Oppanna
Oppanna.com

ಪ್ರಸನ್ನಾ ಚೆಕ್ಕೆಮನೆ

ಚೆಕ್ಕೆಮನೆ ವೆಂಕಟಕೃಷ್ಣನ ಪತ್ನಿ. ಶಾಲಗೆ ಹೋಪಗಳೇ ಕತೆ ಕವನಂಗಳ ಬರದು ಬಹುಮಾನ ಗಳಿಸಿದರೂ ಮದುವೆ ಕಳುದು ಹನ್ನೆರಡು ವರ್ಷಗಳ ನಂತರ 2010ರಲ್ಲಿ ಕೊಡಗಿನ ಗೌರಮ್ಮ ಕಥಾಸ್ಪರ್ಧೆಗೆ ಕತೆ ಬರವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಪ್ರವೇಶ. ಬರದ ಮೊದಲ ಕತೆಗೆ ದ್ವಿತೀಯ ಬಹುಮಾನ ಬಂದದು ಬರವಣಿಗೆಲಿ ಉತ್ಸಾಹ ತುಂಬಿತ್ತು. ಕನ್ನಡದ ಹೆಚ್ಚಿನ ಪ್ರಮುಖ ಪತ್ರಿಕೆಗಳಲ್ಲೂ ಕತೆ,ಕವನ ಲೇಖನ ಪ್ರಕಟ ಆತು‌. ತುಂಬು ಕುಟುಂಬದ ಹಿರಿ ಸೊಸೆಯಾಗಿ ಜವಾಬ್ದಾರಿ ನಿರ್ವಹಿಸುವ ನಡುವೆ ಒಂದೆರಡು ವರ್ಷ ಸಾಹಿತ್ಯ ಕೃಷಿ ಕುಂಠಿತವಾದರೂ 2015 ರಲ್ಲಿ ಕೊಡಗಿನ ಗೌರಮ್ಮ ಪ್ರಶಸ್ತಿ ಗಳಿಸುವ ಮೂಲಕ ಶ್ರೀಗುರುಗಳ ಅನುಗ್ರಹಂದ ಮರಳಿ ಸಾಹಿತ್ಯ ಕ್ಷೇತ್ರಲ್ಲಿ ಆಸಕ್ತಿ ವಹಿಸಿದ್ದು‌. 2014 ರಲ್ಲಿ ಕರ್ನಾಟಕ ಪುಸ್ತಕ ಪ್ರಾಧಿಕಾರದ ಮೂಲಕ ಮೊದಲ ಕವನಸಂಕಲನ 'ಇನಿದನಿ' ಬಿಡುಗಡೆ. ಕೇರಳ ಸರಕಾರದ ಎರಡನೇ ಕ್ಲಾಸಿನ ಕನ್ನಡ ಪಾಠ ಪುಸ್ತಕಲ್ಲಿ "ನನ್ನ ಕೃಷಿ" ಹೇಳುವ ಕವನ ಪಠ್ಯವಾಗಿ ಸೇರ್ಪಡೆ ಆಯಿದು. ಇಷ್ಟರವರೆಗೆ ವಿವಿಧ ಪತ್ರಿಕೆಗಳಲ್ಲಿ ಪ್ರಕಟ ಆದ ಕನ್ನಡ ಕಥೆಗಳ ಸಂಕಲನ "ಮನದ ಮಲ್ಲಿಗೆ" ಕಳೆದ ವರ್ಷ ಬಿಡುಗಡೆ ಆಯಿದು ‌. ಇದುವರೆಗೆ ಕನ್ನಡ, ಹವ್ಯಕ, ಮಲೆಯಾಳಂ ಭಾಷೆಲಿ ಹಲವಾರು ಕತೆ,ಕವನ ಲೇಖನ ಬರದ್ದೆ. ಹದಿನೈದಕ್ಕಿಂತಲು ಗೆಚ ಹವ್ಯಕ ಲಘು ಬರಹ ಕೂಡ ಇದ್ದು.. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಕಥಾಸ್ಪರ್ಧೆಲಿ ಬಹುಮಾನ, ತಿರುವನಂತಪುರದ "ಸಂಸ್ಕೃತಂ" ಪ್ರತಿಷ್ಠಾನದ ಉದಯೋನ್ಮುಖ ಲೇಖಕರಿಂಗೆ ನೀಡುವ ಪುರಸ್ಕಾರ,ಅಖಿಲ ಭಾರತ ಮಟ್ಟದ ಕೊಡಗಿನ ಗೌರಮ್ಮ ಪ್ರಶಸ್ತಿ, , ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ಕಥಾಸ್ಪರ್ಧೆಲಿ ಬಹುಮಾನ..‌... ಇತ್ಯಾದಿ ಬಹುಮಾನಂಗೊ ಸಿಕ್ಕಿ ಕಲಾಸಕ್ತಿಗೆ ಪ್ರೋತ್ಸಾಹ ಸಿಕ್ಕಿದ್ದು.

ಪರಯಿ ಪೆಟ್ಟ ಪಂದಿರುಕುಲಂ {ಪಂಚಮಳಿಂದುದಯಿಸಿದ ಹನ್ನೆರಡು ಕುಲ}-ಭಾಗ 2

ಪ್ರಸನ್ನಾ ಚೆಕ್ಕೆಮನೆ 12/09/2019

ಪರಯಿ ಪೆಟ್ಟ ಪಂದಿರುಕುಲಂ {ಪಂಚಮಳಿಂದುದಯಿಸಿದ ಹನ್ನೆರಡು ಕುಲ} ಭಾಗ 2 ಕೆಲವು ವರ್ಷ ಕಳುದತ್ತು.ಬ್ರಹ್ಮಚಾರಿಯಾದ ವರರುಚಿ  ಮದುವೆ ಅಪ್ಪಲೆ ಯೋಗ್ಯವಾದ ಕೂಸಿನ ಹುಡ್ಕಲೆ ಸುರು ಮಾಡಿದ°. ಮದುವೆಗೆ ಇಪ್ಪ ಕನ್ಯೆ ಇದ್ದು ಹೇಳಿ ಗೊಂತಾದ ಮನೆಗೊಕ್ಕೆ ಅವ° ಹೋಕು. ಅಲ್ಲಿ ಹೋಗಿ

ಇನ್ನೂ ಓದುತ್ತೀರ

ಸ್ವಯಂವರ : ಕಾದಂಬರಿ : ಭಾಗ 15 – ಪ್ರಸನ್ನಾ. ವಿ. ಚೆಕ್ಕೆಮನೆ

ಪ್ರಸನ್ನಾ ಚೆಕ್ಕೆಮನೆ 09/09/2019

ಕಲ್ಪಣೆ ಕೆಲಸ ಸುರುಮಾಡಿ ಎರಡು ಮೂರು ತಿಂಗಳಾತು.ಆಳುಗೊಕ್ಕೆ ಊಟ, ಚಾಯ ಕೊಡದ್ರೂ ಹಾಲು, ಮಜ್ಜಿಗೆ ನೀರು,ಉಪ್ಪಿನಕಾಯಿ

ಇನ್ನೂ ಓದುತ್ತೀರ

ಪರಯಿ ಪೆಟ್ಟ ಪಂದಿರುಕುಲಂ {ಪಂಚಮಳಿಂದುದಯಿಸಿದ ಹನ್ನೆರಡು ಕುಲ} ಭಾಗ 1

ಪ್ರಸನ್ನಾ ಚೆಕ್ಕೆಮನೆ 05/09/2019

ಪರಯಿ ಪೆಟ್ಟ ಪಂದಿರುಕುಲಂ {ಪಂಚಮಳಿಂದುದಯಿಸಿದ ಹನ್ನೆರಡು ಕುಲ} ಭಾಗ 1 ಕೇರಳಲ್ಲಿ ಅತ್ಯಂತ ಜನಪ್ರಿಯವಾದ ಕತೆ

ಇನ್ನೂ ಓದುತ್ತೀರ

ಸ್ವಯಂವರ : ಕಾದಂಬರಿ : ಭಾಗ 14 – ಪ್ರಸನ್ನಾ. ವಿ. ಚೆಕ್ಕೆಮನೆ

ಪ್ರಸನ್ನಾ ಚೆಕ್ಕೆಮನೆ 02/09/2019

ಅಕ್ಕನ ಮದುವೆ ಕಳುದ ಮತ್ತೆ ಸುಶೀಲಂಗೆ ಆನು ತುಂಬ ಚೆಂದ ಇದ್ದೆ ಹೇಳಿ ಸರಿಯಾಗಿ ಗೊಂತಾತು.ಮದುವೆ,

ಇನ್ನೂ ಓದುತ್ತೀರ

ಸ್ವಯಂವರ : ಕಾದಂಬರಿ : ಭಾಗ 13 – ಪ್ರಸನ್ನಾ. ವಿ. ಚೆಕ್ಕೆಮನೆ

ಪ್ರಸನ್ನಾ ಚೆಕ್ಕೆಮನೆ 26/08/2019

ವರುಷಂಗೊ ಒಂದೆರಡು ಶುದ್ದಿಲ್ಲದ್ದೆ ದಾಂಟಿ ಹೋತು.ಕೇಶವನ ಕಾಲು ಬೇನೆ ಪೂರ ಗುಣಾಗಿ ಅವ° ಇಂಜಿನಿಯರಿಂಗ್ ಕಲಿವಲೆ

ಇನ್ನೂ ಓದುತ್ತೀರ

ಹರಿವಲ್ಲಭೆ

ಪ್ರಸನ್ನಾ ಚೆಕ್ಕೆಮನೆ 24/08/2019

ಇಡೀ ಅರಮನೆ ಹೊಸ ಮದಿಮ್ಮಾಳಿನ ಹಾಂಗೆ ತಳಿರುತೋರಣಲ್ಲಿ ಅಲಂಕರಿಸಿಂಡು ಭಾರೀ ಚೆಂದ ಕಾಣ್ತು ‌.ಎಲ್ಲಿ ನೋಡಿರೂ

ಇನ್ನೂ ಓದುತ್ತೀರ

“ಕಂಡು  ಮುಟ್ಟೆ ಪದ್ಯ  “

ಪ್ರಸನ್ನಾ ಚೆಕ್ಕೆಮನೆ 20/08/2019

“ಕಂಡು  ಮುಟ್ಟೆ ಪದ್ಯ  “ ಶಿರೋನಾಮೆ ನೋಡುಗಳೇ ಎಲ್ಲೋರು ‘ಇದಕ್ಕೆ ಬರವಲೆ ಬೇರೆಂತದೂ ಸಿಕ್ಕಿದ್ದಿಲ್ಯಾ ?

ಇನ್ನೂ ಓದುತ್ತೀರ

ಸ್ವಯಂವರ : ಕಾದಂಬರಿ : ಭಾಗ 12 – ಪ್ರಸನ್ನಾ. ವಿ. ಚೆಕ್ಕೆಮನೆ

ಪ್ರಸನ್ನಾ ಚೆಕ್ಕೆಮನೆ 12/08/2019

ಚಂದ್ರಣ್ಣನ ಮನೆಂದ ತೋಟಕ್ಕೆ ಹೋಪ ದಾರಿ ಕರೇಲಿ ತೋಡಿನ ಹತ್ತರೆ ಒಂದು ಬೆಳಿ ಸಂಪಗೆ ಸೆಸಿ

ಇನ್ನೂ ಓದುತ್ತೀರ

ಸ್ವಯಂವರ : ಕಾದಂಬರಿ : ಭಾಗ 11 – ಪ್ರಸನ್ನಾ. ವಿ. ಚೆಕ್ಕೆಮನೆ

ಪ್ರಸನ್ನಾ ಚೆಕ್ಕೆಮನೆ 05/08/2019

ಭಾಮೆಯಕ್ಕಂಗೆ ತುಂಬ ಕೊಶಿಯಾತು. ಇಷ್ಟು ಆಸ್ತಿ, ಜಾಗೆ ಇಪ್ಪಗ ಕೇಶವ° ಒಬ್ಬನೇ ಆದರೆ ಹೇಂಗೆ ನಡೆಶಿಯೊಂಡು

ಇನ್ನೂ ಓದುತ್ತೀರ

ಸ್ವಯಂವರ : ಕಾದಂಬರಿ : ಭಾಗ 10 – ಪ್ರಸನ್ನಾ. ವಿ. ಚೆಕ್ಕೆಮನೆ

ಪ್ರಸನ್ನಾ ಚೆಕ್ಕೆಮನೆ 29/07/2019

ದೇವಕಿ ಅಕ್ಕ ಹೇಳಿದ ಹಾಂಗೆ ಚಂದ್ರಣ್ಣನೂ,ಶಾರದೆಯೂ ಡಾಕ್ಟರ ಹತ್ತರಂಗೆ ಹೋಗಿ ಬಂದು ನಾಲ್ಕು ತಿಂಗಳಾಯೆಕಾರೆ ಶಾರದೆಗೆ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×