ಕೊಟ್ಟಿಗೆ ಮಾಡಿದ್ದಿಲ್ಲೆ 🙁 ನೋಡುವಗ ಆಶೆ ಆವ್ತು ಅಜ್ಜಿ…. ಇನ್ನಾಣ ವರ್ಷ ನಿಂಗಳಲ್ಲಿಗೆ ಬಂದು ನಿಂಗೊ ಮಾಡಿದ ಕೊಟ್ಟಿಗೆ ರುಚಿ ನೋಡುದು 🙂
ನೆಗೆಮಾಣಿಯ ಕಥೆ ಈಗ ಗೊಂತಾತಿದ ! ಎನಗೆ ಓ ಮೊನ್ನೆ ಸಿಕ್ಕಿ ತನಗೇ ಪಸ್ಟ್ ಪ್ರಯಿಸು ಸಿಕ್ಕಿದ್ದು ಕೃಷ್ಣ ಚಾಮಿಯ ವೇಷ ಹಾಕುತ್ತ ಸ್ಪರ್ಧೆಲಿ ಹೇಳಿ, ಎನ್ನ ಹತ್ತರೆ ಒಂದು ದೊಡ್ಡ ಚಾಕಲೇಟು ವಸೂಲಿ ಮಾಡಿಗೊಂಡು ಹೋಯ್ದ !! ಮೊನ್ನೆಯೇ ನಿಂಗಳ ಶುದ್ದಿ ಓದದ್ದೆ ಮೋಸಹೋದೆ ಆನು !! ಇರಲಿ ತೊಂದರಿಲ್ಲೆ, ನಮ್ಮ ನೆಗೆಮಾಣಿ ಅಲ್ಲದಾ, ಕೃಷ್ಣಚಾಮಿ ಬೆಣ್ಣೆ ಕದ್ದುಗೊಂಡಿತ್ತಿದ್ದಾಡ, ಇವಂದು ಚಾಕ್ಲೇಟು ವಸೂಲಿ !!!
ಬಾಳೆಕೀಳೆಲಿ ಮಾಡು ಕೊಟ್ಟೆ ಇಡ್ಲಿ ಕಡಿಮೆ ಆಗ್ತಿಪ್ಪ ಈ ಕಾಲದಲ್ಲಿ ಬ೦ದ ಈ ಲೇಖನ ಚೊಲೊ ಇದ್ದು..ಬಾಳೆ ಕೀಳೆಯಾ ಬಾಡಿಸಿಕೊಳ್ಳಗದ್ದೆ ಮಡಚಿದ್ರೆ ಬಾಳೆಕೀಳೆ (ತು) ಒಡೆದು ( ಸೀಳಿ ) ಹೋಗ್ತಿಲ್ಯಾ….
.ಹಳೆಯ ನೆನಪು ಮರುಕಳಿಸ್ದಾಗೆ ಆತು….
ಓ, ಮನ್ನೆ ಟಿವಿಲಿ ಕೃಷ್ಣ ವೇಶ ಸ್ಪರ್ದೆಯ ತೋರುಸೆಂಡಿತ್ತಿದ್ದವು. ಅದರಲ್ಲಿ “ನೆಗೆ ಮಾಣಿ”ದುದೆ ಇತ್ತೋ ಅಂಬಗ. ರಜಾ ಜಾಸ್ತಿ ನೀಲಿ ಬಣ್ಣ ಆದ್ದದು ಅವನದ್ದೇ ಆಯ್ಕಂಬಗ. ಅಜ್ಜಿಯ ಬರಹ ಏವತ್ತುದೆ ಚೆಂದ. ಲಾಯಕಾತದ.
ಅಷ್ಟಮಿ ದಿನ ಎಂಗೊ ಒಂದರಿ ಕೊಟ್ಟೆ ಕೊಟ್ಟಿಗೆ ಮಾಡುವೋ ಹೇಳಿ ಗ್ರೇಶಿದೆಯೊ. ಮತ್ತೆ ತಡ ಆವ್ತು ಹೇಳಿ, “ಸೆಕೆಗೆ” ಎರದಿಯೊ°.
“ಕಾಯಲು” ಮಾಡದ್ದೆ ಕಳಿಗೊ. ಮಾಡಿತ್ತು ಹೇಳುವೊ°. ಅಷ್ಟಮಿ ಗಮ್ಮತು ಆತು. ಶಕ್ತಿನಗರ ದೇವಸ್ತಾನಲ್ಲಿ ಹೆಮ್ಮಕ್ಕೊಗೆ ರಂಗವಲ್ಲಿ, ಮಕ್ಕೊಗೆ ಚಿತ್ರ ಸ್ಪರ್ದೆ ಎಲ್ಲವುದೆ ಇತ್ತು. ಹಗಲಿಂಗೆ ಹೋದಿಯೊ. ಇರುಳು ಡೇನ್ಸು, ತಾಳಮದ್ದಳೆ ಎಲ್ಲ ಇತ್ತಾಡ. ಒಳ್ಳೆ ಏರ್ಪಾಟು ಮಾಡಿದ್ದವು.
[ವಿಶೇಷ ಅಡಿಗೆಗಳ ಮಾಡಿಗೊಂಡು, ಒಳ್ಳೆ ಆಚಾರ-ವಿಚಾರಲ್ಲಿ ದೇವರ ಬೇಡಿಗೊಂಡು ಮನಸ್ಸಿಂಗೆ ನೆಮ್ಮದಿ ತಂದುಗೊಂಬದೇ ಅಲ್ದೊ ಹಬ್ಬದ ಆಚರಣೆ ಹೇಳಿರೆ…] ಎನಗೆ ತುಂಬಾ ಖುಶಿ ಆತು ಈ ವಾಕ್ಯವ ಓದಿ.
ಅಜ್ಜಿಯ ಕಾಣದ್ದೆ ಸುಮಾರು ಸಮಯ ಆತನ್ನೆ!! ಕೃಷ್ಣಾಷ್ಟಮಿಯ ಲೆಕ್ಕಲ್ಲಿ ಆದರೂ ಬೈಲಿ೦ಗೆ ಬ೦ದಿರನ್ನೆ! ಅದೇ ದೊಡ್ಡದು. ಎನಗೆ ಇಲ್ಲಿ ಕೊಟ್ಟಿಗೆ ಎ೦ತ ಮಾಡ್ಳೆ ಎಡಿಗಾಯಿದಿಲ್ಲೆ. ಕೃಷ್ಣಾಷ್ಟಮಿಯುದೆ ಬಾಕಿ ಎಲ್ಲಾ ದಿನ೦ಗಳ ಹಾ೦ಗೆ ಅ೦ತೆ ಹೋತು ಅಷ್ಟೇ..
ಅಪ್ಪೊ ಅಜ್ಜೀ, ಕಡೆಕೊಡಿ ಕಟ್ಟಿದ ಕೊಟ್ಟಿಗೆ ಹೇಳಿರೆ ಇದುವೇ ಅಲ್ಲದೊ? ಹಾ೦ಗೆಯೇ ಬಾಳೆ ಎಲೆ ಸುರುವಿ೦ಗೆ ಬಾಡುಸೆಡದೊ ಅಜ್ಜೀ?
ಅಜ್ಜಿ,ನಿನ್ನೆ ಇರುಳೇ “ಬಿ.ಬಿ.ಸಿ.”ಲಿ ತಾಜಾ ವರದಿ ಒಪ್ಪುಸಿದ್ದೆ – ಎ೦ಗಳಲ್ಲಿ ಇ೦ದು ಉದಿಯಪ್ಪಗ ಕೊಟ್ಟಿಗೆ,ರಸಾಯನ.ಮಧ್ಯಾಹ್ನ ಆಫೀಸಿನ ದೋಸ್ತಿಗೊಕ್ಕೂ ಹ೦ಚುಲೆ ಇದ್ದಿದಾ..
ಅಜ್ಜೀ,
ನಿನ್ನೆ ಅಕ್ಕನ ಮನೆಗೆ ಹೋಗಿತ್ತಿದ್ದೆ… ಅಲ್ಲಿ ತುಂಬ ಪ್ರೀತಿಲೆ ಅತ್ತೆ ೪ ಕೊಟ್ಟಿಗೆ ಬಳುಸಿದವು..
ನಿಂಗಳ ಲೇಖನ ಓದಿ ಅಷ್ಟೇ ಕುಶಿ ಆತಿದಾ…
“ವಿಶೇಷ ಅಡಿಗೆಗಳ ಮಾಡಿಗೊಂಡು, ಒಳ್ಳೆ ಆಚಾರ-ವಿಚಾರಲ್ಲಿ ದೇವರ ಬೇಡಿಗೊಂಡು ಮನಸ್ಸಿಂಗೆ ನೆಮ್ಮದಿ ತಂದುಗೊಂಬದೇ ಅಲ್ದೊ ಹಬ್ಬದ ಆಚರಣೆ ಹೇಳಿರೆ…”- ನಿಂಗೊ ಹೇಳಿರೆ ಸರಿಯೇ… ಮತ್ತೆ ಮಾತಿಲ್ಲೆ..
ಆಹಾ ಸವಿವರ ಲಾಯಕ್ಕ ಆಯ್ದು ಅಜ್ಜಿ. ಓದಿ ಮುಗಿಶಿಯಪ್ಪಗ ತಿಂಬಲೆ ಕೊದಿಯೂ ಆತು. ಒಂದು ಬಾಳೆ ಕೀತಿಂಗೆ ಮೂರು ರುಪಾಯಿ, ಒಂದು ಕೊಡಿ ಬಾಳಗೆ ಐದು ರೂಪಾಯಿ ಹೇದು ಕೇಟಪ್ಪಗ ಈ ಕೊಟ್ಟಿಗೆ ತಿಂದರೆ ಕರಗ ಹೇದು ಕಂಡತ್ತು. ಹೇಳಿದಾಂಗೆ ಆ ಮಾಣಿ ಇದರ ಹಿಡ್ಕೊಂಡು ಅಜ್ಜಿ ಹೆಗ್ಳ ನ ಸುಟ್ಟು ಹಾಕಿದ್ದು ಹೇಳಿ ನೆಗೆ ಮಾಡಿದ್ದ ಇಲ್ಯೋ.! ವಿಷುವಿಂಗೆ ಹಲಸಿನ ಎಲೇಲಿ ಮೂಡೆ ಕಟ್ಟಿ ಕೊಟ್ಟಿಗೆ ಮಾಡಿ ಕೊಟ್ಟಿಕ್ಕಿ ಆತೋ ಆ ನೆಗೆಗಾರ ಮಾಣಿಗೆ. ಗಾಳಿಪಟ ಕೈಲಿ ಹಿಡ್ಕೊಂಡು ಓಡಿಯೊಂಡು ಹೋವ್ತಾಂಗೆ ಈ ಮೂಡೆಯ ಹಿಡ್ಕೊಂಡು ಕುಣಿಗದಾ ನಮ್ಮ ನೆಗೆಮಾಣಿ.
‘ಜೈ ಕೃಷ್ಣ ಅಷ್ಟಮಿ – ಜೈ ಅಜ್ಜಿ ಕೊಟ್ಟಿಗೆ’.
ಬಾಳೆ ಎಲೆ ಕಟ್ಟಿ ಮೂಡೆ ಮಾಡಿದ್ದಿಲೆ, ತಟ್ಟೆಲಿ ಎರದು ಕೊಟ್ಟಿಗೆ ತಿಂದದು. ಅಜ್ಜಿಯ ಶುದ್ದಿ ಓದಿ ಮೂಡೆ ತಿಂದ ಹಾಂಗೆ ಆತಿದ.
ಬಂಡಾಡಿ ಅಜ್ಜಿಯ ಕೊಟ್ಟಿಗೆಂದಾಗಿ ಬೈಲಿಲೂ ಅಷ್ಟಮಿ ಜೋರಾಗಿ ನಡವಾಂಗಾತನ್ನೆ.

ಕೊಟ್ಟಿಗೆ ಸುದ್ದಿ ಕೇಳುಗ ಖುಶಿ ಆತು. ಎನಗೂ ಮಗ೦ಗೂ ಅತ್ತೆ ಮಾದಿದ ಕೊಟ್ಟಿಗೆ ತಿ೦ಬಲೆ ಪುರುಸೊತ್ತಾಯಿದಿಲ್ಲೆ. ಗಡಿಬಿಡಿಲಿ ರಜ್ಜ ಮುಕ್ಕಿಕ್ಕಿ ಓಡಿದ್ದು. ಮಗ೦ಗೆ ಯಕ್ಷಗಾನ ಇತ್ತು. ಅ೦ತೂ ಅಶ್ತಮಿ ಗೌಜಿ…………