- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
ಅಕ್ಕರೆಯ ಅಕ್ಕ ತಂಗೆಕ್ಕಳೇ ಸಾಹಿತ್ಯಕ್ಷೆತ್ರಲ್ಲಿ ಅರಳುವ ಹವ್ಯಕ ಸಮಾಜದ ಹೆಮ್ಮಕ್ಕಳ ಪ್ರೋತ್ಸಾಹಿಸುವ ಉದ್ದೇಶಂದ ಕಥಾಕಮ್ಮಟವ
ಶ್ರೀ ಭಾರತೀ ವಿದ್ಯಾಪೀಠ, ಬದಿಯಡ್ಕಲ್ಲಿ ದಿನಾಂಕ 14-10-2012ನೇ
ಆದಿತ್ಯವಾರ ನಿಜಮಾಡಿದ್ದು.
ಸಾಹಿತ್ಯಲ್ಲಿ ಆಸಕ್ತಿ ಇಪ್ಪ ವಿದ್ಯಾರ್ಥಿನಿ / ಹೆಮ್ಮಕ್ಕೊಗೆ ಇದೊಂದು ವಿಶೇಷ ಅವಕಾಶ.
ಬನ್ನಿ, ಹವ್ಯಕ ಹೆಮ್ಮಕ್ಕಳ ಸಾಹಿತ್ಯ ಪ್ರತಿಭೆಗಳ ಗುರುತಿಸಿ ಬೆಳೆಸುವೊ.
ಕಾರ್ಯಕ್ರಮ ವಿವರ
ಅಧ್ಯಕ್ಷರು
- ಶ್ರೀಮತಿ ಸಾವಿತ್ರಿ ಎಂ ಭಟ್ ಮುಳಿಯ.
ಉದ್ಘಾಟಕರು
- ಶ್ರೀಮತಿ ಯಶೋದಾ ಭಟ್ ಕಾರ್ಯಾಡು
ಮುಖ್ಯ ಅಭ್ಯಾಗತರು
- ಡಾ। ವಿ. ವಿ. ರಮಣ (ಅಧ್ಯಕ್ಷರು ಮುಳ್ಳೇರಿಯ ಮಂಡಲ)
- ಡಾ। ಯು. ಮಹೇಶ್ವರಿ (ಪ್ರೊಫೆಸರ್ ಸರಕಾರಿ ಕಾಲೇಜು ಕಾಸರಗೋಡು).
ತರಬೇತಿ ಕೊಡ್ತವು
- ಶ್ರೀಮತಿ ಎ. ಪಿ. ಮಾಲತಿ (ಪ್ರಸಿದ್ಧ ಕಾದಂಬರಿಗಾರ್ತಿ)
- ಶ್ರೀ ಶ್ರೀನಿವಾಸ ಭಟ್ ಸೆರಾಜೆ(ಸಾಹಿತಿ).
ಹೊತ್ತು-ಗೊತ್ತು:
ಬೆಳಿಗ್ಗೆ 9ರಿಂದ – ನೊಂದಾವಣೆ
9.30 – ಉದ್ಘಾಟನೆ
10ರಿಂದ 1ರ ತನಕ – ತರಬೇತಿ
1 ರಿಂದ 1.30 – ಊಟದ ಸಮಯ.
1.30ರಿಂದ 4.30 – ತರಬೇತಿ.
ಸಂಜೆ 4.30ರಿಂದ 5.00 – ಸಮಾರೋಪ ಸಮಾರಂಭ.
~
ಕಾರ್ಯದರ್ಶಿ ವಿಜಯತ್ತೆ.
ಕಾರ್ಯಕ್ರಮಕ್ಕೆ ಶುಭಕೋರುವ: ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ.)
ಹೇಳಿಕೆ ಕಾಗದ
ಉತ್ತಮ ಕಾರ್ಯಕ್ರಮ.. ಶುಭವಾಗಲಿ 🙂
ಒಳ್ಳೆ ಶಿಬಿರ ನೆಡೆತ್ತಾ ಇದ್ದು. ಉದಯೋನ್ಮುಖ ಕಥೆಗಾರ್ತಿಗವಕ್ಕೆ ಒಳ್ಳೆ ಅವಕಾಶ. ಕಾರ್ಯಕ್ರಮಕ್ಕೆ ಶುಭವಾಗಲಿ. ನಮ್ಮ ಬೈಲಿಂಗೆ ಹೊಸ ಬರಹಗಾರ್ತಿಯರ ಕಥೆಗೊ ಲೇಖನಂಗಳುದೆ ಬತ್ತಾ ಇರಳಿ.
ಒಳ್ಳೆ ಪ್ರಯತ್ನ, ಶುಭ ಹಾರೈಕೆಗೊ.
ಕಾರ್ಯಕ್ರಮ ಚೆಂದಕ್ಕೆ ಕಳಿಯಲಿ ಹೇಳಿ ಶ್ಭ ಕಾಮನೆಗೊ.
ಕಾರ್ಯಕ್ರಮಕ್ಕೆ ಶುಭ ಹಾರೈಕೆಗೊ
ಒಳ್ಳೆ ಮಾಹಿತಿ ಕೊಟ್ಟಿದಿ ವಿಜಯತ್ತೆ. ಧನ್ಯವಾದ. ಆಸಕ್ತಿ ಇಪ್ಪ ಗುರ್ತದೋರಿಂಗೆ ತಿಳ್ಸುತ್ತೆ…
ಕಥಾ ಕಮ್ಮಟಕ್ಕೆ ಹೆಗಲು ಕೊಟ್ಟು ತಾಂಗಿದ ಒಪ್ಪಣ್ಣ ಬೈಲಿಂಗೆ ಶುಭಕೋರೀದವಕ್ಕೆ ತುಂಬಾ ತುಂಬಾ ತುಂಬಾ ಧನ್ಯವಾದಂಗೊ
ಹಾ° ಒಳ್ಳೆ ಒಂದು ಕಾರ್ಯಕ್ರಮದ ಶುದ್ಧಿ. ಯಶಸ್ಸಾಗಲಿ ಹೇಳಿ ಶುಭಕೋರುವೋ°.
ಹೆಚ್ಚು ಹೆಚ್ಚು ಹೆಮ್ಮಕ್ಕೊ ಈ ಕಾರ್ಯಕ್ರಮಲ್ಲಿ ಭಾಗವಹಿಸಿ ಕನ್ನಡ ಸಾಹಿತ್ಯಕ್ಷೇತ್ರ ಅಭಿವೃದ್ಧಿ ಆಗಲ್ಲಿ ಹೇಳಿ ಎನ್ನ ಹಾರೈಕೆ .