Oppanna
Oppanna.com

ಚೆನ್ನೈ ಬಾವ°

ಆನು ದಿವಂಗತ ಅಜಕ್ಕಳ ನರಸಿಂಹ ಭಟ್ರ ಮಗ°.ತುಪ್ಪೆಕ್ಕಲ್ಲು ಭಟ್ರಲ್ಲಿ ಅಜ್ಜನ ಮನೆ.ಬಾಲ್ಯ ಬದಿಯಡ್ಕ.ಶಾಲೆ ನವಜೀವನ., ಪಿ.ಯು.ಸಿ. - ಕಾಸರಗೋಡು., ಕಾಲೇಜ್ - ಸುಳ್ಯ ಎನ್.ಎಂ.ಸಿ.ದಣಿಯ ಓದಿದಿಲ್ಲೆ..,  ಒಂದು ಬಿ.ಕಾಂ ಡಿಗ್ರಿ ಮಾಡಿಯೊಂಡದು.ಇಪ್ಪದು ಚೆನ್ನೈಯಿಲ್ಲಿ . ವೃತ್ತಿ - ಪ್ರೈವೇಟ್ ಕಂಪನಿ ಉದ್ಯೋಗಿ ಹೇಳಿ ಮಡಿಕ್ಕೊಳ್ಳಿ.  ಹವ್ಯಾಸ - ಯಕ್ಷಗಾನ , ವೈದಿಕ .ಮತ್ತೆ ದೊಡ್ಡಕ್ಕೆ ಹೇಳಿಗೊಂಬಷ್ಟು ಬೇರೆ ಬಂಡಾರ ಏನಿಲ್ಲೇ. ಒಂದು ಮೊಬೈಲ್ ಇದ್ದು , ಎರಡು ಸಿಮ್ ಇದ್ದು. ಕಾರಿಲ್ಲೆ , ಬೈಕಿದ್ದು. ಮದುವೆ ಒಂದು ಆಯ್ದು - ಸಾಕು.ಇಂತು ನಿಂಗಳಚೆನ್ನೈ ಭಾವ.

ಮಾಸಿಕ ತಿಥಿ ಸಂಕ್ಷಿಪ್ತ ವಿಧಾನ

ಚೆನ್ನೈ ಬಾವ° 15/09/2019

ಪಿಂಡಬಲಿಪ್ರದಾನ – ಸಂಕ್ಷಿಪ್ತ ವಿಧಾನ ಮದಲೇ ಹೇದಾಂಗೆ ಕಾಲಾಯ ತಸ್ಮೈ ಹೇಳ್ಸರ ನೆಂಪುಮಡಿಕ್ಕೊಂಡು ತಿಂಗಳು ತಿಂಗಳು ಮಾಸಿಕ ಮಾಡ್ಳೆ ಎಡಿತ್ತಿಲ್ಲೆ, ವೊರಿಶಕ್ಕೊಂದು ತಿಥಿಮಾಡಿಗೊಂಬಲೂ ಎಡಿತ್ತಿಲ್ಲೆ ಆದ್ರೆ ಮಾಡ್ಳೆ ಮನಸ್ಸಿದ್ದು  ಹೇಳ್ತೋರಿಂಗೆ ಸಂಕ್ಷಿಪ್ತವಿಧಾನಲ್ಲಿ ಮಾಸಿಕಶ್ರಾದ್ಧ ವಿಧಿ ಇಲ್ಲಿ ಬರದ್ದು. ಇದರ್ನೇ ವಾರ್ಷಿಕಶ್ರಾದ್ಧಕ್ಕೂ ಕಟ್ಟುಕಟ್ಳೆ

ಇನ್ನೂ ಓದುತ್ತೀರ

ನೆಲಸಾರ್ಸಿ ನಿತ್ಯ ಹೊತ್ತೋಪಾಣ ಪೂಜೆ – (ಸಂಕ್ಷಿಪ್ತ ವಿಧಾನ)

ಚೆನ್ನೈ ಬಾವ° 15/09/2019

ನೆಲಸಾರ್ಸಿ ನಿತ್ಯ ಹೊತ್ತೋಪಾಣ ಪೂಜೆ – (ಸಂಕ್ಷಿಪ್ತ ವಿಧಾನ) – ಕಾಲಕ್ಕೆ ತಕ್ಕ ಕೋಲ, ಕಾಲಾಯ

ಇನ್ನೂ ಓದುತ್ತೀರ

ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು

ಚೆನ್ನೈ ಬಾವ° 24/09/2017

ಅಪ್ಪು., ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು . ಇದರ ಹೇಳ್ಳೆ ಎಂತ ಇದ್ದು

ಇನ್ನೂ ಓದುತ್ತೀರ

ಭಾರತ ದೇಶೇ ಚೆನ್ನೈ ದ್ವೀಪೇ..

ಚೆನ್ನೈ ಬಾವ° 05/12/2015

ಮನುಷ್ಯಂಗೆ ಪ್ರತಿಯೊಂದು ಘಟನೆಯೂ ಒಂದೊಂದು ಪಾಠ. ಮುಂದಾಣ ಪಾಠಕ್ಕೆ ಹೋಪಗ ಹಿಂದಾಣ ಪಾಠವ ಮರವಲೂ ಆಗ.

ಇನ್ನೂ ಓದುತ್ತೀರ

ಕಚ್ಚೆ – ಮುಂಡಾಸು

ಚೆನ್ನೈ ಬಾವ° 15/10/2015

ಬೈಲಿಲಿ ನಾವು ಈ ಮದಲೆ ಬಟ್ಟಮಾವ° ಹೇಳಿಕೊಟ್ಟ ಜನಿವಾರ ಕಟ್ಟುದು, ದರ್ಭೆ ಕಟ್ಟುದು ನೋಡಿದ್ದು. ಹಾಂಗೆ

ಇನ್ನೂ ಓದುತ್ತೀರ

ದರ್ಭೆ ಕಟ್ಟುವ ಕ್ರಮ

ಚೆನ್ನೈ ಬಾವ° 26/06/2015

ಕಾಟಂಗೋಟಿಗಳ ಎಡೆಲಿ ಕೆಲವೊಂದು… ಅಲ್ಲಲ್ಲ,  ಹಲವಾರು ಅತ್ಯುಪಯುಕ್ತ ಮಾಹಿತಿಗಳ ಎಡಕ್ಕಿಲ್ಲಿ ಕೆಲವೊಂದು ಕಾಟಂಗೋಟಿಗಳ ಒಪ್ಪಣ್ಣ ಬೈಲಿ

ಇನ್ನೂ ಓದುತ್ತೀರ

ಅಡಿಗೆ ಸತ್ಯಣ್ಣನ ಒಗ್ಗರಣೆ – 59

ಚೆನ್ನೈ ಬಾವ° 25/06/2015

ಬೈಲಿಲಿ ನಿಂಗಳೆಲ್ಲ ಕಾಣದ್ದೆ  ಸಮಯ ಕೆಲಾವು ಆತಪ್ಪೋ. ಅದು ಹೇದರೆ ಇದಾ… ಬೇಸಗೆ ಕಾಲ ಮಳೆ

ಇನ್ನೂ ಓದುತ್ತೀರ

ಅಡಿಗೆ ಸತ್ಯಣ್ಣನ ಒಗ್ಗರಣೆಗೊ – 58

ಚೆನ್ನೈ ಬಾವ° 07/05/2015

1. ಸರಳಿ ಪಟದಣ್ಣನಲ್ಲಿ ಬಾಬೆ ಹುಟ್ಟಿದ ಬಾಬ್ತು ಪುಣ್ಯಾಯ ಬಟ್ಟಮಾವಂಗೆ ಬೇಸಗೆಲಿ ವೇದಪಾಠವೂ ಇಪ್ಪಕಾರಣ ಉದಿಯಪ್ಪಗಳೇ

ಇನ್ನೂ ಓದುತ್ತೀರ

ಅಡಿಗೆ ಸತ್ಯಣ್ಣನ ಒಗ್ಗರಣೆಗೊ – 57

ಚೆನ್ನೈ ಬಾವ° 23/04/2015

1. ಅಡಿಗೆ ಸತ್ಯಣ್ಣಂಗೆ ಅಂದು ಅನುಪ್ಪತ್ಯ ಇಲ್ಲದ್ದ ಕಾರಣ ಅಂದೊಂದು ಎಡೆ. ಅಂದದ ಮೀಸೆಬೈಲ ಮಾಣಿಯ

ಇನ್ನೂ ಓದುತ್ತೀರ

ಅಡಿಗೆ ಸತ್ಯಣ್ಣನ ಒಗ್ಗರಣೆಗೊ – 56 (ಬೊಳುಂಬು ಮದುವೆ ಸಟ್ಟುಮುಡಿ ವಿಶೇಷಾಂಕ)

ಚೆನ್ನೈ ಬಾವ° 16/04/2015

1 ಅಡಿಗೆ ಸತ್ಯಣ್ಣಂಗೆ ಬೊಳುಂಬು ಮದುವೆ ಅನುಪ್ಪತ್ಯ ಓ ಮನ್ನೆ ಇತ್ತಿದ್ದದು ಗೊಂತಿದ್ದನ್ನೆ. ದಿಬ್ಬಾಣ ಎದುರುಗೊಂಡಾತು,

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×