Oppanna
Oppanna.com

ಚೆನ್ನೈ ಬಾವ°

ಆನು ದಿವಂಗತ ಅಜಕ್ಕಳ ನರಸಿಂಹ ಭಟ್ರ ಮಗ°.ತುಪ್ಪೆಕ್ಕಲ್ಲು ಭಟ್ರಲ್ಲಿ ಅಜ್ಜನ ಮನೆ.ಬಾಲ್ಯ ಬದಿಯಡ್ಕ.ಶಾಲೆ ನವಜೀವನ., ಪಿ.ಯು.ಸಿ. - ಕಾಸರಗೋಡು., ಕಾಲೇಜ್ - ಸುಳ್ಯ ಎನ್.ಎಂ.ಸಿ.ದಣಿಯ ಓದಿದಿಲ್ಲೆ..,  ಒಂದು ಬಿ.ಕಾಂ ಡಿಗ್ರಿ ಮಾಡಿಯೊಂಡದು.ಇಪ್ಪದು ಚೆನ್ನೈಯಿಲ್ಲಿ . ವೃತ್ತಿ - ಪ್ರೈವೇಟ್ ಕಂಪನಿ ಉದ್ಯೋಗಿ ಹೇಳಿ ಮಡಿಕ್ಕೊಳ್ಳಿ.  ಹವ್ಯಾಸ - ಯಕ್ಷಗಾನ , ವೈದಿಕ .ಮತ್ತೆ ದೊಡ್ಡಕ್ಕೆ ಹೇಳಿಗೊಂಬಷ್ಟು ಬೇರೆ ಬಂಡಾರ ಏನಿಲ್ಲೇ. ಒಂದು ಮೊಬೈಲ್ ಇದ್ದು , ಎರಡು ಸಿಮ್ ಇದ್ದು. ಕಾರಿಲ್ಲೆ , ಬೈಕಿದ್ದು. ಮದುವೆ ಒಂದು ಆಯ್ದು - ಸಾಕು.ಇಂತು ನಿಂಗಳಚೆನ್ನೈ ಭಾವ.

'ಅಡಿಗೆ ಸತ್ಯಣ್ಣ°' – 36 (ಕಲ್ಲುಗುಂಡಿ ವಿಶೇಷಾಂಕ)

ಚೆನ್ನೈ ಬಾವ° 14/11/2013

ಈ ಸರ್ತಿ ಕಲ್ಲುಗುಂಡಿ ಆಟ ಬಂದ್ಸು ದೀಪಾವಳಿ ಪಟಾಕಿ ಹೊಟ್ಟುಸುತ್ತ ದಿನಾವೆ ಆದಕಾರಣ, ಕಲ್ಲುಗುಂಡಿಲಿ ಚೆಂಡೆಪೆಟ್ಟು ಬೀಳ್ವ ಹೊತ್ತಿಂಗೆ ನವಗೆ ಮನೆ ಎದುರೆ ಪಟಾಕಿಗೆ ಕಿಚ್ಚು ಕೊಡ್ತರ ನೋಡ್ಳೆ ಇತ್ತಿದ್ದ ಕಾರಣ  ನವಗೆ ಈ ಸರ್ತಿ ಕಲ್ಲುಗುಂಡಿ ಆಟಕ್ಕೆ ಹೋತಿಕ್ಕಲೆ ಎಡಿಗಾಯ್ದಿಲ್ಲೆ.

ಇನ್ನೂ ಓದುತ್ತೀರ

ಗರುಡ ಪುರಾಣ – ಅಧ್ಯಾಯ 10 – ಭಾಗ 01

ಚೆನ್ನೈ ಬಾವ° 14/11/2013

ಕಳದ ವಾರ ಅಧ್ಯಾಯ ಒಂಬತ್ತರಲ್ಲಿ ಮರಣಸನ್ನ ಕಾರ್ಯವಿಧಿಗಳ ಬಗ್ಗೆ ಓದಿದ್ದದು. ಮುಂದೆ –   ಗರುಡ

ಇನ್ನೂ ಓದುತ್ತೀರ

'ಅಡಿಗೆ ಸತ್ಯಣ್ಣ'- ಭಾಗ 35 (ದೀಪಾವಳಿ ವಿಶೇಷಾಂಕ)

ಚೆನ್ನೈ ಬಾವ° 07/11/2013

ಅಡಿಗೆ ಸತ್ಯಣ್ಣ ದೀಪಾವಳಿ ವಿಶೇಷಾಂಕ ಹೇದ ಕೂಡ್ಳೆ ಅಡಿಗೆ ಸತ್ಯಣ್ಣ ಅಡಿಗೆ ಕೊಟ್ಟಗೆಲಿ ಪಟಾಕಿ ಹೊಟ್ಟಿಸದನೋ

ಇನ್ನೂ ಓದುತ್ತೀರ

ಗರುಡ ಪುರಾಣ – ಅಧ್ಯಾಯ 09

ಚೆನ್ನೈ ಬಾವ° 07/11/2013

ಗರುಡ ಪುರಾಣಮ್                                                     ಗರುಡ ಪುರಾಣ ಅಥ ನವಮೋsಧ್ಯಾಯಃ                                                ಅಧ್ಯಾಯ 9 ಮ್ರಿಯಮಾಣ ಕೃತ್ಯ ನಿರೂಪಣಮ್                                    ಮರಣಕಾಲದ

ಇನ್ನೂ ಓದುತ್ತೀರ

‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ 34 (ಸುಭಗ ವಾರ ಮೂರು – ವರುಷಾಂತ ವಿಶೇಷಾಂಕ)

ಚೆನ್ನೈ ಬಾವ° 31/10/2013

ಅಡಿಗೆ ಸತ್ಯಣ್ಣ° ದೊಡ್ಡಜ್ಜನ ಒರುಶಾಂತಕ್ಕೆ ಹೋದ್ದು ಬೈಲಿಂಗೆ ಗೊಂತಿದ್ದನ್ನೆ ದೊಡ್ಡಜ್ಜನ ವಿಷಯಂಗಳ ಎಲ್ಲವನ್ನೂ ಒಂದೇ ಕತೆಲಿ

ಇನ್ನೂ ಓದುತ್ತೀರ

ಗರುಡ ಪುರಾಣ – ಅಧ್ಯಾಯ 08 – ಭಾಗ 03

ಚೆನ್ನೈ ಬಾವ° 31/10/2013

ಭೂದಾನ ಮಹತ್ವವ ತಿಳಿಸಿದ ಭಗವಂತ°, ಭೂದಾನ ಮಾಡ್ಳೆ ಎಡಿಗಾಗದ್ದವಂಗೆ ಗೋದಾನ ಪರಿಹಾರವ  ಹೇಳಿದ್ದದು. “ಗೋದಾನದ ಮಹತ್ವವನ್ನೂ

ಇನ್ನೂ ಓದುತ್ತೀರ

‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ 33 (ಸುಭಗ ವಾರ – ತುಂಡು ಎರಡು – ವರುಷಾಂತ ವಿಶೇಷಾಂಕ)

ಚೆನ್ನೈ ಬಾವ° 24/10/2013

(ತೆಂಕ್ಲಾಗಿ ವೊರುಶಾಂತ ಗೌಜಿ ಸಮಯಲ್ಲಿ ನವಗೆ ರಜಾ ಬೇರೆ ತೆರಕ್ಕಿತ್ತಿದ್ದರಿಂದ ವೊರುಶಾಂತಂಗೆ ಹೋಪ ಸುಭಗರತ್ರೆ ನೋಡಿಗೊಂಬಲೆ

ಇನ್ನೂ ಓದುತ್ತೀರ

ಗರುಡ ಪುರಾಣ – ಅಧ್ಯಾಯ 08 – ಭಾಗ 02

ಚೆನ್ನೈ ಬಾವ° 24/10/2013

ಮನುಷ್ಯ° ಅಂತ್ಯಕಾಲ ಸಮೀಪಿಸಿತ್ತು ಹೇಳಿ ಗೊಂತಾದೊಡನೆ ವೃಥಾ ಚಿಂತನೆ ಪಶ್ಚಾತ್ತಾಪ ಮಾಡಿಗೊಂಡು ನರಕ್ಕಿಂಡಿಪ್ಪದಕ್ಕಿಂತ ತನ್ನ ಮುಂದಾಣ

ಇನ್ನೂ ಓದುತ್ತೀರ

'ಅಡಿಗೆ ಸತ್ಯಣ್ಣ' ಜೋಕುಗೊ – ಭಾಗ 32

ಚೆನ್ನೈ ಬಾವ° 17/10/2013

1 ಅಡಿಗೆ ಸತ್ಯಣ್ಣ° ದೊಡ್ಡಜ್ಜನ ವೊರ್ಷಾಂತ ಕಳ್ಸಿಕ್ಕಿ ಬಪ್ಪದಿದಾ ನವರಾತ್ರಿ ಸಮಯವುದೇ ಪೆರ್ಲಕ್ಕೆ ಬಂದು ಕಾಲು

ಇನ್ನೂ ಓದುತ್ತೀರ

ಗರುಡ ಪುರಾಣ – ಅಧ್ಯಾಯ 08 – ಭಾಗ 01

ಚೆನ್ನೈ ಬಾವ° 17/10/2013

ಕಳುದವಾರದ ಅಧ್ಯಾಯ 7ರ ಭಾಗಲ್ಲಿ ರಾಜಾ ಬಭ್ರುವಾಹನ ಅಪರಿಚಿತ ಪ್ರೇತಕ್ಕೆ ಮಾಡಿದ ಔರ್ಧ್ವದೇಹಿಕ ಕ್ರಿಯೆಯ ಬಗ್ಗೆ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×