕತಗಳ ಸಂಕಲನ ಮಾಡ್ಲೆ ಹೆರಟಿದೆ. ಬೇಜಾರಮಾಡೆಡ.
vijayakka. ega 2,3, varshdinda kalistaane edde.adre prize bandille. e varshanoo try maadoo heli eddu. nodvoo suddi teladdu olledaatu.ok.shubaashaya.
ಶುಭಾಶಯ೦ಗೊ.ಹವ್ಯಕ ಕಥಾಸರಿತ್ಸಾಗರವೇ ಹರಿಯಲಿ ಹೇಳಿ ಹಾರೈಕೆಗೊ.
ಸ್ಪರ್ಧೆ ಯಶಸ್ಸಾಗಲಿ ಹೇಳಿ ಹಾರೈಕೆ
ಓಹ್! ಇದು ಎನಗಲ್ಲ!!
ಆಗಲಿ., ಶುದ್ಧಿ ಗೊಂತಾದ್ದು ಒಳ್ಳೆದಾತು. ನಮ್ಮ ಪೈಕಿ ಅಕ್ಕಂದ್ರಿಗೆ ತಿಳುಶಲಾತು.
ಯಶಸ್ವಿಯಾಗಲಿ. ಹರೇ ರಾಮ.