ಹುಂಡು (ಬಿಂದು) ಪದ್ಯಂಗೊ..!
ಸಂಪಾದಕ° 07/07/2021
ಎಂಥಾ ಕಾಲ ಬಂತೋ ಮಾಣಿ ನಿಂಗಳ ಕಾಲ್ದಲ್ಲಿಇಂಥದ್ದೆಲ್ಲ ನೋಡಿದ್ವಿಲ್ಲೆ ನಂಗಳ ಬದ್ಕಲ್ಲಿ. ಹಬ್ಬ ಹರಿದಿನ ಮರ್ತೇಹೋತು ವಂದೇ ವರ್ಷಕ್ಕೆಬೀಗ ಹಾಕಿ ಬಂದ್ ಮಾಡ್ಬುಟ್ಟೊ ದೇವಸ್ಥಾನಕ್ಕೆಮಕ್ಕಗಂತೂ ಶಾಲೆ ಇಲ್ಲೆ ಮನೆಲೇ ಪಾಠದ ಶಿಕ್ಷೆಎತ್ ಹಾಕ್ತೊ ಮುಂದಿನ್ ಕ್ಲಾಸಿಗ್ ಮಾಡ್ದೆ ಪರೀಕ್ಷೆ. ಯಾರ್ನೂ ಮೂಟ್ವಾಂಗಿಲ್ಲೆ
ಸಂಪಾದಕ° 06/07/2021
ಕಳೆದೊಂದು ವರುಷಲ್ಲಿ ಜೀವನವೆ ಬದಲಾತುಸುಳುದು ಹೆರ ಬೈಂದಿಲ್ಲೆ ಮನೆಯೊಳಂದ|ಘಳಿಗೆಗೊಂದು ನಮೂನೆ ಕರಿಕಷಾಯವ ಕುಡುದುತಳಿಯದ್ದೆ ಎಲ್ಲೋರು ಕೂದ್ದಂಬಗ|
ಶರ್ಮಪ್ಪಚ್ಚಿ 29/06/2020
ಕೊರೊನ ಕವಿತೆ -ರವಿಶಂಕರ ಶಾಸ್ತ್ರಿ ಈ ಸರ್ತಿ ಊರಿಂಗೆ ಹೋಪಲಾಯ್ದಿಲ್ಲೆ ಕೊರೊನ ಗಲಾಟೆ, ಮನೆ ಹೆರಟಿದಿಲ್ಲೆ
ವಿಜಯತ್ತೆ 29/06/2020
ಗೋಸುಪ್ರಭಾತ (ಕವನ) ಎದ್ದೇಳು ಗೋಮಾತೆ ರಾಘವೇಶ್ವರ ಪ್ರೀತೆ| ಸುಪ್ರಭಾತವು ನಿನಗೆ ಲೋಕ ಸಂಪ್ರೀತೆ||ಎದ್ದೇಳು|| ಮುಕ್ಕೋಟಿ ದೇವರ್ಕಳನು
ಶರ್ಮಪ್ಪಚ್ಚಿ 26/06/2020
ಬೈಲ ಬಂಧುಗೊಕ್ಕೆ ಆತ್ಮೀಯ ವಂದನೆಗೊ ಇಂದು ಒಬ್ಬ ಹೊಸ ನೆಂಟರ ಈ ಬೈಲಿಂಗೆ ಪರಿಚಮಾಡ್ಸುತ್ತಾ ಇದ್ದೆ.
ಶರ್ಮಪ್ಪಚ್ಚಿ 09/05/2020
ಮಣ್ಣಿನ ಬಂಧು ಹೂಜಿಯ ನೀರಿನ ಕುಡುದೆ ಆನಿಂದು ಹೆಜ್ಜೆಯೂ ಮಡುಗಿದೆ ಮಿಂದಿಕ್ಕಿ ಬಂದು ಅಗುಳ ಮುಟ್ಟಿನೋಡಿ
ಕಲ್ಪನಾ ಅರುಣ್ 24/03/2019
ಗೋವಿಲ್ದೇ ದೇಶ ಹಾಳಾಯ್ದು ಈಗಕಲಬೆರಕೆ ಹಾಲು ಮೆರೆದಾಡ್ತುರಾಸಾಯನಿಕ ಮಿಶ್ರ ಹೊಟ್ಟೆಗೆ ವಿಷವು ಹಾಲು ಹೈನ ತುಪ್ಪ!!
ಶರ್ಮಪ್ಪಚ್ಚಿ 18/04/2018
ಮೆಡಿ ಉಪ್ಪಿನಕಾಯಿ -ಪಂಕಜರಾಮ್ ಅಣ್ಣನು ಕೊಟ್ಟ ಮಾವಿನ ಮೆಡಿಯ ಉಪ್ಪಿಲಿ ಹಾಕಿ ವಾರ ಆತು
ಶರ್ಮಪ್ಪಚ್ಚಿ 20/03/2018
ಎಂಗಳ ಪ್ರವಾಸ…”ಕೃಷಿ ದರ್ಶನ” ಪುತ್ತೂರಿಲ್ಲಿಪ್ಪ ಕುಶಲ ಸಂಘದೊವು ಹೊರಟೆಯೊ ಒಂದು ದಿನದ ಪ್ರವಾಸಕ್ಕೆ ಐವತ್ತು ಆಸನದ