- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
-2015 ನೇ ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿ ಪ್ರದಾನವೂ ಪುಸ್ತಕ ಬಿಡುಗಡೆಯೂ- {ಕಾರ್ಯಕ್ರಮಕ್ಕೆ ಹೇಳಿಕೆ}
ಈ ಸರ್ತಿಯಾಣ ಕೊಡಗಿನ ಗೌರಮ್ಮ ಪ್ರಶಸ್ತಿ ಬಂದ ಸಮಾಚಾರ ಬಯಲಿಂಗೆ ಹಾಕಿದ್ದೆ.ಎಲ್ಲೋರಿಂಗು ನೆಂಪಿದ್ದನ್ನೆ. ಹಾಂಗೇ ಅದರ ಪ್ರದಾನ ಮಾಡುವ ಆಮಂತ್ರಣವನ್ನೂ ಬಯಲಿಂಗೆ ಪ್ರತಿವಾರಿ ಹಾಕುವಾಂಗೆ ಹಾಕುತ್ತೆ. ಎಲ್ಲರೂ ಬಂದು ಭಾಗವಹಿಸೆಕ್ಕು.
ಇದೇ ಜನವರಿ 24ರ ಆದಿತ್ಯವಾರ ಬೆಂಗಳೂರಿನ ಗಿರಿನಗರ ರಾಮಾಶ್ರಮಲ್ಲಿ; ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಉಪಸ್ಥಿತಿಲಿ.
ಕಾರ್ಯಕ್ರಮಃ- ಈ ಸರ್ತಿಯಾಣ ಪ್ರಶಸ್ತಿ ಪ್ರದಾನವೂ ’ಹತ್ತೆಸಳು ಸಂಪುಟ’-2 ಪುಸ್ತಕ ಶ್ರೀ ಸಂಸ್ಥಾನದವರ ಕರಕಮಲಂದ ಬಿಡುಗಡೆಯನ್ನೂ ಮಾಡ್ತೊವು.
ಸಮಯಃ ಉದಿಯಪ್ಪಗ 10-30 ಗಂಟೆ.
ಬಹುಮಾನ ತೆಕ್ಕೊಂಬೊವುಃ- ಪ್ರಥಮ-ಶ್ರೀಮತಿ ಪ್ರಸನ್ನಾ ವೆಂಕಟಕೃಷ್ಣ, ದ್ವಿತೀಯ- ಶ್ರೀಮತಿ ಅದಿತಿ ಎಂ.ಎನ್.ಪುಣೆ, ತೃತೀಯ- ಡಾ|ಅಜಿತಾಶರ್ಮ,ಪಾಂಡಿಚೇರಿ.
ಇದೀಗ ಕಥಾಸ್ಪರ್ದಗೆ 20ನೇ ವರ್ಷ. ಹತ್ತು ವರ್ಷಲ್ಲಿ[2005 ರಲ್ಲಿ] ಆ ಹತ್ತು ವರ್ಷದ ಪ್ರಶಸ್ತಿ ಬಂದ ಕತಗಳ ಸಂಕಲನ ಬಿಡುಗಡೆ 2005ರಲ್ಲಿ [ಮುಜುಂಗಾವು ವಿದ್ಯಾಪೀಠ ವಠಾರಲ್ಲಿ] ಆಯಿದು. ಅದಕ್ಕೆ ಗೌರಮ್ಮನ ಮಗ ಶ್ರೀಯುತ ಬಿ.ಜಿ. ವಸಂತ ಮಾವನೂ ಬಂದು ವೇದಿಕೆಲಿ ಉಪಸ್ಥಿತರಿದ್ದು ಮಾತಾಡಿದ್ದೊವು. ಆದರೆ ಅವಕ್ಕೀಗ[85 ರ ವಯೋವೃದ್ಧರು] ಬಂದೊಂಬಲೆಡಿಯ ಹೇದು ತಿಳಿಶಿದ್ದೊವು.ಈ ವಾರಿಯೂ ಪುಸ್ತಕಕ್ಕೆ ಅವರ ನುಡಿ ಕಳಿಗಿಕೊಟ್ಟಿದೊವು.ಮತ್ತೆ 2012ರಲ್ಲಿ ಗೌರಮ್ಮನ ಜನ್ಮ ಶತಮಾನೋತ್ಸವ ನೆಂಪಿಂಗೆ ಹವ್ಯಕ ಹೆಮ್ಮಕ್ಕೊಗಾಗಿ ಕತಾಕಮ್ಮಟ ಮಾಡಿದ್ದು ನಾವು. ಅದಕ್ಕೆ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನಂದ ಪ್ರೋತ್ಸಾಹವೂ ಸಹಾಯ ಹಸ್ತವೂ ಸಿಕ್ಕಿದ್ದು. ಹಾಂಗೇ ಈ ಸಂದರ್ಭಲ್ಲಿಯೂ ನೆರೆಕರೆ ಪ್ರತಿಷ್ಠಾನದ ಅಳಿಯಂದ್ರು, ಸಕಾಯ ಮಾಡಿದ್ದೊವು ಹೇಳ್ತದರ ಇಲ್ಲಿ ಪ್ರೀತಿಂದ ನೆಂಪುಮಾಡಿಗೊಳ್ತಾ ಎಲ್ಲೋರನ್ನೂ ಆತ್ಮೀಯತೆಲಿ ಆಹ್ವಾನಿಸುತ್ತೆಯೊಂ.
ಇತೀ, ನಿಂಗಳೆಲ್ಲರ ಆಗಮನಾಭಿಲಾಷಿಗೊ,
ವಿಜಯಾಸುಬ್ರಹ್ಮಣ್ಯ ಈಶ್ವರೀ ಬೇರ್ಕಡವು
ಸಂಚಾಲಕಿ,ಕೊಡಗಿನಗೌರಮ್ಮ ಕತಾಸ್ಪರ್ಧೆ. ಅಧ್ಯಕ್ಷರು
ಹರೇ ರಾಮ
ವಿಜಯಕ್ಕಾ…, ಶುಭಾಶಯಂಗೊ… ಕಾರ್ಯಕ್ರಮ ಮುಗಿಶಿ ಬಂದ ಮೇಲೆ ಎಲ್ಲಾ ವಿಷಯಂಗಳ ಒಂದೂ ಬಿಡದ್ದೆ ಹೇಳೆಕು ಮಿನಿಯಾ..?
ಶುಭಾಶಯ
ಕಾರ್ಯಕ್ರಮ ಎಲ್ಲಾ ಸಾಂಗವಾಗಿ ನೆರವೇರಲಿ ಹೇಳಿ ಆ ಭಗವಂತನ ಹತ್ತರೆ ಬೇಡಿಗೋಲ್ತೆ.